ಸ್ಟಾರ್ ನಟಿ ಸಮಂತಾ ತಮ್ಮದೇ ಬ್ಯಾನರ್ 'ಟ್ರಾಲಾ ಮೂವಿಂಗ್ ಪಿಕ್ಚರ್ಸ್' ಅಡಿಯಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ 'ಶುಭಂ'. ಸಮಂತಾ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ಚಿತ್ರದ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.
ಪೂರ್ತಿ ಓದಿ- Home
- Entertainment
- Kannada Entertainment Live: ಈ ಸಿನಿಮಾ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ, ನಗುವಂತೆ ಮಾಡುತ್ತದೆ: ಸಮಂತಾ ಹೇಳಿದ್ದೇನು?
Kannada Entertainment Live: ಈ ಸಿನಿಮಾ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ, ನಗುವಂತೆ ಮಾಡುತ್ತದೆ: ಸಮಂತಾ ಹೇಳಿದ್ದೇನು?

ಬೆಂಗಳೂರು: ರೆಟ್ರೋ ಕಾರ್ಯಕ್ರಮದಲ್ಲಿ ನಾನು ಹೇಳಿದ ಮಾತುಗಳಿಂದ ಯಾರನ್ನಾದರೂ ನೋಯಿಸಿದ್ದರೆ ಕ್ಷಮಿಸಿ. ನಾನು ಉದ್ದೇಶಪೂರ್ವಕವಾಗಿ ಯಾರನ್ನೂ ನೋಯಿಸಲು ಹೇಳಿಲ್ಲ ಎಂದು ವಿಜಯ್ ಸ್ಪಷ್ಟನೆ ನೀಡಿದ್ದಾರೆ. ನಾನು 'ಟ್ರೈಬ್' ಪದವನ್ನು ಬೇರೆ ಅರ್ಥದಲ್ಲಿ ಬಳಸಿದ್ದೆ. ಶೆಡ್ಯೂಲ್ಡ್ ಟ್ರೈಬ್ಸ್ ಬಗ್ಗೆ ನಾನು ಮಾತನಾಡಿರಲಿಲ್ಲ. ನನ್ನ ಮಾತುಗಳಿಂದ ಯಾರಾದರೂ ನೋಯಿಸಿದ್ದರೆ ಕ್ಷಮಿಸಿ ಎಂದು ವಿಜಯ್ ಹೇಳಿದ್ದಾರೆ. ನಯನತಾರಾ, ನಾಯಕ ಪ್ರಧಾನ ಚಿತ್ರಗಳಿಗಷ್ಟೇ ಸೀಮಿತವಾಗದೆ, ನಾಯಕಿ ಪ್ರಧಾನ ಚಿತ್ರಗಳ ಮೂಲಕವೂ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಅವರೊಡನೆ 'ಜವಾನ್' ಚಿತ್ರದ ಮೂಲಕ ಬಾಲಿವುಡ್ಗೂ ಯಶಸ್ವಿಯಾಗಿ ಪದಾರ್ಪಣೆ ಮಾಡಿದ ನಂತರ ಅವರ ಮಾರುಕಟ್ಟೆ ಮೌಲ್ಯ ಮತ್ತು ಪ್ಯಾನ್-ಇಂಡಿಯಾ ಮಟ್ಟದ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸಿನಿಮಾ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ, ನಗುವಂತೆ ಮಾಡುತ್ತದೆ: ಸಮಂತಾ ಹೇಳಿದ್ದೇನು?
ರಾಜಕೀಯದೊಳಗಿನ ಪವನ್, ಈಗ ಕ್ಯಾಮೆರಾ ಮುಂದೆ: ಅಂತಿಮ ಹಂತದಲ್ಲಿ ಆ ಸಿನಿಮಾದ ಚಿತ್ರೀಕರಣ!
