MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Commercial LPG Cylinder Price
Bengaluru-Hassan Toll Price Hike
Toxic Box Office Collections
Bengaluru Karantha Layout BDA Plots
Kabini Reservoir
IPL Impact Player Rule
Education Loan Prepayment
Bank of Baroda Recruitment
Karnataka Housing Board
Congress MLA Ashok Rai
Cauvery Water Dispute
BEL Recruitment 2026
September New Financial Rules
  • Home
  • Entertainment
  • Kalabhairava: ತಮ್ಮನೊಂದಿಗೆ ಸಿನಿಮಾ, ಅಣ್ಣನೊಂದಿಗೆ ಲವ್; ಎಂಎಂ ಕೀರವಾಣಿ ಮಗನ ಕೈಹಿಡಿಯಲಿರುವ ನಟಿ ಕಾವ್ಯ ಕಲ್ಯಾಣ್‌ರಾಮ್

Kalabhairava: ತಮ್ಮನೊಂದಿಗೆ ಸಿನಿಮಾ, ಅಣ್ಣನೊಂದಿಗೆ ಲವ್; ಎಂಎಂ ಕೀರವಾಣಿ ಮಗನ ಕೈಹಿಡಿಯಲಿರುವ ನಟಿ ಕಾವ್ಯ ಕಲ್ಯಾಣ್‌ರಾಮ್

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ನಾಯಕಿಯಾಗಿ ಮಿಂಚುತ್ತಿರುವ ಕಾವ್ಯ ಕಲ್ಯಾಣ್‌ರಾಮ್, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರ ಪುತ್ರ, ಗಾಯಕ ಕಾಲಭೈರವ ಅವರನ್ನು ವಿವಾಹವಾಗಲಿದ್ದಾರೆ. ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದ ಕಾವ್ಯ, ಇಬ್ಬರ ನಡುವೆ ಪ್ರೀತಿ ಶುರುವಾದ ರಹಸ್ಯವನ್ನು ಹಂಚಿಕೊಂಡಿದ್ದಾರೆ.

2 Min read
Author : Sumanth SN
Published : Sep 01 2026, 12:50 PM IST
Share this Photo Gallery
  • FB
  • TW
  • Linkdin
  • Whatsapp
16
ಕಾವ್ಯ ಕಾಲಭೈರವ: ಬಹಿರಂಗವಾದ ಪ್ರೇಮದ ರಹಸ್ಯ!
Image Credit : kavya kalyanram instagram

ಕಾವ್ಯ-ಕಾಲಭೈರವ: ಬಹಿರಂಗವಾದ ಪ್ರೇಮದ ರಹಸ್ಯ!

ಬಾಲ ಕಲಾವಿದೆಯಾಗಿ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ನಟಿ ಕಾವ್ಯ ಕಲ್ಯಾಣ್‌ರಾಮ್ ಅವರು ಈಗ ಹೀರೋಯಿನ್ ಆಗಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಿರಿಯ ಮಗ ಗಾಯಕ ಕಾಲಭೈರವ ಅವರೊಂದಿಗೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಇದರೊಂದಿಗೆ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ಸುದ್ದಿಗಳಿಗೆ ಫುಲ್ ಸ್ಟಾಪ್ ಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇಡೀ ಜಗತ್ತು ಸುಂದರವಾಗಿ ಕಾಣುತ್ತದೆ
Image Credit : kavya kalyanram instagram

