11:06 PM (IST) Apr 14

ಬಯಸಿದಂತೆ ಅದ್ದೂರಿಯಾಗಿ ಅಕಾಯ್‌ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಸೀತಾರಾಮ ನಟಿ ವೈಷ್ಣವಿ ಗೌಡ!

ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅಕಾಯ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅನೇಕರು ವೈಷ್ಣವಿ ಗೌಡಗೆ ಶುಭಾಶಯ ತಿಳಿಸಿದ್ದಾರೆ. 

ಪೂರ್ತಿ ಓದಿ
10:52 PM (IST) Apr 14

'ಯಾರಿವನು' ಶೂಟಿಂಗ್​ ವೇಳೆ ಡಾ.ರಾಜ್​ ಕೊ* ಯತ್ನ! ಬದುಕಿದ್ದೇ ಪವಾಡ- ಸಾ.ರಾ.ಗೋವಿಂದು

 ಡಾ.ರಾಜ್​ಕುಮಾರ್​ ಅವರನ್ನು ಸಾಯಿಸಲು ಯುವಕರ ತಂಡವೊಂದು ಬಂದು ಮಾಡಿದ ಹಲ್ಲೆ ಹಾಗೂ ಅಂದು ಅವರು ಬದುಕಿದ್ದು ಹೇಗೆ ಉಳಿದುಕೊಂಡರು ಎಂಬ ಬಗ್ಗೆ ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದ್ದೇನು? 

ಪೂರ್ತಿ ಓದಿ
08:12 PM (IST) Apr 14

ಪಿಬಿ ಶ್ರೀನಿವಾಸ್‌ಗೆ ಆಗಿರೋ ಅನ್ಯಾಯಕ್ಕೆ ಡಾ ರಾಜ್‌ಕುಮಾರ್ ಇಟ್ಟ ಹೆಜ್ಜೆಯೇ ರೋಚಕ!

ತಾವು ಸ್ವತಃ ತಮ್ಮ ಚಿತ್ರಗಳಿಗೆ ಹಾಡಲು ಶುರುಮಾಡಿದ ಕಾರಣಕ್ಕೆ ಪಿಬಿ ಶ್ರೀನಿವಾಸ್‌ ಅವರಿಗೆ ಚಾನ್ಸ್ ತಪ್ಪಿತು ಎಂದು ಡಾ ರಾಜ್‌ಕುಮಾರ್ ಅವರು ನೊಂದುಕೊಂಡರು. ಆದರೆ, ಡಾ ರಾಜ್‌ಕುಮಾರ್ ಅವರ ಕಂಠ ಹಾಗೂ ಹಾಡನ್ನು ಜನರು..

ಪೂರ್ತಿ ಓದಿ

08:10 PM (IST) Apr 14

ಪವನ್ ಕಲ್ಯಾಣ್ ಹೆಂಡತಿ ಮಾತ್ರ ಅಲ್ಲ, ಈ ನಟಿಯರೂ ತಲೆ ಬೋಳಿಸಿಕೊಂಡಿದ್ದಾರೆ; ಯಾರೆಲ್ಲಾ..!?

ಪವನ್ ಕಲ್ಯಾಣ್ ಅವರ ಪತ್ನಿ ಮಗ ಗುಣಮುಖನಾದಾಗ ಕೂದಲು ದಾನ ಮಾಡಿದರು. ನಮ್ರತಾ ಶಿರೋಡ್ಕರ್ ಮತ್ತು ಹೀನಾ ಖಾನ್ ಕೂಡ ತಲೆ ಬೋಳಿಸಿಕೊಂಡಿದ್ದಾರೆ. ಇತರ ನಟಿಯರ ಕಾರಣ ತಿಳಿಯಿರಿ.

ಪೂರ್ತಿ ಓದಿ

08:06 PM (IST) Apr 14

ಪ್ರೀತಿಪಾತ್ರರಿಂದ ಸಡನ್ನಾಗಿ ಬೇರೆಯಾದ ಜೋಡಿಗಳು ಇವರೆಲ್ಲಾ..!

