- Home
- Entertainment
- TV Talk
- Kannada Serial TRP: ದಾಖಲೆ ಬರೆದ Bigg Boss; ಧಾರಾವಾಹಿಗಳ ಯುದ್ಧದಲ್ಲಿ ಗೆದ್ದು ಬೀಗಿದ್ಯಾರು?
Kannada Serial TRP: ದಾಖಲೆ ಬರೆದ Bigg Boss; ಧಾರಾವಾಹಿಗಳ ಯುದ್ಧದಲ್ಲಿ ಗೆದ್ದು ಬೀಗಿದ್ಯಾರು?
Kannada Tv TRP Rating 2026: ಈ ವಾರದ ಕನ್ನಡ ಧಾರಾವಾಹಿಗಳು ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ಟಿಆರ್‌ಪಿ ಹೊರಬಿದ್ದಿದೆ. ಹೀಗಿರುವಾಗ ಯಾವ ಧಾರಾವಾಹಿಗೆ ಯಾವ ಟಿಆರ್‌ಪಿ ಬಂತು? ಏನು ಕಥೆ?

ಬಿಗ್ ಬಾಸ್ ಶೋ
ಈ ಬಾರಿ ಯಾರು ಬಿಗ್ ಬಾಸ್ ಶೋ ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಿತ್ತು. ಅದರಲ್ಲಿಯೂ ರಕ್ಷಿತಾ ಶೆಟ್ಟಿ, ಗಿಲ್ಲಿ ನಟನಿಗೆ ದೊಡ್ಡ ಅಭಿಮಾನಿ ಬಳಗ ಕೂಡ ಇತ್ತು. ಈಗ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ 16.8 TRP ಸಿಕ್ಕಿರೋದು ಹೊರಬಿದ್ದಿದೆ.
ಕಲರ್ಸ್ ಕನ್ನಡ ಧಾರಾವಾಹಿ TRP ಲಿಸ್ಟ್
ಭಾಗ್ಯಲಕ್ಷ್ಮೀ ಧಾರಾವಾಹಿ 4.9 TRP ಸಿಕ್ಕಿದೆ.
ಮುದ್ದುಸೊಸೆ ಧಾರಾವಾಹಿ 6.1 ಟಿಆರ್‌ಪಿ ಸಿಕ್ಕಿದೆ.
ಗಂಧದಗುಡಿ ಧಾರಾವಾಹಿಗೆ 5.3 TRP ಸಿಕ್ಕಿದೆ.
ನಂದಗೋಕುಲ ಧಾರಾವಾಹಿಗೆ 6.3 ಸಿಕ್ಕಿದೆ.
ಭಾರ್ಗವಿ ಧಾರಾವಾಹಿಗೆ 3.7 ಟಿಆರ್‌ಪಿ ಸಿಕ್ಕಿದೆ.
ಪ್ರೇಮಕಾವ್ಯ ಧಾರಾವಾಹಿಗೆ 4.6 ಟಿಆರ್‌ಪಿ ಸಿಕ್ಕಿದೆ.
ಸ್ಟಾರ್ ಸುವರ್ಣ ಧಾರಾವಾಹಿ TRP ಲಿಸ್ಟ್
ಆಸೆ ಧಾರಾವಾಹಿಗೆ 3.9 TRP ಸಿಕ್ಕಿದೆ
ನನ್ನ ಕಥೆ ನಿನ್ನ ಜೊತೆ ಧಾರಾವಾಹಿಗೆ 5.4 TRP ಸಿಕ್ಕಿದೆ.
ವಸುದೈವ ಕುಟುಂಬ ಧಾರಾವಾಹಿಗೆ 4.2 TRP ಸಿಕ್ಕಿದೆ.
ಜೀ ಕನ್ನಡ ಧಾರಾವಾಹಿ TRP ಲಿಸ್ಟ್
ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ 4.2 TRP, ಅಮೃತಧಾರೆ ಸೀರಿಯಲ್‌ಗೆ 7.0 TRP, ಅಣ್ಣಯ್ಯ ಧಾರಾವಾಹಿಗೆ 7.5 TRP, ಕರ್ಣ ಧಾರಾವಾಹಿಗೆ 7.7 TRP, ಲಕ್ಷ್ಮೀ ನಿವಾಸ ಧಾರಾವಾಹಿಗೆ 7.2 TRP, ಆದಿ ಲಕ್ಷ್ಮೀ ಪುರಾಣ ಧಾರಾವಾಹಿಗೆ 5.2 ಟಿಆರ್‌ಪಿ, ನಾ ನಿನ್ನ ಬಿಡಲಾರೆ ಧಾರಾವಾಹಿಗೆ 5.1 TRP, ಬ್ರಹ್ಮಗಂಟು ಧಾರಾವಾಹಿಗೆ 4.9 ಟಿಆರ್‌ಪಿ ಸಿಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

