11:48 PM (IST) Feb 26

ಚಾಂಪಿಯನ್ಸ್ ಟ್ರೋಫಿಯಿಂದ ಇಂಗ್ಲೆಂಡ್ ಔಟ್: ಅಫ್ಘಾನಿಸ್ತಾನದ ಗೆಲುವು!

ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನವು ಇಂಗ್ಲೆಂಡ್ ತಂಡವನ್ನು ಸೋಲಿಸಿತು, ಇದು ಇಂಗ್ಲೆಂಡ್‌ನ ನಿರ್ಗಮನಕ್ಕೆ ಕಾರಣವಾಯಿತು. ಇಬ್ರಾಹಿಂ ಜದ್ರಾನ್ ಅವರ ಶತಕ ಮತ್ತು ಅಜ್ಮತುಲ್ಲಾ ಓಮರ್‌ಝೈ ಅವರ ಆಲ್ರೌಂಡರ್ ಆಟವು ಅಫ್ಘಾನಿಸ್ತಾನದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಪೂರ್ತಿ ಓದಿ
10:53 PM (IST) Feb 26

ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ತರಲು ಮುಂದಾಗಿದೆ ಸರ್ಕಾರ, ದೇಶದ ಪ್ರತಿ ಕೆಲಸಗಾರರಿಗೂ ಸಿಗಲಿದೆ ಲಾಭ

ಕೇಂದ್ರ ಸರ್ಕಾರ ಅಸಂಘಟಿತ ನೌಕರರಿಗೆ ಪಿಂಚಣಿ ಯೋಜನೆ ಪರಿಚಯಿಸಲು ಮುಂದಾಗಿದೆ. ಸಾರ್ವತ್ರಿಕ ಪಿಂಚಣಿ ಯೋಜನೆ ಬಗ್ಗೆ ಜಾರಿಗೆ ತರಲು ಚಿಂತನೆ ನಡೆಸ್ತಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ. 

ಪೂರ್ತಿ ಓದಿ
10:27 PM (IST) Feb 26

ಮಂಗಳ ಗ್ರಹ ಕೆಂಪಗಿರೋದೇಕೆ? ಕೊನೆಗೂ ವಿಜ್ಞಾನಿಗಳಿಗೆ ಸಿಕ್ತು ಉತ್ತರ!

ಮಂಗಳ ಗ್ರಹ ಕೆಂಪಾಗಿರಲು ಕಾರಣವಾದ ರಹಸ್ಯವನ್ನು ಹೊಸ ಸಂಶೋಧನೆಯು ಬಹಿರಂಗಪಡಿಸಿದೆ. ಕಬ್ಬಿಣದ ಆಕ್ಸೈಡ್ ಧೂಳಿನಿಂದಾಗಿ ಕೆಂಪಗಿರುವ ಗ್ರಹದ ಬಗ್ಗೆ ವಿಜ್ಞಾನಿಗಳು ಹೊಸ ವಿವರಣೆ ನೀಡಿದ್ದಾರೆ.

ಪೂರ್ತಿ ಓದಿ
10:00 PM (IST) Feb 26

ದರ್ಶನ್-ರಚಿತಾ ರಾಮ್ ಕೂಡ ಇದೇ ಕೆಟಗರಿಗೆ ಸೇರಿದವ್ರು.. ಅರ್ಥವಾಗಿಲ್ಲ ಅಂದ್ರೆ ಸರಿಯಾಗಿ ನೋಡಿ..!

ಇಲ್ಲಿಯವರೆಗೂ ಅನೇಕರಿಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ.. ಶ್...!

ಪೂರ್ತಿ ಓದಿ
09:40 PM (IST) Feb 26

ನುಡಿದಂತೆ ನಡೆವ ಸಿಎಂ ಸಿದ್ದರಾಮಯ್ಯನವರೇ.., ಈ ಬಡವನಿಗೆ ಕೊಟ್ಟ ಮಾತು ಮರೆತೋಯ್ತಾ?

ಕೊಡಗಿನಲ್ಲಿ ಮಳೆ ಹಾನಿಯಿಂದ ಮನೆ ಕಳೆದುಕೊಂಡ ಬಡ ದಂಪತಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಭರವಸೆ ಹುಸಿಯಾಗಿದೆ. ಪರಿಹಾರ ಮತ್ತು ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರೂ, 7 ತಿಂಗಳಾದರೂ ಯಾವುದೇ ನೆರವು ಸಿಕ್ಕಿಲ್ಲ.

ಪೂರ್ತಿ ಓದಿ
09:30 PM (IST) Feb 26

ಮೇಗ್ನಿಷಿಯಂ ಕೊರತೆಯಿಂದ ಹೃದಯದ ಮೇಲೆ ಯಾವೆಲ್ಲಾ ಪರಿಣಾಮ ಗೊತ್ತಾ?

ಮೆಗ್ನೀಷಿಯಂ ಅಂಶ ಕಡಿಮೆಯಾದರೆ ಹೃದಯ ಬಡಿತದಲ್ಲಿ ಏರುಪೇರಾಗಬಹುದು. ಇದರಿಂದ ತಲೆತಿರುಗುವಿಕೆ ಅಥವಾ ಪ್ರಜ್ಞಾಹೀನತೆ ಉಂಟಾಗಬಹುದು.

ಪೂರ್ತಿ ಓದಿ
09:07 PM (IST) Feb 26

ಇದೇನು ರೈತ ವಿರೋಧಿ ಸರ್ಕಾರವೇ? ಚಿಕ್ಕಮಗಳೂರು ರೈತನಿಗೆ 3 ಲಕ್ಷ ರೂ. ವಿದ್ಯುತ್ ಬಿಲ್ ಕೊಟ್ಟ ಮೆಸ್ಕಾಂ!

ಚಿಕ್ಕಮಗಳೂರಿನ ರೈತ ಕುಟುಂಬಕ್ಕೆ ಮೆಸ್ಕಾಂ ಇಲಾಖೆ 3 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ್ದು ಆಘಾತ ಉಂಟುಮಾಡಿದೆ. 13 ವರ್ಷಗಳ ಬಿಲ್ ಅನ್ನು ಒಮ್ಮೆಲೇ ಪಾವತಿಸುವಂತೆ ನೋಟಿಸ್ ನೀಡಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
08:50 PM (IST) Feb 26

ಹಂಪಿ ಉತ್ಸವ 2025: ವೈಭವದ ವೇದಿಕೆ ಸಿದ್ಧಪಡಿಸಿದ ಜಿಲ್ಲಾಡಳಿತ ಫೆ.28ರಂದು ಸಿದ್ದರಾಮಯ್ಯ ಉದ್ಘಾಟನೆ!

ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ನೆನಪಿಸುವ ಹಂಪಿ ಉತ್ಸವ ಫೆಬ್ರವರಿ 28 ರಿಂದ ಆರಂಭವಾಗಲಿದೆ. ಸಿದ್ದರಾಮಯ್ಯನವರು ಉತ್ಸವವನ್ನು ಉದ್ಘಾಟಿಸಲಿದ್ದು, ಅದ್ದೂರಿ ವೇದಿಕೆ ಸಿದ್ಧಗೊಂಡಿದೆ.

ಪೂರ್ತಿ ಓದಿ
08:25 PM (IST) Feb 26

ಲ್ಯಾಂಡಿಂಗ್ ವೇಳೆ ಚಿಕ್ಕ ಕ್ರಾಶ್ ಆಗಿದೆ, ನಾಟ್ ಎ ಫೆಲ್ಯೂರ್: ಕಕ್ಕಾಬಿಕ್ಕಿ ಆಗ್ಬೇಡಿ, ಇದು ಜೋಕ್ ಅಲ್ಲ!

