Tamil Actor Sarathkumar: 'ಡ್ಯೂಡ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಪ್ರದೀಪ್ ರಂಗನಾಥನ್ ಅವರಿಗೆ ಅವಮಾನಿಸಿದ ಪತ್ರಕರ್ತೆಗೆ, ಹಿರಿಯ ನಟ ಶರತ್ಕುಮಾರ್ ಖಡಕ್ ಉತ್ತರ ನೀಡಿದ್ದಾರೆ. ಹೀರೋ ಎಂದರೆ ಯಾರು ಎಂಬುದನ್ನು ವಿವರಿಸಿ, ಪತ್ರಕರ್ತೆಯ ಮಾತಿಗೆ ತಿರುಗೇಟು ನೀಡಿದ ಅವರ ವಿಡಿಯೋ ಭಾರಿ ವೈರಲ್ ಆಗಿದೆ.
ಮುಂಬಯಿ ಟ್ರಾಫಿಕ್ ಸಿಗ್ನಲ್ನಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳು, 'ದಿಲ್' ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಳು. ಅಮೀರ್ ಖಾನ್, ಮಾಧುರಿ ದೀಕ್ಷಿತ್ ಜೊತೆ ನಟಿಸಿ, ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರೂ, ಆಕೆಯ ಬದುಕು ಮತ್ತು ಆಕೆಯ ನಿಜವಾದ ಗುರುತು ನಿಗೂಢವಾಗಿಯೇ ಉಳಿಯಿತು.
ಮಾಧ್ಯಮ ಬಹಿಷ್ಕಾರ ಮತ್ತು ದಿವಾಳಿತನದ ಅಂಚಿಗೆ ತಲುಪಿದ್ದ ಸ್ಟಾರ್ ನಟ ತಮ್ಮ ವೃತ್ತಿಜೀವನದ ಕರಾಳ ಹಂತವನ್ನು ಎದುರಿಸಿದ್ದರು. ಆದರೆ ಮತ್ತೆ ಪುಟಿದೆದ್ದು ಅದ್ಭುತವಾಗಿ ಪುನರಾಗಮನ ಮಾಡಿ, ಸೋಲಿನಿಂದ ಗೆಲುವಿನತ್ತ ಸಾಗಿದ ಸ್ಪೂರ್ತಿದಾಯಕ ಕಥೆಯಿದು.
ತೆಲುಗಿನಲ್ಲಿ ಸಿನಿಮಾ ಅವಕಾಶಗಳು ಕಡಿಮೆಯಾದ ಕಾರಣ ನಟಿ ಕೃತಿ ಶೆಟ್ಟಿ ಈಗ ತಮಿಳು ಚಿತ್ರರಂಗದಲ್ಲಿ ಆಶ್ರಯ ಪಡೆದಿದ್ದಾರೆ. ಅವರ ಕೈಯಲ್ಲಿರುವ ತಮಿಳು ಚಿತ್ರಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಕಾಂತಾರ ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಜೊತೆಗೆ ಈ ವರ್ಷ ಬಿಡುಗಡೆಯಾದ ಬೇರೆ ಯಾವ ಸಿನಿಮಾಗಳು 500 ಕೋಟಿ ಗಳಿಸಿವೆ ಎಂಬುದನ್ನು ನೋಡೋಣ.
ಕಾಂತಾರ ಚಾಪ್ಟರ್-1ಗೆ ಜನಸಾಮಾನ್ಯರಿಂದ ಹಿಡಿದು ಸಿನಿಲೋಕದ ದಿಗ್ಗಜ ನಟರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಲನಚಿತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಜಮೌಳಿ ನಿರ್ದೇಶನದೊಂದಿಗೆ ಕಾಂತಾರವನ್ನು ಹೋಲಿಸಲಾಗುತ್ತಿದೆ.
ಇತ್ತೀಚಿಗೆ ದೀಪಿಕಾ ಪಡುಕೋಣೆ ಸ್ಪಿರಿಟ್, ಕಲ್ಕಿ ಸಿನಿಮಾಗಳಿಂದ ಹೊರಬಿದ್ದಿದ್ದು ಸಖತ್ ಸುದ್ದಿ ಮಾಡಿತ್ತು. ಇದಕ್ಕೆ ದೀಪಿಕಾ ವಿಧಿಸೋ ಷರತ್ತುಗಳೇ ಕಾರಣ ಅಂತ ಗೊತ್ತಾಗಿತ್ತು. ದೀಪಿಕಾರ 8ಗಂಟೆಯ ಶಿಫ್ಟ್ ಷರತ್ತಿನ ಬಗ್ಗೆ ಈಗ ಮತ್ತೊಬ್ಬ ಬಹುಭಾಷಾ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ. ಪ್ರಿಯಾ ಹೇಳಿದ್ದೇನು..?
ನಿರ್ದೇಶಕರು ನನಗೆ ಬಹಳ ವರ್ಷಗಳ ಸ್ನೇಹಿತರು. ಅವರು ಹೇಳಿದ ಕಥೆ ಕೇಳಿದ ತಕ್ಷಣ ನಿರ್ಮಾಣಕ್ಕೆ ಮುಂದಾದೆ. ನಾವು ಸಹ ಕೊರಗಜ್ಜನನ್ನು ಆರಾಧಿಸುವ ಕುಟುಂಬದವರು. ಅನುಭವಿ ಕಲಾವಿದರು ಹಾಗೂ ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಪಹಲ್ಗಾಮ್ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಆದರೆ, ಅದಕ್ಕೆ ಪ್ರತಿಯಾಗಿ ಭಾರತ 'ಆಪರೇಶನ್ ಸಿಂಧೂರ್' ಮಾಡಿದಾಗ ಯಾವುದೇ ಪೋಸ್ಟ್ ಹಾಕದೇ ಸುಮ್ಮನಿದ್ದರು. ಅವರ ಈ ನಡೆಯನ್ನು ಪ್ರಶ್ನಿಸಿ ಹಲವರು ಸೋಷಿಯಲ್ ಮಿಡಿಯಾಗಳಲ್ಲಿ ಕಾಮೆಂಟ್ ಮಾಡಿದ್ದರು.
ನಾನು ಸಿನಿಮಾದಲ್ಲಿ ನಟಿಸಲು ಶುರುಮಾಡಿದೆ. ಅವರು ಬ್ಯುಸಿನೆಸ್ ಶುರು ಮಾಡಲು ಬಯಸಿದ್ದರು. ನಮ್ಮ ಧರ್ಮಗಳು ಬೇರೆ ಬೇರೆ ಆಗಿದ್ದರಿಂದ, ಮನೆಯಲ್ಲಿ ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬ ಆತಂಕವಿತ್ತು. ಅದಕ್ಕಾಗಿಯೇ ಮನೆಯಲ್ಲಿ ಹೇಳಲು ತಡವಾಯಿತು.