MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Life
  • Food
  • ಸಾಮಾನ್ಯ ಕೋಸಂಬರಿ ರೆಸಿಪಿಗೆ ಬಂತು 50 ಲಕ್ಷ ವೀವ್ಸ್, ಆ ರೆಸಿಪಿ ಗುಟ್ಟೇನೆಂದು ರಿವೀಲ್ ಮಾಡಿದ ಇನ್ಫ್ಲುಯೆನ್ಸರ್‌

ಸಾಮಾನ್ಯ ಕೋಸಂಬರಿ ರೆಸಿಪಿಗೆ ಬಂತು 50 ಲಕ್ಷ ವೀವ್ಸ್, ಆ ರೆಸಿಪಿ ಗುಟ್ಟೇನೆಂದು ರಿವೀಲ್ ಮಾಡಿದ ಇನ್ಫ್ಲುಯೆನ್ಸರ್‌

Kosambari Recipe Viral: ಒಂದು ಸಾಮಾನ್ಯ ಕೋಸಂಬರಿ ರೆಸಿಪಿಗೆ 50 ಲಕ್ಷ ವೀವ್ಸ್ ಬಂದಿದ್ದು ಹೇಗೆ ಎಂಬುದನ್ನು ಫಿಟ್ನೆಸ್ ಇನ್ಫ್ಲುಯೆನ್ಸರ್‌ ವಿಶಾಲ್ ಚೌಹಾಣ್ ಉದಾಹರಣೆ ಸಹಿತ ವಿವರಿಸಿದ್ದಾರೆ. ಅವರು ನೀಡಿದ ಜೀವನ ಪಾಠದ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ.

2 Min read
Author : Ashwini HR
Published : Sep 06 2026, 03:11 PM IST
Share this Photo Gallery
  • FB
  • TW
  • Linkdin
  • Whatsapp
15
ಒಂದೇ ಒಂದು ಅಡುಗೆಯ ರೀಲ್ಸ್
Image Credit : Instagram

ಒಂದೇ ಒಂದು ಅಡುಗೆಯ ರೀಲ್ಸ್

ಒಂದೇ ಒಂದು ಅಡುಗೆಯ ರೀಲ್ಸ್
ಸೋಶಿಯಲ್ ಮೀಡಿಯಾದಲ್ಲಿ ಒಂದು ರೀಲ್ಸ್ ವೈರಲ್ ಆಗುವುದು ಹೇಗೆ? ಅಥವಾ ಜನರು ನಮ್ಮನ್ನು ಹೇಗೆ ಗುರುತಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಫಿಟ್ನೆಸ್ ಇನ್ಫ್ಲುಯೆನ್ಸರ್‌ ವಿಶಾಲ್ ಚೌಹಾಣ್ (Vishal Chowhan). ಅವರು ಹಂಚಿಕೊಂಡಿರುವ ವಿಡಿಯೋವೊಂದು ಈಗ ಭಾರಿ ಸದ್ದು ಮಾಡುತ್ತಿದೆ. ಕೇವಲ ಒಂದು ಅಡುಗೆಯ ರೀಲ್ಸ್ ಮೂಲಕ ಅವರು ಜೀವನದ ಅತಿ ದೊಡ್ಡ ಪಾಠವೊಂದನ್ನು ಜನರಿಗೆ ತಿಳಿಸಿಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
5 ಮಿಲಿಯನ್ ವೀವ್ಸ್ ತಂದುಕೊಟ್ಟ ಆ ಒಂದು 'ಕೋಸಂಬರಿ' ವಿಡಿಯೋ!
Image Credit : Instagram

5 ಮಿಲಿಯನ್ ವೀವ್ಸ್ ತಂದುಕೊಟ್ಟ ಆ ಒಂದು 'ಕೋಸಂಬರಿ' ವಿಡಿಯೋ!

5 ಮಿಲಿಯನ್ ವೀವ್ಸ್ ತಂದುಕೊಟ್ಟ ಆ ಒಂದು 'ಕೋಸಂಬರಿ' ವಿಡಿಯೋ!
ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ ವಿಶಾಲ್ ಅವರು, ತಾವು ಹಾಕಿದ್ದ ಒಂದು ರೆಸಿಪಿ ವಿಡಿಯೋಗೆ ಬರೊಬ್ಬರಿ 5 ಮಿಲಿಯನ್ (50 ಲಕ್ಷ) ವೀಕ್ಷಣೆಗಳು ಬಂದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ಅದು ಕೇವಲ ಒಂದು 'ಕೋಸಂಬರಿ' ಮಾಡುವ ವಿಡಿಯೋ ಆಗಿತ್ತು. ಆದರೆ ಅದಕ್ಕೆ ಅಷ್ಟೊಂದು ವೀವ್ಸ್ ಬರಲು ಕಾರಣ ಮಾತ್ರ ಆ ವಿಡಿಯೋದಲ್ಲಿದ್ದ 'ಪ್ಯಾಕೇಜಿಂಗ್ ಮತ್ತು ಪ್ರೆಸೆಂಟೇಶನ್' (Packaging and Presentation).

Related Articles

Related image1
ಹತ್ತೇ ನಿಮಿಷದಲ್ಲಿ ಮಾಡಿ ಹೋಟೆಲ್ ಶೈಲಿಯ ವೆಜ್ ಫ್ರೈಡ್ ರೈಸ್! ಲಂಚ್ ಬಾಕ್ಸ್‌ಗೆ ಇದಕ್ಕಿಂತ ಬೆಸ್ಟ್ ರೆಸಿಪಿ ಇನ್ನೊಂದಿಲ್ಲ
Related image2
ವೈರಲ್ ವಿಡಿಯೋ ನೋಡಿ ಹಾಲಿಗೆ ಮೆಣಸಿನಕಾಯಿ, ನಾಣ್ಯ ಹಾಕಿದ್ರೆ ಕಾದಿತ್ತು ಶಾಕಿಂಗ್ ರಿಸಲ್ಟ್!
35
ಜನ ಜಡ್ಜ್ ಮಾಡ್ತಾರೆ, ಹಾಗಾಗಿ 'ಪ್ರೆಸೆಂಟೇಶನ್' ಮುಖ್ಯ!
Image Credit : Instagram

ಜನ ಜಡ್ಜ್ ಮಾಡ್ತಾರೆ, ಹಾಗಾಗಿ 'ಪ್ರೆಸೆಂಟೇಶನ್' ಮುಖ್ಯ!

ಜನ ಜಡ್ಜ್ ಮಾಡ್ತಾರೆ, ಹಾಗಾಗಿ 'ಪ್ರೆಸೆಂಟೇಶನ್' ಮುಖ್ಯ!
"ನಮ್ಮ ಕಡೆ ಸಾಧಾರಣ ಬೌಲ್‌ನಲ್ಲಿ ಕೋಸಂಬರಿ ಮಾಡಿ ತೋರಿಸಿದರೆ ಜನ 'ಏ ಸೈಡ್‌ಗೆ ನಡಿ' ಅಂತಾರೆ. ಆದರೆ ಅದನ್ನೇ ಫ್ಯಾನ್ಸಿಯಾಗಿ, ಆಕರ್ಷಕವಾಗಿ ಪ್ರೆಸೆಂಟ್ ಮಾಡಿದರೆ ಜನ ಹೇಗೆ ಮುಗಿಬೀಳುತ್ತಾರೆ ನೋಡಿ" ಎಂದು ವಿಶಾಲ್ ವಿವರಿಸಿದ್ದಾರೆ. ಇದನ್ನೇ ಅವರು ಜೀವನಕ್ಕೂ ಅನ್ವಯಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

45
ಇಂಟರ್ವ್ಯೂ ಅಥವಾ ಈವೆಂಟ್‌ಗಳಿಗೆ ಹೋಗುವಾಗ
Image Credit : Instagram

ಇಂಟರ್ವ್ಯೂ ಅಥವಾ ಈವೆಂಟ್‌ಗಳಿಗೆ ಹೋಗುವಾಗ

ಇಂಟರ್ವ್ಯೂ ಅಥವಾ ಈವೆಂಟ್‌ಗಳಿಗೆ ಹೋಗುವಾಗ
ನೀವು ಯಾವುದಾದರೂ ಮುಖ್ಯ ಸಂದರ್ಶನಕ್ಕೆ ಅಥವಾ ಕಾರ್ಯಕ್ರಮಕ್ಕೆ ಹೋಗುವಾಗ 'ಪ್ರೆಸೆಂಟಬಲ್' ಆಗಿರುವುದು ತುಂಬಾ ಮುಖ್ಯ. ಏಕೆಂದರೆ ಮೊದಲ ನೋಟದಲ್ಲೇ ಜನ ನಿಮ್ಮನ್ನು ಜಡ್ಜ್ ಮಾಡುತ್ತಾರೆ.

ಗ್ರೂಮಿಂಗ್ ಮತ್ತು ಹೈಜಿನ್: ನೀವು ಧರಿಸುವ ಬಟ್ಟೆ, ನೀವು ಕಾಪಾಡಿಕೊಳ್ಳುವ ಶುಚಿತ್ವ (Hygiene) ಪ್ರತಿಯೊಂದೂ ಮ್ಯಾಟರ್ ಆಗುತ್ತದೆ.

ದುಬಾರಿ ಬಟ್ಟೆಯೇ ಬೇಕಿಲ್ಲ: ಚೆನ್ನಾಗಿ ಕಾಣಲು ಬಟ್ಟೆ ದುಬಾರಿಯಾಗಿರಬೇಕಿಲ್ಲ. ಅಗ್ಗದ ದರದಲ್ಲೂ (Affordable) ಬೇಜಾನ್ ಆಯ್ಕೆಗಳು ಇರುತ್ತವೆ. ಆದರೆ ನಮಗೆ ಡ್ರೆಸ್ಸಿಂಗ್ ಸೆನ್ಸ್ ಇರಬೇಕು ಮತ್ತು ನಮ್ಮ ಗ್ರೂಮಿಂಗ್ ಮೇಲೆ ನಾವು ಕೆಲಸ ಮಾಡಬೇಕು.

55
ನೆಟ್ಟಿಗರ ಬೆಂಬಲ
Image Credit : Instagram

ನೆಟ್ಟಿಗರ ಬೆಂಬಲ

ನೆಟ್ಟಿಗರ ಬೆಂಬಲ
ವಿಶಾಲ್ ಚೌಹಾಣ್ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. "ನಿಜ, ಪ್ರಪಂಚವು ಮೊದಲು ಹೊರನೋಟವನ್ನು ನೋಡಿ ಆಮೇಲೆ ಗುಣವನ್ನು ಹುಡುಕುತ್ತದೆ" ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, "ಎವರಿಥಿಂಗ್ ಮ್ಯಾಟರ್ಸ್" (ಪ್ರತಿಯೊಂದೂ ಮುಖ್ಯ) ಎನ್ನುವ ಇವರ ಮಾತು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆಹಾರ
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮಹಿಳೆಯರು

Latest Videos
Recommended Stories
Recommended image1
ಪಲ್ಯ, ಸಾಂಬರ್, ರಸಂಗೆ ಕೊತ್ತಂಬರಿ ಸೊಪ್ಪು ಯಾವಾಗ ಹಾಕಬೇಕು? ಇಲ್ಲಿದೆ ಹೋಟೆಲ್ ಶೆಫ್‌ಗಳ ಬೆಸ್ಟ್ ಟಿಪ್ಸ್
Recommended image2
Chilli peppers in space: ಬಾಹ್ಯಾಕಾಶದಲ್ಲಿ NASA ಬೆಳೆದ ಮೆಣಸಿನಕಾಯಿ, 137 ದಿನಗಳಲ್ಲಿ 26 ಹಣ್ಣು
Recommended image3
ಹತ್ತೇ ನಿಮಿಷದಲ್ಲಿ ಮಾಡಿ ಹೋಟೆಲ್ ಶೈಲಿಯ ವೆಜ್ ಫ್ರೈಡ್ ರೈಸ್! ಲಂಚ್ ಬಾಕ್ಸ್‌ಗೆ ಇದಕ್ಕಿಂತ ಬೆಸ್ಟ್ ರೆಸಿಪಿ ಇನ್ನೊಂದಿಲ್ಲ
Related Stories
Recommended image1
ಹತ್ತೇ ನಿಮಿಷದಲ್ಲಿ ಮಾಡಿ ಹೋಟೆಲ್ ಶೈಲಿಯ ವೆಜ್ ಫ್ರೈಡ್ ರೈಸ್! ಲಂಚ್ ಬಾಕ್ಸ್‌ಗೆ ಇದಕ್ಕಿಂತ ಬೆಸ್ಟ್ ರೆಸಿಪಿ ಇನ್ನೊಂದಿಲ್ಲ
Recommended image2
ವೈರಲ್ ವಿಡಿಯೋ ನೋಡಿ ಹಾಲಿಗೆ ಮೆಣಸಿನಕಾಯಿ, ನಾಣ್ಯ ಹಾಕಿದ್ರೆ ಕಾದಿತ್ತು ಶಾಕಿಂಗ್ ರಿಸಲ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved