MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Bengaluru Rural

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
Doddaballapur Kite Competition: ಗಾಳಿಪಟಗಳಲ್ಲೂ ಗಮನ ಸೆಳೆದ ಜಸ್ಟೀಸ್‌ ಫಾರ್‌ ಸೌಜನ್ಯ ಸಂದೇಶ!
Doddaballapur Kite Competition: ಗಾಳಿಪಟಗಳಲ್ಲೂ ಗಮನ ಸೆಳೆದ ಜಸ್ಟೀಸ್‌ ಫಾರ್‌ ಸೌಜನ್ಯ ಸಂದೇಶ!
ಬಿಬಿಎಂಪಿ ವಾರ್ಡ್ ರದ್ದು: ಗ್ರೇಟರ್ ಬೆಂಗಳೂರು ಅನುಸಾರ ಆ.3ರಿಂದ ಹೊಸ ವಾರ್ಡ್‌ಗಳ ರಚನೆ!
ಬಿಬಿಎಂಪಿ ವಾರ್ಡ್ ರದ್ದು: ಗ್ರೇಟರ್ ಬೆಂಗಳೂರು ಅನುಸಾರ ಆ.3ರಿಂದ ಹೊಸ ವಾರ್ಡ್‌ಗಳ ರಚನೆ!
ಎಂಪೈರ್ ಹೋಟೆಲ್‌ನಲ್ಲಿ ಚಿಕನ್ ಕಬಾಬ್ ಅಸುರಕ್ಷಿತ, ಬಣ್ಣ ಬಳಸಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟ ಗ್ರೂಪ್
ಎಂಪೈರ್ ಹೋಟೆಲ್‌ನಲ್ಲಿ ಚಿಕನ್ ಕಬಾಬ್ ಅಸುರಕ್ಷಿತ, ಬಣ್ಣ ಬಳಸಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟ ಗ್ರೂಪ್
ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ್ದ ಬೇಕರಿ ರಘು, ಈಗ ನಟ ಪ್ರಥಮ್‌ಗೆ ಕೊಲೆ ಬೆದರಿಕೆ!
ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ್ದ ಬೇಕರಿ ರಘು, ಈಗ ನಟ ಪ್ರಥಮ್‌ಗೆ ಕೊಲೆ ಬೆದರಿಕೆ!
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 4ನೇ ಬಾರಿಯೂ ಫೇಲ್‌: ಮನನೊಂದ ಯುವತಿ ಸಾವಿಗೆ ಶರಣು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 4ನೇ ಬಾರಿಯೂ ಫೇಲ್‌: ಮನನೊಂದ ಯುವತಿ ಸಾವಿಗೆ ಶರಣು
ಫೋನ್‌ಪೇ ಗೂಗಲ್ ಪೇ ಬಳಸುವ ಅಂಗಡಿ ಮಾಲಿಕರೇ ಎಚ್ಚರ! ಗ್ರಾಹಕರಂತೆ ಬಂದು ಹೇಗೆ ವಂಚಿಸ್ತಾರೆ ನೋಡಿ!
ಫೋನ್‌ಪೇ ಗೂಗಲ್ ಪೇ ಬಳಸುವ ಅಂಗಡಿ ಮಾಲಿಕರೇ ಎಚ್ಚರ! ಗ್ರಾಹಕರಂತೆ ಬಂದು ಹೇಗೆ ವಂಚಿಸ್ತಾರೆ ನೋಡಿ!
ಯಶವಂತಪುರ ಎಪಿಎಂಸಿ ಗೇಟ್ ಪಾಸ್‌ಗಳಿಗೆ ಅಧಿಕಾರಿಗಳಿಂದಲೇ ಹಣ ವಸೂಲಿ, ಅಕ್ರಮ ಬೆಳಕಿಗೆಕಲಾಸಿಪಾಳ್ಯ ಬಸ್‌ ನಿಲ್ದಾಣದಲ್ಲಿ ಜಿಲೆಟಿನ್ ರಾಡ್‌, ಡಿಟೋನೇಟರ್ ಪತ್ತೆ, ಬೆಂಗಳೂರು ಸ್ಪೋಟಕ್ಕೆ ಮತ್ತೆ ಸಂಚು?ರಿಸರ್ವ್ ಬ್ಯಾಂಕ್‌ನಿಂದ ಲಕ್ಷ ಲಕ್ಷ ನಾಣ್ಯ ಸಾಗಿಸುತ್ತಿದ್ದ ಲಾರಿ, ನೆಲಮಂಗಲ ಹೆದ್ದಾರಿ ಬಳಿ ಪಲ್ಟಿ!ಉದ್ಯಾನನಗರಿಗೆ ಕಪ್ಪು ಚುಕ್ಕೆ: ಡರ್ಟಿಯೆಸ್ಟ್ ಮಹಾನಗರ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ?

ಇನ್ನಷ್ಟು ಸುದ್ದಿ

ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್, ಬೆಳಗ್ಗೆ 4 ಗಂಟೆ ಅಂಗಡಿ ಓಪನ್‌ಗೆ ಪೊಲೀಸರ ಬ್ರೇಕ್
ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್, ಬೆಳಗ್ಗೆ 4 ಗಂಟೆ ಅಂಗಡಿ ಓಪನ್‌ಗೆ ಪೊಲೀಸರ ಬ್ರೇಕ್

ಬೆಳ್ಳಂಬೆಳಗ್ಗೆ 4 ಗಂಟೆ ಹೊಸಕೋಟೆಯಲ್ಲಿ ಹಾಜರಿದ್ದು, ಕ್ಯೂನಲ್ಲಿ ನಿಂತು ಬಿರಿಯಾನಿ ಸವಿಯುವ ಬಿರಿಯಾನಿ ಪ್ರಿಯರಿಗೆ ಶಾಕ್ ಎದುರಾಗಿದೆ. ಪೊಲೀಸರ ಖಡಕ್ ವಾರ್ನಿಂಗ್ ಬಳಿಕ ಇದೀಗ ಹೊಸಕೋಟೆ ಬಿರಿಯಾನಿ ಬೆಳಗ್ಗೆ 4 ಗಂಟೆಗೆ ಲಭ್ಯವಿಲ್ಲ.

ಬೆಂಗಳೂರು: ತಮಾಷೆಗೆಂದು ಸ್ನೇಹಿತನ ತಲೆಗೆ ಹೊಡೆದರೆ, ಮಚ್ಚಿನಿಂದ ಹೊಡೆದು ಕೊಂದೇ ಬಿಟ್ಟರು!
ಬೆಂಗಳೂರು: ತಮಾಷೆಗೆಂದು ಸ್ನೇಹಿತನ ತಲೆಗೆ ಹೊಡೆದರೆ, ಮಚ್ಚಿನಿಂದ ಹೊಡೆದು ಕೊಂದೇ ಬಿಟ್ಟರು!
ಬೆಂಗಳೂರಿನಲ್ಲಿ ತಮಾಷೆಗೆಂದು ತಲೆಗೆ ಹೊಡೆದಿದ್ದಕ್ಕೆ ಸ್ನೇಹಿತರ ನಡುವೆ ಜಗಳ ಶುರುವಾಗಿ, ಮಂಡ್ಯ ಮೂಲದ ಆಟೋ ಚಾಲಕನ ಕೊಲೆಯಲ್ಲಿ ಅಂತ್ಯವಾಗಿದೆ. ಹೆಬ್ಬಗೋಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
'ನನ್ನನ್ನೇ ತಿಹಾರ್ ಜೈಲಿಗೆ ಹಾಕಿದ್ರು..' ಸಿಎಂ ಪತ್ನಿ ಮೇಲಿನ ಇಡಿ ಕೇಸ್‌ ರದ್ದತಿ ಬಗ್ಗೆ ಡಿಸಿಎಂ ಏನು ಹೇಳಿದ್ರು ನೋಡಿ!
'ನನ್ನನ್ನೇ ತಿಹಾರ್ ಜೈಲಿಗೆ ಹಾಕಿದ್ರು..' ಸಿಎಂ ಪತ್ನಿ ಮೇಲಿನ ಇಡಿ ಕೇಸ್‌ ರದ್ದತಿ ಬಗ್ಗೆ ಡಿಸಿಎಂ ಏನು ಹೇಳಿದ್ರು ನೋಡಿ!
ಡಿಸಿಎಂ ಡಿಕೆ ಶಿವಕುಮಾರ್ ಇಂದು ಕೋಡಿಹಳ್ಳಿಯಲ್ಲಿ ಜನಸ್ಪಂದನಾ ಸಭೆ ನಡೆಸಿದರು. ಇಡಿ ವಿರುದ್ಧ ಕಿಡಿ ಕಾರಿದ ಅವರು, ತೇಜಸ್ವಿ ಸೂರ್ಯ ಹಾಗೂ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದರು.
ಮೆಟ್ರೋ ಹಂತ 3ಕ್ಕೆ 11 ಸಾವಿರ ಮರಗಳ ಅಡ್ಡಿ! ಬಿಎಂಆರ್‌ಸಿಎಲ್‌ ಸುಳ್ಳು ಹೇಳ್ತಿದೆಯಾ?
ಮೆಟ್ರೋ ಹಂತ 3ಕ್ಕೆ 11 ಸಾವಿರ ಮರಗಳ ಅಡ್ಡಿ! ಬಿಎಂಆರ್‌ಸಿಎಲ್‌ ಸುಳ್ಳು ಹೇಳ್ತಿದೆಯಾ?

ಬೆಂಗಳೂರು ಮೆಟ್ರೋ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಸುಮಾರು 11,000 ಮರಗಳನ್ನು ತೆರವುಗೊಳಿಸುವ ಸಾಧ್ಯತೆ ಇದ್ದು, ಈ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಪರಿಸರವಾದಿಗಳು ಮರಗಳ ಮರುಜೋಡಣೆಗೆ ಒತ್ತು ನೀಡಿದರೆ, ನಾಗರಿಕರು ಸಾರಿಗೆ  ಅಗತ್ಯವನ್ನು ಒಪ್ಪಿಕೊಂಡಿದ್ದಾರೆ.

ಈ ಸಂಜೆ ಯಾಕಾಗಿದೆ? ವಿರಹ ಗೀತೆ ಹೇಳಿದ ತೇಜಸ್ವಿ ಸೂರ್ಯ;  ಆಷಾಢ ಯಾಕಿದೆ ಎಂದ ಫ್ಯಾನ್ಸ್
ಈ ಸಂಜೆ ಯಾಕಾಗಿದೆ? ವಿರಹ ಗೀತೆ ಹೇಳಿದ ತೇಜಸ್ವಿ ಸೂರ್ಯ; ಆಷಾಢ ಯಾಕಿದೆ ಎಂದ ಫ್ಯಾನ್ಸ್

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು 'ಗೆಳೆಯ' ಚಿತ್ರದ 'ಈ ಸಂಜೆ ಯಾಕಾಗಿದೆ' ಹಾಡನ್ನು ಹಾಡುವ ಮೂಲಕ ಪತ್ನಿ ಶಿವಶ್ರೀ ಅವರನ್ನು ನೆನೆದಿದ್ದಾರೆ.

ಬೆಳ್ಳಂಬೆಳಗ್ಗೆ ಲಾಂಗ್‌ ಹಿಡಿದ ರೌಡಿ, ದೇವಾಲಯವೂ ನಂದೆ, ಹುಡುಗಿಯೂ ನಂದೇ ಎಂದು ಅಟ್ಟಹಾಸ!
ಬೆಳ್ಳಂಬೆಳಗ್ಗೆ ಲಾಂಗ್‌ ಹಿಡಿದ ರೌಡಿ, ದೇವಾಲಯವೂ ನಂದೆ, ಹುಡುಗಿಯೂ ನಂದೇ ಎಂದು ಅಟ್ಟಹಾಸ!

ಬೆಂಗಳೂರಿನಲ್ಲಿ ಬ್ಯಾಡರಹಳ್ಳಿಯ ಪುಡಿ ರೌಡಿ ಸನ್ನಿ ಬೆಳ್ಳಂಬೆಳಗ್ಗೆ ಲಾಂಗ್‌ ಹಿಡಿದು ಹುಲಿಯೂರಮ್ಮ ದೇವಾಲಯದ ಬಳಿ ಅವಾಂತರ ಸೃಷ್ಟಿಸಿದ್ದಾನೆ. 'ನಂದೆ ನಮ್ಮ ಹುಡುಗಿ' ಎಂದು ಕೂಗುತ್ತಾ ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿ ಭೀತಿ ಹುಟ್ಟಿಸಿದ್ದಾನೆ.  

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳ ಶಾರ್ಟ್‌ಲಿಸ್ಟ್
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳ ಶಾರ್ಟ್‌ಲಿಸ್ಟ್

ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂರು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ.  ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಔಪಚಾರಿಕ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಂಗಳೂರಿನ ನಡು ರಸ್ತೆಯಲ್ಲಿ ಮಾರಾಕಾಸ್ತ್ರ ಹಿಡಿದು ಗುಂಪುಗಳ ನಡುವೆ ಮಾರಾಮಾರಿ
ಬೆಂಗಳೂರಿನ ನಡು ರಸ್ತೆಯಲ್ಲಿ ಮಾರಾಕಾಸ್ತ್ರ ಹಿಡಿದು ಗುಂಪುಗಳ ನಡುವೆ ಮಾರಾಮಾರಿ

ಬೆಂಗಳೂರಿನಲ್ಲಿ ಪುಡಿ ರೌಡಿಗಳು ಅಟ್ಟಾಹಾಸ ಮೆರೆದಿದ್ದಾರೆ. ನಡು ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಘಟನೆ ನಡೆದಿದೆ. ಮಾರಾಕಾಸ್ತ್ರ ಹಿಡಿದು ಹಲ್ಲೆ ನಡೆಸಲಾಗಿದೆ.

ಬೆಂಗಳೂರನ್ನು ಜಿಬಿಎ ಅಡಿ 5 ಹೊಸ ಪಾಲಿಕೆಗಳಾಗಿ ವಿಂಗಡಿಸಿ  ಘೋಷಣೆ, ಆಕ್ಷೇಪಣೆ ಸಲ್ಲಿಸಲು 30 ದಿನ ಅವಕಾಶ
ಬೆಂಗಳೂರನ್ನು ಜಿಬಿಎ ಅಡಿ 5 ಹೊಸ ಪಾಲಿಕೆಗಳಾಗಿ ವಿಂಗಡಿಸಿ ಘೋಷಣೆ, ಆಕ್ಷೇಪಣೆ ಸಲ್ಲಿಸಲು 30 ದಿನ ಅವಕಾಶ
ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ ಕರ್ನಾಟಕ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದೆ. ಪ್ರತಿ ಪಾಲಿಕೆಯು ಪ್ರತ್ಯೇಕ ಆಡಳಿತ ಘಟಕವಾಗಿ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರಿಂದ 30 ದಿನಗಳೊಳಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.
ರೌಡಿಶೀಟರ್ ಭಿಕ್ಲು ಶಿವಾ ಕೊಲೆ ಪ್ರಕರಣ: ಕರ್ತವ್ಯ ಲೋಪ ಎಸೆದ ಪೊಲೀಸರ ವಿರುದ್ಧ ಕಣ್ಣಿಟ್ಟ ಕಮಿಷನರ್
ರೌಡಿಶೀಟರ್ ಭಿಕ್ಲು ಶಿವಾ ಕೊಲೆ ಪ್ರಕರಣ: ಕರ್ತವ್ಯ ಲೋಪ ಎಸೆದ ಪೊಲೀಸರ ವಿರುದ್ಧ ಕಣ್ಣಿಟ್ಟ ಕಮಿಷನರ್

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪದ ಶಂಕೆ ವ್ಯಕ್ತವಾಗಿದ್ದು, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತನಿಖೆ ಆರಂಭಿಸಿದ್ದಾರೆ. ಶಿವಾ ನೀಡಿದ್ದ ದೂರುಗಳನ್ನು ನಿರ್ಲಕ್ಷಿಸಿ NCR ದಾಖಲಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 229
  • 230
  • 231
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved