- Home
- Entertainment
- TV Talk
- ಓರ್ವ ಸ್ಪರ್ಧಿ Bigg Boss ಟ್ರೋಫಿ ಹೇಗೆ ಪಡೆಯುತ್ತಾರೆ? ಮಿಡ್ ವೀಕ್ ಎಲಿಮಿನೇಶನ್ ಬಗ್ಗೆ Kiccha Sudeep ರಿವೀಲ್
ಓರ್ವ ಸ್ಪರ್ಧಿ Bigg Boss ಟ್ರೋಫಿ ಹೇಗೆ ಪಡೆಯುತ್ತಾರೆ? ಮಿಡ್ ವೀಕ್ ಎಲಿಮಿನೇಶನ್ ಬಗ್ಗೆ Kiccha Sudeep ರಿವೀಲ್
Bigg Boss Kannada Season 12 Episode: ರಾಶಿಕಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವಾರ ಪೂರ್ತಿ ಆಟದ ಬದಲು ಸೆಲೆಬ್ರೇಶನ್ ಇರುತ್ತದೆ. ಇಷ್ಟುದಿನ ಫಿಸಿಕಲ್ ಟಾಸ್ಕ್, ಲಕ್ಷುರಿ ಟಾಸ್ಕ್, ಮನೆ ಕೆಲಸ, ಅಟೆನ್ಶನ್, ಕಳಪೆ, ಉತ್ತಮ ಎಂದು ಸ್ಪರ್ಧಿಗಳು ಸ್ಪರ್ಧೆಯಲ್ಲಿದ್ದರು.

ಟಾಪ್ 5 ಸ್ಥಾನಕ್ಕೆ ಅರ್ಹತೆ ಪಡೆದವರಾರು?
ರಘು, ಕಾವ್ಯ ಶೈವ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಧನುಷ್ ಗೌಡ, ಅಶ್ವಿನಿ ಗೌಡ, ಧ್ರುವಂತ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರಲ್ಲಿ ಐವರು ಟಾಪ್ 5 ಸ್ಥಾನಕ್ಕೆ ಅರ್ಹತೆ ಪಡೆದಿದ್ದಾರೆ.
ರಾಶಿಕಾ ಶೆಟ್ಟಿ ಎಲಿಮಿನೇಶನ್
ಈಗಾಗಲೇ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ. ಮಿಡ್ ವೀಕ್ ಎಲಿಮಿನೇಶನ್ ಕೂಡ ನಡೆಯುವುದು, ಒಂದೇ ವಾರಕ್ಕೆ ಗ್ರ್ಯಾಂಡ್ ಫಿನಾಲೆ ಕೂಡ ನಡೆಯುವುದು.
ಮಿಡ್ ವೀಕ್ ಎಲಿಮಿನೇಶನ್
ಅಂದಹಾಗೆ ಮಿಡ್ ವೀಕ್ ಎಲಿಮಿನೇಶನ್ ಆಗುವುದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಮಧ್ಯರಾತ್ರಿ ಮಿಡ್ ವೀಕ್ ಎಲಿಮಿನೇಶನ್ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಯಾರು ನಾಮಿನೇಟ್ ಆಗ್ತಾರೆ?
ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಎಲಿಮಿನೇಶನ್ ಆಗುವುದು? ಹೇಗೆ ವಿನ್ ಆಗುತ್ತಾರೆ ಎಂಬ ಪ್ರಶ್ನೆಯಿದೆ. ಈಗ ಇಡೀ ಮನೆ ನಾಮಿನೇಟ್ ಆಗಿದೆ.
ಹೇಗೆ ಮತ ಹಾಕಬೇಕು?
ಅಂದಹಾಗೆ ಮಿಡ್ ವೀಕ್ ಎಲಿಮಿನೇಶನ್ ಹಾಗೂ ವಿಜೇತರು ಯಾರು ಎಂಬುದಿಕ್ಕೆ ವೋಟ್ ಮಾಡಲಾಗುವುದಂತೆ. ನಾಮಿನೇಟ್ ಆದ ತಕ್ಷಣ ವೋಟಿಂಗ್ ಲೈನ್ಸ್ ಒಪನ್ ಆಗುವುದು ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