ಪವನ್ ಕಲ್ಯಾಣ್ ಅವರು ಇಂದು ಭಾನುವಾರ ಹರಿಹರ ವೀರಮಲ್ಲು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂದು ಚಿತ್ರತಂಡ ಘೋಷಿಸಿದೆ. ಎರಡು ದಿನಗಳ ಕಾಲ ಪವನ್ ಕಲ್ಯಾಣ್ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಪೂರ್ತಿ ಓದಿಮನೆಗೆ whiskey ತಂದು ಖುಷಿ ಹಂಚ್ಕೊಂಡ Annayya Serial ನಟಿ ನಿಶಾ ರವಿಕೃಷ್ಣನ್; Photos ನೋಡಿ!
‘ಅಣ್ಣಯ್ಯ’ ಧಾರಾವಾಹಿ ಪಾರು ಪಾತ್ರಧಾರಿ ನಿಶಾ ರವಿಕೃಷ್ಣನ್ ಸದ್ಯ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಫ್ಯಾನ್ಸ್‌ಗೆ ನಿಗೂಢ ಸಂದೇಶ ಕೊಟ್ಟ ರಶ್ಮಿಕಾ ಮಂದಣ್ಣ; ಈ ಪೋಸ್ಟ್‌ನ ಹಿಂದಿನ ಕಾರಣವೇನು?
ಈ ಪೋಸ್ಟ್‌ನ ಹಿಂದಿನ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಇದು ರಶ್ಮಿಕಾ ಅವರ ವೈಯಕ್ತಿಕ ಅನುಭವದಿಂದ ಬಂದ ಮಾತೇ ಅಥವಾ ಕೇವಲ ಒಂದು ಸಾಮಾನ್ಯ ಜೀವನ ಪಾಠವೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಚರ್ಚೆ..
ಪೂರ್ತಿ ಓದಿಸೂರ್ಯ 'ರೆಟ್ರೋ' ಚಿತ್ರವನ್ನು ರಜನಿಕಾಂತ್ ನೋಡಲೆಂದು ನನ್ನ ಆಸೆ: ಕಾರ್ತಿಕ್ ಸುಬ್ಬರಾಜ್ ಹೇಳಿದ್ಯಾಕೆ?
ಬಹುಶಃ 'ರೆಟ್ರೋ ಗ್ಯಾಂಗ್‌ಸ್ಟರ್' ಕಥೆಯಾಗಿರಬಹುದು ಎಂಬ ಊಹಾಪೋಹಗಳಿವೆ. ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಇಷ್ಟಪಡುವಂತಹ ಅಥವಾ ಮೆಚ್ಚುವಂತಹ ಕೆಲವು ಅಂಶಗಳಿವೆ ಎಂದು ತಮಗೆ..
ಪೂರ್ತಿ ಓದಿಒಟಿಟಿಗೆ ಬಂದ್ವು ಹೊಸ ಸಿನಿಮಾ, ವೆಬ್ ಸಿರೀಸ್; ನಿಮ್ಮನ್ನು ಸೀಟ್‌ನ ತುತ್ತತುದಿಗೆ ಕರ್ಕೊಂಡು ಹೋಗೋದು ಪಕ್ಕಾ!
OTT Release May 2025: ಮೇ ತಿಂಗಳಲ್ಲಿ OTTಯ ವಿವಿಧ ವೇದಿಕೆಗಳಲ್ಲಿ ಭರ್ಜರಿ ಮನರಂಜನೆ ಸಿಗಲಿದೆ. ಹಲವಾರು ಸಸ್ಪೆನ್ಸ್-ಥ್ರಿಲ್ಲರ್ ಮತ್ತು ಆಕ್ಷನ್ ಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಇದರಲ್ಲಿ ಸಲ್ಮಾನ್ ಖಾನ್ ಅವರ ಸಿನಿಮಾ 'ಸಿಕಂದರ್' ಕೂಡ ಸೇರಿದೆ.
ಪೂರ್ತಿ ಓದಿಒಂದೇ ಸಲಕ್ಕೆ ಸಲ್ಮಾನ್- ವಿವೇಕ್ ಜೊತೆ ಫ್ಲರ್ಟ್: ಐಶ್ವರ್ಯ ರೈ ಇತಿಹಾಸ ಹೇಳಿದ ಸೊಹೈಲ್ ಖಾನ್!