ಇಡೀ ಜಗತ್ತು ಸುಂದರವಾಗಿ ಕಾಣುತ್ತದೆ

ಇಷ್ಟು ದಿನ ಸೀಕೆಟ್ ಆಗಿದ್ದ ವಿಚಾರವನ್ನು ನಟಿ ಕಾವ್ಯ ರಿವೀಲ್ ಮಾಡಿದ್ದು, ತನ್ನ ಜೀವನದಲ್ಲಿ ಸರಿಯಾದ ವ್ಯಕ್ತಿ ಬಂದ ಸಂದರ್ಭದಲ್ಲಿ ಇಡೀ ಪ್ರಪಂಚ ಸುಂದರವಾಗಿ ಕಾಣುತ್ತದೆ. ಕೆಲವು ನಮ್ಮ ಜೀವನಕ್ಕೆ ಬಂದರೆ ದೇವರು ನಮ್ಮ ಮೇಲೆ ಎಷ್ಟು ಪ್ರೀತಿ ಹೊಂದಿದ್ದಾರೆ ಎಂದು ಅರ್ಥವಾಗುತ್ತದೆ ಎಂದು ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಸಾಮಾನ್ಯ ದಿನಗಳು ಕೂಡ ವಿಶೇಷವಾಗಿ ಮಾಡಿದ್ದೀರಿ ಎಂದು ಕಾಲಭೈರವ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ತನ್ನನ್ನು ಜಗತ್ತಿನಲ್ಲಿ ಅತ್ಯಂತ ಅದೃಷ್ಟವಂತಳು ಎಂದು ಭಾವಿಸುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

Related Articles

Related image1
ನಟನೆಯಿಂದ ದೂರ… ಆಧ್ಯಾತ್ಮಿಕತೆಯತ್ತ… ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ಶ್ವೇತಾ ಪ್ರಸಾದ್
Related image2
Hanuman Ansh: 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!
36
ಈ ಸಂತಸ ಜೀವನದುದ್ದಕ್ಕೂ ಬೇಕು!
Image Credit : kavya kalyanram instagram

ಈ ಸಂತಸ ಜೀವನದುದ್ದಕ್ಕೂ ಬೇಕು!

ತಮ್ಮ ಇಷ್ಟಗಳನ್ನು ಎಷ್ಟು ಚೆನ್ನಾಗಿ ಕಾಲಭೈರವ ಅರ್ಥ ಮಾಡಿಕೊಂಡಿದ್ದಾರೆ ಎಂದು ವಿವರಿಸಿರುವ ಕಾವ್ಯ ಕಲ್ಯಾಣ್‌ರಾಮ್ ಅವರು, ನಾನು ಬೇಡ ಅಂತ ಹೇಳಿದರು, ತನಗೆ ಡೈಟ್ ಕೋಕ್ ಬೇಕು ಎಂಬುವುದು ಅವರಿಗೆ ತಿಳಿಯುತ್ತದೆ. ಇಬ್ಬರ ನಡುವೆ ಇಂತಹ ಹಲವು ಸಣ್ಣ ಸಣ್ಣ ಕ್ಷಣಗಳು ಜೀವನವನ್ನು ಸುಂದರವಾಗಿ ಮಾಡುತ್ತಿದೆ, ಇಂತಹ ಕ್ಷಣಗಳು ಜೀವನದ ಉದ್ದಕ್ಕೂ ಬೇಕು ಎಂದು ಹೇಳಿದ್ದಾರೆ.

46
ಲವ್ ಸೀಕ್ರೆಟ್ ರಿವೀಲ್
Image Credit : kavya kalyanram instagram

ಲವ್ ಸೀಕ್ರೆಟ್ ರಿವೀಲ್

ಅಧಿಕೃತ ತಮ್ಮ ಪ್ರೀತಿಯ ವಿಚಾರವನ್ನು ಕ್ಯಾವ್ಯ ರಿವೀಲ್ ಮಾಡಿದ್ದು, ಈ ಪೋಸ್ಟ್ ಸಾಮಾಜಿಕ ಜಾತಲಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಾಲ ಕಲಾವಿದೆಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಈಗ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ವೃತ್ತಿಜೀವನದ ಉತ್ತಮ ಸ್ಥಿತಿಯಲ್ಲಿರುವ ಸಂದರ್ಭದಲ್ಲಿಯೇ ಖ್ಯಾತ ಸಂಗೀತ ನಿರ್ದೇಶಕರ ಕುಟುಂಬದಲ್ಲಿ ಸೊಸೆಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದರೊಂದಿಗೆ ಅಭಿಮಾನಿಗಳು ನಟಿಗೆ ಶುಭಾಶಯಗಳನ್ನು ತಿಳಿಸಿ, ಕಾಮೆಂಟ್ ಮಾಡುತ್ತಿದ್ದಾರೆ.

