ಕಾಪರ್ Tಯಿಂದ ಮಕ್ಕಳಾಗುವುದನ್ನು ತಡಿಬೋದು; ಕಾಂಡೋಮ್‌ಗಿಂತ ಸ್ಟ್ರಾಂಗ್ ಅಂತಾರೆ ನಿಜವೇ?

ಫ್ಯಾಮಿಲಿ ಪ್ಲ್ಯಾನ್‌ನಿಂಗ್ ಮಾಡುವವರಿಗೆ ಕಾಂಡೋಮ್‌ ಮೇಲೆ ನಂಬಿಕೆ ಇಲ್ಲ ಅಂದ್ರೆ ಕಾಪರ್ ಟಿ ಬಳಸಬಹುದಂತೆ..... 

What is copper t is it better than using condom during family planning vcs

ಪ್ರತಿ ದಂಪತಿಗಳು ಮದುವೆ ನಂತರ ಮೊದಲು ಮಾಡುವುದೇ ಫ್ಯಾಮಿಲಿ ಪ್ಲ್ಯಾನಿಂಗ್. ಎಷ್ಟು ಮಕ್ಕಳು ಮಾಡಿಕೊಳ್ಳಬೇಕು, ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಎಷ್ಟು ಗ್ಯಾಪ್ ಕೊಡಬೇಕು, ಎರಡು ಮಕ್ಕಳು ಆದ್ಮೇಲೆ ಸಾಕು ಅನಿಸಿದಾಗ ಏನ್ ಮಾಡೋದು? ಹೀಗೆ ಸಾಕಷ್ಟು ಆಲೋಚನೆ ಹುಟ್ಟಿಕೊಳ್ಳುತ್ತದೆ. ಸಾಮಾನ್ಯವಾಗಿ ಎಲ್ಲ ತಲೆ ಬರುವುದೇ ಕಾಂಡೋಮ್ ಬಳಸುವುದಿಲ್ಲ ಇಲ್ಲವಾದರೆ ಅಂದುಕೊಂಡಷ್ಟು ಮಕ್ಕಳು ಆದ್ಮೇಲೆ ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಷನ್ ಮಾಡಿಸುವುದು. ಆದರೆ ಅದೆಷ್ಟೋ ಮಂದು ಕಾಪರ್ ಟಿ ಅನ್ನೋದು ಐಡಿಯಾನೇ ಇರುವುದಿಲ್ಲ?

ಏನಿದು ಕಾಪರ್ ಟಿ?

ಸಾಮಾನ್ಯವಾಗಿ ಅನಗತ್ಯ ಪ್ರೆಗ್ನೆನ್ಸಿಯನ್ನು ತಡೆಯಲು ಕಾಪರ್ ಟಿ ಹಾಕಲಾಗುತ್ತದೆ. ಮೊದಲ ಮಗು ಆದ ಮೇಲೆ ಎರಡನೇ ಮಗುವಿಗೆ ಎರಡು ಮೂರು ವರ್ಷ ವ್ಯತ್ಯಾಸ ಇರಲಿ ಅನ್ನೋ ಕಾರಣಕ್ಕೆ ಪ್ಲ್ಯಾನಿಂಗ್ ಮಾಡಿ ಕಾಪರ್ ಟಿ ಹಾಕಿಸಿಕೊಳ್ಳುತ್ತಾರೆ. ಗರ್ಭದಾರಣೆ ಮಾತ್ರವಲ್ಲದೆ ಮೂರ್ನಾಲ್ಕು ಮಕ್ಕಳು ಅದ ಮೇಲೆ ಗರ್ಭ ಚೀಲ ಲೂಸ್ ಆಗಿರುತ್ತದೆ ಇದರಿಂದ ವಿಪರೀತ ರಕ್ತಸ್ರಾವ ಆಗುವುದು ಹೊಟ್ಟೆ ನೋವು ಬರಲು ಶುರುವಾಗುತ್ತದೆ ಆಗಲೂ ಕೂಡ ಕಾಪರ್ ಟಿಯನ್ನು ಅಳವಡಿಸುತ್ತಾರಂತೆ. ಕೆಲವರು ಒಂದು ವರ್ಷಕ್ಕೆ ಕಾಪರ್ ಟಿ ಹಾಕಿಸಿಕೊಳ್ಳುತ್ತಾರೆ ಕೆಲವರು 5 ವರ್ಷಕ್ಕೆ ಕಾಪರ್ ಟಿ ಹಾಕಿಸಿಕೊಳ್ಳುತ್ತಾರೆ. 

ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಗೋಲ್ಡ್‌ ಸುರೇಶ್‌ಗೆ ಬಂತು ಬಂಪರ್ ಆಫರ್!

ಕಾಂಡೋಮ್‌ಗಿಂತ ಸೇಫ್?

ಕಾಂಡೋಮ್‌ ಪ್ಯಾಕೆಟ್‌ ಮೇಲೆ 99% ಸೇಫ್ ಅಂತ ಬರೆದಿದ್ದರೂ ಸಹ ಸಣ್ಣ ಪುಟ್ಟ ಎಡವಟ್ಟುಗಳು ಆಗುತ್ತದೆ. ಹಾಕಿಕೊಳ್ಳುವಾಗ ಕಾಂಡೋಮ್ ಕಟ್ ಆಗುವುದು ಅಥವಾ ಪ್ಯಾಕೆಟ್‌ನಲ್ಲಿ ಕಾಂಡೋಮ್ ಕಟ್ ಆಗಿರುವುದು ಅಥವಾ ಮಾಡುವಾಗ ಕಾಂಡೋಮ್ ಬಿಚ್ಚಿಕೊಳ್ಳುವುದು. ಆದರೆ ಕಾಪರ್ ಟಿ ಹಾಕಿಸಿಕೊಂಡರೆ ಅದು ಇದ್ದ ಜಾಗದಲ್ಲಿ ಇರುತ್ತದೆ. ಅದರಿಂದ ಹೊರ ಬಂದಿರುವ ದಾರವನ್ನು ನೋಡಿದ ಇದ್ದ ಜಾಗದಲ್ಲಿ ಇದ್ಯಾ ಇಲ್ವಾ ಎಂದು ತಿಳಿಯುತ್ತದೆ. 

ಭವ್ಯಾ ಗೌಡ ಸುಳ್ಳಿನ ಆಟ ಬಯಲು ಮಾಡಿದ ವೀಕ್ಷಕರು; ವಿಡಿಯೋ ಸಾಕ್ಷಿ ಸಿಕ್ಕಿದರೂ ವಾದಿಸ

ಕಾಪರ್‌ ಟಿ ಫೇಲ್ಯೂರ್: 

ವಿಪರೀತ ರಸ್ತಸ್ರಾವದಿಂದ ಒಮ್ಮೊಮ್ಮೆ ಕಾಪರ್ ಟಿ ಇದ್ದ ಜಾಗದಿಂದ ಕೊಂಚ ಕೆಳಗೆ ಬಂದಿರುತ್ತದೆ ಆಗ ಪ್ರೆಗ್ನೆನ್ಸಿ ಚಾನ್ಸ್ ಹೆಚ್ಚಿರುತ್ತದೆ. ಕಾಪರ್ ಟಿ ಧರಿಸಿದ್ದರೂ ಪ್ರೆಗ್ನೆಂಟ್ ಆದರೆ ಅದು ಕಾಪರ್ ಟಿ ಫೇಲ್ಯೂರ್ ಎನ್ನಲಾಗುತ್ತದೆ. ಕಾಪರ್ ಟಿ ಮುಂದಿನ ಭಾಗ ಕರ್ವ್‌ ಇರುತ್ತದೆ ಅದು ನೇರವಾಗಿ ನನ್ನ ಗರ್ಭಕೋಶದಲ್ಲಿ ಕೂರುತ್ತದೆ ಅದಕ್ಕೆ ಅಟ್ಯಾಚ್ ಆಗಿರುವ ವಯರ್ ಸ್ವಲ್ಪ ಹೊರ ಬಿಟ್ಟಿರುತ್ತಾರೆ. ಒಂದು ವೇಳೆ ಆ ವಯರ್/ತಂತಿ ಕೆಳಗೆ ಜಾರಿದ್ದರೆ ಹೊಟ್ಟೆ ನೋವು ಶುರುವಾಗುತ್ತದೆ. 

ಕೀರ್ತಿ ಸುರೇಶ್ ಡೀಪ್‌ ಡ್ರೆಸ್ ಹಾಕಿದ್ರೂ ಕತ್ತಲಿರೋ ತಾಳಿ ಮೇಲೇ ನೆಟ್ಟಿಗರ ಕಣ್ಣು; ಫೋಟೋ ವೈರಲ

Latest Videos
Follow Us:
Download App:
  • android
  • ios