ಒಂದೇ ಸಲಕ್ಕೆ ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಜೊತೆ ಫ್ಲರ್ಟ್ ಮಾಡಿದ್ರಾ? ಐಶ್ವರ್ಯ ರೈ ಇತಿಹಾಸ ಹೇಳಿದ ಸೊಹೈಲ್ ಖಾನ್ ವಿಡಿಯೋ ವೈರಲ್
ಪೂರ್ತಿ ಓದಿ'ಬಂಟಿ ನಿನ್ನ ಸೋಪ್ ಸ್ಲೋನಾ?' ಎಂದ ಮಾದಕ ನಟಿ ವಿರಾಟ್ ಕೊಹ್ಲಿ ನಿದ್ದೆಗೆಡಿಸಿದ್ಯಾಕೆ?
'ಬಂಟಿ ನಿನ್ನ ಸೋಪ್ ಸ್ಲೋನಾ ಎನ್ನುವ ಮೂಲಕ ಮನೆಮಾತಾಗಿದ್ದ ಬಾಲಕಿ, ಈಗ ವಿರಾಟ್ ಕೊಹ್ಲಿ ನಿದ್ದೆಗೆಡಿಸಿದ್ದಾಳೆ. ಯಾರೀಕೆ? ಏನಿದು ವಿಷ್ಯ?
ಪೂರ್ತಿ ಓದಿನಿರ್ಮಾಪಕಿಯಾಗಿ ಬದಲಾದ ನಟಿ ಸಮಂತಾ: ಶುಭಂ ಎಂದು ಡ್ಯಾನ್ಸ್ ಮಾಡಿದ್ದೇಕೆ?
ಸ್ಟಾರ್ ನಟಿ ಸಮಂತಾ ನಿರ್ಮಾಪಕಿಯಾಗಿ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸುಮಾರು ಒಂದೂವರೆ ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದ ಸ್ಯಾಮ್, ಈಗ ನಿರ್ಮಾಪಕಿಯಾಗಿ ಹೊಸ ಜೀವನ ಆರಂಭಿಸಿದ್ದಾರೆ. ಅವರು ನಿರ್ಮಿಸುತ್ತಿರುವ ಚಿತ್ರದ ಪ್ರೋಮೋ ಹಾಡು ಇದೀಗ ಬಿಡುಗಡೆಯಾಗಿದೆ.
ಪೂರ್ತಿ ಓದಿದೃಷ್ಟಿ ಹಾಕ್ಬೇಡಿ; ತಂದೆ-ಮಗಳ ಸುಂದರ ಬಾಂಡಿಂಗ್ ಸೆರೆ ಹಿಡಿದ ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ನೇಹಾ ಗೌಡ!
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟಿ ನೇಹಾ ಗೌಡ ಅವರು ಈಗ ತಾಯ್ತನವನ್ನು ಸವಿಯುತ್ತಿದ್ದಾರೆ. ಈಗ ಅವರು ಸೀರಿಯಲ್‌ನಿಂದ ಬ್ರೇಕ್ ಪಡೆದು ಮಗಳ ಜೊತೆ ಸಮಯ ಕಳೆಯುತ್ತಿದ್ದಾರೆ.
ಸಿನಿಮಾದಿಂದ ದೂರ ಸರಿದ ಮುರಳಿ ಮೋಹನ್; ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ನಿರ್ದೇಶಕ!
ನನ್ನ ಆರೋಗ್ಯ ಸರಿಯಾಗಿಲ್ಲ. ಈ ಮೊದಲು ಡಯಾಲಿಸ್ ಮಾಡಿಸಿಕೊಳ್ಳುತ್ತ ಒಂದು ಹಂತದಲ್ಲಿ ಇದ್ದೆ ನಾನು. ಆದರೆ ಈಗ ಅದು ಟ್ರಾನ್ಸ್‌ಪ್ಲಾಂಟೇಶನ್ ಹಂತಕ್ಕೆ ಬಂದಿದೆ. ಈಗ ತಿಂಗಳಿಗೆ..
