ಬೆಂಗಳೂರಿನಿಂದ ಊಟಿಗೆ ಪ್ರವಾಸ ಯೋಜಿಸುತ್ತಿದ್ದರೆ, ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಉತ್ತಮ ಆಯ್ಕೆಯಾಗಿವೆ. ಈ ಲೇಖನದಲ್ಲಿ, ಪ್ರತಿನಿತ್ಯ ಸಂಚರಿಸುವ 9 ಸರ್ಕಾರಿ ಬಸ್‌ಗಳ ಸಮಯ, ಟಿಕೆಟ್ ದರ, ಮತ್ತು ಬೋರ್ಡಿಂಗ್ ಪಾಯಿಂಟ್‌ಗಳ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಶಾಲೆ ಆರಂಭಕ್ಕೂ ಮುನ್ನ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಬಯಸುತ್ತಿದ್ರೆ ಬೆಂಗಳೂರಿಗರಿಗೆ ಊಟಿ ಒಳ್ಳೆಯ ತಾಣವಾಗಲಿದೆ. ತೈಲ ಬೆಲೆ ಏರಿಕೆಯಿಂದಾಗಿ ಖಾಸಗಿ ಬಸ್‌ಗಳು ಟಿಕೆಟ್ ದರ ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಬೆಂಗಳೂರು ನಗರದಿಂದ ಊಟಿಗೆ ಪ್ರತಿನಿತ್ಯ 9 ಬಸ್‌ಗಳು ಸಂಚರಿಸುತ್ತವೆ. ಒಂಬತ್ತು ಬಸ್‌ಗಳಲ್ಲಿ ಒಂದು Summer Special ಬಸ್ ಆಗಿದೆ. 9ರಲ್ಲಿ 8 ಐರಾವತ ಕ್ಲಬ್, ಮತ್ತೊಂದು ನಾನ್ ಎಸಿ ಸ್ಲೀಪರ್ ಬಸ್ ಆಗಿದೆ. ಈ 9 ಬಸ್‌ಗಳು ದರಗಳು ಬೇರೆ ಬೇರೆಯಾಗಿದೆ. ದರ, ಸಮಯದ ಮಾಹಿತಿ ಇಲ್ಲಿದೆ.

Add Asianetnews Kannada as a Preferred SourcegooglePreferred

ಬಸ್‌ ಸಂಖ್ಯೆ 1: 0616BNGOTY

ಹೊರಡುವ ಸಮಯ: ಬೆಳಗ್ಗೆ 6.16 ನಿಮಿಷ (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್‌ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)

ತಲುಪುವ ಸಮಯ: ಮಧ್ಯಾಹ್ನ 02.01 ನಿಮಿಷ

ಮಾರ್ಗ:ಮೈಸೂರು (VOLVO MULTI-AXLE AC SEATER)

ಟಿಕೆಟ್ ದರ: 1012 ರೂಪಾಯಿ

ಬಸ್ ಸಂಖ್ಯೆ 2: 0917BNGOTY

ಹೊರಡುವ ಸಮಯ: ಬೆಳಗ್ಗೆ 9.17 ನಿಮಿಷ (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್‌ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)

ತಲುಪುವ ಸಮಯ: ಸಂಜೆ 5.20

ಮಾರ್ಗ: ಮೈಸೂರು (VOLVO MULTI-AXLE AC SEATER)

ಟಿಕೆಟ್ ದರ: 1012 ರೂಪಾಯಿ

ಬಸ್ ಸಂಖ್ಯೆ 3: 1030BNGOTY

ಹೊರಡುವ ಸಮಯ: ಬೆಳಗ್ಗೆ 10.30

ತಲುಪುವ ಸಮಯ: ಸಂಜೆ 6.17 ನಿಮಿಷ (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್‌ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)

ಮಾರ್ಗ: ಮೈಸೂರು (VOLVO MULTI-AXLE AC SEATER)

ಟಿಕೆಟ್ ದರ: 1012 ರೂಪಾಯಿ

ಬಸ್ ಸಂಖ್ಯೆ 4: 1245BNGOTY

ಹೊರಡುವ ಸಮಯ: ಮಧ್ಯಾಹ್ನ 12.45 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್‌ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)

ತಲುಪುವ ಸಮಯ: ರಾತ್ರಿ 9 ಗಂಟೆ 16 ನಿಮಿಷ

ಮಾರ್ಗ: ಮೈಸೂರು (VOLVO MULTI-AXLE AC SEATER)

ಟಿಕೆಟ್ ದರ: 1012 ರೂಪಾಯಿ

ಬಸ್ ಸಂಖ್ಯೆ 5: 2217BNGOTY

ಹೊರಡುವ ಸಮಯ: ರಾತ್ರಿ 10.17 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್‌ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)

ತಲುಪುವ ಸಮಯ: ಬೆಳಗ್ಗೆ 5 ಗಂಟೆ 15 ನಿಮಿಷ

ಮಾರ್ಗ: ಮೈಸೂರು (VOLVO MULTI-AXLE AC SEATER)

ಟಿಕೆಟ್ ದರ: 1113 ರೂಪಾಯಿ

ಬಸ್ ಸಂಖ್ಯೆ 6: 2232BNGOTY

ಹೊರಡುವ ಸಮಯ: ರಾತ್ರಿ 10.32 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್‌ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)

ತಲುಪುವ ಸಮಯ: ಬೆಳಗ್ಗೆ 5 ಗಂಟೆ 30 ನಿಮಿಷ

ಮಾರ್ಗ: ಮೈಸೂರು (VOLVO MULTI-AXLE AC SEATER) (BNG-4)

ಟಿಕೆಟ್ ದರ: 1113 ರೂಪಾಯಿ

ಬಸ್ ಸಂಖ್ಯೆ 7: 2305BNGOTY

ಹೊರಡುವ ಸಮಯ: ರಾತ್ರಿ 11.05 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್‌ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ)

ತಲುಪುವ ಸಮಯ: ಬೆಳಗ್ಗೆ 9 ಗಂಟೆ

ಮಾರ್ಗ: ಮೈಸೂರು (VOLVO MULTI-AXLE AC SEATER) (BNG-4)

ಟಿಕೆಟ್ ದರ: 1113 ರೂಪಾಯಿ

ಬಸ್ ಸಂಖ್ಯೆ 8: 2315BNGOTY

ಹೊರಡುವ ಸಮಯ: ರಾತ್ರಿ 11.15 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ಕೆಂಗೇರಿ ಟಿಟಿಎಂಸಿ)

ತಲುಪುವ ಸಮಯ: ಬೆಳಗ್ಗೆ 9 ಗಂಟೆ

ಮಾರ್ಗ: ಮೈಸೂರು (VOLVO MULTI-AXLE AC SEATER) (BNG-4)

ಟಿಕೆಟ್ ದರ: 1113 ರೂಪಾಯಿ

ಬಸ್ ಸಂಖ್ಯೆ 9: 2145BNGCON

ಹೊರಡುವ ಸಮಯ: ರಾತ್ರಿ 9.45 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್‌ ನಿಲ್ದಾಣ, ಮೈಸೂರು ರೋಡ್ ಸ್ಯಾಟ್‌ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್‌ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ)

ತಲುಪುವ ಸಮಯ: ಬೆಳಗ್ಗೆ 8.45

ಮಾರ್ಗ: ಮೈಸೂರು (VOLVO MULTI-AXLE AC SEATER) (BNG-4)

ಟಿಕೆಟ್ ದರ: 830 ರೂಪಾಯಿ

ಟಿಕೆಟ್ ಬುಕ್ಕಿಂಗ್ ಸೇರಿದಂರೆ ಹೆಚ್ಚಿನ ಮಾಹಿತಿಗಾಗಿ https://ksrtc.in/ವೆಬ್ ಸೈಟ್‌ ನೋಡಿ