12:06 AM (IST) Jun 01

Karnataka News Live 31st May: ಕ್ಯಾನ್ಸರ್ ವಿರುದ್ಧ ಹೋರಾಡಿ ಈಗ ವಿಶ್ವ ಸುಂದರಿ ಕಿರೀಟ ಗೆದ್ದ ಸುಚಾತಾ, ಸ್ಫೂರ್ತಿಯ ಪಯಣ

ವಿಶ್ವ ಸುಂದರಿ ಕಿರೀಟ ಗೆದ್ದ ಒಪಾಲ್ ಸುಚಾತಾ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. 16ನೇ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾದ ಈ ಸುಂದರಿ ಚಿಕ್ಕ ವಯಸ್ಸಿನಿಂದಲೇ ಹೋರಾಟ ಆರಂಭಿಸಿದ್ದಾಳೆ. ಈ ಹೋರಾಟ ಇದೀಗ ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ವರೆಗೆ ಬಂದಿದೆ. 

Read Full Story
11:39 PM (IST) May 31

Karnataka News Live 31st May: ಬಿಜೆಪಿ ನಾಯಕಿ ಪುತ್ರನ 130 ಅಶ್ಲೀಲ ವಿಡಿಯೋ ವೈರಲ್, ರಾಜಕೀಯ ಕೋಲಾಹಲ

ಬಿಜೆಪಿ ನಾಯಕಿ ಪುತ್ರನ ಕಾಮಕಾಂಡ ಬಯಲಾಗಿದೆ. ಬರೋಬ್ಬರಿ 130 ಅಶ್ಲೀಲ ವಿಡಿಯೋಗಳು ಇದೀಗ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ.

Read Full Story
11:15 PM (IST) May 31

Karnataka News Live 31st May: ಭದ್ರಾ ಜಲಾವೃತ ಭೀತಿ - ಆತಂಕದಲ್ಲಿ ಮಲೆನಾಡಿನ ಬಡಕುಟುಂಬಗಳು!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಜಾಂಬಳೆಯಲ್ಲಿ ಭದ್ರಾ ನದಿ ಪಾತ್ರದಲ್ಲಿರುವ ಎರಡು ಕುಟುಂಬಗಳು ಮಳೆಗಾಲದಲ್ಲಿ ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಕುಟುಂಬಗಳು ಅಳಲು ತೋಡಿಕೊಂಡಿವೆ.
Read Full Story
10:52 PM (IST) May 31

Karnataka News Live 31st May: ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ನಿರಾಸೆ, ನಂದಿನಿ ಗುಪ್ತಾ ಹಿಂದಿಕ್ಕಿದ ಥಾಯ್ಲೆಂಡ್ ಸುಂದರಿ ಯಾರು?

ಹೈದರಾಬಾದ್‌ನಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ನಂದಿನಿ ಗುಪ್ತಾಗೆ ನಿರಾಸೆಯಾಗಿದೆ. ನಂದಿನಿ ಗುಪ್ತಾ ಹಿಂದಿಕ್ಕಿ ಥೈಲ್ಯಾಂಡ್ ಸುಂದರಿ ಇದೀಗ ವಿಶ್ವ ಸುಂದರಿ ಕಿರೀಟ ಧರಿಸಿದ್ದಾರೆ.

Read Full Story
10:25 PM (IST) May 31

Karnataka News Live 31st May: ಜನಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಭಾರತ, ಯಾವ ಮೆಟ್ರೋ ಸಿಟಿಯಲ್ಲಿ ಜನನ ಪ್ರಮಾಣ ಹೆಚ್ಚು?

ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ಭಾರತದ ಜನಸಂಖ್ಯೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಮೆಟ್ರೋ ಸಿಟಿ ಯಾವುದು? ಅತೀ ಕಡಿಮೆ ಜನನ ಪ್ರಮಾಣದ ನಗರ ಯಾವುದು?