ಕೆಲವು ತಾರೆಯರಿಗೆ ತಮ್ಮ ಕುಟುಂಬದೊಂದಿಗೆ ಸಂಬಂಧ ಹಳಸಿದೆ. ಸನ್ನಿ ಡಿಯೋಲ್​ಗೆ ತಂದೆ ಧರ್ಮೇಂದ್ರ ಜೊತೆ, ಕಂಗನಾಗೆ ತಂದೆಯೊಂದಿಗೆ ಜಗಳವಾಗಿತ್ತು. ಅಮೀಶಾ ಪಟೇಲ್ ತಮ್ಮ ತಂದೆ ಮೇಲೆ ಕಳ್ಳತನದ ಆರೋಪ ಮಾಡಿದ್ದರು.

ಪೂರ್ತಿ ಓದಿ

08:05 PM (IST) Apr 14

ಹಿರಿಯ ಕಲಾವಿದರಿಗೆ ಧಾರವಾಹಿಯಲ್ಲಿ ಚಾನ್ಸ್ ಕೊಡಿ; ಟೆನ್ನಿಸ್ ಕೃಷ್ಣ

ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರ ಅಂತಿಮ ದರ್ಶನದಲ್ಲಿ ಮಾತನಾಡಿದ ಟೆನ್ನಿಸ್ ಕೃಷ್ಣ, ಹಿರಿಯ ಕಲಾವಿದರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಬ್ಯಾಂಕ್ ಜನಾರ್ಧನ್ ಅವರ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ಸೂಚಿಸಿದರು.

ಪೂರ್ತಿ ಓದಿ

08:05 PM (IST) Apr 14

ಯಶ್ ಶೂಟಿಂಗ್‌ ಸೆಟ್‌ಗೇ ಲಗ್ಗೆ ಇಟ್ಟು ರಾಧಿಕಾ ಪಂಡಿತ್ ಅದೇನ್ ಮಾಡಿದಾರೆ ನೋಡಿ; ಹೊಸ ಕಥೆನಾ..?!

ಯಶ್ ಹಾಗೂ ರಾಧಿಕಾ ಪಂಡಿತ್ ಅವರದು ಅಪರೂಪ ಹಾಗೂ ಅನುರೂಪ ಎಂಬಂತಹ ದಾಂಪತ್ಯ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನ ಪಪ್ಯುಲರ್ ಸ್ಟಾರ್ ಜೋಡಿ ಹಾಗೂ ಅನ್ಯೋನ್ಯವಾಗಿರುವ ಜೋಡಿಗಳಲ್ಲಿ ರಾಧಿಕಾ-ಯಶ್ ಜೋಡಿ ಟಾಪ್ ಸ್ಥಾನನದಲ್ಲಿದೆ. ಇದೀಗ..

ಪೂರ್ತಿ ಓದಿ

07:00 PM (IST) Apr 14

ಅಪ್ಪ ಅವಳನ್ನು ಹಿಡ್ಕೊಂಡಾಗ ನಂಗೆ ಹೊಟ್ಟೆಕಿಚ್ಚಾಗಿತ್ತು: ಶಿವಣ್ಣ ಪುತ್ರಿ ಓಪನ್​ ಮಾತು

ನಿವೇದಿತಾ ಶಿವರಾಜ್​ಕುಮಾರ್​ ಅವರು ಅಂಡಮಾನ್​ ಚಿತ್ರದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ತಮಗಾದ ಹೊಟ್ಟೆಕಿಚ್ಚಿನ ಅನುಭವ ಹೇಳಿದ್ದಾರೆ. ಏನದು?

