ನವದೆಹಲಿ/ಅಹಮದಾಬಾದ್: ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ 29 ಕೋಟಿ ರು.ಮೌಲ್ಯದ 22 ಕೆಜಿಯಷ್ಟು ಚಿನ್ನವನ್ನು ಕಳೆದ 2 ದಿನದಲ್ಲಿ ದೇಶದ 3 ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದಿದ್ದ ಇಂಡಿಗೋ ವಿಮಾನದ ಶೌಚಾಲಯವೊಂದರ ಸ್ಪೀಕರ್‌ನಲ್ಲಿದ್ದ 4.26 ಕೋಟಿ ರು. ಮೊತ್ತದ ಅಂದಾಜು 3 ಕೆಜಿ ಚಿನ್ನವನ್ನು ಅಹಮದಾಬಾದ್‌ನಲ್ಲಿ ಸುಂಕ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅತ್ತ ಕೋಲ್ಕತಾ ಮತ್ತು ತ್ರಿಪುರಾದ ಅಗರ್ತಲಾದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, 25 ಕೋಟಿ ರು. ಬೆಲೆಯ 17 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆದು, 10 ಜನರನ್ನು ಬಂಧಿಸಿದ್ದಾರೆ. ಥಾಯ್ಲೆಂಡ್‌ನಿಂದ ಕೋಲ್ಕತಾ ಏರ್ಪೋರ್ಟ್ ಮೂಲಕ 11.6 ಕೆ.ಜಿ.(17 ಕೋಟಿ ರು.) ಚಿನ್ನವನ್ನು ಅಕ್ರಮವಾಗಿ ಸಾಗಿಸಲೆತ್ನಿಸುತ್ತಿದ್ದ 7 ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ. ಅತ್ತ ಅದೇ ದಿನ ಅಗರ್ತಲಾದಲ್ಲಿ ಬಾಂಗ್ಲಾ ಗಡಿ ಮೂಲಕ ಸಾಗಿಸಲಾಗುತ್ತಿದ್ದ 8 ಕೋಟಿ ರು. ಮೌಲ್ಯದ 5.1 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
10:21 PM (IST) Jun 14
Chiranjeevi: ಮಗ ರಾಮ್ ಚರಣ್ ನಟನೆಯಲ್ಲಿ ತನ್ನನ್ನು ಮೀರಿಸಿದ್ದಾನಾ? ಬಹಳ ದಿನಗಳಿಂದ ಕೇಳಿಬರುತ್ತಿರುವ ಈ ಮಾತಿಗೆ ಮೆಗಾಸ್ಟಾರ್ ಚಿರಂಜೀವಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಅಪ್ಪನಾಗಿ ಹೆಮ್ಮೆ, ನಟನಾಗಿ ಏನನ್ನಿಸುತ್ತೆ ಅಂತ ಹೇಳಿದ್ದಾರೆ.
09:27 PM (IST) Jun 14
ವೇದಿಕೆಯ ಮೇಲೆ ಮೈಕ್ ಹಿಡಿದು ಮಾತನಾಡಲು ಆರಂಭಿಸಿದ ರಶ್ಮಿಕಾ, ತಮ್ಮನ್ನು ‘ಈ ಹೊಸ ಹೆಸರಿನಿಂದ’ ಪರಿಚಯಿಸಿಕೊಂಡರು. ನ್ಯಾಷನಲ್ ಕ್ರಶ್ ಬಾಯಿಂದ ಈ ಮಾತು ಬಂದಿದ್ದೇ ತಡ, ಅಲ್ಲಿದ್ದವರು ಸೇರಿದಂತೆ ದೇವರಕೊಂಡ ಫ್ಯಾಮಿಲಿಗೆ ಶಾಕ್ ಆಯ್ತು.. ಏಕೆ? ಈ ಸ್ಟೋರಿ ನೋಡಿ..
09:19 PM (IST) Jun 14
Ram Charan Twins: ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವದಂದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಅವಳಿ ಮಕ್ಕಳ ಪುಟ್ಟ ಕೈಗಳ ಮುದ್ದಾದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
08:56 PM (IST) Jun 14
ಸ್ಮೃತಿ ಮಂಧನಾ ಹಾಫ್ ಸೆಂಚುರಿ ಸಿಡಿಸಿದರೆ, ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮೂಲಕ ಪಾಕಿಸ್ತಾನಕ್ಕೆ 171 ರನ್ ಟಾರ್ಗೆಟ್ ನೀಡಿದೆ. ಈ ಟಾರ್ಗೆಟನ್ನು ಪಾಕಿಸ್ತಾನ ಚೇಸ್ ಮಾಡುತ್ತಾ? ಇಲ್ಲಿನ ಚೇಸಿಂಗ್ ಹಿಸ್ಟರಿ ಏನು?
08:31 PM (IST) Jun 14
ಪಾಕಿಸ್ತಾನ ಜೊತೆ ನೋ ಹ್ಯಾಂಡ್‌ಶೇಕ್ ಮುಂದುವರಿದಿದೆ. ಇದೀಗ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಹರ್ಮನ್‌ಪ್ರೀತ್ ಕೌರ್ , ಪಾಕ್ ನಾಯಕಿ ಜೊತೆ ಹ್ಯಾಂಡ್‌ಶೇಕ್ ನಿರಾಕರಿಸಿ ತೆರಳಿದ್ದಾರೆ.
08:31 PM (IST) Jun 14
Obsession: ದೊಡ್ಡ ಬಜೆಟ್ ಸಿನಿಮಾಗಳು ಮಾತ್ರ ಯಶಸ್ವಿಯಾಗುತ್ತವೆ ಎಂಬ ನಂಬಿಕೆಯನ್ನು 'ಅಬ್ಸೆಶನ್' ಸಿನಿಮಾ ಸಂಪೂರ್ಣವಾಗಿ ತಲೆಕೆಳಗು ಮಾಡಿದೆ. ಕೇವಲ 7 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸೈಕಲಾಜಿಕಲ್ ಹಾರರ್-ರೊಮ್ಯಾನ್ಸ್ ಥ್ರಿಲ್ಲರ್, ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ.
07:45 PM (IST) Jun 14
ಮದುವೆ ಎಂಬುದು ಹುಡುಗಿಯ ಪಾಲಿಗೆ ಎರಡನೇ ಜನ್ಮವಿದ್ದಂತೆ. ಅಲ್ಲಿಯವರೆಗೆ ತಂದೆ-ತಾಯಿಯ ಅಕ್ಕರೆಯಲ್ಲಿ ಬೆಳೆದ ಹುಡುಗಿ, ಮದುವೆಯಾದ ಮರುಕ್ಷಣವೇ ಹೊಸ ಮನೆ, ಹೊಸ ಜವಾಬ್ದಾರಿಗಳ ಲೋಕಕ್ಕೆ ಕಾಲಿಡುತ್ತಾಳೆ. ಇಂತಹ ಸಂದರ್ಭದಲ್ಲಿ ನವವಧುವಿನ ಬೆಸ್ಟ್ ಫ್ರೆಂಡ್ ಆಗಿರುವ ‘ಗೂಗಲ್’ನಲ್ಲಿ ಕೇಳುವ ಪ್ರಶ್ನೆಗಳು ಇವು..
07:44 PM (IST) Jun 14
ಚಲಿಸುತ್ತಿರುವ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ವದಂತಿಯಿಂದ ಹಲವರು ರೈಲಿನಿಂದ ಜಿಗಿದಿದ್ದಾರೆ. ದುರಂತ ಎಂದರೆ ಪಕ್ಕದ ಟ್ರಾಕ್‌ನಲ್ಲಿ ಬಂದ ರೈಲು ಹರಿದು ನಾಲ್ವರು ಮೃತಪಟ್ಟರೆ, ಹಲವರು ಗಾಯಗೊಂಡ ಘಟನೆ ನಡೆದಿದೆ.
07:23 PM (IST) Jun 14
Roja ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿ ಅವರ ಸಿನಿಮಾಗಳ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ತಾನು ಆಗಲೇ ತಾಯಿಯ ಪಾತ್ರಗಳಿಗೆ ಸರಿಹೊಂದುವುದಿಲ್ಲ ಎಂದು ಹಲವರು ಹೇಳಿದ್ದಾಗಿ ರೋಜಾ ನೆನಪಿಸಿಕೊಂಡಿದ್ದಾರೆ.
06:37 PM (IST) Jun 14
2026ರಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು Remuneration ಪಡೆಯುವ ನಟಿ ಯಾರು? ನಯನತಾರಾ, ಸಮಂತಾ, ತ್ರಿಶಾ ಅವರನ್ನೂ ಹಿಂದಿಕ್ಕಿ ಹೊಸ ನಟಿಯೊಬ್ಬರು ಮುಂಚೂಣಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆ ನಟಿ ಯಾರು?
06:09 PM (IST) Jun 14
"ಬಹಳಷ್ಟು ಜನರು ತಮ್ಮ ಹಣವನ್ನು ಐಷಾರಾಮಿ ವಾಚ್‌ಗಳು ಅಥವಾ ಬಟ್ಟೆಗಳಂತಹ ಪರಿಕರಗಳ ಮೇಲೆ ವ್ಯರ್ಥ ಮಾಡುತ್ತಾರೆ. ಆದರೆ ಹಣವನ್ನು ಆಸ್ತಿ (Real Estate) ಮೇಲೆ ಹೂಡಿಕೆ ಮಾಡುವುದು ಬುದ್ಧಿವಂತಿಕೆ" ಎಂದು ಬಡತನದ ದಿನಗಳಿಂದ ಬಂದು ಇಂದು 99 ಆಸ್ತಿಗಳಿಗೆ ಮಾಲೀಕರಾಗಿರುವ ಈ ಸ್ಟಾರ್ ಸಲಹೆ ನೀಡಿದ್ದಾರೆ.
05:58 PM (IST) Jun 14
ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿಂದು ಬಿಗ್ ಮ್ಯಾಚ್. ಭಾರತ ಹಾಗೂ ಪಾಕಿಸ್ತಾನದ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಪಂದ್ಯ ಆರಂಭ ಎಷ್ಟು ಗಂಟೆಗೆ, ಎಲ್ಲಿ ಲೈವ್ ಲಭ್ಯ?
05:54 PM (IST) Jun 14
Twinkle Khanna: ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಮಗಳು ಟ್ವಿಂಕಲ್ ಖನ್ನಾ ಅವರ ಹಳೆಯ ಸಂದರ್ಶನವೊಂದು ಈಗ ಸಖತ್ ವೈರಲ್ ಆಗಿದೆ.
05:54 PM (IST) Jun 14
05:34 PM (IST) Jun 14
ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'Cocktail 2 ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'A' ಸರ್ಟಿಫಿಕೇಟ್ ಸಿಕ್ಕಿದೆ. ಇದು ಕೃತಿ ಸನೋನ್ ಅವರ 12 ವರ್ಷಗಳ ವೃತ್ತಿಜೀವನದ ಮೊದಲ 'A' ರೇಟೆಡ್ ಸಿನಿಮಾ ಎಂಬುದು ವಿಶೇಷ.
05:30 PM (IST) Jun 14
ಅಸ್ಸಾಂನ ಜೊರ್ಹಟ್‌ನಲ್ಲಿ ಲ್ಯಾಂಡಿಂಗ್ ವೇಳೆ ಐಎಎಫ್ ವಿಮಾನ ಪತನಗೊಂಡು ಐವರು ಮೃತಪಟ್ಟಿದ್ದಾರೆ. ಈ ಘಟನೆಯ ಅಂತಿಮ ಕ್ಷಣದ ದೃಶ್ಯ ಬಹಿರಂಗವಾಗಿದೆ.ಯಶಸ್ವಿಯಾಗಿ ಲ್ಯಾಂಡಿಂಗ್ ಆದ ವಿಮಾನ ರನ್‌ವೇನಲ್ಲಿ ಜಾರಿದ್ದೇಕೆ?
