12:02 AM (IST) Mar 01

ಪುರುಷರಲ್ಲಿ ಕಾಮಾಸಕ್ತಿ ಕಡಿಮೆಯಾಗಲು ಕಾರಣವೇನು? ಆಸಕ್ತಿ ಹೆಚ್ಚಿಸುವುದು ಹೇಗೆ?

ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣಗಳು ಮತ್ತು ಪರಿಹಾರಗಳು. ಇದರಿಂದ ಸಂಬಂಧದ ಮೇಲೆ ಆಗುವ ಪರಿಣಾಮಗಳು ಹಾಗೂ ಪರಿಹಾರಗಳ ಬಗ್ಗೆ ತಿಳಿಯಿರಿ.

ಪೂರ್ತಿ ಓದಿ
11:58 PM (IST) Feb 28

Kirik Keerthi Podcast: ಇನ್ಮುಂದೆ ನಿನಗೆ ಮೂರು ಕೈ, ಕೀರ್ತಿರಾಜ್ ನೋವಿನ ನುಡಿಗೆ ಏನ್ ಹೇಳೊದು..?!

ಅದರಿಂದ ತೀವ್ರ ನೊಂದ ಹೆಂಡತಿಗೆ ಕೀರ್ತಿರಾಜ್ ಅವರು 'ನೋಡು, ನೀನು ದುಃಖ ಪಡುವುದು ಬೇಡ.. ಇಷ್ಟು ದಿನ ನಿನಗೆ ಎರಡು ಕೈ ಇತ್ತು.. ಇನ್ಮುಂದೆ ಮೂರು ಕೈ ಇರುತ್ತೆ..' ಅಂತ ಧೈರ್ಯ ತುಂಬಿದ್ದೂ ಅಲ್ಲದೇ..

ಪೂರ್ತಿ ಓದಿ
11:36 PM (IST) Feb 28

ಈ ಜಗತ್ತಿನಿಂದ ಹೋಗೋ 2 ದಿನದ ಮೊದ್ಲು ಅಪ್ಪು ರಾಘಣ್ಣ ಬಳಿ ಹೇಳಿದ್ದೇನು? ಕಣ್ಣೀರು ಬರದೇ.. ಇರದು!

ಪುನೀತ್ ಅವರ ಒಳಮನಸ್ಸಿಗೆ ತಾವು ಈ ಜಗತ್ತಿನಿಂದ ಸದ್ಯದಲ್ಲೇ ಕಣ್ಮರೆ ಆಗಲಿರುವ ಸುಳಿವು ಸಿಕ್ಕಿತ್ತು. ಬಹುಶಃ ಅವರು ಅದಕ್ಕಾಗಿ ತಮ್ಮಲ್ಲೇ ಸಾಕಷ್ಟು ಹೋರಾಟ ಮಾಡಿದ್ದಿರಬಹುದು. ಅಥವಾ, ಅದನ್ನು ಮನಸಾರೆ ಒಪ್ಪಿಕೊಂಡಿರಲೂಬಹುದು. ಒಟ್ಟಿನಲ್ಲಿ, ಅಪ್ಪು ...

ಪೂರ್ತಿ ಓದಿ
11:01 PM (IST) Feb 28

Breaking news: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ನೇಹಿತನ ಕಾರಿಗೆ ಲಾರಿ‌ ಡಿಕ್ಕಿ, ಕಾರು ನುಜ್ಜುಗುಜ್ಜು!

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಪ್ತ ಸ್ನೇಹಿತನ ಕಾರಿಗೆ ಲಾರಿ ಡಿಕ್ಕಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಪೂರ್ತಿ ಓದಿ
10:46 PM (IST) Feb 28

ರೀಲ್ಸ್ ವಿಡಿಯೋಗಾಗಿ ಪ್ರತ್ಯೇಕ ಆ್ಯಪ್ ಲಾಂಚ್ ಮಾಡುತ್ತಿದೆ ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂ ಬಳಕೆದಾರರೇ ಗಮನಿಸಿ, ನೀವು ಇನ್‌ಸ್ಟಾದಲ್ಲಿ ರೀಲ್ಸ್ ವಿಡಿಯೋ ಮಾಡುತ್ತೀರಾ? ಇದೀಗ ರೀಲ್ಸ್ ವಿಡಿಯೋಗಾಗಿ ಇನ್‌ಸ್ಟಾಗ್ರಾಂ ಪ್ರತ್ಯೇಕ ಆ್ಯಪ್ ಲಾಂಚ್ ಮಾಡುತ್ತಿದೆ. 

