- Home
- Entertainment
- TV Talk
- Kannada Serial TRP: ಭರ್ಜರಿ ಫೈಟ್ ಕೊಟ್ಟು, NO 1 ಪಟ್ಟ ಏರಿದ ಸೀರಿಯಲ್! ಉಳಿದವುಗಳ ಕಥೆ ಏನು?
Kannada Serial TRP: ಭರ್ಜರಿ ಫೈಟ್ ಕೊಟ್ಟು, NO 1 ಪಟ್ಟ ಏರಿದ ಸೀರಿಯಲ್! ಉಳಿದವುಗಳ ಕಥೆ ಏನು?
Kannada Serial TRP List: ಕನ್ನಡ ಕಿರುತೆರೆಯಲ್ಲಿ ಪ್ರತಿ ವಾರ ಹೊಸ ಟ್ವಿಸ್ಟ್ ಜೊತೆಯಲ್ಲಿ ಸೀರಿಯಲ್‌ಗಳು, ಶೋಗಳು ಪ್ರಸಾರ ಆಗುತ್ತಿವೆ. ಇನ್ನೊಂದು ಕಡೆ ಟ್ವಿಸ್ಟ್‌ಗಳಿಂದ ಸೀರಿಯಲ್ ಟಿಆರ್‌ಪಿ ಕೂಡ ಬದಲಾಗುವುದು. ಈ ವಾರ ರಿಲೀಸ್ ಟಿಆರ್‌ಪಿ ರಿಪೋರ್ಟ್‌ನಲ್ಲಿ ಯಾವ ಧಾರಾವಾಹಿಗೆ ಎಷ್ಟು TRP ಸಿಕ್ಕಿದೆ?
15

Image Credit : zee5, jio hotstar
ಟಾಪ್ ಧಾರಾವಾಹಿಗಳು ಯಾವುವು?
ಟಿಆರ್‌ಪಿ ರೇಸ್‌ನಲ್ಲಿರುವ ಮೂರು ವಾಹಿನಿಯಲ್ಲಿ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ? ನಂಬರ್ 1 ಸೀರಿಯಲ್ ಯಾವುದು?
25
Image Credit : jiohotstar
ಕಲರ್ಸ್ ಕನ್ನಡ ಸೀರಿಯಲ್ಸ್
ಭಾಗ್ಯಲಕ್ಷ್ಮೀ ಧಾರಾವಾಹಿಗೆ 4.7 TRP
ಮುದ್ದುಸೊಸೆ ಧಾರಾವಾಹಿಗೆ 4.8 TRP
ಗಂಧದ ಗುಡಿ ಸೀರಿಯಲ್‌ಗೆ 4.2 TRP
ಭಾರ್ಗವಿ ಎಲ್ಎಲ್‌ಬಿ ಧಾರಾವಾಹಿ 5.2 TRP
ನಂದಗೋಕುಲ ಧಾರಾವಾಹಿಗೆ 6.2 TRP
ಪ್ರೇಮ ಕಾವ್ಯ ಧಾರಾವಾಹಿಗೆ 4.8 TRP
35
Image Credit : jio hotstar
ಸ್ಟಾರ್ ಸುವರ್ಣ ಧಾರಾವಾಹಿ
ನಿನ್ನ ಜೊತೆ ನನ್ನ ಕಥೆ ಧಾರಾವಾಹಿ 6.1
ವಸುದೇವ ಕುಟುಂಬ ಧಾರಾವಾಹಿ 3.8
ಆಸೆ ಧಾರಾವಾಹಿ 4.9 TRP
ಗೌರಿ ಶಂಕರ ಧಾರಾವಾಹಿ 3.3 TRP
ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ 4.9 TRP
45
Image Credit : zee5
ಜೀ ಕನ್ನಡ ಧಾರಾವಾಹಿಗಳು
ಅಮೃತಧಾರೆ ಧಾರಾವಾಹಿ 9 TRP
ಅಣ್ಣಯ್ಯ ಧಾರಾವಾಹಿ 8.8 TRP
ಕರ್ಣ ಧಾರಾವಾಹಿ 8.9 TRP
ಲಕ್ಷ್ಮೀ ನಿವಾಸ ಧಾರಾವಾಹಿ 8.2 TRP
ಪುಟ್ಟಕ್ಕನ ಮಕ್ಕಳು ಧಾರಾವಾಹಿ 6.1
ನಾ ನಿನ್ನ ಬಿಡಲಾರೆ ಧಾರಾವಾಹಿ 6.6 TRP
ಬ್ರಹ್ಮಗಂಟು ಧಾರಾವಾಹಿ 5.2
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 4.4 TRP
55
Image Credit : Asianet News
ಬಿಗ್ ಬಾಸ್ ಕನ್ನಡ 12
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಶನಿವಾರ, ರವಿವಾರ 8.2 TVR
ಉಳಿದ ದಿನಗಳ ಕಾಲ 5.7 TVR ಸಿಕ್ಕಿದೆ.
Latest Videos