ಐಪಿಎಲ್‌ನಲ್ಲಿ ಮಿಂಚಿನ ಫಿಫ್ಟಿ ಬಾರಿಸಿದ ಟಾಪ್ 5 ಬ್ಯಾಟರ್ಸ್! RCB ಆಟಗಾರನಿಗೂ ಸ್ಥಾನ
ಐಪಿಎಲ್ 2025 ಈಗ ಫೈನಲ್‌ಗೆ ಹತ್ತಿರವಾಗಿದೆ. ಈ ಸೀಸನ್‌ನಲ್ಲಿ ಬೌಲರ್‌ಗಳ ಬೆವರಿಳಿಸಿದ ಬ್ಯಾಟ್ಸ್‌ಮನ್‌ಗಳು ಅನೇಕರಿದ್ದಾರೆ. ಅತಿ ವೇಗದ ಫಿಫ್ಟಿ ಹೊಡೆದ 5 ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿದುಕೊಳ್ಳೋಣ.
17

Image Credit : ANI
ನಿರ್ಣಾಯಕ ಘಟ್ಟದತ್ತ ಐಪಿಎಲ್ 2025
ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಸೀಸನ್ ಈಗ ಕೊನೆಯ ಹಂತದಲ್ಲಿದೆ. ಹೀಗಾಗಿ, ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ.
27
Image Credit : ANI
ಅತಿವೇಗದ ಫಿಫ್ಟಿ
ಈ ಸೀಸನ್‌ನಲ್ಲಿ ಅತಿ ವೇಗದ ಫಿಫ್ಟಿ ಹೊಡೆದ 5 ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿಸುತ್ತೇವೆ.
37
Image Credit : ANI
1. ಯಶಸ್ವಿ ಜೈಸ್ವಾಲ್
ರಾಜಸ್ಥಾನ್ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್ ಐಪಿಎಲ್‌ನ ಅತಿ ವೇಗದ ಅರ್ಧಶತಕವನ್ನು ಕೆಕೆಆರ್ ವಿರುದ್ಧ 13 ಎಸೆತಗಳಲ್ಲಿ ಗಳಿಸಿದರು.
47
Image Credit : ANI
2. ಕೆ ಎಲ್ ರಾಹುಲ್
ಕೆ.ಎಲ್. ರಾಹುಲ್ 2018ರಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
57
Image Credit : ANI
3. ಪ್ಯಾಟ್ ಕಮಿನ್ಸ್
ಕೋಲ್ಕತಾ ನೈಟ್ ರೈಡರ್ಸ್ ಪರ ಪ್ಯಾಟ್ ಕಮಿನ್ಸ್ 2022ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
67
Image Credit : ANI
4. ರೊಮ್ಯಾರಿಯೋ ಶೆಫರ್ಡ್
ರೊಮಾರಿಯೊ ಶೆಫರ್ಡ್ 2025ರ ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ 14 ಎಸೆತಗಳಲ್ಲಿ ಫಿಫ್ಟಿ ಗಳಿಸಿದರು.
77
Image Credit : ANI
5. ಯೂಸುಪ್ ಪಠಾಣ್
ಯೂಸುಫ್ ಪಠಾಣ್ 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
Latest Videos