ಪೂರ್ತಿ ಓದಿ
10:34 PM (IST) Feb 28

ಸರ್ಕಾರಿ ಶಾಲೆಗೆ ಬಂಪರ್; ಎಐ, ಮಶಿನ್ ಲರ್ನಿಂಗ್ ಕೌಶಲ್ಯ ಬೆಳೆಸಲು ಯೋಜನೆ, ಎನ್‌ ಎಸ್‌ ಭೋಸರಾಜು

ಸರಕಾರಿ ಶಾಲೆಗಳಲ್ಲಿ ಪ್ರಯೋಗಶೀಲತೆಗೆ ಅವಕಾಶ ಕಲ್ಪಿಸುವ ಹೊಸ ಕಲಿಕಾ ಯೋಜನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರಾದ ಎನ್‌ ಎಸ್‌ ಭೋಸರಾಜು ಹೇಳಿದ್ದಾರೆ. ಯು ಆರ್‌ ಭವನದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಸರ್ಕಾರಿ ಶಾಲಾ ಮಕ್ಕಳಿಗೆ ಘೋಷಿಸಿದ ಬಂಪರ್ ಕೊಡುಗೆ ಏನು?

ಪೂರ್ತಿ ಓದಿ
10:29 PM (IST) Feb 28

ಕಿರಿಕ್ ಕೀರ್ತಿ ಜೊತೆ ಖಳನಟ ಕೀರ್ತಿರಾಜ್ ಮಾತುಕಥೆ.. ಏನೆಲ್ಲಾ ಹೇಳಿದ್ರು?.. ದರ್ಶನ್-ಸುದೀಪ್ ಬಗ್ಗೆ..

ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾದ ಹಿರಿಯ ಖಳನಟ ಕೀರ್ತಿರಾಜ್ ಅವರು ತಮ್ಮ ಜೀವನದ ಕಹಿ-ಸಿಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅಂಬರೀಷ್, ದರ್ಶನ್ ಸುದೀಪ್ ಹೆಸರನ್ನು ಕೂಡ ಹೇಳಿದ್ದಾರೆ. ಅವರು ಅದೇನು ಮಾತನಾಡಿದ್ದಾರೆ ಎಂಬ ಸಹಜ ಕುತೂಹಲಕ್ಕೆ ನೀವು 'ಕಿಕಿ' ಪಾಡ್‌ಕಾಸ್ಟ್ ನೋಡಿ..

ಪೂರ್ತಿ ಓದಿ
10:11 PM (IST) Feb 28

ಇನ್ವೆಸ್ಟ್ ಕರ್ನಾಟಕ-2025: ಒಡಂಬಡಿಕೆಗಳ ತ್ವರಿತ ಅನುಷ್ಠಾನಕ್ಕೆ ಅಧಿಕಾರಿಗಳ ಬೆನ್ನುಬಿದ್ದ ಸರ್ಕಾರ!

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿನ ಒಡಂಬಡಿಕೆಗಳ ಅನುಷ್ಠಾನಕ್ಕೆ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭೂ ಲಭ್ಯತೆ, ಸ್ವಾಧೀನ ಪ್ರಕ್ರಿಯೆ, ವಿವಾದಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಪೂರ್ತಿ ಓದಿ
09:57 PM (IST) Feb 28

ಮನೆಯಲ್ಲಿ ಹಲ್ಲಿ ಮತ್ತು ಇಲಿಗಳ ಕಾಟ ಇದೆಯೇ? ಈ ಸಣ್ಣ ಮದ್ದು ಬಳಸಿದರೆ ಶಾಶ್ವತ ಮುಕ್ತಿ ಸಿಗಲಿದೆ!

ಬೇಸಿಗೆಯಲ್ಲಿ ಹಲ್ಲಿ, ಇಲಿ ಕಾಟ ಹೆಚ್ಚಾದರೆ, ಪಟಕರಿ ಮತ್ತು ಮೆಂಥಾಲ್ ಮಿಶ್ರಣ ಬಳಸಿ. ಇದು ಹಲ್ಲಿ, ಇಲಿಗಳನ್ನು ದೂರವಿಡಲು ಪರಿಣಾಮಕಾರಿ ನೈಸರ್ಗಿಕ ವಿಧಾನವಾಗಿದೆ.

ಪೂರ್ತಿ ಓದಿ
09:50 PM (IST) Feb 28

ಇನ್‌ಸ್ಟಾಗ್ರಾಂನಲ್ಲಿ ತಾಯಿ ಮಗನ ರೊಮ್ಯಾಂಟಿಕ್ ವಿಡಿಯೋ, ಭಾರಿ ವಿವಾದ ಸೃಷ್ಟಿ

ತಾಯಿ ಹಾಗೂ ಮಗನ ವಿಡಿಯೋ ಒಂದು ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ವಿವಾದವೂ ಜೋರಾಗಿದೆ. ರೊಮ್ಯಾಂಟಿಕ್ ವಿಡಿಯೋದಲ್ಲಿ ಏನಿದೆ? ಇದು ವಿವಾದವಾಗಿರುವುದೇಕೆ?

ಪೂರ್ತಿ ಓದಿ
09:45 PM (IST) Feb 28

ಚಿಕ್ಕ ವಯಸ್ಸಲ್ಲೇ ಹಾಡಿದ್ದ ಅಪ್ಪು, ಆ ಹಾಡು ಕೇಳಿ ಶಿವಣ್ಣ ಮಾಡಿದ್ದೇನು? ಸೀಕ್ರೆಟ್ ಓಡಾಡ್ತಿದೆ ಈಗ..!

 ಪುನೀತ್ ರಾಜ್‌ಕುಮಾರ್ ಅವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಹಾಡು, ನಟನೆ ಎಲ್ಲವನ್ನೂ ಮಾಡಿ ಮೆಚ್ಚುಗೆ ಪಡೆದವರು. ದೊಡ್ಡವರಾದ ಮೇಲೆ ಕನ್ನಡದ ಸ್ಟಾರ್ ನಟರಾಗಿ ಕರ್ನಾಟಕವನ್ನೂ ಮೀರಿ ಜನಪ್ರಿಯತೆ ಪಡೆದವರು. ಚಿಕ್ಕ ವಯಸ್ಸಿನಲ್ಲೇ ಇಹಲೋಕವನ್ನೂ..

ಪೂರ್ತಿ ಓದಿ
09:23 PM (IST) Feb 28

ನಂ.1 ಸನ್‌ಸ್ಕ್ರೀನ್ ಆಯ್ಕೆ ಮಾಡೋದು ಹೇಗೆ? SPF-30 - 50ರ ವ್ಯತ್ಯಾಸವೇನು? ತಿಳಿಯಿರಿ

ಭಾರತೀಯ ಚರ್ಮಕ್ಕೆ ಸನ್‌ಸ್ಕ್ರೀನ್ ಆಯ್ಕೆ ಮಾಡೋದು ಹೇಗೆ: ಸೂರ್ಯನ ಅಲ್ಟ್ರಾವೈಲೆಟ್ (ಯುವಿ) ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಮತ್ತು ಚರ್ಮದ ಕ್ಯಾನ್ಸರ್‌ನಿಂದ ಹಿಡಿದು ಸನ್ ಟ್ಯಾನ್ ತಡೆಯಲು ಸನ್‌ಸ್ಕ್ರೀನ್ ಬಳಕೆ ಪ್ರಯೋಜನಕಾರಿ.