ಪೂರ್ತಿ ಓದಿಜಯಂತೂ ಅಲ್ಲ, ವಿಶ್ವನೂ ಅಲ್ಲ... ರುದ್ರನ ಜೊತೆ ಲಕ್ಷ್ಮೀ ನಿವಾಸ ಚಿನ್ನುಮರಿ ರೊಮಾನ್ಸ್!
ಜಯಂತೂ ಅಲ್ಲ, ವಿಶ್ವನೂ ಅಲ್ಲ... ರುದ್ರನ ಜೊತೆ ಲಕ್ಷ್ಮೀ ನಿವಾಸ ಚಿನ್ನುಮರಿ ಉರ್ಫ್ ಚಂದನಾ ಅನಂತಕೃಷ್ಣ ರೊಮಾನ್ಸ್ ಮಾಡಿದ್ದಾರೆ. ವೀಕ್ಷಕರು ಏನಂದ್ರು ನೋಡಿ!
ಪೂರ್ತಿ ಓದಿಸ್ವಮೂತ್ರ ಅಮೃತಕ್ಕೆ ಸಮ... ಎನ್ನುತ್ತಲೇ ಕುಡಿಯುವ ಬಗೆ, ಪ್ರಯೋಜನ ತಿಳಿಸಿದ ನಟಿ ಅನು ಅಗರ್ವಾಲ್
ಸ್ವಮೂತ್ರದಿಂದ ಏನೆಲ್ಲಾ ಪ್ರಯೋಜನ ಎನ್ನುವ ಬಗ್ಗೆ ಸದ್ಯ ಯೋಗಿಯಾಗಿ ಜೀವನ ಸಾಗಿಸ್ತಿರೋ ಆಶಿಖಿ ನಟಿ ಅನು ಅಗರ್ವಾಲ್ ಹೇಳಿದ್ದೇನು?
ಪೂರ್ತಿ ಓದಿಬರೀ ಕೆಂಪಲ್ಲ, ಹಳದಿ, ಹಸಿರು ನೇರಳೆ: ವಿಭಿನ್ನ ಬಣ್ಣದ ರಕ್ತ ಹೊಂದಿರುವ 10 ಪ್ರಾಣಿಗಳಿವು
ರಕ್ತ ಎಂದರೆ ಕೆಂಪು ಎನ್ನುವುದು ಅನೇಕರ ಅಭಿಪ್ರಾಯ, ನಾವು ನೋಡಿದಂತೆ ನಾಯಿ, ಕೋಳಿ, ಹಸು, ಆನೆ ಮುಂತಾದ ಪ್ರಾಣಿಗಳೆಲ್ಲವುಗಳ ರಕ್ತ ನಮಗೆ ತಿಳಿದಿರುವಂತೆ ಕೆಂಪು. ಆದರೆ ವಿಭಿನ್ನ ರಕ್ತದ ಬಣ್ಣಗಳನ್ನು ಹೊಂದಿರುವ ಪ್ರಾಣಿಗಳು ಜೀವ ವೈವಿಧ್ಯದ ಭಾಗವಾಗಿದೆ ಎಂಬುದನ್ನು ನೀವು ನಂಬಲೇಬೇಕು. ಹೀಗಿರುವಾಗ ನಾವಿಂದು ಕೆಂಪಿನಿಂದ ಹಸಿರು ಹಳದಿ ಸೇರಿದಂತೆ ವಿಭಿನ್ನ ರಕ್ತದ ಬಣ್ಣವನ್ನು ಹೊಂದಿರುವ ಕೆಲವು ಪ್ರಾಣಿಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಪೂರ್ತಿ ಓದಿಊಟಿಯಲ್ಲಿ, ಸೃಜನ್ ಲೋಕೇಶ್ ಮನೆಯಲ್ಲಿ... ಭೂತ ಕಂಡದ್ದನ್ನು ತಿಳಿಸಿದ ಪ್ರಿಯಾಂಕಾ ಉಪೇಂದ್ರ
ಊಟಿಯಲ್ಲಿ ಶೂಟಿಂಗ್ ವೇಳೆ ಹಾಗೂ ಆ್ಯಂಕರ್ ಸೃಜನ್ ಲೋಕೇಶ್ ಅವರ ಮನೆಯಲ್ಲಿ ಭೂತ ಕಂಡ ಅನುಭವವನ್ನು ತೆರೆದಿಟ್ಟಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.
