ಬಿಎಸ್‌ವೈ ಆಶಿರ್ವಾದ ಪಡೆದು ಕೆಲಸ ಆರಂಭಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ಮಂಗಳವಾರದಿಂದ ಕರ್ತವ್ಯ ನಿರ್ವಹಿಸಲಿದ್ದಾರೆ. ಕೆಲಸ ಪ್ರಾರಂಭಿಸುವ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಂದ ಆಶೀರ್ವಾದ ಪಡೆದಿದ್ದಾರೆ. ಇಲ್ಲಿವೆ ಫೋಟೋಸ್
15

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ಮಂಗಳವಾರದಿಂದ ಕತ್ವ್ಯ ನಿರ್ವಹಿಸಲಿದ್ದಾರೆ.

25

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ನೇಮಕಾವಗಿದ್ದು, ಕೊರೋನಾ ಸಂದರ್ಭ ಸಿಎಂ ಜೊತೆ ಬೆಂಬಲವಾಗಿ ನಿಲ್ಲಲಿದ್ದಾರೆ.

35

ಈಗಾಗಲೇ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದ್ದು, ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಸಿಎಂ ಸೇರಿ ಎಲ್ಲ ಸಚಿವರೂ ಕೆಲಸ ಮಾಡುತ್ತಿದ್ದಾರೆ.

45

ಕೊರೋನಾ ಮಹಾಮಾರಿಯ ನಿಗ್ರಹಕ್ಕೆ ಶ್ರಮಿಸುತ್ತಿರುವ ಸಂದರ್ಭದಲ್ಲೇ ಸಿಎಂಗೆ ಸಂಬಂಧಿಸಿದಂತೆ ಪ್ರಮುಖ ಹುದ್ದೆಗೆ ನೇಮಕ ಮಾಡಿರುವುದು ಮಹತ್ವ ಹೊಂದಿದೆ

55

ಸಿಎಂಗಳ ಆಶಿರ್ವಾದ ಪಡೆದು ಕರ್ತವ್ಯಕ್ಕೆ ಸೇರಿಕೊಂಡ ಎನ್.ಆರ್. ಸಂತೋಷ್

Latest Videos