ಎಣ್ಣೆಯುಕ್ತ ಚರ್ಮವು ಮೊಡವೆಗಳು ಮತ್ತು ಕಲೆಗಳಿಗೆ ಕಾರಣವಾಗುತ್ತದೆ. ಮೊಡವೆಗಳು ರೂಪುಗೊಳ್ಳುತ್ತವೆ. ಜೊತೆಗೆ ಕಪ್ಪು ವರ್ತುಲಗಳು ಸಹ ಉಂಟಾಗುತ್ತವೆ. ಅದಕ್ಕೆ ಇಲ್ಲಿದೆ ಪರಿಹಾರ.
ಚರ್ಮದಸಮಸ್ಯೆಗಳಲ್ಲಿಎಣ್ಣೆಯುಕ್ತಚರ್ಮವುಕೂಡಒಂದು. ಇದುಮೇದೋಗ್ರಂಥಿಗಳಅತಿಯಾದಸ್ರಾವದಿಂದಉಂಟಾಗುತ್ತದೆ. ಹಾಗೂವ್ಯಕ್ತಿಯಲ್ಲಿನಹಾರ್ಮೋನುಗಳಬದಲಾವಣೆ, ಆಹಾರ, ಒತ್ತಡದಿಂದಈಸಮಸ್ಯೆಉಂಟಾಗುತ್ತದೆ. ಇದರಿಂದಮುಖದಲ್ಲಿಮೊಡವೆಗಳರಾಶಿಕಾಣಿಸುವುದು, ಬ್ಲಾಕ್ಹೆಡ್ಸ್, ವೈಟ್ಹೆಡ್ಸ್ಜತೆಗೆಮುಖಯಾವಾಗಲೂಬೇಸತ್ತಂತೆಕಾಣುತ್ತದೆ. ಇನ್ನುಎಣ್ಣೆಯುಕ್ತಚರ್ಮಇದ್ದವರುಬಿಸಿಲುಅಥವಾಶಾಖಹೆಚ್ಚಿರುವವಾತಾವರಣದಲ್ಲಿಇದ್ದರೆಸಾಕುಅತಿಯಾಗಿಬೆವರುವಿಕೆಗೆಒಳಗಾಗುತ್ತಾರೆ. ಈಸಮಸ್ಯೆಇದ್ದವರುಚಿಂತಿಸಬೇಡಿ, ಇದಕ್ಕೆಇಲ್ಲಿದೆಸುಲಭಉಪಾಯ. ಇವುಗಳನ್ನುನೀವುಪಾಲಿಸುವಮೂಲಕಎಣ್ಣೆಯುಕ್ತಚರ್ಮಸಮಸ್ಯೆಯಿಂದಪಾರಾಗಬಹುದು.
ಮುಖತೊಳೆಯುವಕ್ರಮಹೀಗಿರಲಿ.
ಮುಖವನ್ನುಸ್ವಚ್ಛಗೊಳಿಸಲುಉಗುರುಬೆಚ್ಚಗಿನನೀರನ್ನುಬಳಸಬೇಕು. ಬೆಚ್ಚಗಿನನೀರುಮುಚ್ಚಿಹೋಗಿರುವಚರ್ಮದರಂಧ್ರಗಳನ್ನುತೆರೆಯುತ್ತದೆ. ಮತ್ತುನಮ್ಮಚರ್ಮದಿಂದ (Skin)ಹೆಚ್ಚುವರಿಎಣ್ಣೆಯನ್ನುತೆಗೆದುಹಾಕುತ್ತದೆ. ಹಾಗೇಮುಖವನ್ನುಸ್ವಚ್ಛಗೊಳಿಸಲುಎಣ್ಣೆರಹಿತಫೇಸ್ವಾಶ್ (Face wash)ಅನ್ನುಬಳಸಿ. ಇದುಚರ್ಮವನ್ನುಸ್ವಚ್ಛಗೊಳಿಸಿಚರ್ಮವನ್ನುಹೈಡ್ರೀಕರಿಸುತ್ತದೆಮತ್ತುಕಲ್ಮಶಗಳುಶಮನಗೊಳಿಸುತ್ತದೆ.
Niveditha Gowda 7 ದಿನ ಸ್ಕಿನ್ ಚಾಲೆಂಜ್; ಮುಖದಲ್ಲಿ ಮೊಡವೆ ಬೇಗ ಹೋಗ್ಬೇಕಂದ್ರೆ ಹೀಗೆ ಮಾಡ್ಬೇಕಂತೆ
ಮಾಯಿಶ್ಚರೈಸರ್ಬಳಕೆನಿಲ್ಲಿಸಬೇಡಿ.
ಮಾಯಿಶ್ಚರೈಸರ್ಜಿಡ್ಡಿನಚರ್ಮವನ್ನುನಿಯಂತ್ರಿಸುವುದರಲ್ಲಿಪ್ರಮುಖವಾಗಿದೆ. ಮುಖವನ್ನು (Face) ತೊಳೆದನಂತರಮಾಯಿಶ್ಚರೈಸಿಂಗ್ಲೋಷನ್ಬಳಸಿ . ಇದುಎಣ್ಣೆ(oil) ಮುಕ್ತವಾಗಿದ್ದು, ಮುಖದಲ್ಲಿನರಂಧ್ರಗಳನ್ನುಮುಚ್ಚುವುದಿಲ್ಲಅಥವಾಕಲೆಗಳನ್ನುಉಂಟುಮಾಡುವುದಿಲ್ಲ. ಹಾಗೇಮಾಯಿಶ್ಚರೈಸರ್ಚರ್ಮವನ್ನುಹೈಡ್ರೀಕರಿಸುತ್ತದೆಮತ್ತುಎಣ್ಣೆಯನ್ನುಹೆಚ್ಚುಉತ್ಪಾದಿಸುವಸಾಧ್ಯತೆಯನ್ನುಕಡಿಮೆಮಾಡುತ್ತದೆ. ಇನ್ನುತುಳಸಿಜತೆಗ್ಲಿಸರಿನ್ಮತ್ತುರೋಸ್ವಾಟರ್ (Rose water) ಮಿಶ್ರಣವುತ್ವಚೆಯನ್ನುಮಾಯಿಶ್ಚರೈಸರ್ಮಾಡಲುಸಹಾಯಕಾರಿಯಾಗಿದೆ . ತುಳಸಿಎಲೆಗಳನ್ನುಸ್ವಲ್ಪರೋಸ್ವಾಟರ್ಮತ್ತುಗ್ಲಿಸರಿನ್ಸೇರಿಸಿಪುಡಿಮಾಡಿ, ರಸವನ್ನುಹೊರತೆಗೆಯಲುಅದನ್ನುನಿಮ್ಮಕೈಯಿಂದಹಿಸುಕಿಹಾಕಿ. ನಂತರನಿಮ್ಮಮುಖದಮೇಲೆಹಚ್ಚಿಕೊಳ್ಳಿ. ತುಳಸಿಯಲ್ಲಿರುವನಂಜುನಿರೋಧಕಮತ್ತುಬ್ಯಾಕ್ಟೀರಿಯಾ (Bacteria) ವಿರೋಧಿಗುಣಗಳುತೈಲಉತ್ಪಾದನೆಯನ್ನುನಿಯಂತ್ರಿಸುತ್ತದೆಮತ್ತುಕಲೆಗಳನ್ನುತೆರವುಗೊಳಿಸುತ್ತದೆ. ರೋಸ್ವಾಟರ್ಎಣ್ಣೆಯುಕ್ತಚರ್ಮಕ್ಕೆಗುಲಾಬಿಹೊಳಪನ್ನುನೀಡುತ್ತದೆಮತ್ತುಗ್ಲಿಸರಿನ್ಅದನ್ನುತೇವಗೊಳಿಸುತ್ತದೆ.
ಪ್ರತಿದಿನಸನ್ಸ್ಕ್ರೀನ್ (Sun Screen)ಬಳಸಿ..
ದಿನನಿತ್ಯಸನ್ಸ್ಕ್ರೀನ್ (Sun Skin) ಮುಖಕ್ಕೆಹಚ್ಚುವುದರಿಂದಒಣಚರ್ಮಮತ್ತುಎಣ್ಣೆಯುಕ್ತಚರ್ಮಎರಡನ್ನೂತಡೆಯಬಹುದು. ಸೂಕ್ತವಾದತ್ವಚೆಯನ್ನುಪಡೆಯಲುಸನ್ಸ್ಕ್ರೀನ್ಉಪಯೋಗಿಸಬೇಕು. ಇದುಜಿಗುಟುತನವನ್ನುಉಂಟುಮಾಡುವುದಿಲ್ಲಹಾಗೇಮುಖದಸೌಂದರ್ಯವನ್ನುಹೆಚ್ಚಿಸುತ್ತದೆ.
Beauty Tips in Kannada: ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಬಳಸಿ ಐಸ್ ಕ್ಯೂಬ್
ಎಣ್ಣೆಯುಕ್ತಚರ್ಮಕ್ಕೆನಿಂಬೆನೀರು (Lemon Water)ಮನೆಮದ್ದು.
ನಿಂಬೆನೀರು (Lemon water)ಎಣ್ಣೆಯುಕ್ತತ್ವಚೆಯನ್ನುನೈಸರ್ಗಿಕವಾಗಿಹೊಳೆಯುವಂತೆಮಾಡುವಅತ್ಯುತ್ತಮಮನೆಮದ್ದುಗಳಲ್ಲಿಒಂದು. ಒಂದುಲೋಟಬೆಚ್ಚಗಿನನಿಂಬೆನೀರನ್ನುಪ್ರತಿದಿನಬೆಳಿಗ್ಗೆಖಾಲಿಹೊಟ್ಟೆಯಲ್ಲಿಒಂದುಚಮಚಜೇನುತುಪ್ಪದೊಂದಿಗೆ (Honey)ಬೆರೆಸಿಕುಡಿಯುಬೇಕು. ನಿಂಬೆಯಲ್ಲಿನಉತ್ಕರ್ಷಣನಿರೋಧಕಗಳುನಮ್ಮಚರ್ಮವನ್ನುಹೈಡ್ರೀಕರಿಸುತ್ತದೆ, ವಿಟಮಿನ್ಸಿ (Vitamin c ) ಯನ್ನುನಮ್ಮದೇಹಕ್ಕೆನೀಡಿನಮಗೆಸುಂದರವಾದಮತ್ತುಆರೋಗ್ಯಕರಚರ್ಮವನ್ನುನೀಡುತ್ತದೆ.
ಮುಲ್ತಾನಿಮಿಟ್ಟಿಉಪಯೋಗಿಸಿ
ನೈಸರ್ಗಿಕಖನಿಜಾಂಶದಿಂದ (Natural Minerals)ಸಮೃದ್ಧವಾಗಿರುವಮುಲ್ತಾನಿಮಿಟ್ಟಿಯುಎಣ್ಣೆಯುಕ್ತಚರ್ಮದಮೇಲೆಪರಿಣಾಮವನ್ನುಬೀರುತ್ತದೆ. ಇದುಚರ್ಮದಿಂದಹೆಚ್ಚುವರಿಎಣ್ಣೆಯನ್ನುಹೀರಿಕೊಳ್ಳುವುದಲ್ಲದೆ, ಪರಿಪೂರ್ಣವಾದಚರ್ಮವನ್ನುಪಡೆಯಲುಸಹಾಯಮಾಡುವಹಲವಾರುಚರ್ಮದ (Skin) ಪ್ರಯೋಜನಗಳನ್ನುಒದಗಿಸುತ್ತದೆ. ಎರಡುಟೇಬಲ್ಸ್ಪೂನ್ಮುಲ್ತಾನಿಮಿಟ್ಟಿ, ಮೊಸರು (Curd)ಮತ್ತುಒಂದುಟೇಬಲ್ಚಮಚನಿಂಬೆರಸದೊಂದಿಗೆಮಿಶ್ರಣಮಾಡಿ. ಇದನ್ನುನಿಮ್ಮಮುಖದಮೇಲೆಹಚ್ಚಿಮತ್ತು 20 ನಿಮಿಷಗಳಕಾಲಬಿಡಿ. ನಂತರಅದನ್ನುಉಗುರುಬೆಚ್ಚಗಿನನೀರಿನಿಂದತೊಳೆಯುವುದರಿಂದಪರಿಣಾವನ್ನುಕಾಣಬಹುದು.
ಮೊಟ್ಟೆಯಹಳದಿ (Egg Yellow Part)ಭಾಗಬಳಸಿ
ಮೊಟ್ಟೆಯ (Egg) ಹಳದಿಭಾಗವುಚರ್ಮದಿಂದಅತಿಯಾದಎಣ್ಣೆಯನ್ನುತೆಗೆದುಹಾಕುತ್ತದೆ. ಅದಲ್ಲದೆಮೊಟ್ಟೆಉತ್ತಮಗುಣಮಟ್ಟದಪ್ರೋಟೀನ್, (Protein) ಜೀವಸತ್ವಗಳುಮತ್ತುಖನಿಜಗಳಸಮೃದ್ಧಮೂಲವಾಗಿದೆ, ಚರ್ಮದಒಟ್ಟಾರೆಆರೋಗ್ಯವನ್ನುಕಾಪಾಡಿಕೊಳ್ಳಲುಸಹಾಯಮಾಡುತ್ತದೆ. ಒಂದುಮೊಟ್ಟೆಯನ್ನುಒಡೆದುಅದರಹಳದಿಭಾಗವನ್ನುಬೇರ್ಪಡಿಸಿ. ಆಹಳದಿಭಾಗವನ್ನುಕರಡಿನಂತರಹತ್ತಿಯನ್ನುಬಳಸಿಹಳದಿಲೋಳೆಯನ್ನುಮುಖದಅತಿಯಾದಎಣ್ಣೆಯುಕ್ತಪ್ರದೇಶಗಳಿಗೆಅನ್ವಯಿಸಿ. 10 ನಿಮಿಷಗಳಕಾಲಒಣಗಲುಬಿಡಿಮತ್ತುನಂತರನೀರಿನಿಂದಚೆನ್ನಾಗಿತೊಳೆಯಿರಿ.
ಎಣ್ಣೆಯುಕ್ತಚರ್ಮವನ್ನುನಿಭಾಯಿಸುವುದುಕಷ್ಟದಕೆಲಸವಂತೂಅಲ್ಲ, ಈಟಿಪ್ಸ್ಫಾಲೋಮಾಡಿಸಮಸ್ಯೆಗೆಗುಡ್ಬೈಹೇಳಿ.