ಪೂರ್ತಿ ಓದಿ
05:19 PM (IST) Apr 14

ಒಳ್ಳೆಯವಳಾದ್​ ಕೂಡ್ಲೇ ಸೀರೆ ಬಿಟ್ಟು ಇಷ್ಟು ಹಾಟ್​ ಆಗೋದಾ ನಮ್​ ದೀಪು? ಪಡ್ಡೆಗಳ ಮೈಬೆಚ್ಚಗೆ ಮಾಡಿದ ಶ್ರೀರಸ್ತು ಶುಭಮಸ್ತು ನಟಿ

ಶ್ರೀರಸ್ತು ಶುಭಮಸ್ತು ದೀಪಿಕಾ ಅರ್ಥಾತ್​ ದರ್ಶಿನಿ ಡೆಲ್ಟಾ ಹಾಟ್​ ವಿಡಿಯೋಶೂಟ್ ಮಾಡಿಸಿಕೊಂಡಿದ್ದು, ಅದೀಗ ವೈರಲ್​ ಆಗಿದೆ. ಫ್ಯಾನ್ಸ್​ ಹೇಳ್ತಿರೋದೇನು?

ಪೂರ್ತಿ ಓದಿ
04:45 PM (IST) Apr 14

ಶ್ರೀರಸ್ತು ಶುಭಮಸ್ತುಗೆ ಊಹಿಸದ ಟ್ವಿಸ್ಟ್​: ತುಳಸಿ ಗರ್ಭಿಣಿಯಾದಾಗ ಛೀಮಾರಿ ಹಾಕಿದೋರೆ ಕೈಮುಗಿತೀದ್ದಾರೆ!

ಶ್ರೀರಸ್ತು ಶುಭಮಸ್ತುಗೆ ಊಹಿಸದ ಟ್ವಿಸ್ಟ್​: ತುಳಸಿ ಗರ್ಭಿಣಿಯಾದಾಗ ಛೀಮಾರಿ ಹಾಕಿದೋರೆ ಕೈಮುಗಿತೀದ್ದಾರೆ. ಅಂಥದ್ದೇನಾಯ್ತು ನೋಡಿ...

ಪೂರ್ತಿ ಓದಿ
04:34 PM (IST) Apr 14

ಕೋಟಿ ಬೆಲೆ ಬಾಳುವ ಕಾರ್‌ ಖರೀದಿಸಿದ ʼಕಾಂತಾರʼ ಸೂತ್ರಧಾರ ರಿಷಬ್‌ ಶೆಟ್ಟಿ! ಈ ಲಕ್ಷುರಿ ಕಾರ್‌ ಫೋಟೋಗಳಿವು!

‘ಕಾಂತಾರ’ ಸಿನಿಮಾ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಮಾಡಿರೋ ರಿಷಬ್‌ ಶೆಟ್ಟಿ ಅವರು ಈಗ ಹೊಸ ಕಾರ್‌ ತಗೊಂಡು ಸುದ್ದಿಯಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಒಂದು ಕಾರ್‌ ಖರೀದಿ ಮಾಡಿದ್ದರು.

ಪೂರ್ತಿ ಓದಿ
04:11 PM (IST) Apr 14

ಸೀರಿಯಲ್‌ ಸಿಕ್ಕಿದ್ಮೇಲೆ ರಜತ್‌ ತಾಯಿನಾಡಿನಲ್ಲಿ ಭವ್ಯಾ ಗೌಡ; ಒಪನ್‌ ಆಗಿ ಜಗಳ ಆಡ್ಕೊಂಡ ಅಕ್ಕ-ತಂಗಿ!

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಖ್ಯಾತಿಯ ಭವ್ಯಾ ಗೌಡ ಅವರು ಬ್ಯಾಂಕಾಕ್‌ಗೆ ಹಾರಿದ್ದಾರೆ. ಇತ್ತೀಚೆಗೆ ಅವರು ʼಕರ್ಣʼ ಧಾರಾವಾಹಿಯಲ್ಲಿ ನಟಿಸುತ್ತಿರೋದು ಪಕ್ಕಾ ಆಗಿತ್ತು. ಈಗ ಅವರು ವಿದೇಶಕ್ಕೆ ಹಾರಿದ್ದಾರೆ.

ಪೂರ್ತಿ ಓದಿ
03:55 PM (IST) Apr 14

ಆತ್ಮಗಳ ಜೊತೆಯೂ ಮಾತಾಡೋ ಏಕೈಕ ನಟಿ 'ನಾನಿನ್ನ ಬಿಡಲಾರೆ' ದುರ್ಗಾ! ಅಳಿಲಿನ ಜೊತೆ ವಿಡಿಯೋ

ನಾನಿನ್ನ ಬಿಡಲಾರೆ ದುರ್ಗಾ ಪಾತ್ರಧಾರಿ ರಿಷಿಕಾ ಅವರು ಅಳಿಲಿಗೆ ಹಾಲುಣಿಸುತ್ತಿರುವ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದೆ. 

ಪೂರ್ತಿ ಓದಿ
01:11 PM (IST) Apr 14

ಇವಳ ಬಟ್ಟೆ ಬಿಚ್ಚೋಕೆ ರೆಡಿನಾ ಅಂತಾರೆ: ನೋವು ತೋಡಿಕೊಂಡ ಅಣ್ಣಯ್ಯ ಸೀರಿಯಲ್​ ಜಿಮ್​ ಸೀನಾ!

ಅಣ್ಣಯ್ಯ ಸೀರಿಯಲ್​ನಲ್ಲಿ ಜಿಮ್​ ಸೀನಾ ಪಾತ್ರ ಮಾಡ್ತಿರೋ ನಟ ಸುಷ್ಮಿತ್​ ಜೈನ್​ ಕಮೆಂಟ್ಸ್ ಬಗ್ಗೆ ನೋವು ತೋಡಿಕೊಂಡಿದ್ದೇನು? 

ಪೂರ್ತಿ ಓದಿ
12:41 PM (IST) Apr 14

ತೊಡೆ ಕಾಣದಂತೆ ಸೇವ್​ ಮಾಡಿದ್ದ ದೇವರಕೊಂಡಗೆ ಕಿಸ್​ಗೆ ಪರ್ಮಿಷನ್​ ಕೊಟ್ಟ ಅನನ್ಯಾ! ವಿಡಿಯೋ ವೈರಲ್​

ವಿಜಯ ದೇವರಕೊಂಡ ಕಿಸ್​ ಕೊಡಲು ಅನುಮತಿ ಕೇಳುತ್ತಿದ್ದಂತೆಯೇ ಅದಕ್ಕೆ ಪರ್ಮಿಷನ್​ ಕೊಟ್ಟಿದ್ದಾರೆ ನಟಿ ಅನನ್ಯಾ ಪಾಂಡೆ. ಇದರ ವಿಡಿಯೋ ವೈರಲ್ ಆಗಿದೆ.

ಪೂರ್ತಿ ಓದಿ
11:59 AM (IST) Apr 14

ಒಂದೇ ಹೆಸರಿನ 4 ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ ಏಕೈಕ ನಟ

ಬಾಲಿವುಡ್ ನಟ ಧರ್ಮೇಂದ್ರ ಅವರು ಒಂದೇ ಹೆಸರಿನ ನಾಲ್ಕು ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ್ದಾರೆ 'ಬೇಗಾನಾ', 'ಬಾಜಿ', 'ಲೋಹಾ' ಮತ್ತು 'ಪತ್ಥರ್ ಔರ್ ಪಾಯಲ್' ಹೆಸರಿನ ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ್ದು. ಕೆಲವು ಹಿಟ್ ಆದ್ರೆ, ಕೆಲವು ಫ್ಲಾಪ್ ಆದವು. 

ಪೂರ್ತಿ ಓದಿ
11:56 AM (IST) Apr 14

ರಾಕಿಂಗ್ ಸ್ಟಾರ್ ಯಶ್ ಒಟ್ಟೂ ಆಸ್ತಿ ಎಷ್ಟು? ಇಷ್ಟು ಬೇಗ ಅಷ್ಟೊಂದು ಕೋಟಿ ಸಂಪಾದಿಸಿದ್ದು ಹೇಗೆ?

ನಟ ಯಶ್ ಅವರು ಇಂದು ಜಾಗತಿಕ ಐಕಾನ್. ಆದರೆ, ಅವರ ಜೀವನವನ್ನು ಕೆಜಿಎಫ್‌ ಸಿನಿಮಾಗಿಂತ ಮೊದಲು ಹಾಗೂ ಕೆಜಿಎಫ್ ನಂತರ ವಿಭಾಗಿಸಬಹುದು. ಕೆಜಿಎಫ್ ಸಿನಿಮಾ ಬರುವ ಮೊದಲು ನಟ ಯಶ್..

ಪೂರ್ತಿ ಓದಿ
11:42 AM (IST) Apr 14

ಸೆಲ್ಫಿ ಕೊಟ್ರೆ ಹೆಗಲ ಮೇಲೆನೇ ಕೈಹಾಕೋದಾ ಅಂಕಲ್ಲು! ಸುಮ್ನೆ ಇರ್ತಾರಾ ನಟಿ ರಾಧಿಕಾ ಪಂಡಿತ್​?

ನಟಿ ರಾಧಿಕಾ ಪಂಡಿತ್​ ಅವರ ಅಭಿಮಾನಿಯೊಬ್ಬರು ಹೆಗಲ ಮೇಲೆ ಕೈ ಹಾಕಿದಾಗ, ನಟಿ ಮಾಡಿದ್ದೇನು? ಇದರ ವಿಡಿಯೋ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.

ಪೂರ್ತಿ ಓದಿ
11:20 AM (IST) Apr 14

ಚಂದನ್‌ ಶೆಟ್ಟಿ, ʼಸೀತಾ ವಲ್ಲಭʼ ನಟಿ ಸುಪ್ರೀತಾ ಸತ್ಯನಾರಾಯಣ್‌ ನಿಶ್ಚಿತಾರ್ಥದ ಸುಂದರ ಫೋಟೋಗಳಿವು!

ʼಸೀತಾ ವಲ್ಲಭʼ ಧಾರಾವಾಹಿಯ ಹೀರೋಯಿನ್ ಸುಪ್ರೀತಾ ಸತ್ಯನಾರಾಯಣ್‌ ಅವರು‌ ಸಾಫ್ಟ್‌ವೇರ್‌ ಉದ್ಯೋಗಿ ಚಂದನ್‌ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪೂರ್ತಿ ಓದಿ
10:08 AM (IST) Apr 14

ಲೈಸೆನ್ಸ್ ಇಲ್ದೆ ಅಡುಗೆ ಕೆಲ್ಸ ನಿಲ್ಲಿಸ್ತಾಳಾ ಭಾಗ್ಯಾ? ಲಕ್ಷ್ಮಿ ಜೊತೆ ನೀನೂ ಹೋಗು ಎಂದ ವೀಕ್ಷಕರು

ಅಡುಗೆ ಮಾಡಿ ಹೊಟ್ಟೆ ತುಂಬಿಕೊಳ್ತಿದ್ದ ಭಾಗ್ಯಾಗೆ ಮತ್ತೆ ಸಮಸ್ಯೆ ಶುರುವಾಗಿದೆ. ತಾಂಡವ್, ಶ್ರೇಷ್ಠಾ ಜೊತೆ ಸೇರಿರುವ ಕನ್ನಿಕಾ, ಭಾಗ್ಯಾಗೆ ದೊಡ್ಡ ಶಾಕ್ ನೀಡಿದ್ದಾಳೆ. 

ಪೂರ್ತಿ ಓದಿ