56
ಲವರ್ ತಮ್ಮನೊಂದಿಗೆ ಸಿನಿಮಾ
Image Credit : kavya kalyanram instagram

ಲವರ್ ತಮ್ಮನೊಂದಿಗೆ ಸಿನಿಮಾ

ಅಂದಹಾಗೇ, ಇವರ ಪ್ರೀತಿ ಶುರುವಾಗಿದ್ದು ವಿಶೇಷ ಅಂತಲೇ ಹೇಳಬಹುದು. ನಟಿ ಕಾವ್ಯ, ಕಾಲಭೈರವ ಸಹೋದರ ನಟಿಸುತ್ತಿರುವ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದು, ಈ ಸಂದರ್ಭದಲ್ಲಿಯೇ ಇಬ್ಬರ ಪರಿಚಯ ಆಗಿತ್ತಂತೆ. ಸಿನಿಮಾದಲ್ಲಿ ತಮ್ಮನಿಗೆ ಹೀರೋಯಿನ್ ಆಗಿ ನಟಿಸಿರುವ ಕಾವ್ಯ, ನಿಜ ಜೀವನದಲ್ಲಿ ಆತನ ಅಣ್ಣನನ್ನೇ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

66
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ
Image Credit : kavya kalyanram instagram

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ

10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಕಾವ್ಯ, ಮಸೂದ ಸಿನಿಮಾದೊಂದಿಗೆ ಹೀರೋಯಿನ್ ಆಗಿ ಕಾಮ್‌ಬ್ಯಾಕ್ ಮಾಡಿದ್ದರು. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿತ್ತು. ಆ ಬಳಿಕ 'ಬಲಗಂ' ಸಿನಿಮಾದ ಕೂಡ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಇನ್ನು ಕಾಲಭೈರವ ಸಹೋದರ ನಟಿಸಿರುವ 'ಉಸ್ತಾದ್' ಸಿನಿಮಾದಲ್ಲಿ ಕಾವ್ಯ ಹೀರೋಯಿನ್ ಆಗಿ ನಟಿಸಿದ್ದರೆ. ಸದ್ಯ ಕಾವ್ಯ, 'ವಾಟ್ಸಾಪ್ ನರೇಶ್' ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ನಟಿ
ಟಾಲಿವುಡ್
ಸಂಗೀತ
ಪ್ರೇಮ ವಿವಾಹ

Latest Videos
Recommended Stories
Recommended image1
Amruthadhaare: ಶಕುಂತಲಾಗೂ ತಿಳಿದೋಯ್ತು ರಹಸ್ಯ! ದೇವರ ಹೂವಿನ ಅಪಶಕುನ ನಿಜ ಆಗೋಯ್ತು
Recommended image2
Hanuman Ansh: ₹2 ಕೋಟಿ ಬಜೆಟ್‌ ಸಿನಿಮಾ... ₹50 ಕೋಟಿ ಕಲೆಕ್ಷನ್! ಸದ್ದಿಲ್ಲದೆ ಬಾಕ್ಸಾಫೀಸ್ ಶೇಕ್
Recommended image3
ಲೈಟ್ಸ್, ಕ್ಯಾಮೆರಾ, ಅಕ್ಷನ್ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿ; ಆ ಕಣ್ಣೀರ ಕಥೆಯ ಹಿಂದೇನಿದೆ ಗೊತ್ತಾ?
Related Stories
Recommended image1
ನಟನೆಯಿಂದ ದೂರ… ಆಧ್ಯಾತ್ಮಿಕತೆಯತ್ತ… ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ಶ್ವೇತಾ ಪ್ರಸಾದ್
Recommended image2
Hanuman Ansh: 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved