Skin Care Tips in Kannada: ನಾವು ಸುಂದರವಾಗಿ ಕಾಣಲು ಚರ್ಮ ತುಂಬಾ ಮುಖ್ಯ. ನಮ್ಮ ಚರ್ಮ ಪಳಪಳನೆ ಹೊಳೆಯುತ್ತಿದ್ದರೆ ನಾವು ಬೆಳ್ಳಗೆ ಕಾಣುತ್ತೇವೆ. ಚರ್ಮದ ಮೃದುತ್ವಕ್ಕಾಗಿ ಜನರು ನಾನಾ ಟಿಪ್ಸ್ ಫಾಲೋ ಮಾಡ್ತಾರೆ. ಅದರಲ್ಲಿ ಐಸ್ ಕ್ಯೂಬ್ ಕೂಡ ಒಂದು.
ಐಸ್-ಕ್ಯೂಬ್ ( Ice cube) ಚರ್ಮಕ್ಕೆತುಂಬಾಪ್ರಯೋಜನಕಾರಿ. ಇದುನಮ್ಮಮಖದಹೊಳಪನ್ನುಕಾಪಾಡಿಕೊಳ್ಳಲುಸಹಾಯಮಾಡುತ್ತದೆ. ಹಾಗೇಪಿಗ್ಮೆಂಟೇಶನ್ಅನ್ನುಸಹತೆಗೆದುಹಾಕುತ್ತದೆ. ಸುಂದರತ್ವಚೆಪಡೆದುಕೊಳ್ಳಲುತ್ವಚೆಯಮೇಲೆಐಸ್ಕ್ಯೂಬ್'ಗಳನ್ನುಹಚ್ಚುವುದುಪ್ರಸಿದ್ಧಮನೆಮದ್ದು. ಐಸ್ಕ್ಯೂಬ್ನಮ್ಮಚರ್ಮಕ್ಕೆವಿವಿಧರೀತಿಯಲ್ಲಿಪ್ರಯೋಜನಕಾರಿ. ಕಪ್ಪುವಲಯಗಳುಮತ್ತುಇತರಚರ್ಮದತೊಂದರೆಗಳಿಗೆಪರಿಣಾಮಕಾರಿಯಾಗಿಕೆಲಸಮಾಡುತ್ತವೆ. ಅದಲ್ಲದೆಮುಖದ ( Face)ಮೇಲಿನರಕ್ತಪರಿಚಲನೆಯನ್ನುಸುಗಮವಾಗಿಸುವುದರಜತೆಸ್ಕಿನ್ಮೇಲಿನಆಯಿಲಿನೆಸ್ (Oillines)ಅನ್ನುಕಡಿಮೆಮಾಡುತ್ತದೆ. ಜೊತೆಗೆಬಿಸಿಲಿನಬೇಗೆಯನ್ನುಶಮನಗೊಳಿಸುವುದುಮತ್ತುಮೇಕಪ್ಗೆಒಳ್ಳೆಲುಕ್ನೀಡುತ್ತದೆ.
ಆರೋಗ್ಯಕರಹೊಳಪು:
ಮುಖದಮೇಲೆಐಸ್ಕ್ಯೂಬ್ಉಜ್ಜುವುದರಿಂದಆಯಾಸ, ರಕ್ತದಹರಿವನ್ನು( Blood circulation)ಸುಧಾರಿಸುತ್ತದೆಮತ್ತುಮೈಬಣ್ಣಕ್ಕೆಹೊಳಪುನೀಡುತ್ತದೆ. ಇನ್ನುರಕ್ತಪರಿಚಲನೆಯಿಂದಮುಖಕ್ಕೆಆಮ್ಲಜನಕ( Oxygen), ಪೋಷಕಾಂಶಗಳುಮತ್ತುಜೀವಸತ್ವಗಳಲ್ಲಿಸುಧಾರಣೆಕಂಡುಬಂದುಮುಖವುಸುಂದರಮತ್ತುಆರೋಗ್ಯಕರಹೊಳಪನ್ನುಪಡೆಯುತ್ತದೆ. ಹಾಗೆಹೆಚ್ಚು-ಹೆಚ್ಚುಮುಖದಮೇಲೆಐಸ್ಕ್ಯೂಬ್ಉಜ್ಜುವುದರಿಂದತ್ವಚೆಬಳಸಿದಂತಉತ್ಪನ್ನಗಳುಚರ್ಮದಆಳವಾದಪದರಗಳನ್ನುತಲುಪಲುಹೀರಿಕೊಳ್ಳಲುಹೆಚ್ಚುಸಹಾಯಮಾಡುತ್ತದೆ.
ಮೊಡವೆಗಳಶಮನ:
ನಿಯಮಿತವಾಗಿಐಸ್ಕ್ಯೂಬ್ಉಜ್ಜುವುದರಿಂದಆಗುವಂತಪ್ರಯೋಜನವೆಂದರೆಮೊಡವೆಗಳನ್ನುಗುಣಪಡಿಸುತ್ತದೆಮತ್ತುಮೊಡವೆಗಳು( Acne)ಆಗದಂತೆತಡೆಗಟ್ಟುತ್ತದೆ. ಮುಖದಮೇಲೆಐಸ್ಅನ್ನುಬಳಸುವುದರಿಂದಐಸ್ ( Ice) ರಕ್ತದಹರಿವನ್ನುಸುಧಾರಿಸಿಮುಖದಮೇಲಿನರಂಧ್ರಗಳನ್ನುಕುಗ್ಗಿಸುವಮೂಲಕಮೊಡವೆಗಳನ್ನುಕಡಿಮೆಮಾಡಲುಸಹಾಯಮಾಡುತ್ತದೆ. ಹಾಗೆಮೊಡವೆಯಿಂದಉಂಟಾಗುವಉರಿಯೂತವನ್ನುಗುಣಪಡಿಸುತ್ತದೆ. ಅದಲ್ಲದೆಹೆಚ್ಚುವರಿಮೇದೋಗ್ರಂಥಿಗಳಸ್ರಾವಉತ್ಪಾದನೆಯನ್ನುಕಡಿಮೆಮಾಡುತ್ತದೆ.
ಪ್ರೈಮರ್ಆಗಿಕಾರ್ಯನಿರ್ವಹಿಸುತ್ತದೆ:
ಮೇಕಪ್ ( Makeup) ಮಾಡುವಮೊದಲುಐಸ್ಕ್ಯೂಬ್ಅನ್ನುಮುಖಮತ್ತುಕುತ್ತಿಗೆಯಭಾಗದಲ್ಲಿಉಜ್ಜುವುದರಿಂದ, ಮುಖದಲ್ಲಿನರಂಧ್ರಗಳನ್ನು( Skin Pores)ಕಡಿಮೆಮಾಡಿಚರ್ಮವನ್ನುಬಿಗಿಗೊಳಿಸುತ್ತದೆ. ಇದರಿಂದನೈಸರ್ಗಿಕಪ್ರೈಮರ್ಆಗಿಐಸ್ಕ್ಯೂಬ್ಕಾರ್ಯನಿರ್ವಹಿಸುತ್ತದೆ.
ಕಣ್ಣಿನಊತಕಡಿಮೆಮಾಡುತ್ತದೆ:
ಐಸ್ಕ್ಯೂಬ್ಕಣ್ಣಿನಊತವನ್ನು( Puffy eyes) ಕಡಿಮೆಮಾಡುತ್ತದೆ. ಗ್ರೀನ್ಟೀಅಥವಾಕಾಫಿಐಸ್ಕ್ಯೂಬ್'ಗಳನ್ನುಊತಕ್ಕೆಬಳಸುವುದುಹೆಚ್ಚುಪರಿಣಾಮಕಾರಿ. ಇನ್ನುವಿವಿಧಕಾರಣಗಳಿಂದಕಣ್ಣುಗಳಉಬ್ಬುಸಂಭವಿಸಬಹುದು, ಆದರೆಸಾಮಾನ್ಯವಾಗಿನಿದ್ರೆಯಕೊರತೆಮತ್ತುಹೆಚ್ಚುಲ್ಯಾಪ್ಟಾಪ್ (Laptop) ಮುಂದೆಕುಳಿತುಕೊಳ್ಳುವುದರಿಂದಕಣ್ಣಿಗೆಆಯಾಸವಾಗುತ್ತದೆ. ಕಣ್ಣಿನಒಳಗಿನಮೂಲೆಯಿಂದಮೇಲ್ಮಖವಾಗಿಹುಬ್ಬಿನಕಡೆಗೆವೃತ್ತಾಕಾರದಲ್ಲಿಐಸ್ಕ್ಯೂಬ್ಅನ್ನುಉಜ್ಜುವುದರಿಂದಪ್ರಯೋಜನಕಾಣಬಹುದು.
ಇದನ್ನೂ ಓದಿ: 10 ವರ್ಷ ಚಿಕ್ಕವರಾಗಿ ಕಾಣ್ಬೇಕೆಂದ್ರೆ ವಾರಕ್ಕೊಮ್ಮೆ ಊಟ ಬಿಡಿ
ರಂಧ್ರಗಳನೋಟಕುಗ್ಗಿಸುವಿಕೆ:
ನೀವುಎಣ್ಣೆಯುಕ್ತತ್ವಚೆ( Skin)ಹೊಂದಿದ್ದರೆ, ಮುಖದಮೇಲೆಸಾಮಾನ್ಯವಾಗಿರಂಧ್ರಗಳುಕಾಣುತ್ತವೆ. ಈರಂಧ್ರವನ್ನುಶಮನಮಾಡಲುಪ್ರತಿದಿನಮುಖದಮೇಲೆಐಸ್ಕ್ಯೂಬ್'ಗಳನ್ನುಉಜ್ಜುವುದರಿಂದಪರಿಹಾರಕಂಡುಕೊಳ್ಳಬಹುದು. ಐಸ್ಕ್ಯೂಬ್'ಗಳುಆರಂಧ್ರಗಳಲ್ಲಿಅಂಟಿಕೊಂಡಿರುವಕೊಳಕುಮತ್ತುಇತರಕಲ್ಮಶಗಳನ್ನುತೆಗೆದುಹಾಕುತ್ತದೆ. ಹಾಗೇತ್ವಚೆಯನ್ನುಸ್ವಚ್ಛವಾಗಿಡಲುಸಹಾಯಮಾಡುತ್ತದೆ.
ವಯಸ್ಸಾದಚಿಹ್ನೆಗಳನ್ನುಕಡಿಮೆಮಾಡುತ್ತದೆ:
ಐಸ್ಕ್ಯೂಬ್'ಗಳನ್ನುಮುಖಕ್ಕೆಉಜ್ಜುವುದರಿಂದಮುಖದಮೇಲಿನನೆರಿಗೆಗಳುವಯಸ್ಸಾದಚಿಹ್ನೆಗಳಂತಹಸಮಸ್ಯೆಗೆ( problem)ಪರಿಹಾರಕಂಡುಕೊಳ್ಳಬಹುದು. ಐಸ್ಕ್ಯೂಬ್'ಗಳುರಕ್ತಪರಿಚಲನೆಸುಧಾರಿಸಲುಸಹಾಯಮಾಡುತ್ತದೆ. ಹೆಚ್ಚಾಗಿಇವುರಂಧ್ರಗಳುಮತ್ತುಚರ್ಮವನ್ನುಬಿಗಿಗೊಳಿಸಲುಸಹಸಹಾಯಮಾಡುವುದರಿಂದ, ಸುಕ್ಕುಗಳು( Wrinkle)ಮತ್ತುಸೂಕ್ಷ್ಮರೇಖೆಗಳನ್ನುಕಡಿಮೆಮಾಡಲುಇದುಉತ್ತಮಮಾರ್ಗವಾಗಿದೆ.
ಇದನ್ನೂ ಓದಿ: Beauty Tips: ವಾರಕ್ಕೊಮ್ಮೆ ಉಪ್ಪು ನೀರಿನಲ್ಲಿ ಸ್ನಾನ ಮಾಡಿ ನೋಡಿ
ಒಟ್ಟಿನಲ್ಲಿಐಸ್ಕ್ಯೂಬ್ನಮ್ಮಚರ್ಮದಆರೋಗ್ಯಕ್ಕೆತುಂಬಾಸಹಕಾರಿಯಾಗಿದ್ದು, ಇದರಲಾಭಪಡೆಯಬಹುದು.