ಪೂರ್ತಿ ಓದಿ
09:04 PM (IST) Feb 28

ಗ್ಯಾರೆಂಟಿ ಯೋಜನೆಗಾಗಿ ದೇವಸ್ಥಾನದ ಹುಂಡಿಗೆ ಕೈ ಹಾಕಿದ ಕಾಂಗ್ರೆಸ್ ಸರ್ಕಾರ,ಭಾರಿ ಆಕ್ರೋಶ

ಉಚಿತ ಗ್ಯಾರೆಂಟಿ ಯೋಜನೆಗಳಿಂದ ಕಂಗಾಲಾಗಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಇದೀಗ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸಲುು ದೇವಸ್ಥಾನದ ಹುಂಡಿಗೆ ಕೈ ಹಾಕಿದೆ. ಇದು ಭಾರಿ ಆಕ್ರೋಶಕ್ಕೆ ಕಾರಣಾಗಿದೆ.

ಪೂರ್ತಿ ಓದಿ
09:02 PM (IST) Feb 28

ಭಾರತದ ಬದ್ಧವೈರಿ ಪಾಕಿಸ್ತಾನದೊಂದಿಗೆ ಪರಮಾಪ್ತ ಒಪ್ಪಂದ ಮಾಡಿಕೊಂಡ ಚೀನಾ; ಭಾರತಕ್ಕೆ ಮುಳ್ಳಾಗುವುದೇ?

ಪಾಕಿಸ್ತಾನದ ಬಾಹ್ಯಾಕಾಶ ಸಂಶೋಧಕರಿಗೆ ಚೀನಾ ತನ್ನ ಸ್ವಂತ ನೆಲೆಯಲ್ಲಿ ತರಬೇತಿ ನೀಡಿ ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

ಪೂರ್ತಿ ಓದಿ
08:33 PM (IST) Feb 28

ಮಾರ್ಚ್‌ನಲ್ಲಿ 14 ದಿನ ಬ್ಯಾಂಕ್‌ ಕ್ಲೋಸ್‌, ಇಲ್ಲಿದೆ ರಜಾ ದಿನದ ಡೀಟೇಲ್ಸ್‌!

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 2025 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ, ಇದರಲ್ಲಿ 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ರಜಾದಿನಗಳಲ್ಲಿ ವಾರದ ರಜೆಗಳು, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಹಬ್ಬಗಳು ಸೇರಿವೆ.

ಪೂರ್ತಿ ಓದಿ
08:10 PM (IST) Feb 28

ವಿಡಿಯೋ ಕಾಲಿಂಗ್‌ ಅಪ್ಲಿಕೇಶನ್‌ Skype ಮುಚ್ಚಲು ನಿರ್ಧರಿಸಿದ ಮೈಕ್ರೋಸಾಫ್ಟ್‌!

21 ವರ್ಷಗಳ ಜನಪ್ರಿಯ ವಿಡಿಯೋ ಕಾಲಿಂಗ್‌ ಅಪ್ಲಿಕೇಶನ್‌ ಸ್ಕೈಪ್‌ ಸೇವೆಯನ್ನು ಮೈಕ್ರೋಸಾಫ್ಟ್‌ ಸ್ಥಗಿತಗೊಳಿಸಲಿದೆ. ಬಳಕೆದಾರರನ್ನು ಮೈಕ್ರೋಸಾಫ್ಟ್ ಟೀಮ್ಸ್‌ಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಪೂರ್ತಿ ಓದಿ
08:09 PM (IST) Feb 28

ಡಾ.ರಾಜ್‌ ದನಿ ಕರ್ಕಶ ಎಂದ ಗಾಯಕನ ಜನ್ಮ ಜಾಲಾಡಿದ ಕನ್ನಡಿಗರು, ಅಣ್ಣಾವ್ರೆ ತಪ್ಪಾಯ್ತು ಎಂದು ಕ್ಷಮಾಪಣೆ

ಡಾ.ರಾಜ್‌ಕುಮಾರ್ ಸುಮಧುರ ಕಂಠಕ್ಕೆ ಮನಸೋಲದವರು ಯಾರಿದ್ದಾರೆ? ಗಾನ ಗಂಧರ್ವ ಎಂದೇ ಬಿರುದು ಪಡೆದ ಅಣ್ಣಾವ್ರ ಧ್ವನಿಯನ್ನು ಕರ್ಕಶ ಎಂದು ವ್ಯಂಗ್ಯವಾಡಿದ ಯುವ ಗಾಯಕ ಇದೀಗ ಭೇಷರತ್ ಕ್ಷಮೆ ಯಾಚಿಸಿದ್ದಾನೆ. ಕನ್ನಡಗಿರ ಘರ್ಜನೆಗೆ ಬೆಚ್ಚಿದ ಗಾಯಕ ಕ್ಷಮೆ ಕೇಳಿದ್ದಾನೆ.

ಪೂರ್ತಿ ಓದಿ
08:00 PM (IST) Feb 28

ಸಿಂಗಲ್ ಇದೀರಾ? ಬನ್ನಿ ಮಿಂಗಲ್ ಆಗೋಣ; ಬೆಂಗಳೂರಲ್ಲಿ ನಾಳೆ ಭಾರತದ ಅತೀ ದೊಡ್ಡ ಸಿಂಗಲ್ಸ್ ಸಭೆ!

ಬೆಂಗಳೂರಿನಲ್ಲಿ ನಾಳೆ ಅತೀ ದೊಡ್ಡ ಸಿಂಗಲ್ಸ್ ಮೀಟ್ ನಡೆಯಲಿದೆ. ಲೆಟ್ಸ್ ಸೋಶಿಯಲೈಸ್ ನೇತೃತ್ವದಲ್ಲಿ ಜೆಪಿ ನಗರದ ಊರು ಬ್ರೂಪಾರ್ಕ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 25 ರಿಂದ 45 ವರ್ಷ ವಯಸ್ಸಿನ ಅವಿವಾಹಿತರು ಭಾಗವಹಿಸಬಹುದು.

ಪೂರ್ತಿ ಓದಿ
07:57 PM (IST) Feb 28

ಡಾ ರಾಜ್‌ಕುಮಾರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ಧೇಕೆ..? ಮತ್ತೆ ಬದುಕುಳಿದಿದ್ಧೇಕೆ..? ಸೀಕ್ರೆಟ್ ಸ್ಟೋರಿ!

ರಾಜ್‌ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು, ಅವರು 2006ರಲ್ಲಿ ನಿಧರಾಗುವ ಮೊದಲು ಬರೋಬ್ಬರಿ 200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, 2000 ಇಸ್ವಿಯಲ್ಲಿ ಅವರ ಕೊನೆಯ ಚಿತ್ರ 'ಶಬ್ಧವೇದಿ' ತೆರೆಗೆ ಬಂದಿದ್ದು ಎಲ್ಲವೂ..

ಪೂರ್ತಿ ಓದಿ
07:41 PM (IST) Feb 28

ತಾರತಮ್ಯ ಬಿಡಿ, ರಸ್ತೆಗುಂಡಿ ಮುಚ್ಚೋದಕ್ಕಾದ್ರೂ ಶಾಸಕರಿಗೆ ₹120 ಕೋಟಿ ಅನುದಾನ ಕೊಡಿ; ಆರ್. ಅಶೋಕ ಆಗ್ರಹ

ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 120 ರಿಂದ 150 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದರು. ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗಿ ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಬೆಲೆ ಏರಿಕೆಯ ಹೊರೆಯನ್ನು ಜನರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಬೆಂಗಳೂರಿಗೆ ಹೆಚ್ಚು ಅನುದಾನ ನೀಡಿ ಎಂದು ಆಗ್ರಹಿಸಲಾಗಿದೆ ಎಂದು ತಿಳಿಸಿದರು.

ಪೂರ್ತಿ ಓದಿ