ಕ್ಯಾನಿಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಡಿಪ್ಪಿ, ಪಿಗ್ಗಿ, ಕ್ವೀನ್ ಸೆಕ್ಸಿ ಲುಕ್‌ಗಳು

First Published 17, May 2019, 4:27 PM

ಫ್ರಾನ್ಸ್ ನಲ್ಲಿ ನಡೆದ 72 ನೇ ಕ್ಯಾನೀಸ್ ಫಿಲ್ಮ್ ಫೆಸ್ಟಿವಲ್ 2019 ನಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕಂಗನಾ ರಾಣಾವತ್ ಹಾಗೂ ಪ್ರಿಯಾಂಕ ಚೋಪ್ರಾ ಭಾಗವಹಿಸಿದರು. ಅಲ್ಲಿ ಅವರ ಲುಕ್ ಹೇಗಿತ್ತು? ಇಲ್ಲಿದೆ ನೋಡಿ. 
 
ಕ್ಯಾಟ್ ಲುಕ್ ಮೇಕಪ್ ನಲ್ಲಿ ಶೈ ನ್ ಆದ ದೀಪಿಕಾ ಪಡುಕೋಣೆ

ಆಹಾ..! ಹಿಂಗೆಲ್ಲಾ ಫ್ಲೈಯಿಂಗ್ ಕಿಸ್ ಕೊಟ್ರೆ ಹುಡುಗ್ರು ಬಿದ್ ಹೋಗ್ದೇ ಇರ್ತಾರಾ..!

ಕ್ಯಾನೀಸ್ ಆಫ್ಟರ್ ಪಾರ್ಟಿ ಲುಕ್‌ನಲ್ಲಿ ಡಿಪ್ಪಿ ಕಾಣಿಸಿಕೊಂಡಿದ್ದು ಹೀಗೆ

ಆಫ್ಟರ್ ಪಾರ್ಟಿ ಲುಕ್‌ನಲ್ಲಿ ಕಂಗನಾ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದು ಹೀಗೆ

ಕ್ಯಾನೀಸ್ ಫಿಲ್ಮ್ ಫೆಸ್ಟಿವಲ್ 2019 ನಲ್ಲಿ ಕಂಗನಾ ಸೀರೆಯಲ್ಲಿ ಕಾಣಿಸಿಕೊಂಡು ಭಾರತದ ಹೆಮ್ಮೆಯನ್ನು ಎತ್ತರಕ್ಕೇರಿಸಿದರು.

ಯಾರನ್ನು ನೆನೆದು ಪಿಗ್ಗಿ ನಾಚುತ್ತಿರಬಹುದು!?

ಯಾರನ್ನು ನೆನೆದು ಪಿಗ್ಗಿ ನಾಚುತ್ತಿರಬಹುದು!?

ಕ್ಯಾನೀನ್ ಫಿಲ್ಮ್ ಫೆಸ್ಟಿವಲ್ 2019 ನಲ್ಲಿ ಪಿಗ್ಗಿ ಮಾದಕ ಭಂಗಿ

ಆಫ್ಟರ್ ಕ್ಯಾನೀನ್ ಪಾರ್ಟಿ ಪಿಗ್ಗಿ ವೈಟ್ ಡ್ರೆಸ್‌ನಲ್ಲಿ ಸೆಕ್ಸಿ ಲುಕ್‌ನಲ್ಲಿ