MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Cauvery Water Dispute
Bengaluru Illegal Bangladeshi Migrants
BEL Recruitment 2026
Government Schools Karnataka
KPSC Scam
September New Financial Rules
Bengaluru Traffic Rules
Karnataka Arecanut Crisis
Gruha Lakshmi Beneficiaries
Bengaluru Parking Rules
  • Home
  • Life
  • Relationship
  • SRH ಒಡತಿ ಕಾವ್ಯ ಮಾರನ್ ಮದುವೆ ಗುಟ್ಟು ಬಿಚ್ಚಿಟ್ಟ ನಟ ಮಹೇಂದ್ರ, ಮ್ಯೂಸಿಕ್ ಡೈರೆಕ್ಟರ್ ಕೈ ಹಿಡಿತಾರ?

SRH ಒಡತಿ ಕಾವ್ಯ ಮಾರನ್ ಮದುವೆ ಗುಟ್ಟು ಬಿಚ್ಚಿಟ್ಟ ನಟ ಮಹೇಂದ್ರ, ಮ್ಯೂಸಿಕ್ ಡೈರೆಕ್ಟರ್ ಕೈ ಹಿಡಿತಾರ?

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮದುವೆ ಕುರಿತು ಹಲವು ಸುದ್ದಿಗಳು ಹರಿದಾಡಿದೆ. ಇದೀಗ ನಟ ಮಹೇಂದ್ರ ಕಾವ್ಯ ಮಾರನ್ ಮದುವೆ ಕುರಿತು ಗುಟ್ಟು ಬಿಚ್ಚಿಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಸ್ಫೋಟಕ ಮಾತುಗಳನ್ನಾಡಿದ್ದಾರೆ.

1 Min read
Author : Chethan Kumar
Published : Jun 28 2026, 05:28 PM IST
Share this Photo Gallery
  • FB
  • TW
  • Linkdin
  • Whatsapp
15
ಕಾವ್ಯಾ ಮಾರನ್ ಮದುವೆ ಗುಟ್ಟು
Image Credit : stockPhoto

ಕಾವ್ಯಾ ಮಾರನ್ ಮದುವೆ ಗುಟ್ಟು

ಸನ್‌ರೈಸರ್ಸ್ ಹೈದರಾಬಾದ್ ತಂಡ ಒಡತಿ ಕಾವ್ಯ ಮಾರನ್ ಗುಟ್ಟಾಗಿ ಮ್ಯೂಸಿಕ್ ಡೈರೆಕ್ಟರ್ ಅನಿರುದ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಕಾವ್ಯಾ, ಅನಿರುದ್ , ಕುಟುಂಬಸ್ಥರಾಗಲಿ ಯಾರೂ ಕೂಡ ಈ ಕುರಿತು ಸ್ಪಷ್ಟನೆ ನೀಡಲಿಲ್ಲ. ಸುಳಿವು ಕೊಡಲಿಲ್ಲ. ಇದೀಗ ನಟ ಮಹೇಂದ್ರ ಗುಟ್ಟು ಬಿಟ್ಟಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಆತ ಒಳ್ಳೆ ಹುಡುಗ
Image Credit : Instagram

ಆತ ಒಳ್ಳೆ ಹುಡುಗ

ಮ್ಯೂಸಿಕ್ ಡೈರೆಕ್ಟರ್ ಅನಿರುದ್ ಸಂಬಂಧಿ, ನಟ ವೈಜಿ ಮಹೇಂದ್ರ ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೆಲ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಅನಿರುದ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹೇಂದ್ರ , ಆತ ಒಳ್ಳೆ ಹುಡುಗ, ನಾನು ಆತನನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಆತ ಮದುವೆಯಾಗುತ್ತಿದ್ದಾನೆ ಅನ್ನೋ ಮಾಹಿತಿಯೂ ನನಗೆ ಸಿಕ್ಕಿದೆ ಎಂದಿದ್ದಾರೆ.

Related Articles

Related image1
ವೈಭವ್ ಸೂರ್ಯವಂಶಿ ಔಟಾದಾಗ ಕಾವ್ಯಾ ಮಾರನ್ ಕೆಟ್ಟ ರಿಯಾಕ್ಷನ್: ಸನ್‌ರೈಸರ್ಸ್‌ ಮಾಲೀಕಿಯ ನಡೆಗೆ ಕ್ರಿಕೆಟ್ ಪ್ರೇಮಿಗಳು ಫುಲ್ ಗರಂ!
Related image2
ಕಾವ್ಯಾ ಮಾರನ್-ಅನಿರುದ್ಧ್ ರವಿಚಂದರ್ ಕಲ್ಯಾಣ ಫಿಕ್ಸ್.. ಸನ್‌ ರೈಸರ್ಸ್‌ ಹೈದರಾಬಾದ್ ಓನರ್-‌ಮ್ಯೂಸಿಕ್ ಡೈರೆಕ್ಟರ್‌ 'ಏನಿಲ್ಲ' ಅಂದಿದ್ದು ಸುಳ್ಳು?
35
ಅನಿರುದ್ ಮದುವೆಯಾಗುತ್ತಿರುವುದು ಯಾರನ್ನು
Image Credit : Instagram

ಅನಿರುದ್ ಮದುವೆಯಾಗುತ್ತಿರುವುದು ಯಾರನ್ನು

ಅನಿರುದ್ ಮದುವೆಯಾಗುತ್ತಿರುವ ಹುಡುಗಿ ಸಾಮಾನ್ಯ ಹುಡುಗಿಯಲ್ಲ. ಆಕೆಯ ಉತ್ತಮ ಸಾಮರ್ಥ್ಯದ ಹುಡುಗಿ, ಒಂದು ದೊಡ್ಡ ಕ್ರೀಡಾ ತಂಡವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿರುವ ಹುಡುಗಿ. ಕುಟುಂಬದಿಂದ ಬಂದ ಉದ್ಯಮದ ಪ್ರಮುಖ ಜವಾಬ್ದಾರಿ ಹೊತ್ತಿರುವ ಹುಡುಗಿ ಎಂದು ಹೆಸರು ಹೇಳದೆ ಮಾಹಿತಿ ನೀಡಿದ್ದಾರೆ.ಈ ಮೂಲಕ ಅನಿರುದ್ ಹಾಗೂ ಕಾವ್ಯಾ ಮಾರನ್ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂದು ಸೂಚನೆ ನೀಡಿದ್ದಾರೆ.

45
ಕಾವ್ಯ ಮಾರನ್ ಮದುವೆಗೆ ತಯಾರಿ ನಡೆಯುತ್ತಿದೆಯಾ
Image Credit : Asianet News

ಕಾವ್ಯ ಮಾರನ್ ಮದುವೆಗೆ ತಯಾರಿ ನಡೆಯುತ್ತಿದೆಯಾ

ಖಾಸಗಿ ಟಿವಿ ನೆಟ್‌ವರ್ಕ್ ಕಾರ್ಯಕಾರಿ ನಿರ್ದೇಶಕಿಯಾಗಿರುವ ಕಾವ್ಯಾ ಮಾರನ್ ಮದುವೆ, ರಿಲೇಶನ್‌ಶಿಪ್ ಕುರಿತು ಹಲವು ಬಾರಿ ಸುದ್ದಿಗಳು ಹರಿದಾಡಿದೆ. ಅನಿರುದ್ ಜೊತೆ ಕಾವ್ಯಾ ಮಾರನ್ ಮದುವೆ ನಡೆಯಲಿದೆ. ಇಲ್ಲೀವರೆಗೂ ಈ ಕುರಿತು ಕಾವ್ಯಾ ಮಾರನ್ ಹಾಗೂ ಅನಿರುದ್ ಯಾವುದೇ ಸ್ಪಷ್ಟನೆ ನೀಡಿಲ್ಲ, ಸುಳಿವೂ ನೀಡಿಲ್ಲ. ಆದರೆ ಅನಿರುದ್ ಸಂಬಂಧಿಯೇ ಇದೀಗ ಮದುವೆ ಸುಳಿವು ನೀಡಿರುವುದು ಕುತೂಹಲ ಮೂಡಿಸಿದೆ.

55
ಐಪಿಎಲ್ ಅಭಿಮಾನಿಗಳ ನೆಚ್ಚಿನ ಮಾಲಕಿ ಕಾವ್ಯ ಮಾರನ್
Image Credit : stockphoto

ಐಪಿಎಲ್ ಅಭಿಮಾನಿಗಳ ನೆಚ್ಚಿನ ಮಾಲಕಿ ಕಾವ್ಯ ಮಾರನ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಾವ್ಯ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಪ್ ಪ್ರವೇಶಿಸಿತ್ತು. ಆದರೆ ಪ್ಲೇಆಫ್ ‌ನಿಂದ ಹೊರಬಿದ್ದು ನಿರಾಸೆ ಅನುಭವಿಸಿತ್ತು. ಐಪಿಎಲ್ ಟೂರ್ನಿ ಆರಂಭದಿಂದ ಅಂತ್ಯದವರೆಗೆ ಹೈದರಾಬಾದ್ ತಂಡದ ಜೊತೆ ನಿಂತು ಆಟಗಾರರನ್ನು ಹುರಿದುಂಬಿಸುತ್ತಾ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಸಂಬಂಧಗಳು
ಕ್ರಿಕೆಟ್
ಮನರಂಜನಾ ಸುದ್ದಿ
ಭಾರತ ಸುದ್ದಿ

Latest Videos
Recommended Stories
Recommended image1
65 ಸಾವಿರ ಸಂಬಳ ಬಂದ್ರೂ ನಿವೃತ್ತ ತಂದೆಗೆ ಹಣ ನೀಡಲು ಯುವತಿ ನಿರಾಕರಣೆ ! ಕಾರಣ ಇದು
Recommended image2
ಇದ್ದಕ್ಕಿದ್ದಂತೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್.. 'ಟಾಕ್ಸಿಕ್' ಬಗ್ಗೆ ಹೀಗ್ಯಾಕೆ ಅಂದ್ರು?
Recommended image3
ಅಜ್ಜನಿಂದ ಬಂತು 1.2 ಕೋಟಿ ಆಸ್ತಿ; ಪ್ರೇಯಸಿ ತಂದೆ ಚಿಕಿತ್ಸೆಗೆ ನಾನೇಗೆ ಹಣ ಕೊಡಲಿ? ಯುವಕನ ಪ್ರಶ್ನೆ
Related Stories
Recommended image1
ವೈಭವ್ ಸೂರ್ಯವಂಶಿ ಔಟಾದಾಗ ಕಾವ್ಯಾ ಮಾರನ್ ಕೆಟ್ಟ ರಿಯಾಕ್ಷನ್: ಸನ್‌ರೈಸರ್ಸ್‌ ಮಾಲೀಕಿಯ ನಡೆಗೆ ಕ್ರಿಕೆಟ್ ಪ್ರೇಮಿಗಳು ಫುಲ್ ಗರಂ!
Recommended image2
ಕಾವ್ಯಾ ಮಾರನ್-ಅನಿರುದ್ಧ್ ರವಿಚಂದರ್ ಕಲ್ಯಾಣ ಫಿಕ್ಸ್.. ಸನ್‌ ರೈಸರ್ಸ್‌ ಹೈದರಾಬಾದ್ ಓನರ್-‌ಮ್ಯೂಸಿಕ್ ಡೈರೆಕ್ಟರ್‌ 'ಏನಿಲ್ಲ' ಅಂದಿದ್ದು ಸುಳ್ಳು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved