ಭಾರೀ ಸೆಟ್ ಹಾಕಿ ಪೃಥ್ವಿರಾಜ್ ಚೌಹಾಣ್ ಅವರ ಸಿರೀಸ್ ಶೂಟಿಂಗ್; ಸ್ವರ್ಗವೇ ಧರೆಗಿಳಿದು ಬಂದಂತೆ!
ಸೋನಿ ಟಿವಿಯಲ್ಲಿ ಬಿಡುಗಡೆಯಾಗಲಿರುವ ಐತಿಹಾಸಿಕ ಧಾರಾವಾಹಿ 'ಚಕ್ರವರ್ತಿ ಸಮ್ರಾಟ್ ಪೃಥ್ವಿರಾಜ್ ಚೌಹಾಣ್' ತನ್ನ ಅದ್ದೂರಿ ಮತ್ತು ನೈಜ ಸೆಟ್‌ಗಾಗಿ ಸುದ್ದಿಯಲ್ಲಿದೆ. ಈ ಸರಣಿಗಾಗಿ 10 ಎಕರೆ ವಿಸ್ತಾರದಲ್ಲಿ ವಿನ್ಯಾಸಗೊಳಿಸಲಾದ ಸೆಟ್ ಅನ್ನು ನಿರ್ಮಿಸಲಾಗಿದೆ.
15

Image Credit : PR Agency
12ನೇ ಶತಮಾನದ ವಾಸ್ತುಶಿಲ್ಪ ಮತ್ತು ಸೌಂದರ್ಯವನ್ನು ಮರುಸೃಷ್ಟಿಸಲಾಗಿದೆ.
25
Image Credit : PR Agency
ನಿರ್ಮಾಪಕರು ನೈಜ ಸೆಟ್ ನಿರ್ಮಿಸಿ ಐತಿಹಾಸಿಕ ನಿಖರತೆ ಕಾಯ್ದುಕೊಂಡಿದ್ದಾರೆ.
35
Image Credit : PR Agency
ರಾಜಸ್ಥಾನದಿಂದ ತರಿಸಿದ ಕಲ್ಲು, ಮರಳನ್ನು ಬಳಸಿ ನೈಜತೆ ಮೂಡಿಸಲಾಗಿದೆ.
45
Image Credit : PR Agency
ಆರು ಭಾಗಗಳಲ್ಲಿ ಪೃಥ್ವಿರಾಜ್ ಚೌಹಾಣ್ ಜೀವನದ ವಿವಿಧ ಹಂತಗಳನ್ನು ಚಿತ್ರಿಸಲಾಗಿದೆ.
55
Image Credit : PR Agency
'ಚಕ್ರವರ್ತಿ ಸಮ್ರಾಟ್ ಪೃಥ್ವಿರಾಜ್ ಚೌಹಾಣ್' ಒಂದು ಐತಿಹಾಸಿಕ ಮಹಾಕಾವ್ಯ.
Latest Videos