ನಟ ರಜನಿಕಾಂತ್ ಅವರು ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಸದ್ಯಕ್ಕೆ ತಮಿಳುನಾಡು ರಾಜಕೀಯದ ಪರಿಸ್ಥಿತಿಯನ್ನು ನೋಡಿದರೆ, ರಜನಿಯವರು ತಮಿಳುನಾಡಿನಲ್ಲಿ ರಾಜಕೀಯಕ್ಕೆ ಬರುವ ಯಾವುದೇ ಲಕ್ಷಣವಿಲ್ಲ. ಆದರೆ, ನಟ..
ಪೂರ್ತಿ ಓದಿ- Home
- Entertainment
- Cine World
- entertainment News Live: ತಮಿಳು ಚಿತ್ರರಂಗದ 'ನಂ. 1' ಕುಬೇರ ಯಾರು? ರಜನಿಕಾಂತ್ ಅಲ್ಲ..!
entertainment News Live: ತಮಿಳು ಚಿತ್ರರಂಗದ 'ನಂ. 1' ಕುಬೇರ ಯಾರು? ರಜನಿಕಾಂತ್ ಅಲ್ಲ..!

ಮಾದಕ ವಸ್ತುಗಳ ಇಟ್ಟುಕೊಂಡಿದ್ದ ಮಲೆಯಾಳಂ ಸಿನಿಮಾ ಇಂಡಸ್ಟ್ರಿಯ ಇಬ್ಬರೂ ನಿರ್ದೇಶಕರು ಸೇರಿ ಒಟ್ಟು ಮೂವರನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ. ಖಾಲೀದ್ ರೆಹಮಾನ್ ಹಾಗೂ ಆಶ್ರಫ್ ಹಮ್ಜಾ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಹೈಬ್ರೀಡ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಇನ್ನೊಬ್ಬ ವ್ಯಕ್ತಿಯನ್ನು ಶಲೀಫ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ನಂತರ ಆರೋಪಿಗಳನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಕೊಚ್ಚಿಯ ಗೋರ್ಸಿ ಬ್ರಿಡ್ಜ್ ಮೇಲೆ ದಾಳಿ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳು ಚಿತ್ರರಂಗದ 'ನಂ. 1' ಕುಬೇರ ಯಾರು? ರಜನಿಕಾಂತ್ ಅಲ್ಲ..!
ಕಪ್ಪು ಹಚ್ಚಿದಷ್ಟೂ ಎಲ್ಲಾ ಕಡೆ ಬೆಳ್ಳಗಾಗತ್ತೆ- ಶೂಟಿಂಗ್ನಲ್ಲಿ ದೃಷ್ಟಿ ಪಡೋ ಕಷ್ಟ ನೋಡಿ!
ಹಾಲು ಬಿಳುಪಿನ ಸುಂದರಿ ಅರ್ಪಿತಾ ಅವರು ದೃಷ್ಟಿ ಸೀರಿಯಲ್ನಲ್ಲಿ ಮೈಕೈಯೆಲ್ಲಾ ಕಪ್ಪು ವರ್ಣ ಮಾಡಿಕೊಳ್ಳಲು ಪಡುವ ಕಷ್ಟ ಎಂಥದ್ದು ಎನ್ನುವುದು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಪೂರ್ತಿ ಓದಿಕತಾರ್ನಲ್ಲಿ ಮನೆ ತಗೊಂಡೆ- ಅಲ್ಲೇ ನಾನು ಸೇಫ್ ಎಂದ ಸೈಫ್ ಅಲಿ: ನೆಟ್ಟಿಗರು ಹೇಳಿದ್ದೇನು?
ನಟ ಸೈಫ್ ಅಲಿ ಖಾನ್ ಕತಾರ್ನಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದು, ನಾನು ಅಲ್ಲಿಯೇ ಸೇಫ್, ಅದು ಖುಷಿಕೊಡುತ್ತಿದೆ ಎಂದಿದ್ದಾರೆ. ನೆಟ್ಟಿಗರು ಹೇಳಿದ್ದೇನು ಕೇಳಿ...
ಪೂರ್ತಿ ಓದಿವನಿತಾ ವಾಸು ಭಾರೀ ರಹಸ್ಯಗಳು ರಿವೀಲ್; ಎಲ್ಲಿ ಹೇಳಿದ್ದು.. ಏನಂದ್ರು..?!
ಅನಂತ್ ನಾಗ್ ಸರ್ ಸಿನಿಮಾದಲ್ಲಿ ಅದೇನ್ ಆಯ್ತು ಅಂದ್ರೆ.. 'ಅವ್ರಿಗೆ, ಅಂದ್ರೆ ಅನಂತ್ ನಾಗ್ ಸರ್‌ಗೆ, ಏನೋ ಆಗಿದೆ ಮ್ಯಾಟರ್ ಅಂತ ಗೊತ್ತಾಗಿದೆ, ಆದ್ರೆ ಅವ್ರು ಏನೂ ಕೇಳಿಲ್ಲ. ಯಾಕೆ ಅಂದ್ರೆ ನಾನು..
ಪೂರ್ತಿ ಓದಿವಿರಾಟ್-ಅನುಷ್ಕಾ ವಿದೇಶದಲ್ಲಿ ನೆಲೆಸಲು ನಿರ್ಧರಿಸಿದ್ದೇಕೆ? ಬಯಲಾಯ್ತ ಇಬ್ಬರ ರಹಸ್ಯ
Virat Kohli And Anushka Sharma why Shift London: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ವಿದೇಶದಲ್ಲಿ ನೆಲೆಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೇನೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಪೂರ್ತಿ ಓದಿಈ ಹಾಡು ಪ್ರಶಸ್ತಿ ಗೆಲ್ಲತ್ತೋ ಇಲ್ವೋ ಎಂದು ಕೋಟಿ ಕೋಟಿ ಬೆಟ್ಟಿಂಗ್! ಸಿನಿ ಇಂಡಸ್ಟ್ರಿ ಇತಿಹಾಸ ಇದು
ಸಿನಿಮಾ ಕ್ಷೇತ್ರದ ಇತಿಹಾಸದಲ್ಲಿಯೇ ಎಂದೂ ಕಂಡು ಕೇಳರಿಯದ ಬೆಟ್ಟಿಂಗ್ ಕೇವಲ ಒಂದು ಹಾಡಿಗಾಗಿ ನಡೆದಿತ್ತು. ಯಾವುದದು ಹಾಡು? ಏನಿದು ವಿಷ್ಯ?
ಪೂರ್ತಿ ಓದಿಅಸಭ್ಯವಾಗಿ ವರ್ತಿಸಿದ ಸಹನಟರ ಕಪಾಳಕ್ಕೆ ಬಾರಿಸಿದ್ದೆ: ನಟಿ ಮೌಶುಮಿ ಚಟರ್ಜಿ!
ಚಿತ್ರರಂಗಕ್ಕೆ ಕಾಲಿಟ್ಟ ಹೊಸದರಲ್ಲಿ ಎದುರಿಸಿದ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡರು. 70 ಮತ್ತು 80ರ ದಶಕಗಳಲ್ಲಿ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಮೌಶುಮಿ, ಅಂದಿನ ಕಾಲದಲ್ಲಿ ಕೆಲ ಪುರುಷ ನಟರು..
ಪೂರ್ತಿ ಓದಿಶಿವರಾಜ್ಕುಮಾರ್-ಸುದೀಪ್ ಮಧ್ಯೆ ಮನಸ್ತಾಪ ಇದ್ದಿದ್ದು ನಿಜ!.. ಹೋಗಿದ್ದು ಯಾವಾಗ?
ಸುದೀಪ್ ಬಗ್ಗೆ ಶಿವಣ್ಣ ಅವರು ಹೀಗೆ ಹೇಳಲು, ತಮ್ಮಿಬ್ಬರ ಸಂಬಂಧದ ಬಗ್ಗೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಲು ಕಾರಣವಾಗಿದ್ದೇ ಅದು. ಅವರಿಬ್ಬರ ಮಧ್ಯೆ ಮನಸ್ತಾಪ ಹಿಂದೊಮ್ಮೆ ಇತ್ತು..
ಪೂರ್ತಿ ಓದಿಸವತಿ ಜೊತೆ ಭಾಗ್ಯ ಭರ್ಜರಿ ಡಾನ್ಸ್: ಶ್ರೇಷ್ಠಾ ಪಾಡು ಇಂಗು ತಿಂದ ಮಂಗ! ವಿಡಿಯೋ ವೈರಲ್
ಸವತಿ ಶ್ರೇಷ್ಠಾ ಜೊತೆ ಭಾಗ್ಯಲಕ್ಷ್ಮಿ ಸಕತ್ ರೀಲ್ಸ್ ಮಾಡಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್ ಫ್ಯಾನ್ಸ್ ಏನೆಲ್ಲಾ ಹೇಳ್ತಿದ್ದಾರೆ ನೋಡಿ!
ಪೂರ್ತಿ ಓದಿಮೊದಲ ಬಾರಿ ಲಿಪ್ಲಾಕ್ ಮಾಡಿ ಪಡಬಾರದ ಪಾಡು ಪಟ್ಟ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇಂಟಿಮೇಟ್ ದೃಶ್ಯ ಮಾಡುವುದೇ ಇಲ್ಲ ಎಂದು ವಾಗ್ದಾನ ಮಾಡಿ, ಕೊನೆಗೆ ನಡೆದುಕೊಂಡ ರೀತಿಗೆ ಇನ್ನಿಲ್ಲದಂತೆ ಟ್ರೋಲ್ ಆಗಿದ್ದಾರೆ.