11:21 PM (IST) Apr 26

Karnataka News Live 26 April 2026Kidney Health - ಈ ಅಭ್ಯಾಸಗಳು ನಿಮ್ಮ ಕಿಡ್ನಿಯನ್ನು ಹಾಳುಮಾಡಬಹುದು, ಎಚ್ಚರ!

Kidney Health: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿಗೆ ಯಾವುದೇ ರೀತಿಯ ಹಾನಿಯಾದರೂ ಅದು ತಡವಾಗಿ ತಿಳಿಯುತ್ತದೆ. ಇದರಿಂದ ರೋಗವು ಗಂಭೀರ ಸ್ವರೂಪ ಪಡೆದು, ಹೆಚ್ಚಿನ ಜಟಿಲತೆಗೆ ಕಾರಣವಾಗಬಹುದು.

Read Full Story
09:49 PM (IST) Apr 26

Karnataka News Live 26 April 2026ಎಂಎನ್‌ಸಿಗಳಿಗೆ ಸಿಗುತ್ತಿರುವ ಆದ್ಯತೆ ಎಂಎಸ್‌ಎಂಇಗಳಿಗೆ ಸಿಗ್ತಿಲ್ಲ - ಸಚಿವ ಸಂತೋಷ್ ಲಾಡ್

ಭಾರತದ ಆರ್ಥಿಕತೆ ಹಾಗೂ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಕೈಗಾರಿಕೆಗಳ (ಎಂಎಸ್‌ಎಂಇ) ಪಾತ್ರ ಅತ್ಯಂತ ನಿರ್ಣಾಯಕ. ಆದರೆ, ಅವುಗಳ ಸಮಸ್ಯೆಗಳನ್ನೇ ಹತ್ತಿಕ್ಕಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Read Full Story
08:18 PM (IST) Apr 26

Karnataka News Live 26 April 2026ಪರಿಹಾರ ನೀಡದಿದ್ದರೆ ವಿಮೆ ತುಂಬಬೇಡಿ ಎಂದು ನಾನೇ ಹೇಳುವೆ - ಗೃಹ ಸಚಿವ ಪರಮೇಶ್ವರ್

ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Read Full Story
06:50 PM (IST) Apr 26

Karnataka News Live 26 April 2026ಸಂಕಷ್ಟದಿಂದ ಆಶಾಕಿರಣದತ್ತ, ಚಾಮರಾಜನಗರದ ಅಜ್ಜಿ ಕೈ ಹಿಡಿದ ಸಮಾಜ - ಮಕ್ಕಳಿಗೆ ಮನೆ-ಧನಸಹಾಯ ಭರವಸೆ

ಅನಾಥ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರುವ ಅಜ್ಜಿಗೆ ಒಂದು ