ಜಾಬ್ ಮಾಡ್ತಾ ಟ್ರಿಪ್ ಹೊಡೆಯೋಕೆ ಇಂಡಿಯಾದ 5 ಬೆಸ್ಟ್ ಪ್ಲೇಸ್‌ಗಳಿವು
ಕೋವಿಡ್ ನಂತರ ವರ್ಕ್ ಫ್ರಮ್ ಹೋಂ ಜನಪ್ರಿಯವಾಯ್ತು. ಈಗ ವರ್ಕ್ ಫ್ರಮ್ ಎನಿವೇರ್ ಟ್ರೆಂಡ್. ಜಾಬ್ ಮಾಡ್ತಾ ಟ್ರಿಪ್ ಹೊಡೆಯೋಕೆ ಇಂಡಿಯಾದ 5 ಬೆಸ್ಟ್ ತಾಣಗಳು ಇಲ್ಲಿವೆ.
15

Image Credit : Getty
ಗೋವಾ
ಪಾರ್ಟಿ, ಬೀಚ್, ಅಡ್ವೆಂಚರ್‌ಗೆ ಫೇಮಸ್ ಗೋವಾ ಈಗ ರಿಮೋಟ್ ವರ್ಕ್‌ಗೂ ಹೆಸರುವಾಸಿ. ಅಂಜುನಾ, ಅಸ್ಸಗಾವೊ, ಪಲೋಲೆಮ್ ಈ ಕೆಲಸಕ್ಕೆ ಸೂಕ್ತ. ಕೋ-ವರ್ಕಿಂಗ್ ಸ್ಪೇಸ್, ಫಾಸ್ಟ್ ಇಂಟರ್ನೆಟ್, ಸ್ಟೈಲಿಶ್ ಹಾಸ್ಟೆಲ್‌ಗಳು ಇಲ್ಲಿವೆ.
25
Image Credit : Getty
ಧರ್ಮಶಾಲಾ
ಧರ್ಮಶಾಲಾಗೆ ಹೋದ್ರೆ ಮೆಕ್ಲಿಯೋಡ್ ಗಂಜ್ ಮಿಸ್ ಮಾಡ್ಬೇಡಿ. ಸಂಜೆ ಸೂಪರ್. ಸುಂದರ ಕೆಫೆಗಳು, ಧೌಲಾಧಾರ್ ಬೆಟ್ಟ, ಟಿಬೆಟಿಯನ್ ಕಲ್ಚರ್ ನಡುವೆ ಕೆಲಸ ಮಾಡ್ಬಹುದು.
35
Image Credit : stockPhoto
ರಿಷಿಕೇಶ್
ಆಧ್ಯಾತ್ಮ, ಯೋಗಕ್ಕೆ ಫೇಮಸ್ ರಿಷಿಕೇಶ್ ಶಾಂತವಾಗಿ ಕೆಲಸ ಮಾಡೋಕೆ ಪರ್ಫೆಕ್ಟ್. ಹಸಿರು, ತಂಪು ವಾತಾವರಣದಲ್ಲಿ ಕೆಲಸ ಮಾಡಿ, ಯೋಗ, ನದಿಗಳನ್ನ ನೋಡಿ, ತ್ರಿವೇಣಿ ಘಾಟ್ ಆರತಿಯನ್ನೂ ನೋಡಬಹುದು. ಇಂಟರ್ನೆಟ್ ಸಹ ಚೆನ್ನಾಗಿದೆ.
45
Image Credit : stockPhoto
ಉದಯಪುರ
ಸುಂದರ, ಸಂಸ್ಕೃತಿಯ ತಾಣ ಬೇಕಂದ್ರೆ ಉದಯಪುರ ಚೆನ್ನಾಗಿದೆ. ವೈಫೈ ಇರುವ ಹೋಟೆಲ್, ರೂಫ್‌ಟಾಪ್ ಕೆಫೆಗಳಲ್ಲಿ ಕೆಲಸ ಮಾಡಿ, ಸೂರ್ಯೋದಯ, ಸೂರ್ಯಾಸ್ತ ನೋಡಿ.
55
Image Credit : stockPhoto
ಪಾಂಡಿಚೇರಿ
ಫ್ರೆಂಚ್ ಶೈಲಿ ಕಟ್ಟಡಗಳು, ಬೀಚ್‌ಗಳು, ಕೆಫೆಗಳಿರುವ ಪಾಂಡಿಚೇರಿಯಲ್ಲಿ ರಿಲ್ಯಾಕ್ಸ್ ಆಗಿ ಕೆಲಸ ಮಾಡಬಹುದು. ಅಗ್ಗದ ಗೆಸ್ಟ್ ಹೌಸ್‌ಗಳಲ್ಲಿ ಉಳಿದುಕೊಳ್ಳಬಹುದು. ಶಾಂತ ವಾತಾವರಣ ಕೆಲಸದ ದಕ್ಷತೆ ಹೆಚ್ಚಿಸುತ್ತದೆ.
Latest Videos