ಚಂದ್ರು ಅವರ ಮಾತನ್ನು ಕೇಳಿಸಿಕೊಂಡ ಕೆಲವರು 'ಕನ್ನಡಕ್ಕೆ ಇಂಥ ನಿರ್ಮಾಪಕರು ಹಾಗೂ ನಿರ್ದೇಶಕರ ಅಗತ್ಯವಿದೆ ಎಂದರೆ, ಇನ್ನೂ ಹಲವರು 'ಸೋಲೋದಕ್ಕಿಂತ ಸಿನಿಮಾ ಗೆಲ್ಲಬೇಕು, ಆಗ ಇಡೀ ಇಂಡಸ್ಟ್ರಿಗೆ ಇನ್ನೂ ಹೆಚ್ಚಿನ...

ಪೂರ್ತಿ ಓದಿ
08:18 PM (IST) Feb 26

ಹೆಗ್ಗೋಠಾರ ಗ್ರಾಮದಲ್ಲಿ ಕಠೋರ ಶಿವರಾತ್ರಿ; 40 ಕಿ.ಮೀ. ದೂರಿದಂದ ಕಪಿಲಾಜಲ ತಂದು ಅಭಿಷೇಕ!

ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿ 40 ಕಿಲೋ ಮೀಟರ್ ದೂರದಿಂದ ಕಪಿಲಾ ಜಲವನ್ನು ಬರಿಗಾಲಲ್ಲಿ ತಂದು ಶಿವನಿಗೆ ಅಭಿಷೇಕ ಮಾಡಲಾಗುತ್ತದೆ, ಇದು ತಲೆತಲಾಂತರಗಳಿಂದ ನಡೆದುಕೊಂಡು ಬಂದ ಪದ್ಧತಿ.

ಪೂರ್ತಿ ಓದಿ
07:56 PM (IST) Feb 26

ಸಿಂಹನ ತೋಳಲ್ಲಿ ಮರಿಸಿಂಹ, ಮಗುವಿನ ವಿಡಿಯೋ ಹಂಚಿಕೊಂಡ ಹರಿಪ್ರಿಯ

ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ದಂಪತಿ ಮಗುವಿನ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮಗುವನ್ನು ವೆಲ್ ಕಂ ಮಾಡಿದ ವಿಡಿಯೋ ಪೋಸ್ಟ್ ಮಾಡಿ, ಶಿವರಾತ್ರಿ ಶುಭಕೋರಿದ್ದಾರೆ. 

ಪೂರ್ತಿ ಓದಿ
07:56 PM (IST) Feb 26

ಗದಗ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಬಿಡುಗಡೆಗೆ ಆಗ್ರಹ

ಗದಗದಲ್ಲಿ ನಿರ್ಮಾಣ ಹಂತದಲ್ಲಿರುವ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ. ಹಣ ಬಿಡುಗಡೆಯಾಗದಿದ್ದಲ್ಲಿ ಭಕ್ತರಿಂದ ಹಣ ಸಂಗ್ರಹಿಸುವುದಾಗಿ ಅವರು ಹೇಳಿದ್ದಾರೆ. ಸ್ಮಾರಕ ಭವನದ ಕಾಮಗಾರಿ 9 ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಕಾಯಲಾಗುತ್ತಿದೆ.

ಪೂರ್ತಿ ಓದಿ
07:23 PM (IST) Feb 26

ಭಾರತದಲ್ಲಿ 20 ವರ್ಷದಿಂದ ಸಂಭಾವನೆ ಪಡೆಯದೇ ನಟಿಸುತ್ತಿರುವ ಸೂಪರ್‌ಸ್ಟಾರ್ ನಟ ಯಾರು?

ಬಾಲಿವುಡ್ ನಟ ಅಮೀರ್ ಖಾನ್ ಕಳೆದ 20 ವರ್ಷಗಳಿಂದ ಸಂಭಾವನೆ ಪಡೆಯುತ್ತಿಲ್ಲ. ನಟರು ಸಂಭಾವನೆ ಪಡೆಯದೇ ಕೆಲಸ ಮಾಡುವುದರಿಂದ ನಿರ್ಮಾಪಕತರಿಗೆ ಸೃಜನಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಹಾಗಾದರೆ, ಹಣದ ಮೂಲ ಯಾವುದು ಗೊತ್ತಾ?

ಪೂರ್ತಿ ಓದಿ
07:07 PM (IST) Feb 26

ಆರತಿಗೂ ಪುಟ್ಟಣ್ಣಗೂ ಮಧ್ಯೆ ಬಂದ ಮಂತ್ರಿ..! ಆದ್ರೆ ಆ ಮಂತ್ರಿಯೂ ಕೈ ತಪ್ಪಿ ಹೋಗಿ ಆಮೇಲೇನಾಯ್ತು!

ಅದೇ ಕಾರಣಕ್ಕೆ ಪುಟ್ಟಣ್ಣ ಸಾಯುವ ಸ್ವಲ್ಪ ಕಾಲದ ಮೊದಲು ಆರತಿ ಹಾಗೂ ಪುಟ್ಟಣ್ಣ ದೂರವಾಗಿದ್ದರು.. ಆದರೆ, ಪುಟ್ಟಣ್ಣ ಇಹಲೋಕ ತ್ಯಜಿಸಿದ ಮೇಲೆ ಮಂತ್ರಿಯಾಗಿದ್ದ ಆ ವ್ಯಕ್ತಿ.. ಆ ಬಳಿಕ ನಟಿ ಆರತಿಯವರು ಎಂಜಿನಿಯರ್...

ಪೂರ್ತಿ ಓದಿ
07:05 PM (IST) Feb 26

ಮದ್ವೆ ಸೀನ್​ ಮಾಡಲ್ಲ ಎಂದು ಭಾಗ್ಯಲಕ್ಷ್ಮಿ ಶೂಟಿಂಗ್​ ಸೆಟ್​ನಲ್ಲೇ ಶ್ರೇಷ್ಠಾ ಕಣ್ಣೀರು! ಅಷ್ಟಕ್ಕೂ ಆಗಿದ್ದೇನು?

ಭಾಗ್ಯಲಕ್ಷ್ಮಿ ಶೂಟಿಂಗ್​ ಸೆಟ್​ನ ವಿಡಿಯೋ ಒಂದನ್ನು ಭಾಗ್ಯ ಉರ್ಫ್​ ಸುಷ್ಮಾ ಕೆ.ರಾವ್​ ಅವರು ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಆಗಿದ್ದೇನು?

ಪೂರ್ತಿ ಓದಿ
06:53 PM (IST) Feb 26

ಬಿಗ್ ಬಾಸ್ ಖ್ಯಾತಿಯ ನಟ ದಿಢೀರ್ ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ!

ಬಿಗ್ ಬಾಸ್ ಖ್ಯಾತಿಯ ನಟ ರಾಬಿನ್ ರಾಧಾಕೃಷ್ಣನ್ ಮದುವೆ ಕಾರ್ಯಕ್ರಮದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿರುವ ಅವರ ಫೋಟೋಗಳು ಅಭಿಮಾನಿಗಳಲ್ಲಿ ಆತಂಕ ಮೂಡಿಸಿವೆ.

ಪೂರ್ತಿ ಓದಿ
06:39 PM (IST) Feb 26

ಅವೆರಡು ಪಾರ್ಟ್​ ಚೆನ್ನಾಗಿದ್ರೆ ಮಾತ್ರ ಬಾಲಿವುಡ್​ನಲ್ಲಿ ಪಟ್ಟ, ಇಲ್ಲದಿದ್ರೆ ಚಟ್ಟ: ಪ್ರಿಯಾಂಕಾ ಹೇಳಿಕೆ ವೈರಲ್​!

ಅವೆರಡು ಪಾರ್ಟ್​ ಚೆನ್ನಾಗಿದ್ರೆ ಮಾತ್ರ ಬಾಲಿವುಡ್​ನಲ್ಲಿ ಪಟ್ಟ, ಇಲ್ಲದಿದ್ರೆ ಚಟ್ಟ ಎಂದಿದ್ದ ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೆ ಈಗ ವೈರಲ್​ ಆಗ್ತಿದೆ!

ಪೂರ್ತಿ ಓದಿ
06:24 PM (IST) Feb 26

ಜಸ್ಟ್ 5 ನಿಮಿಷದಲ್ಲಿ ದರೋಡೆಯಾಯ್ತು ₹30 ಕೋಟಿಯ ಚಿನ್ನದ ಕಮೋಡ್; ವಿಡಿಯೋ ವೈರಲ್

ಇಂಗ್ಲೆಂಡ್‌ನ ಬ್ಲೆನ್‌ಹೈಮ್ ಅರಮನೆಯಲ್ಲಿದ್ದ 30 ಕೋಟಿ ಮೌಲ್ಯದ ಚಿನ್ನದ ಕಮೋಡ್ ಕಳ್ಳತನದ ಸಿಸಿಟಿವಿ ದೃಶ್ಯ ಈಗ ವೈರಲ್ ಆಗಿದೆ. ಕಳ್ಳರು ಕೇವಲ 5 ನಿಮಿಷಗಳಲ್ಲಿ ಕಮೋಡ್ ದೋಚಿ ಪರಾರಿಯಾಗಿದ್ದಾರೆ.

ಪೂರ್ತಿ ಓದಿ
06:06 PM (IST) Feb 26

ಅನ್ನಭಾಗ್ಯ ಯೋಜನೆ: ಈಗ 5 ಕೆಜಿ ಅಲ್ಲ, ಮಾರ್ಚ್‌ ತಿಂಗಳಲ್ಲಿ 15 ಕೆಜಿ ಅಕ್ಕಿ ವಿತರಣೆ; ಸಚಿವ ಮುನಿಯಪ್ಪ

ರಾಜ್ಯದ ಅಂತ್ಯೋದಯ, ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್. ಅನ್ನಭಾಗ್ಯ ಯೋಜನೆಯಡಿ ಮಾರ್ಚ್‌ ತಿಂಗಳಲ್ಲಿ ಪ್ರತಿ ವ್ಯಕ್ತಿಗೆ 15 ಕೆ.ಜಿ. ಅಕ್ಕಿ ನೀಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.

ಪೂರ್ತಿ ಓದಿ
06:05 PM (IST) Feb 26

ಕಾಡು- ಮೇಡು ದಾಟಿ, ಕಡಿದಾದ ಬೆಟ್ಟಹತ್ತಿ ಇಳಿದು ಪ್ರಗತಿ ಶೆಟ್ಟಿ ಪೂಜಿಸಿದ ಈ ಶಿವಲಿಂಗ ಎಲ್ಲಿದೆ ಗೊತ್ತಾ?

ಶಿವರಾತ್ರಿ ಹಿನ್ನೆಲೆಯಲ್ಲಿ ನಟ ನಿರ್ದೇಶಕ ರಿಷಭ್ ಶೆಟ್ಟಿ ಪತ್ನಿ ಕಾಡು-ಮೇಡು ದಾಟಿ, ಕಡಿದಾದ ಬೆಟ್ಟ ಹತ್ತಿ ಇಳಿದು ಶಿವಲಿಂಗ ದರ್ಶನ ಮಾಡಿದ್ದು, ಕಾನನ ಮಧ್ಯೆ ನೀರವ ಮೌನದಲ್ಲಿ ಕುಳಿತಿರುವ ಈ ಶಿವಲಿಂಗ ಎಲ್ಲಿದೆ ಗೊತ್ತಾ? 

ಪೂರ್ತಿ ಓದಿ