05:09 PM (IST) Jun 14
ಶಿಲ್ಪಾ ಶೆಟ್ಟಿ ಅವರ ಐಷಾರಾಮಿ ಜೀವನಕ್ಕೆ ಸಾಕ್ಷಿ ಅವರ ಮುಂಬೈನ ಮನೆ. ಜುಹು ಬೀಚ್ ಎದುರಿಗೇ ಇರುವ ಇವರ ಬಂಗಲೆಯ ಹೆಸರು 'ಕಿನಾರಾ'. ಸಮುದ್ರದ ಅಲೆಗಳನ್ನು ಮನೆಯ ಕಿಟಕಿಗಳಿಂದಲೇ ಸವಿಯಬಹುದಾದ ಈ ಮನೆಯ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ!
05:01 PM (IST) Jun 14
Sharvari Wagh: ಆಲಿಯಾ ಭಟ್ ಜೊತೆ 'ಆಲ್ಫಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ಶರ್ವರಿ ವಾಘ್‌ಗೆ ಇಂದು 29ನೇ ಹುಟ್ಟುಹಬ್ಬ. ಈ ನಟಿಯ ಬಗ್ಗೆ ಅಭಿಮಾನಿಗಳನ್ನು ಅಚ್ಚರಿಗೊಳಿಸುವ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ.
04:34 PM (IST) Jun 14
ಹಿರಿಯ ನಟಿ Gautami ಅವರು ಎಐಎಡಿಎಂಕೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಬಿಜೆಪಿ ತೊರೆದು ಅವರು ಎಐಎಡಿಎಂಕೆ ಸೇರಿದ್ದರು. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
04:27 PM (IST) Jun 14
04:19 PM (IST) Jun 14
Renu Sudhi: ರೇಣು ಸುಧಿ ತಮಗೆ ಕ್ಯಾನ್ಸರ್ ಇರುವುದನ್ನು ಮೊದಲ ಬಾರಿಗೆ ನಿನ್ನೆ ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಈ ಮೂಲಕ ಅವರು ತೆರೆ ಎಳೆದಿದ್ದಾರೆ.
03:50 PM (IST) Jun 14
ಈಗಾಗಲೇ ಎಐಎಡಿಎಂಕೆ ಮಾಜಿ ಸಚಿವರಾದ ಕಡಂಬೂರ್ ರಾಜು ಮತ್ತು ಉಡುಮಲೈ ರಾಧಾಕೃಷ್ಣನ್ ಅವರಂತಹ ಪ್ರಭಾವಿ ನಾಯಕರು ವಿಜಯ್ ಪಕ್ಷದತ್ತ ಒಲವು ತೋರುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡಿದೆ. ಅದಿರಲಿ, ಈ ಇಬ್ಬರು ನಟರು ಯಾರು ನೋಡಿ..
03:32 PM (IST) Jun 14
Standing Baba Dulal Giri Ji Maharaj: ದೂಲಾಲ್ ಗಿರಿ ಜಿ ಮಹಾರಾಜ್ ಎಂಬ ಹಿಂದೂ ತಪಸ್ವಿ (ನಾಗಾ ಸಾಧು / ಖರೇಶ್ವರಿ) ಕಳೆದ 12 ವರ್ಷಗಳಿಂದ ನಿಂತುಕೊಂಡೇ ಇದ್ದಾರೆ. ಭಗವಂತನ ಸಾಕ್ಷಾತ್ಕಾರ ಅಥವಾ ದೇವರನ್ನು ನೋಡಬೇಕು ಎನ್ನುವ ಕಾರಣಕ್ಕೆ ನಿಂತಿದ್ದಾರಂತೆ.
03:21 PM (IST) Jun 14
ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆಯಾಗಿದೆ. ಮನೆಗೆ ನುಗ್ಗಿ ಅನ್ಯಕೋಮಿನ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಈ ದಾಳಿಯಲ್ಲಿ ಮುಖಂಡನ ಸಹೋದರ,ಸಹೋದರಿ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
01:35 PM (IST) Jun 14
12:59 PM (IST) Jun 14
11:58 AM (IST) Jun 14
ಬಾಲಿವುಡ್ ಅಂದಾಕ್ಷಣ ನಮಗೆ ಮೊದಲು ನೆನಪಾಗುವುದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಥವಾ ಆಲಿಯಾ ಭಟ್. ಇವರು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ನಿಜ. ಆದರೆ, ಭಾರತದ ಅತ್ಯಂತ ಶ್ರೀಮಂತ ನಟಿ ಅವರಲ್ಲ, ಇವರು..!
11:55 AM (IST) Jun 14
11:08 AM (IST) Jun 14
10:29 AM (IST) Jun 14
How did thieves steal a whole mobile tower in Bihar: ಏನೇನೋ ಕಳ್ಳತನ ಆಗಿದ್ದನ್ನು ನೋಡಿರುತ್ತೀರಿ, ಎಷ್ಟೋ ಬಾರಿ ಎಟಿಎಂ ಮಶಿನ್ ಕದಿಯಲು ಹೋಗಿ, ಪಾಸ್‌ಬುಕ್ ಪ್ರಿಂಟರ್ ಕದ್ದ ಉದಾಹರಣೆ ಕೂಡ ಇದೆ. ಈ ಕಳ್ಳರು ಮಾತ್ರ ಈಗ ಮೊಬೈಲ್ ಟವರ್ ಕದ್ದಿದ್ದಾರೆ, ಹೌದ್ರೀ, ನೀವು ನಂಬಲೇಬೇಕು.
10:24 AM (IST) Jun 14
09:58 AM (IST) Jun 14
09:56 AM (IST) Jun 14
09:07 AM (IST) Jun 14
07:40 AM (IST) Jun 14
ಅಕ್ರಮ ವಲಸೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅಸ್ಸಾಂ ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆ ಹೊಸ ಆಧಾರ್ ಕಾರ್ಡ್ ವಿತರಣೆಯನ್ನು ನಿರ್ಬಂಧಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಈ ನಿರ್ಧಾರದ ಪ್ರಕಾರ, ಇನ್ನು ಮುಂದೆ ಸರ್ಕಾರದ ವಿಶೇಷ ಅನುಮತಿ ಪಡೆದ ನಂತರವೇ ಆಧಾರ್ ನೀಡಲಾಗುತ್ತದೆ.
07:17 AM (IST) Jun 14
ಸ್ಟ್ಯಾಂಡ್-ಅಪ್ ಕಾಮಿಡಿ ಶೋ(Stand-up comedy show)ನಲ್ಲಿ ಪುರುಷ ಶವಗಳ(Male corpses) ಕುರಿತು ಅಸಭ್ಯವಾಗಿ ಮಾತನಾಡಿದ ವೈದ್ಯಕೀಯ ವಿದ್ಯಾರ್ಥಿನಿ ಸೇಜಲ್ ಪವಾರ್(Sejal pawar)ಗೆ 15 ದಿನಗಳ ಕಡ್ಡಾಯ ರಜೆ ನೀಡಲಾಗಿದೆ. ಈ ವಿವಾದ ಭಾರಿ ಆಕ್ರೋಶಕ್ಕೆ ಕಾರಣವಾದ ನಂತರ, ಮುಂಬೈನ ಕೆಇಎಂ ಆಸ್ಪತ್ರೆ ಈ ಕ್ರಮ ಕೈಗೊಂಡಿದೆ.