ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ, ಟೆಹ್ರಾನ್ ಮತ್ತು ಕುಮ್ಮು ನಗರಗಳಲ್ಲಿ ವ್ಯಾಸಂಗ ಮಾಡುತ್ತಿರುವ 150ಕ್ಕೂ ಹೆಚ್ಚು ಕನ್ನಡಿಗರು, ವಿಶೇಷವಾಗಿ ಅಲಿಪುರದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಟರ್ನೆಟ್ ಸೇವೆ ಸ್ಥಗಿತಗೊಂಡಿರುವುದರಿಂದ ಕುಟುಂಬದೊಂದಿಗೆ ಸಂಪರ್ಕ ಕಡಿತಗೊಂಡಿದೆ.
- Home
- News
- India News
- India Latest News Live: ಇಸ್ರೇಲ್-ಇರಾನ್ ಸಂಘರ್ಷ - ಟೆಹ್ರಾನ್‌ನಲ್ಲಿ ಸಿಲುಕಿದ 150ಕ್ಕೂ ಹೆಚ್ಚು ಕನ್ನಡಿಗರು; ಸಂಪರ್ಕ ಸಿಗದೇ ಪೋಷಕರು ಕಂಗಾಲು!
India Latest News Live: ಇಸ್ರೇಲ್-ಇರಾನ್ ಸಂಘರ್ಷ - ಟೆಹ್ರಾನ್‌ನಲ್ಲಿ ಸಿಲುಕಿದ 150ಕ್ಕೂ ಹೆಚ್ಚು ಕನ್ನಡಿಗರು; ಸಂಪರ್ಕ ಸಿಗದೇ ಪೋಷಕರು ಕಂಗಾಲು!

ನವದೆಹಲಿ: ಸುದರ್ಶನ ಚಕ್ರ ಎಂದೇ ಖ್ಯಾತಿ ಪಡೆದ ಭಾರತದ ‘ಎಸ್-400’ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯು ಶತ್ರು ಕ್ಷಿಪಣಿಯನ್ನು 300 ಕಿ.ಮೀ. ದೂರದಿಂದಲೇ ಪತ್ತೆಹಚ್ಚಿ, ನಾಶ ಮಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಸೇನೆ ಇದೀಗ ಬಿಡುಗಡೆ ಮಾಡಿದೆ. ಇಷ್ಟೊಂದು ದೂರದ ಗುರಿ ಭೇದಿಸುವ ವಿಡಿಯೋ ರೆಕಾರ್ಡ್ ಮಾಡಿದ್ದು ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.
India Latest News Live:ಇಸ್ರೇಲ್-ಇರಾನ್ ಸಂಘರ್ಷ - ಟೆಹ್ರಾನ್‌ನಲ್ಲಿ ಸಿಲುಕಿದ 150ಕ್ಕೂ ಹೆಚ್ಚು ಕನ್ನಡಿಗರು; ಸಂಪರ್ಕ ಸಿಗದೇ ಪೋಷಕರು ಕಂಗಾಲು!
India Latest News Live:240 ಕೋಟಿ ರೂ ಬೋನಸ್ ಮೇಲಿಟ್ಟು ಎಷ್ಟು ಬೇಕಾದ್ರೂ ತಗೋಳ್ಳಿ ಎಂದ ಬಾಸ್, ಬಾಚಿಕೊಂಡ ಎಂಪ್ಲಾಯ್ಸ್
240 ಕೋಟಿ ರೂ ಬೋನಸ್ ಮೇಲಿಟ್ಟು ಎಷ್ಟು ಬೇಕಾದ್ರೂ ತಗೋಳ್ಳಿ ಎಂದ ಬಾಸ್, ಬಾಚಿಕೊಂಡ ಎಂಪ್ಲಾಯ್ಸ್, ಕೋಟಿ ಕೋಟಿ ರೂಪಾಯಿ ಹಣವನ್ನು ಉದ್ಯೋಗಿಗಳು ಬಾಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಹಲವು ಉದ್ಯೋಗಿಗಳ ಹುಬ್ಬೇರಿಸಿದೆ.
