MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • I Love You ಹೇಗೆಲ್ಲಾ ಹೇಳ್ಬೋದು ಎಂದು ತೋರಿಸಿದ ಸೀರಿಯಲ್​ ನಟಿಯರು! ವೆರೈಟಿ ವೆರೈಟಿ ಪ್ರೊಮೋ ಬಿಡುಗಡೆ

I Love You ಹೇಗೆಲ್ಲಾ ಹೇಳ್ಬೋದು ಎಂದು ತೋರಿಸಿದ ಸೀರಿಯಲ್​ ನಟಿಯರು! ವೆರೈಟಿ ವೆರೈಟಿ ಪ್ರೊಮೋ ಬಿಡುಗಡೆ

ಪ್ರೇಮಿಗಳ ದಿನದ ಸನಿಹದಲ್ಲಿ, ಕನ್ನಡದ ಜನಪ್ರಿಯ ಸೀರಿಯಲ್‌ಗಳ ನಾಯಕಿಯರು ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತೋರಿಸಲಾಗಿದೆ. ಅಮೃತಧಾರೆ , ಬ್ರಹ್ಮಗಂಟು ಮುಂತಾದ ಧಾರಾವಾಹಿಗಳಲ್ಲಿ  ಪ್ರೇಮ ನಿವೇದನೆ ಮಾಡಿಕೊಂಡಿರುವ ವಿಭಿನ್ನ ಶೈಲಿಗಳನ್ನು ಇಲ್ಲಿ ವಿವರಿಸಲಾಗಿದೆ. 

1 Min read
Author : Suchethana D
Published : Feb 09 2026, 06:24 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ರೇಮಿಗಳ ದಿನಕ್ಕೆ ಕಾತರ
Image Credit : Instagram

ಪ್ರೇಮಿಗಳ ದಿನಕ್ಕೆ ಕಾತರ

ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ (Velentines Day) ಬರಲಿದೆ. ಇದಕ್ಕೆ ಪೂರ್ವದಲ್ಲಿ ಇದಾಗಲೇ ದಿನಕ್ಕೊಂದರಂತೆ ಡೇಗಳು ಬರುತ್ತಿವೆ. ಅಷ್ಟಕ್ಕೂ ಪ್ರೇಮಿಗಳಿಗೆ ಐ ಲವ್​ ಯು (I LOVE YOU) ಎಂದು ಹೇಳಿಕೊಡಬೇಕೆಂದೇನೂ ಇಲ್ಲ. ಇದು ಗುರು ಇಲ್ಲದೇ ಕೇವಲ ಗುರಿ ಮಾತ್ರ ಇದ್ದು ಒಲಿಯುವ ವಿದ್ಯೆ!

26
ರೊಮ್ಯಾಂಟಿಕ್​ ದೃಶ್ಯಗಳು
Image Credit : Instagram

ರೊಮ್ಯಾಂಟಿಕ್​ ದೃಶ್ಯಗಳು

ಆದರೂ ಇಂದು ಸೀರಿಯಲ್​ ಹುಚ್ಚು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸೀರಿಯಲ್​ ನೋಡಿ ಅಲ್ಲಿಯ ಲವ್​ ಸೀನ್​ಗಳನ್ನು ನೋಡಿ, ತಮ್ಮ ಜೀವನದಲ್ಲಿಯೂ ಇಂಥದ್ದೇ ನಡೆಯಬಾರದೇ ಎಂದು ಅಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ರೊಮ್ಯಾಂಟಿಕ್​ ದೃಶ್ಯಗಳು ಬಂದಾಗ ವೀಕ್ಷಕರು ಪುಳಕಿತರಾಗುವುದು ಇದೆ.

Related Articles

Related image1
Spirit ಚಿತ್ರದಿಂದ ಪ್ರಕಾಶ್​ ರಾಜ್​ ಕಿಕ್​ಔಟ್​! ನಿಜಕ್ಕೂ ಆಗಿದ್ದೇನು? ಮೌನ ಮುರಿದ ನಟ
Related image2
Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ
36
ಕನಸು ಕಾಣುವ ಮಂದಿ
Image Credit : Instagram

ಕನಸು ಕಾಣುವ ಮಂದಿ

ಅಲ್ಲಿ ಬರುವ ದೃಶ್ಯಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಕನಸು ಕಾಣುವ ದೊಡ್ಡ ವರ್ಗವೂ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳಲ್ಲಿ ಇಂದು ಬಗೆಬಗೆ ರೂಪದಲ್ಲಿ ರೊಮ್ಯಾಂಟಿಕ್​ ದೃಶ್ಯಗಳನ್ನು ಸೃಷ್ಟಿ ಮಾಡುತ್ತಾರೆ.

46
ಲವ್​ ದೃಶ್ಯಗಳು
Image Credit : Instagram

ಲವ್​ ದೃಶ್ಯಗಳು

ಇದೀಗ ಪ್ರೇಮಿಗಳ ದಿನದ ಮುನ್ನ ಕೆಲವು ದಿನಗಳು ಬರುವ ಹಿನ್ನೆಲೆಯಲ್ಲಿ, ಒಂದೊಂದು ದಿನಕ್ಕೆ ಒಂದೊಂದು ರೀತಿಯ ಲವ್​ ದೃಶ್ಯಗಳನ್ನು ಕಿರುತೆರೆ ಕಲಾವಿದರಿಂದ ತೋರಿಸಲಾಗಿದೆ.

56
ಹೀಗೆಲ್ಲಾ ಹೇಳ್ತಾರೆ
Image Credit : Instagram

ಹೀಗೆಲ್ಲಾ ಹೇಳ್ತಾರೆ

ಇದರಲ್ಲಿ ಸೀರಿಯಲ್​​ ನಟಿಯರು ನಟನಿಗೆ ಐ ಲವ್​ ಯು ಎಂದು ಹೇಗೆಲ್ಲಾ ಹೇಳುತ್ತಾರೆ ಎನ್ನುವುದನ್ನು ನೋಡಬಹುದಾಗಿದೆ. ಒಂದೊಂದು ಸೀರಿಯಲ್​ನಲ್ಲಿ ಒಂದೊಂದು ರೀತಿಯ ಕ್ಯಾರೆಕ್ಟರ್​ ಇರುವ ಕಾರಣ, ಆ ಪಾತ್ರಕ್ಕೆ ತಕ್ಕಂತೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಪರಿಯನ್ನು ಇದರಲ್ಲಿ ನೋಡಬಹುದು.

66
ನಟಿಯರೇ ಮುಂದು
Image Credit : Instagram

ನಟಿಯರೇ ಮುಂದು

ಒಂದು ಕುತೂಹಲದ ಸಂಗತಿ ಎಂದರೆ, ಇಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರುವುದು ನಟಿಯರೇ. ಅಮೃತಧಾರೆ, ಬ್ರಹ್ಮಗಂಟು, ಕರ್ಣ, ಅಣ್ಣಯ್ಯ ಸೀರಿಯಲ್​ಗಳಲ್ಲಿ ನಟಿಯರೇ ಪ್ರೇಮ ನಿವೇದನೆ ಮಾಡಿಕೊಂಡರೆ, ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಮಾತ್ರ ಸಿದ್ದೇಗೌಡ್ರು ಭಾವನಾಗೆ ಪ್ರೇಮ ನಿವೇದನೆ ಮಾಡಿಕೊಂಡಿರುವುದನ್ನು ನೋಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಂಬಂಧಗಳು
ಮನರಂಜನಾ ಸುದ್ದಿ
ಟಿವಿ ಶೋ
ಅಮೃತಧಾರೆ
ಕರ್ಣ ಧಾರಾವಾಹಿ
ಬ್ರಹ್ಮಗಂಟು ಧಾರಾವಾಹಿ
ಅಣ್ಣಯ್ಯ ಧಾರಾವಾಹಿ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಪಾತರಗಿತ್ತಿಯಾದ ಪತ್ನಿ!
Recommended image2
Bigg Boss ಸೋನು ಗೌಡಗೆ ಫಸ್ಟ್ ಲವ್ ಆಗಿದ್ದೇ ಸತೀಶ್‌ ಮೇಲೆ;‌ ಆದರೆ ಅಲ್ಲೇ ಇದೆ ಟ್ವಿಸ್ಟ್!‌
Recommended image3
ಈ ರಾಶಿ ಮಹಿಳೆಯರಿಗೆ ಲೈಂಗಿಕವಾಗಿ ತೃಪ್ತಿಪಡಿಸೋಕೆ ಈ ರಾಶಿಯ ಪುರುಷರಿಂದ ಮಾತ್ರ ಸಾಧ್ಯ!
Related Stories
Recommended image1
Spirit ಚಿತ್ರದಿಂದ ಪ್ರಕಾಶ್​ ರಾಜ್​ ಕಿಕ್​ಔಟ್​! ನಿಜಕ್ಕೂ ಆಗಿದ್ದೇನು? ಮೌನ ಮುರಿದ ನಟ
Recommended image2
Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved