ಧನ್ಯಾ ದೀಪಿಕಾರಿಂದ ಹಿಡಿದು, ಅಭಿನವ್ ವಿಶ್ವನಾಥ್ ವರೆಗೂ ಕನ್ನಡ ಕಿರುತೆರೆಯಲ್ಲಿ ಮಿಂಚಿದ ಹೆಚ್ಚಿನ ನಟ ನಟಿಯರು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಬಂದವರೇ.
ರಾಮಾಚಾರಿ ಸೀರಿಯಲ್ ಮೂಲಕ ಜನಮನ ಗೆದ್ದು, ಇದೀಗ ಕೃಷ್ಣ-ರುಕ್ಕು ಧಾರಾವಾಹಿಯಲ್ಲಿ ನಟಿಸುತ್ತಿರುವ ಮೌನ ಗುಡ್ಡೆಮನೆ ಮಿಸ್ ಟೀನ್ ತುಳುನಾಡು 2020 ಎರಡನೇ ರನ್ನರ್ ಅಪ್.
ನನ್ನರಸಿ ರಾಧೆ, ತ್ರಿಪುರ ಸುಂದರಿ, ಮೇಘ ಸಂದೇಶಂ ಧಾರಾವಾಹಿಯ ಹ್ಯಾಂಡ್ಸಮ್ ಹುಡುಗ ಅಭಿನವ್ ವಿಶ್ವನಾಥನ್ 2019 ರ ಮಿಸ್ಟರ್ ಇಂಡಿಯಾ ಫಸ್ಟ್ ರನ್ನರ್ ಅಪ್ ಆಗಿದ್ದರು.
ಕನ್ನಡ ಕಿರುತೆರೆ, ಸಿನಿಮಾ ಹಾಗೂ ಮಾಡೆಲ್ ಆಗಿ ಮಿಂಚುತ್ತಿರುವ ಶರಣ್ಯ ಶೆಟ್ಟಿ 2018- ಮಿಸ್ ಸೋಶಿಯಲ್ ಮೀಡಿಯಾ ಇಂಡಿಯಾ, 2019 -ಮಿಸ್ ಸೌತ್ ಇಂಡಿಯಾ ಟೈಟಲ್ ವಿನ್ ಆಗಿದ್ದರು.
ನೀನಾದೆ ನಾ, ವಸುದೇವ ಕುಟುಂಬ, ವಿದ್ಯಾ ವಿನಾಯಕ, ಕೃಷ್ಣ ತುಳಸಿ, ಕಸ್ತೂರಿ ನಿವಾಸ ಧಾರಾವಾಹಿ ನಟ ದಿಲೀಪ್ ಶೆಟ್ಟಿ ಮಿಸ್ಟರ್ ದುಬೈ 2015 ರನ್ನರ್ ಅಪ್.
ಕುಲವಧು, ಸೇವಂತಿ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ ನಟಿ ದೀಪಿಕಾ 2019- ಮಿಸ್ ಸೌತ್ ಇಂಡಿಯಾ ಗ್ಲಾಮರ್ ವಿಜೇತೆಯಾಗಿದ್ದಾರೆ.
ಹಲವಾರು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ ನಟಿ ಸ್ವಾತಿ ಎಚ್ ವಿ ಅವರು 2009 ರಲ್ಲಿ ಮಿಸ್ ಕರ್ನಾಟಕ ಟೈಟಲ್ ಗೆದ್ದಿದ್ದರು.
ಗೀತಾ ಸೀರಿಯಲ್ ಸೇರಿ ತೆಲುಗು, ತಮಿಳು ಕಿರುತೆರೆಯಲ್ಲೂ ವಿಲನ್ ಆಗಿ ಮಿಂಚುತ್ತಿರುವ ಶರ್ಮಿತಾ ಗೌಡ 2016- ಮಿಸ್ ಚಿಕ್ಕಮಗಳೂರು, 2017-ಮಿಸ್ ಕರ್ನಾಟಕ ರನ್ನರ್ ಅಪ್ ಆಗಿದ್ದಾರೆ.
ಕಣ್ಣಲ್ಲಿ ನಾಚಿಗೆ, ಮುಖ ಕೆಂಪಾಗಿದೆ…. ಭವ್ಯಾ ಗೌಡಗೆ ಯಾರ್ ಮೇಲೋ ಲವ್ ಆಗಿದೆ!
ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ
ಕನ್ನಡ ಸೀರಿಯಲ್ ನಟಿಯರ ವಿದ್ಯಾಭ್ಯಾಸ… ಆತಿ ಹೆಚ್ಚು ಕಲಿತಿರೋರು ಯಾರು?
ಸಿಂಪಲ್ಲಾಗ್ ಹುಟ್ಟುಹಬ್ಬ ಆಚರಿಸಿಕೊಂಡ Vaishnavi Gowda, ನಟಿಯ ವಯಸ್ಸೆಷ್ಟು?