Read Full Story
10:11 PM (IST) May 31

Karnataka News Live 31st May: ಜೂ.1ರಿಂದ 2 ತಿಂಗಳು ಮೀನುಗಾರಿಕೆಗೆ ನಿಷೇಧ; ಮೀನುಗಾರರಿಗೆ ಸರಕಾರ ಆರ್ಥಿಕ ಸಹಾಯ ನೀಡಲು ಆಗ್ರಹ

ಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆ ನಿಷೇಧ ಜಾರಿಯಲ್ಲಿದ್ದು, ಮೀನುಗಾರರು ತಮ್ಮ ಬೋಟ್‌ಗಳಿಗೆ ಲಂಗರು ಹಾಕಿದ್ದಾರೆ. ಮೀನು ಮೊಟ್ಟೆ ಇಡುವ ಸಮಯವಾಗಿರುವುದರಿಂದ ಈ ನಿಷೇಧ ಹೇರಲಾಗಿದ್ದು, ಸಾಂಪ್ರದಾಯಿಕ ಬೋಟ್‌ಗಳನ್ನು ಹೊರತುಪಡಿಸಿ ಟ್ರಾಲ್ ಮತ್ತು ಪರ್ಸೀನ್ ಬೋಟ್‌ಗಳಿಗೆ ನಿಷೇಧ ಅನ್ವಯಿಸುತ್ತದೆ.
Read Full Story
09:41 PM (IST) May 31

Karnataka News Live 31st May: ಚಿನ್ನಕ್ಕಿಂತ ಬೆಳ್ಳಿ ಮೇಲಿನ ಹೂಡಿಕೆಯಲ್ಲಿ ಲಾಭ ಹೆಚ್ಚು, ತಜ್ಞರು ಹೇಳ್ತಾರೆ ಲೋ ಬಜೆಟ್ ಪ್ಲಾನ್

ಚಿನ್ನ ದುಬಾರಿ ಎಂದು ಕಷ್ಟಪಟ್ಟು ಚಿನ್ನದ ಮೇಲೆ ಹೂಡಿಕೆ ಪ್ಲಾನ್ ಮಾಡುತ್ತಿದ್ದೀರಾ? ಚಿನ್ನಕ್ಕಿಂತ ಬೆಳ್ಳಿ ಮೇಲಿನ ಹೂಡಿಕೆಯಲ್ಲಿ ಲಾಭ ಹೆಚ್ಚು ಅಂತಾರೆ ತಜ್ಞರು. ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಲು ಬೆಳ್ಳಿ ಉತ್ತಮವೇ?

Read Full Story
09:04 PM (IST) May 31

Karnataka News Live 31st May: ಕರ್ನಾಟಕದಲ್ಲಿ 1.2 ಲಕ್ಷ ಗ್ರಾಹಕರು ಜಿಯೋಗೆ ಸೇರ್ಪಡೆ, ಒಟ್ಟು ಬಳಕೆದಾರರ ಸಂಖ್ಯೆ ಎಷ್ಟು?

ರಿಲಯನ್ಸ್ ಜಿಯೋ ನೀಡುತ್ತಿರುವ ಭರ್ಜರಿ ಆಫರ್ ಬೆನ್ನಲ್ಲೇ ಇದೀಗ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ತಿಂಗಳು 1.2 ಲಕ್ಷ ಗ್ರಾಹಕರು ಕರ್ನಾಟಕದಲ್ಲಿ ಜಿಯೋಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಜಿಯೋ ಗ್ರಾಹಕರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

Read Full Story
08:19 PM (IST) May 31

Karnataka News Live 31st May: ಬಾಲಯ್ಯಗೆ ಕಾಲು ತಾಗಿದ್ದಕ್ಕೆ ಸೆಟ್‌ನಲ್ಲೇ ಗೋಳೋ ಎಂದು ಅತ್ತ ಸ್ಟಾರ್ ನಟಿ!

ನಂದಮೂರಿ ಬಾಲಕೃಷ್ಣ ಮಾಡಿದ್ದೊಂದು ಕೆಲಸಕ್ಕೆ ಸೆಟ್‌ನಲ್ಲೇ ಒಬ್ಬ ನಟಿ ಬಿಕ್ಕಿ ಬಿಕ್ಕಿ ಅತ್ತರಂತೆ. ಆ ನಟಿಗೆ ಬಾಲಯ್ಯ ಏನಂದ್ರು? ಅತ್ತ ಆ ಸ್ಟಾರ್ ನಟಿ ಯಾರು? ಆಮೇಲೆ ಬಾಲಕೃಷ್ಣ ಏನ್ ಮಾಡಿದ್ರು ಗೊತ್ತಾ?

Read Full Story
08:09 PM (IST) May 31

Karnataka News Live 31st May: ಚಪ್ಪಾಳೆ ತಟ್ಟಿದ್ದು ನಿಜ, ಆದ್ರೆ ಕಮಲ್ ಹಾಸನ್ ಹೇಳಿಕೆ ಸಮರ್ಥಿಸಲ್ಲ; ವಿದಾದ ಬೆನ್ನಲ್ಲೇ ಶಿವಣ್ಣ ಸ್ಪಷ್ಟನೆ!

'ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ' ಎಂದು ಕೊನೆಗೂ ಕನ್ನಡ ಅವಮಾನದ ಬಗ್ಹೆ ಮೌನ ಮುರಿದಿದ್ದಾರೆ ನಟ, ಡಾ ರಾಜ್‌ಕುಮಾರ್ ಹಿರಿಯ ಮಗ ಶಿವಣ್ಣ. 'ಕಮಲಹಾಸನ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳಲ್ಲ' ಎಂದು ಇದೀಗ ನಟ ಶಿವರಾಜ್‌ಕುಮಾರ್ ಅವರು ಹೇಳಿದ್ದಾರೆ..

Read Full Story
07:56 PM (IST) May 31

Karnataka News Live 31st May: ಆರ್‌ಸಿಬಿ ರೂಪಂ, ಶಿವಂ ಶಿವಂ, ಫೈನಲ್ ಪಂದ್ಯಕ್ಕೂ ಅಭಿಮಾನಿ ರಚಿಸಿದ ಹಾಡು ವೈರಲ್

ಆರ್‌ಸಿಬಿ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿಗೆ ಶುಭ ಹಾರೈಕೆಯ ಸಂದೇಶಗಳು ಹರಿದಾಡಿತ್ತು. ಇದೀಗ ಆರ್‌ಸಿಬಿ ಅಭಿಮಾನಿ ರಚಿಸಿದ ಆರ್‌ಸಿಬಿ ರೂಪಂ, ಶಿವಂ, ಶಿವಂ ಹಾಡು ಭಾರಿ ವೈರಲ್ ಆಗಿದೆ.

Read Full Story
07:51 PM (IST) May 31

Karnataka News Live 31st May: ಮುಕ್ತಿ ವಿವಿ ಕಾರ್ಯಕ್ರಮ ವೇಳೆ ಯಡವಟ್ಟು; ಕೈಕೊಟ್ಟ ಲಿಫ್ಟ್, ರಾಜ್ಯಪಾಲರು ಪರದಾಟ!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯಪಾಲರು ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ಓವರ್‌ಲೋಡ್ ಆದ ಲಿಫ್ಟ್‌ನಿಂದಾಗಿ ಈ ಘಟನೆ ಸಂಭವಿಸಿದ್ದು, ಭದ್ರತಾ ಲೋಪದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story
07:30 PM (IST) May 31

Karnataka News Live 31st May: ಐಪಿಎಲ್ 2025 - ಅತಿಹೆಚ್ಚು ಬೌಂಡರಿ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!

ಐಪಿಎಲ್ 2025ರಲ್ಲಿ ಯಾರು ಜಾಸ್ತಿ ಫೋರ್‌ಗಳು ಹೊಡೆದಿದ್ದಾರೆ? ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ. ಸಾಯಿ ಸುದರ್ಶನ್‌ನಿಂದ ಯಶಸ್ವಿ ಜೈಸ್ವಾಲ್‌ವರೆಗೆ, ಯಾರು ಮೇಲುಗೈ ಸಾಧಿಸಿದ್ದಾರೆಂದು ತಿಳಿಯಿರಿ.

Read Full Story
06:47 PM (IST) May 31

Karnataka News Live 31st May: ತಮಿಳಿನಿಂದ ಕನ್ನಡ ಹುಟ್ಟಿದ್ರೆ ಸರಿ, ಅವಮಾನ ಹೇಗಾಗುತ್ತೆ? ಕಮಲ್ ಹಾಸನ್ ಬೆಂಬಲಕ್ಕೆ ನಿಂತ ನಟ ಕಿಶೋರ್!

ಕಮಲ್ ಹಾಸನ್ ಅವರ ಕನ್ನಡ ಭಾಷೆಯ ಹುಟ್ಟಿನ ಕುರಿತ ಹೇಳಿಕೆಯನ್ನು ನಟ ಕಿಶೋರ್ ಸಮರ್ಥಿಸಿಕೊಂಡಿದ್ದಾರೆ. ಭಾಷೆಯನ್ನು ಭಾವುಕವಾಗಿ ನೋಡಬಾರದು ಮತ್ತು ಭಾಷೆಗಳ ಮೇಲು-ಕೀಳು ಎಂಬುದಿಲ್ಲ ಎಂದು ಅವರು ಹೇಳಿದ್ದಾರೆ. 

Read Full Story
06:47 PM (IST) May 31

Karnataka News Live 31st May: ಭಾರೀ ಸೆಟ್‌ ಹಾಕಿ ಪೃಥ್ವಿರಾಜ್ ಚೌಹಾಣ್ ಅವರ ಸಿರೀಸ್ ಶೂಟಿಂಗ್; ಸ್ವರ್ಗವೇ ಧರೆಗಿಳಿದು ಬಂದಂತೆ!

ಸೋನಿ ಟಿವಿಯಲ್ಲಿ ಬಿಡುಗಡೆಯಾಗಲಿರುವ ಐತಿಹಾಸಿಕ ಧಾರಾವಾಹಿ 'ಚಕ್ರವರ್ತಿ ಸಮ್ರಾಟ್ ಪೃಥ್ವಿರಾಜ್ ಚೌಹಾಣ್' ತನ್ನ ಅದ್ದೂರಿ ಮತ್ತು ನೈಜ ಸೆಟ್‌ಗಾಗಿ ಸುದ್ದಿಯಲ್ಲಿದೆ. ಈ ಸರಣಿಗಾಗಿ 10 ಎಕರೆ ವಿಸ್ತಾರದಲ್ಲಿ ವಿನ್ಯಾಸಗೊಳಿಸಲಾದ ಸೆಟ್ ಅನ್ನು ನಿರ್ಮಿಸಲಾಗಿದೆ.
Read Full Story
06:41 PM (IST) May 31

Karnataka News Live 31st May: ಕರ್ನಾಟಕದಲ್ಲಿ ತಂಬಾಕು ರೂಲ್ಸ್ ಕಠಿಣ, ಕಾನೂನುಬದ್ಧ ವಯಸ್ಸು ಈಗ 18 ಅಲ್ಲ, ದಂಡ ಏರಿಕೆ

ಕರ್ನಾಟಕದಲ್ಲಿ ತಂಬಾಕು ನಿಯಮ ಮತ್ತಷ್ಟು ಕಠಿಣಗೊಂಡಿದೆ. ಇದೀಗ ತಂಬಾಕು ಖರೀದಿ ಅಥವಾ ಬಳಸಲು ಕಾನೂನುಬದ್ಧ ವಯಸ್ಸು 18 ಅಲ್ಲ. ಜೊತೆಗೆ ಸಾರ್ವಜನಿಕವಾಗಿ ಧೂಮಪಾನ ಮಾಡಿದರೆ ದಂಡ ದುಪ್ಪಟ್ಟಾಗಿದೆ. ಇಷ್ಟೇ ಅಲ್ಲ ಹುಕ್ಕಾ ಬಾರ್‌ಗೂ ಶಾಕ್ ನೀಡಲಾಗಿದೆ.

Read Full Story
06:16 PM (IST) May 31

Karnataka News Live 31st May: ಆಟೊ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಅನ್ಯರಾಜ್ಯದ ಯುವತಿ, ಆಗಿದ್ದೇನು?

ಬೆಂಗಳೂರಿನಲ್ಲಿ ಸ್ಕೂಟರ್‌ಗೆ ಆಟೋ ಟಚ್ ಆಯ್ತು ಎಂಬ ಕಾರಣಕ್ಕೆ ಯುವತಿಯೊಬ್ಬಳು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. 

Read Full Story
06:09 PM (IST) May 31

Karnataka News Live 31st May: ಮುಂಬೈ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಗುಜರಾತ್ ನಾಯಕ ಶುಭ್‌ಮನ್ ಗಿಲ್!

ಐಪಿಎಲ್ ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಸೋತ ಗುಜರಾತ್ ನಾಯಕ ಶುಭಮನ್ ಗಿಲ್ ತಮ್ಮ ತಂಡದ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 3 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಸೋಲಿಗೆ ಕಾರಣ ಎಂದಿದ್ದಾರೆ. ರೋಹಿತ್ ಶರ್ಮಾ ಅವರ ಎರಡು ಕ್ಯಾಚ್‌ಗಳನ್ನು ಬಿಟ್ಟಿದ್ದು ಪಂದ್ಯದ ಗತಿಯನ್ನೇ ಬದಲಿಸಿತು.

Read Full Story
05:45 PM (IST) May 31

Karnataka News Live 31st May: ಪಿಎಲ್‌ನಲ್ಲಿ ಮಿಂಚಿನ ಫಿಫ್ಟಿ ಬಾರಿಸಿದ ಟಾಪ್ 5 ಬ್ಯಾಟರ್ಸ್‌! RCB ಆಟಗಾರನಿಗೂ ಸ್ಥಾನ

ಐಪಿಎಲ್ 2025 ಈಗ ಫೈನಲ್‌ಗೆ ಹತ್ತಿರವಾಗಿದೆ. ಈ ಸೀಸನ್‌ನಲ್ಲಿ ಬೌಲರ್‌ಗಳ ಬೆವರಿಳಿಸಿದ ಬ್ಯಾಟ್ಸ್‌ಮನ್‌ಗಳು ಅನೇಕರಿದ್ದಾರೆ. ಅತಿ ವೇಗದ ಫಿಫ್ಟಿ ಹೊಡೆದ 5 ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿದುಕೊಳ್ಳೋಣ.
Read Full Story
05:37 PM (IST) May 31

Karnataka News Live 31st May: ಸಂಗೀತಾ ಮೊಬೈಲ್ಸ್‌ಗೆ 51 ವರ್ಷ,ಅತಿದೊಡ್ಡ ವಾರ್ಷಿಕೋತ್ಸವದ ಸಂಭ್ರಮ ಅನಾವರಣ ಮಾಡಿದ ಮೊಬೈಲ್ ರಿಟೇಲರ್

ವಾರ್ಷಿಕೋತ್ಸವ ಆಚರಣೆಯು ಮೇ 31 ರಂದು ಪ್ರಾರಂಭವಾಗಿ ಜುಲೈ 6 ರವರೆಗೆ ನಡೆಯುತ್ತದೆ, ಮೊಬೈಲ್ ರಿಟೇಲ್‌ ವ್ಯಾಪಾರದಲ್ಲಿ ಅತಿ ದೊಡ್ಡ ಆಚರಣೆಯ ಸದುಪಯೋಗವನ್ನು ಪಡೆಯಲು ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಸಮಯ ಗ್ರಾಹಕರಿಗೆ ಸಿಗಲಿದ್ದು, ಇದನ್ನು ತಪ್ಪಿಸಿಕೊಳ್ಳಬೇಡಿ!

Read Full Story