ಪೂರ್ತಿ ಓದಿಕಾರು ಅಪಘಾತ ಮಾಡಿ ಗುದ್ದಿದ್ದು ನಟಿ ಹರಿಣಿ! ವಿಷ್ಯ ಕೇಳಿ ಪ್ರಿಯಾಂಕಾ ಉಪೇಂದ್ರ ಶಾಕ್...
ನಟಿ ಹರಿಣಿ ಕಾರು ಆ್ಯಕ್ಸಿಡೆಂಟ್ ಮಾಡಿ ಉಪೇಂದ್ರ ಅವರ ಮನೆಯ ಕಾಂಪೌಂಡ್ಗೆ ಗುದ್ದಿರುವ ವಿಷಯ ಈಗ ರಿವೀಲ್ ಆಗಿದೆ. ಅಷ್ಟಕ್ಕೂ ಆಗಿದ್ದೇನು?
ಪೂರ್ತಿ ಓದಿಶುಭಮನ್ ಗಿಲ್-ಅವನೀತ್ ಕೌರ್ ಡೇಟಿಂಗ್ ಗುಸುಗುಸು; ಸಾರಾ ತೆಂಡೂಲ್ಕರ್-ಸಿದ್ಧಾಂತ್ ಚತುರ್ವೇದಿ ವಾಟ್ ನೆಕ್ಸ್ಟ್..?!
ಈ ಎಲ್ಲವೂ ಸದ್ಯಕ್ಕೆ ಕೇವಲ ವದಂತಿಗಳಷ್ಟೇ ಎಂಬುದನ್ನು ಗಮನಿಸಬೇಕು. ಶುಭಮನ್ ಗಿಲ್ ಆಗಲಿ, ಅವನೀತ್ ಕೌರ್ ಆಗಲಿ, ಅಥವಾ ಸಾರಾ ತೆಂಡೂಲ್ಕರ್ ಮತ್ತು ಸಿದ್ಧಾಂತ್ ಚತುರ್ವೇದಿ ಆಗಲಿ – ಯಾರೊಬ್ಬರೂ ಈ ಡೇಟಿಂಗ್ ವದಂತಿಗಳ ಬಗ್ಗೆ..
ಪೂರ್ತಿ ಓದಿಕೊನೆಗೂ ಆ್ಯಂಕರ್ ಅನುಶ್ರೀ ಬೆರಳಿಗೆ ಬಂತು ಉಂಗುರ! ಮದುವೆಗೆ ರೋಚಕ ಟ್ವಿಸ್ಟ್ ಕೊಟ್ಟ ನಟಿ...
ಇದೇ ವರ್ಷ ತಮ್ಮ ಮದುವೆ ಎಂದು ಇದಾಗಲೇ ಹೇಳಿರುವ ಆ್ಯಂಕರ್ ಅನುಶ್ರೀ ಕೈಗೆ ಉಂಗುರ ಬಂದಾಗಿದೆ. ಆದರೆ ಅಲ್ಲೇ ಇರೋದು ಟ್ವಿಸ್ಟ್! ಏನಿದು?
ಪೂರ್ತಿ ಓದಿಆರೋಪ, ಬೆಂಗಳೂರಿನಲ್ಲಿ FIR ಬಳಿಕವೂ ಕೆಲಸ ಮುಂದುವರಿಸಿದ ಗಾಯಕ ಸೋನು ನಿಗಮ್!
ಸೋನು ನಿಗಮ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ರಕ್ಷಣಾ ವೇದಿಕೆ (ಕರವೇ), ಗಾಯಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಕರವೇ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಗೌಡ ಅವರು ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ದೂರು ದಾಖಲಿಸಿದ್ದು..
ಪೂರ್ತಿ ಓದಿ