MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Anant Nag Dada Saheb Phalke
Renuka Swamy Case Update
CM DK Shivakumar on KPSC
Upper Bhadra Project
Bengaluru-Mangaluru Vande Bharat
Karnataka Lokayukta Raids
Bengaluru Property Records
Archaeological Discovery Karnataka
Trump’s Greenland Agreement
MLA Suresh Gowda Daughter
IMD Weather Forecast
  • Home
  • Entertainment
  • ಅತ್ತ Amruthadhaare ಭೂಮಿಕಾ ಪ್ರಪಾತಕ್ಕೆ ಬಿದ್ರೆ, ಇತ್ತ ಮಲ್ಲಿ ದುಬೈನಲ್ಲಿ ಮೋಜು ಮಾಡೋದಾ

ಅತ್ತ Amruthadhaare ಭೂಮಿಕಾ ಪ್ರಪಾತಕ್ಕೆ ಬಿದ್ರೆ, ಇತ್ತ ಮಲ್ಲಿ ದುಬೈನಲ್ಲಿ ಮೋಜು ಮಾಡೋದಾ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವನ ಕುತಂತ್ರದಿಂದ ಭೂಮಿಕಾ ಕಾರು ಪ್ರಪಾತಕ್ಕೆ ಬಿದ್ದಿದ್ದು, ಅವಳ ಪ್ರಾಣಕ್ಕೆ ಕುತ್ತು ಬಂದಿದೆ. ಇನ್ನೊಂದೆಡೆ ಮಲ್ಲಿ ಪಾತ್ರಧಾರಿ ನಟಿ ಅನ್ವಿತಾ ಸಾಗರ್ ತಮ್ಮ ಮೊದಲ ಅಂತರರಾಷ್ಟ್ರೀಯ ಟ್ರಿಪ್‌ಗಾಗಿ ದುಬೈಗೆ ತೆರಳಿದ್ದಾರೆ.

2 Min read
Author : Suchethana D
Published : Sep 23 2026, 08:20 PM IST
Share this Photo Gallery
  • FB
  • TW
  • Linkdin
  • Whatsapp
16
ಭೂಮಿಕಾ ಸಾವು?
Image Credit : Anvitha Sagar Instagram

ಭೂಮಿಕಾ ಸಾವು?

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಜೈದೇವನ ಕುತಂತ್ರದಿಂದ ಭೂಮಿಕಾ ಪ್ರಾಣಕ್ಕೆ ಕುತ್ತು ಉಂಟಾಗಿದೆ. ಭೂಮಿಕಾ ಜಾಗದಲ್ಲಿ ಅವಳ ಅವಳಿ ಸಹೋದರಿ ದೀಪಿಕಾಳನ್ನು ತರಲು ಸ್ಕೆಚ್​ ಹಾಕ್ತಿರೋ ಜೈದೇವ್​ ಮತ್ತು ಶಕುಂತಲಾ, ಭೂಮಿಕಾ ಕಾರನ್ನು ಪ್ರಪಾತಕ್ಕೆ ಬೀಳಿಸಿ ಕೊಲೆ ಮಾಡಲು ಹೊರಟಿದ್ದು, ಅದರಂತೆಯೇ ಕಾರು ಪ್ರಪಾತಕ್ಕೆ ಬಿದ್ದಿದೆ. ಮುಂದೇನು ಎನ್ನುವುದೇ ಸದ್ಯಕ್ಕಿರುವ ಕುತೂಹಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದುಬೈನಲ್ಲಿ ಮಲ್ಲಿ
Image Credit : Instagram

ದುಬೈನಲ್ಲಿ ಮಲ್ಲಿ

ಇದು ಅಮೃತಧಾರೆ ಸ್ಟೋರಿಯಾದ್ರೆ, ಜೈದೇವನನ್ನು ಹಿಡಿಯಲು ಎಲ್ಲಾ ರೀತಿಯ ಪ್ಲ್ಯಾನ್​ ಮಾಡಿಕೊಂಡಿದ್ದಾಳೆ ಮಲ್ಲಿ. ಆದ್ರೆ ರಿಯಲ್​ ಲೈಫ್​ನಲ್ಲಿ ಮಲ್ಲಿ ಅರ್ಥಾತ್​ ನಟಿ ಅನ್ವಿತಾ ಸಾಗರ್​ (Anvita Sagar) ದುಬೈ ಟೂರ್​ಗೆ ಹೋಗಿದ್ದು, ಅದರ ವಿಭಿನ್ನ ರೀತಿಯ ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

Related Articles

Related image1
'ಆ ಹುಡುಗ ಸೂರಜ್​ ಅಲ್ಲ ಕಣ್ರೀ' ಎನ್ನುತ್ತಲೇ ಮದ್ವೆ ಕುರಿತು ಬಿಗ್​ ಅಪ್​ಡೇಟ್​ ಕೊಟ್ಟ Bigg Boss ಸ್ಪಂದನಾ ಸೋಮಣ್ಣ
Related image2
ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಸೀಮಂತ ಸಂಭ್ರಮ: ಕ್ಯೂಟ್‌ ವಿಡಿಯೋಸ್‌, ಫೋಟೋಸ್​ ವೈರಲ್‌
36
ದುಬೈ ಪ್ರಪಂಚ
Image Credit : Youtube

ದುಬೈ ಪ್ರಪಂಚ

ಚಿಕ್ಕ ರೀಲ್ಸ್​ನಲ್ಲಿ ಇಡೀ ದುಬೈ ಪ್ರಪಂಚವನ್ನೇ ನಟಿ ತೋರಿಸಿದ್ದಾರೆ. ಇದು ತಮ್ಮ ಜೀವನದ ಮೊದಲ ಅಂತರರಾಷ್ಟ್ರೀಯ ಟ್ರಿಪ್​ ಎಂದು ನಟಿ ಅನ್ವಿತಾ ಬರೆದುಕೊಂಡಿದ್ದಾರೆ..

