ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ಉದ್ಯಮಿ ಆಗಿರುವ ಗೋಲ್ಡ್ ಸುರೇಶ್ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಹೊರ ಬಂದರು.
Image credits: Gold Suresh Instagram
ಮತ್ತೆ ಎಂಟ್ರಿ?
ಸುಮಾರು 11 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಗೋಲ್ಡ್ ಸುರೇಶ್ ಇದ್ದಕ್ಕಿದ್ದಂತೆ ವೈಯಕ್ತಿಕ ಕಾರಣದಿಂದ ಹೊರ ಬಂದರು. ಈಗ ಮತ್ತೆ ಹೋಗ್ತಾರಾ ಅನ್ನೋದು ಜನರ ಪ್ರಶ್ನೆ.
Image credits: Gold Suresh Instagram
ಸಿಕ್ಕಾಪಟ್ಟೆ ಅಭಿಮಾನಿಗಳು
ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಗೋಲ್ಡ್ ಸುರೇಶ್ ಮತ್ತೆ ಬಿಗ್ ಬಾಸ್‌ಗೆ ಕಾಲಿಡಬೇಕು ಎಂದು ಎಲ್ಲೆಡೆ ಚರ್ಚೆ ಶುರುವಾಗಿದೆ.
Image credits: Gold Suresh Instagram
ರೀ- ಎಂಟ್ರಿ ಇದ್ಯಾ?
ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ತೀರಾ ಎಂದು ಪ್ರಶ್ನೆ ಮಾಡಿದಾಗ ಇಲ್ಲ ಗೊತ್ತಿಲ್ಲ ನೋಡ್ಬೇಕು ಎನ್ನುತ್ತಿರುವ ಗೋಲ್ಡ್ ಸುರೇಶ್ ಕರೆಕ್ಟ್ ಉತ್ತರ ಕೊಟ್ಟಿಲ್ಲ.
Image credits: Gold Suresh Instagram
ಲಾಸ್ಟ್ ಆಪ್ಶನ್:
ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತದೆ. ಆಗ ಫ್ಯಾಮಿಲಿಯವರು ಅಥವಾ ಹಳೆ ಸ್ಪರ್ಧಿಗಳು ಎಂಟ್ರಿ ಕೊಡುವ ಗೋಲ್ಡ್ ಮ್ಯಾನ್ ಬರುವ ಸಾಧ್ಯತೆ ಹೆಚ್ಚಿದೆ.
Image credits: Gold Suresh Instagram
ಬ್ಯುಸಿನೆಸ್ ಮ್ಯಾನ್
ಬ್ಯುಸಿನೆಸ್‌ನಲ್ಲಿ ಕೋಟಿ ಕೋಟಿ ನಷ್ಟ ಆಗಿರುವ ಕಾರಣ ಸುರೇಶ್ ತೆಗೆದುಕೊಳ್ಳುವುದು ಕೊಂಚ ಕಷ್ಟ. ಆದರೆ ರೀ- ಎಂಟ್ರಿ ಕೊಟ್ಟರೆ ಟಫ್ ಫೈಟ್ ಕೊಡಲಿದ್ದಾರೆ ಎನ್ನಲಾಗಿದೆ.
Image credits: Gold Suresh Instagram
ಕ್ಲಾರಿಟಿ
ಗೋಲ್ಡ್ ಸುರೇಶ್ ತಂದೆ ಅಗಲಿದ್ದಾರೆ, ತಾಯಿಗೆ ಹುಷಾರಿಲ್ಲ, ಫ್ಯಾಮಿಲಿಯಲ್ಲಿ ಸಮಸ್ಯೆ ಆಗಿದೆ ಎಂದೆಲ್ಲಾ ಗಾಸಿಪ್ ಹಬ್ಬಿತ್ತು ಆದರೆ ಬ್ಯುಸಿನೆಸ್‌ನಲ್ಲಿ ಸಮಸ್ಯೆ ಆಗಿದ್ದು ಎಂದು ಸುರೇಶ್ ಹೇಳಿದ್ದಾರೆ.