India Latest News Live:Anamika Khanna - ವಿಜಯ್-ರಶ್ಮಿಕಾ ನಡುವಿನ ಕೆಮಿಸ್ಟ್ರಿ ಅತ್ಯಂತ ನ್ಯಾಚುರಲ್.. ಪ್ಲಾನ್ ಮಾಡಿರೋ ನಾಟಕವಲ್ಲ, ಇದು ಪಕ್ಕಾ ನೈಸರ್ಗಿಕ ಪ್ರೀತಿ!
ಮದುವೆಯ ನಂತರ ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರನ್ನು ತನ್ನ "ಪತಿ" ಎಂದು ಅಧಿಕೃತವಾಗಿ ಪರಿಚಯಿಸಿದರೆ, ವಿಜಯ್ ಅವರು ತನ್ನ "ಅತ್ಯುತ್ತಮ ಗೆಳತಿ" ಈಗ ಜೀವನದ ಸಂಗಾತಿಯಾಗಿದ್ದಾರೆ ಎಂದು ಭಾವುಕರಾಗಿ ಬರೆದುಕೊಂಡಿದ್ದರು. ಇವರ ನೈಜ ಕೆಮಿಸ್ಟ್ರಿಗೆ ಮಾರುಹೋಗದ ಅಭಿಮಾನಿಗಳೇ ಇಲ್ಲ.
India Latest News Live:ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು
ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು, ಉತ್ತಮ ಮೈಲೇಜ್ ಜೊತೆಗೆ ಪೆಟ್ರೋಲ್ ನಿರ್ವಹಣೆಗಿಂತ ಕಡಿಮೆ ಖರ್ಚು. ಈ ಕಾರಿನ ಬೆಲೆ ಹಾಗೂ ಫೀಚರ್ಸ್ ಇಲ್ಲಿದೆ.
India Latest News Live:ಪೋಷಕರ ಜೊತೆ ತನ್ನದೇ ಭಾಷೆಯಲ್ಲಿ ವಾಗ್ವಾದ, ಪುಟಾಣಿ ವಿಡಿಯೋಗೆ ಭಾರಿ ಮೆಚ್ಚುಗೆ
ಪೋಷಕರ ಜೊತೆ ತನ್ನದೇ ಭಾಷೆಯಲ್ಲಿ ವಾಗ್ವಾದ, ಪುಟಾಣಿ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮುದ್ದು ಕಂದ ತನ್ನ ಭಾಷೆಯಲ್ಲಿ ಪೋಷಕರ ಜೊತೆ ಭಾರಿ ವಾಗ್ವಾದ ನಡೆಸಿದ್ದಾಳೆ. ಕೊನೆಗೆ ಪೋಷಕರೆ ಈಕೆಯ ಮುಂದೆ ಮಂಡಿಯೂರಿದ ವಿಡಿಯೋ ಇದು.
India Latest News Live:ಹೊಲಕ್ಕೆ ಎಂಟ್ರಿಕೊಟ್ಟ ಚಿರತೆ ಜೊತೆ ಸೆಲ್ಫಿ ಕ್ಲಿಕ್ಕಿಸಿದ ರೈತ, ಅದು ನಾಯಿ ಅಲ್ಲ ಕಣೋ ಎಂದ ನೆಟ್ಟಿಗರು
ಹೊಲಕ್ಕೆ ಎಂಟ್ರಿಕೊಟ್ಟ ಚಿರತೆ ಜೊತೆ ಸೆಲ್ಫಿ ಕ್ಲಿಕ್ಕಿಸಿದ ರೈತ, ಅದು ನಾಯಿ ಅಲ್ಲ ಕಣೋ ಎಂದ ನೆಟ್ಟಿಗರು, ರೈತನ ಭಂಡ ಧೈರ್ಯ ಹಾಗೂ ನಡೆ ವಿರುದ್ದ ಹಲವರು ಆಕ್ರೋಶಗೊಂಡಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
India Latest News Live:ಇರಾನ್-ಅಮೆರಿಕ ಸಂಘರ್ಷ - ಭಾರತದ ಇಂಧನ ಜೀವನಾಡಿಯೇ ಕಟ್! ಎದುರಾಗಲಿದೆ ಭಾರಿ ಸಂಕಷ್ಟ?
India Latest News Live:ಅಮೆರಿಕ ಇರಾನ್ ದಾಳಿಯಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾ.1ರಿಂದ ಚಿನ್ನ ಬೆಳ್ಳಿ ಬೆಲೆ ದುಬಾರಿ
ಅಮೆರಿಕ ಇರಾನ್ ದಾಳಿಯಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾ.1ರಿಂದ ಚಿನ್ನ ಬೆಳ್ಳಿ ಬೆಲೆ ದುಬಾರಿ,ಯುದ್ಧ ಭೀತಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಬೆಳ್ಳಿ ಬೆಲೆ ಜನವರಿ ತಿಂಗಳ ಗರಿಷ್ಠತೆಗೆ ಏರಿಕೆಯಾಗಲಿದೆ.
India Latest News Live:KGF ಬ್ಯೂಟಿ ರವೀನಾ ರೋಚಕ ಲವ್ಸ್ಟೋರಿ - ಉದ್ಯಮಿಯ ಪತ್ನಿ ಜೊತೆ ಫೈಟ್ ಮಾಡಿ ಗೆದ್ದ ನಟಿ- ಮದುವೆಗೆ ಈಗ 22 ವರ್ಷ!
India Latest News Live:Probable 11 ರಿಂಕು ಬೆನ್ನಲ್ಲೇ ಮತ್ತೊಬ್ಬ ಫಿನೀಶರ್ ಔಟ್, ಭಾರತ ವಿಂಡೀಸ್ ಪಂದ್ಯಕ್ಕೆ ಕುಲ್ದೀಪ್ ವಾಪಸ್
Probable 11 ರಿಂಕು ಬೆನ್ನಲ್ಲೇ ಮತ್ತೊಬ್ಬ ಫಿನೀಶರ್ ಔಟ್, ಭಾರತ ವಿಂಡೀಸ್ ಪಂದ್ಯಕ್ಕೆ ಕುಲ್ದೀಪ್ ವಾಪಸ್ ಸಾಧ್ಯತೆ ಇದೆ. ಕ್ವಾರ್ಟರ್‌ಫೈನಲ್ ಸ್ವರೂಪ ಪಡೆದುಕೊಂಡಿರುವ ಈ ಪಂದ್ಯದಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ 11
India Latest News Live:ಶಿವಮೊಗ್ಗದಲ್ಲಿ ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್; ಅಗ್ನಿಶಾಮಕ ಯಂತ್ರ ಬಳಸಲೂ ಆಗ್ಲಿಲ್ಲ!
Shimoga bus fire accident: ಶಿವಮೊಗ್ಗದಲ್ಲಿ ಖಾಸಗಿ ಬಸ್‌ವೊಂದು ಬೆಂಕಿಗೆ ಆಹುತಿ ಆಗಿದೆ. ಹೌದು, ಇತ್ತೀಚೆಗೆ ಒಂದಾದ ಮೇಲೆ ಒಂದರಂತೆ ಬಸ್‌ಗಳು ಆಹುತಿ ಆಗುತ್ತಿವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಆಗಿದೆ.
India Latest News Live:ರಣಭೀಕರ ದಾಳಿ, ಮಧ್ಯಪ್ರಾಚ್ಯ ದೇಶಗಳ ಎಲ್ಲಾ ವಿಮಾನ ರದ್ದುಗೊಳಿಸಿದ ಏರ್ ಇಂಡಿಯಾ, ಇಂಡಿಗೋ
ರಣಭೀಕರ ದಾಳಿ, ಮಧ್ಯಪ್ರಾಚ್ಯ ದೇಶಗಳ ಎಲ್ಲಾ ವಿಮಾನ ರದ್ದುಗೊಳಿಸಿದ ಏರ್ ಇಂಡಿಯಾ, ಇಂಡಿಗೋ, ಇರಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಮಧ್ಯಪ್ರಾಚ್ಯಗಳ ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರ ಪರಿಣಾಮ ಭಾರತಕ್ಕೆ ತಟ್ಟಿದೆ.
India Latest News Live:Nanda Gokula Serial - ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ!
Nanda Gokula Kannada Serial Episode: ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಬಂದಿದ್ದೇ ಬಂದಿದ್ದು, ಮೀನಾ, ಅಮೂಲ್ಯ, ಗಿರಿಜಾರಿಗೆ ಬಹಳ ಬೇಸರ ಆಗುತ್ತಿದೆ. ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಿಯಾ, ಬೇರೆಯವರಿಗೆ ಬೇಸರ ಮಾಡುತ್ತಿದ್ದಾಳೆ. ಮುಂದೆ ಏನಾಗುವುದು?
India Latest News Live:ಸಿಎಂ ಸಾಹೆಬ್ರೇ, ಆ ಪರಭಾಷೆಯ 'ತಮ್ಮಣ್ಣ'ನೇ ಬೇಕಿತ್ತಾ? ಯಶ್ಗೆ 5 ಕೋಟಿ ಕೊಟ್ಟಿದ್ರೆ ಪತ್ನಿ-ಮಕ್ಕಳೂ ಬರ್ತಿದ್ರು!
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ತಮನ್ನಾ ಭಾಟಿಯಾ ನೇಮಕವು ವಿವಾದಕ್ಕೆ ಕಾರಣವಾಗಿದೆ. ಕನ್ನಡಿಗರನ್ನು ಕಡೆಗಣಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದು, ಯಶ್ ಅಥವಾ ರಶ್ಮಿಕಾ ಅವರನ್ನು ಯಾಕೆ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
India Latest News Live:ಇರಾನ್ ಕೆಂಗಣ್ಣು - ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳ ಸುರಿಮಳೆ! ಎಚ್ಚರಿಕೆ ಕೊಟ್ಟ UAE
ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯ ಪರಿಣಾಮವಾಗಿ ಸೌದಿ ಅರೇಬಿಯಾ, ಕತಾರ್ ಸೇರಿದಂತೆ ಹಲವು ಗಲ್ಫ್ ರಾಷ್ಟ್ರಗಳಲ್ಲಿ ಸ್ಫೋಟಗಳು ಸಂಭವಿಸಿದ್ದು, ವಾಯುಪ್ರದೇಶವನ್ನು ಮುಚ್ಚಲಾಗಿದೆ.
India Latest News Live:ಇಸ್ರೇಲ್ ಇರಾನ್ ಯುದ್ಧದಲ್ಲಿ ಪ್ರಾಥಮಿಕ ಶಾಲೆ ಮೇಲೆ ಬಿದ್ದ ಮಿಸೈಲ್, ಐವರು ಮೃತ
ಇಸ್ರೇಲ್ ಇರಾನ್ ಯುದ್ಧದಲ್ಲಿ ಪ್ರಾಥಮಿಕ ಶಾಲೆ ಮೇಲೆ ಬಿದ್ದ ಮಿಸೈಲ್, ಐವರು ಮೃತ, ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಆರಂಭಿಸಿದ್ದರೆ, ಇತ್ತ ಇರಾನ್ ಅಮೆರಿಕಾ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡಿ ಪ್ರತಿದಾಳಿ ನಡೆಸಿ ಮಧ್ಯ ಪ್ರಾಚ್ಯದೇಶಗಳನ್ನೇ ನಡುಗಿಸಿದೆ.
India Latest News Live:ಮೂತ್ರ ವಿಸರ್ಜನೆ ಮಾಡುವ ವಿಡಿಯೋಕ್ಕೆ ಕಿಚ್ಚ ಸುದೀಪ್ ಹಾಡು ಬಳಕೆ; ದೂರು ದಾಖಲಿಸಿದ ರಜತ್!
Satish Cadaboms: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿದ್ದ ಸತೀಶ್ ಕ್ಯಾಡಬಮ್ಸ್ ವಿರುದ್ಧ ರಜತ್ ಕಿಶನ್ ಅವರು ದೂರು ದಾಖಲಿಸಿದ್ದಾರೆ. ಸತೀಶ್ ಅವರು ಅಸಭ್ಯ ವಿಡಿಯೋ ಮಾಡಿದ್ದು, ಕಿಚ್ಚ ಸುದೀಪ್ ಹಾಡನ್ನು ಕೂಡ ಬಳಸಿಕೊಂಡಿದ್ದಾರೆ.
India Latest News Live:2025ರಲ್ಲಿ 3.3 ಕೋಟಿ ಭಾರತೀಯರಿಂದ ವಿದೇಶಿ ಪ್ರವಾಸ, ಟಾಪ್ 10 ಲಿಸ್ಟ್‌ನಲ್ಲೇ ಇಲ್ಲ ಮಾಲ್ಡೀವ್ಸ್
2025ರಲ್ಲಿ 3.3 ಕೋಟಿ ಭಾರತೀಯರಿಂದ ವಿದೇಶಿ ಪ್ರವಾಸ, ಟಾಪ್ 10 ಲಿಸ್ಟ್‌ನಲ್ಲೇ ಇಲ್ಲ ಮಾಲ್ಡೀವ್ಸ್, ಕಳೆದ ವರ್ಷ ಅತೀ ಹೆಚ್ಚು ಭಾರತೀಯರು ಭೇಟಿ ನೀಡಿದ ವಿದೇಶಿ ತಾಣ ಯಾವುದು? ಮಾಲ್ಡೀವ್ಸ್ ಗತಿ ಏನಾಯ್ತು?
India Latest News Live:ಇಂದು ಬಾನಂಗಳದಲ್ಲಿ ಅದ್ಭುತ - ಹಲವು ಗ್ರಹಗಳ ಮೆರವಣಿಗೆ- ಇಷ್ಟಾರ್ಥ ಈಡೇರಿಸಿಕೊಳ್ಳುವುದು ಹೇಗೆ?
ಫೆಬ್ರುವರಿ 28 ರಂದು ಬಾನಂಗಳದಲ್ಲಿ ಬುಧ, ಶುಕ್ರ, ಗುರು, ಶನಿ ಸೇರಿದಂತೆ ಎಲ್ಲಾ ಗ್ರಹಗಳು ಒಟ್ಟಿಗೆ ಗೋಚರಿಸುವ ಅಪರೂಪದ ಘಟನೆ ನಡೆಯಲಿದೆ. ಈ ಸಮಯದಲ್ಲಿ ಶಕ್ತಿಯುತವಾದ ಶಕ್ತಿ ಇರುವುದರಿಂದ, ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು, ಸರಳ ವಿಧಿವಿಧಾನದ ಮೂಲಕ ಇಷ್ಟಾರ್ಥ ಈಡೇರಿಸಿಕೊಳ್ಳುವ ಸಮಯವಾಗಿದೆ.
India Latest News Live:Amir Hatam Death - ಇಸ್ರೇಲ್ ವಾಯುದಾಳಿಗೆ ಬಲಿಯಾದ ಇರಾನ್ ರಕ್ಷಣಾ ಸಚಿವ ಅಮಿರ್ ಹಟಾಮಿ
ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ಹಟಾಮಿ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಮಧ್ಯಪ್ರಾಚ್ಯದ ಅಮೆರಿಕಾದ ವಾಯುನೆಲೆಗಳು ಮತ್ತು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.