46
ನಟಿಯ ಕುರಿತು
Image Credit : Anvitha Sagar Instagram

ನಟಿಯ ಕುರಿತು

ಇನ್ನು ನಟಿಯ ಕುರಿತು ಹೇಳುವುದಾದರೆ, ಅವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್​ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ.

56
ಅಮೃತಧಾರೆ ಮೂಲಕ ಕಮ್​ಬ್ಯಾಕ್​
Image Credit : Instagram

ಅಮೃತಧಾರೆ ಮೂಲಕ ಕಮ್​ಬ್ಯಾಕ್​

ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್‌ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.

66
ಸಿನಿಮಾದಲ್ಲಿಯೂ ನಟನೆ
Image Credit : Instagram

ಸಿನಿಮಾದಲ್ಲಿಯೂ ನಟನೆ

ಸೀರಿಯಲ್​ನಲ್ಲಿ, ಅವಕಾಶ ಇದ್ದರೂ ಸಿನಿಮಾಕ್ಕೆ ಬರಲು ಕಾರಣವನ್ನೂ ತಿಳಿಸಿರುವ ಅವರು, ಧಾರಾವಾಹಿಗೆ ಅಂಟಿಕೊಂಡಿರುವುದು ಬೇಡ ಎಂದುಕೊಂಡೆ. ಸಿನಿಮಾಕ್ಕೆ ಬರಬೇಕು ಎನ್ನುವ ಹಂಬಲ ಇತ್ತು. ಇದೀಗ ಬಣ್ಣದ ಲೋಕಕ್ಕೆ ಬಂದು 10 ವರ್ಷನೇ ಆಗಿದೆ. ಸೀರಿಯಲ್​ನಲ್ಲಿಯೂ ಸಾಕಷ್ಟು ಡಿಮಾಂಡ್​ ಇದ್ದರೂ, ಸಿನಿಮಾ ನನ್ನ ಮೊದಲ ಪ್ರೀತಿ. ಐತಿಹಾಸಿಕ, ಪೌರಾಣಿಕ ಪಾತ್ರ ಮಾಡುವ ಆಸೆ ಕೂಡ ಇದೆ ಎಂದಿದ್ದಾರೆ ಅನ್ವಿತಾ. ಅಂದಹಾಗೆ ಈ ಚಿತ್ರಕ್ಕಾಗಿ ಅವರು ಪಾರ್ವತಿ ಎನ್ನುವ ಹೆಸರು ಇಟ್ಟುಕೊಂಡಿದ್ದಾರೆ. ತಮ್ಮ ಅಜ್ಜ ಈ ಹೆಸರು ಇಟ್ಟಿರುವುದಾಗಿ ಅನ್ವಿತಾ ಹೇಳಿದ್ದಾರೆ. ಆದ್ದರಿಂದ ಚಿತ್ರದಲ್ಲಿ ಪಾರ್ವತಿ ಎಂದೇ ಹೆಸರು ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ದುಬೈ
ಅಂತರರಾಷ್ಟ್ರೀಯ ಸುದ್ದಿ
 

Latest Videos
Recommended Stories
Recommended image1
'ಆ ಸಿನಿಮಾ ಮಾಡಿದ್ದು ನನ್ನ ಜೀವನದ ತಪ್ಪು ನಿರ್ಧಾರ.. ನನ್ನನ್ನೇ ಬೈದರು: ಮೊನಾಲಿಸಾ ನಟಿ ಸದಾ ಬೇಸರ
Recommended image2
ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಸೀಮಂತ ಸಂಭ್ರಮ: ಕ್ಯೂಟ್‌ ವಿಡಿಯೋಸ್‌, ಫೋಟೋಸ್​ ವೈರಲ್‌
Recommended image3
ವೋಗ್ ವರ್ಲ್ಡ್ ಮಿಲನ್‌ನಲ್ಲಿ ಮಿಂಚಿದ ರಶ್ಮಿಕಾ: 350 ಗಂಟೆಯಲ್ಲಿ ತಯಾರಾದ ಈ ಗೌನ್ ವಿಶೇಷತೆ ಏನು?
Related Stories
Recommended image1
'ಆ ಹುಡುಗ ಸೂರಜ್​ ಅಲ್ಲ ಕಣ್ರೀ' ಎನ್ನುತ್ತಲೇ ಮದ್ವೆ ಕುರಿತು ಬಿಗ್​ ಅಪ್​ಡೇಟ್​ ಕೊಟ್ಟ Bigg Boss ಸ್ಪಂದನಾ ಸೋಮಣ್ಣ
Recommended image2
ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಸೀಮಂತ ಸಂಭ್ರಮ: ಕ್ಯೂಟ್‌ ವಿಡಿಯೋಸ್‌, ಫೋಟೋಸ್​ ವೈರಲ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved