MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • 'ಅತಿಯಾದ್ರೆ ಅಮೃತವೂ ವಿಷ'.. 'ರಾವಣ'ನ ಬಗ್ಗೆ ಹಾಲಿವುಡ್ ಅಂಗಳದಲ್ಲಿ ಯಶ್ ಮಾತು; ಇದಪ್ಪ 'ತಾಯ್ನೆಲ'ದ ಅಭಿಮಾನ ಅಂದ್ರೆ!!

'ಅತಿಯಾದ್ರೆ ಅಮೃತವೂ ವಿಷ'.. 'ರಾವಣ'ನ ಬಗ್ಗೆ ಹಾಲಿವುಡ್ ಅಂಗಳದಲ್ಲಿ ಯಶ್ ಮಾತು; ಇದಪ್ಪ 'ತಾಯ್ನೆಲ'ದ ಅಭಿಮಾನ ಅಂದ್ರೆ!!

ಕನ್ನಡದ ಸ್ಟಾರ್ ನಟ ಯಶ್ ಅವರು ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಂತಹ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ನೀಡಿದ ಮಾಧ್ಯಮ ಸಂದರ್ಶನಗಳಲ್ಲಿ ರಾಮಾಯಣ ಮತ್ತು ರಾವಣನ ಬಗ್ಗೆ ಹೇಳೀರೋ ಮಾತೇನು ಗೊತ್ತಾ?

2 Min read
Author : Shriram Bhat
Published : Aug 01 2026, 08:54 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಇತ್ತೀಚೆಗೆ ಹಾಲಿವುಡ್ ಅಂಗಳದಲ್ಲಿ ನಡೆದ 'ರಾಮಾಯಣ' ಈವೆಂಟ್ (Ramayana Event) ವೇಳೆ ನಡೆದ ಮಾತುಕತೆಯಲ್ಲಿ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ರಾಮಾಯಣ ಹಾಗೂ ರಾವಣನ ಬಗ್ಗೆ ಮಾತನ್ನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Youtube

ಸಹಜವಾಗಿಯೇ ಹಾಲಿವುಡ್ ಅಂದ್ರೆ ಅದು ಅಮೆರಿಕಾ. ಅಲ್ಲಿನ ಜನರಿಗೆ ಹಾಗೂ ಅಂದು ಅಲ್ಲಿ ಸೇರಿದ್ದ ಜನರಿಗೆ ರಾಮಾಯಣದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ. ಸರಿಯಾದ ಎನ್ನೊವುದಕ್ಕಿಂತ ಹೆಚ್ಚಿನ ಜನರಿಗೆ 'ರಾಮಾಯಣ'ದ ಕಥೆಯೇ ಗೊತ್ತಿಲ್ಲ.

Related Articles

Related image1
Toxic: ಕಂಪ್ಲೀಟ್ ಗುಟ್ಟು ಬಿಚ್ಚಿಟ್ಟ ಯಶ್.. 'ಟಾಕ್ಸಿಕ್'ನಲ್ಲಿ ರೊಮಾನ್ಸ್ ಮಾತ್ರವಲ್ಲ ಬೇರೇನೋ ಇದೆಯಂತೆ!
Related image2
Toxic: ಯಶ್ 'ಬ್ಲಾಕ್ & ವೈಟ್, ಹ್ಯಾಟ್-ಗನ್ ಮ್ಯಾನ್' ಪೋಸ್ಟರ್‌ ಲುಕ್ ನೋಡಿ ಜಗತ್ತು ಹೇಳ್ತಿರೋದೇನು?
37
Image Credit : Youtube

ಹಾಲಿವುಡ್‌ನ ಜಾಗತಿಕ ವೇದಿಕೆಯಲ್ಲಿ ನಟ ಯಶ್ ಅವರು ನಮ್ಮ ಭಾರತದ, ಅದರಲ್ಲೂ ಮುಖ್ಯವಾಗಿ ಸನಾತನ ಧರ್ಮದ ಐತಿಹಾಸಿಕ ಕಥೆ 'ರಾಮಾಯಣ'ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ. ಅದರಲ್ಲೂ ವಿಶೇ‍ಷವಾಗಿ ತಾವು ನಿರ್ವಹಿಸುತ್ತಿರುವ ರಾವಣನ ಬಗ್ಗೆ ಹೇಳಿದ್ದಾರೆ.

47
Image Credit : Youtube

ಯಶ್ ಅಲ್ಲಿ ಹೇಳಿದಂತೆ 'ರಾವಣ ಎಂದರೆ ಶಕ್ತಿ-ಸಾಮರ್ಥ್ಯ, ಸಂಪತ್ತು ಹಾಗೂ ದುರಾಸೆ ಎಲ್ಲವೂ ಮಿತಿಮೀರಿ ಅತಿಯಾಗಿ ಇರುವ ವ್ಯಕ್ತಿ. ಜೊತೆಗೆ, ಯಾರಿಗೂ ಇರಬಾರದಷ್ಟು ಅಂಹಕಾರವೂ ಸೇರಿಕೊಂಡು ತನ್ನಲ್ಲಿರುವ ಈ 'ಅತಿ'ಯಾದ ಶಕ್ತಿಗೇ ಬೆಲೆತೆತ್ತ ರಕ್ಕಸ ಸ್ವಭಾವದ ವ್ಯಕ್ಕಿ.

57
Image Credit : Youtube

ಇನ್ನು ರಾಮಾಯಣದ ಬಗ್ಗೆ ಹೇಳಿದ ಯಶ್, 'ಸಾವಿರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಈ ಐತಿಹಾಸಿಕ ಮಹಾಕಾವ್ಯ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ, ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿದೆ ಎಂದರೆ ಅದನ್ನು ಸಾಮಾನ್ಯ ಕಥೆ ಎಂದು ಹೇಗೆ ಹೇಳುವುದು? ಆ ಕಾರಣಕ್ಕೇ ರಾಮಾಯಣ ಒಂದು ಅಸಾಮಾನ್ಯ ಕಥೆ ಎನ್ನಲೇಬೇಕು.

67
Image Credit : Youtube

ಇನ್ನು ರಾಮಾಯಣದ ಬಗ್ಗೆ ಹೇಳಿದ ಯಶ್, 'ಸಾವಿರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಈ ಐತಿಹಾಸಿಕ ಮಹಾಕಾವ್ಯ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ, ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿದೆ ಎಂದರೆ ಅದನ್ನು ಸಾಮಾನ್ಯ ಕಥೆ ಎಂದು ಹೇಗೆ ಹೇಳುವುದು? ಆ ಕಾರಣಕ್ಕೇ ರಾಮಾಯಣ ಒಂದು ಅಸಾಮಾನ್ಯ ಕಥೆ ಎನ್ನಲೇಬೇಕು.

77
Image Credit : others

ಜೊತೆಗೆ, ಇಂದೂ ಕೂಡ ಈ ರಾಮಾಯಣ ಕಥೆ ತಮ್ಮ ಪ್ರಸ್ತುತತೆ ಉಳಿಸಿಕೊಂಡಿದೆ. ಜೊತೆಗೆ, ಇಂದಿನ ಸಮಾಜಕ್ಕೂ ಕೂಡ ಇದರಲ್ಲಿರುವ ಮೌಲ್ಯಗಳು ಆದರ್ಶಗಳಾಗಿಯೇ ಉಳಿದಿವೆ. ಭಾರತದ ಪರಂಪರೆಯ ಇಂಥ ಮಹಾನ್ ಕಥೆ ರಾಮಾಯಣವನ್ನು ನಾವು ಇಡೀ ಜಗತ್ತಿಗೆ 'ರಾಮಾಯಣ' ಸಿನಿಮಾ ಮೂಲಕ ಪರಿಚಯಿಸಲಿದ್ದೇವೆ' ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಯಶ್
ರಾಮಾಯಣ ಚಲನಚಿತ್ರ
ಮನರಂಜನಾ ಸುದ್ದಿ
ಹಾಲಿವುಡ್
Latest Videos
Recommended Stories
Recommended image1
'ನಟ ದರ್ಶನ್ ರಾಜಕೀಯಕ್ಕೆ ಬಂದರೆ ಬೆಸ್ಟ್': ಬಿಗ್‌ಬಾಸ್ ಖ್ಯಾತಿಯ ಅಶ್ವಿನಿ ಗೌಡ ಹೇಳೋದೇನು?
Recommended image2
ಅರೆರೆ.. ಇಶಾನ್ ಖಟ್ಟರ್ ಜೊತೆ ಶ್ರೀದೇವಿ ಪುತ್ರಿ ಜಾನ್ವಿ ಮದುವೆ? ವೈರಲ್ ವಿಡಿಯೋ ಹಿಂದಿನ ಸತ್ಯವೇನು?
Recommended image3
ಬೇಡ ಎಂದಾಕೆಯನ್ನೇ ಮದ್ವೆಯಾಗ್ತಿರೋ Amruthadhaare ಜೈ: ತಾರಾ ಜೋಡಿಯ ಇಂಟರೆಸ್ಟಿಂಗ್​ ಲವ್‌ ಸ್ಟೋರಿ
Related Stories
Recommended image1
Toxic: ಕಂಪ್ಲೀಟ್ ಗುಟ್ಟು ಬಿಚ್ಚಿಟ್ಟ ಯಶ್.. 'ಟಾಕ್ಸಿಕ್'ನಲ್ಲಿ ರೊಮಾನ್ಸ್ ಮಾತ್ರವಲ್ಲ ಬೇರೇನೋ ಇದೆಯಂತೆ!
Recommended image2
Toxic: ಯಶ್ 'ಬ್ಲಾಕ್ & ವೈಟ್, ಹ್ಯಾಟ್-ಗನ್ ಮ್ಯಾನ್' ಪೋಸ್ಟರ್‌ ಲುಕ್ ನೋಡಿ ಜಗತ್ತು ಹೇಳ್ತಿರೋದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved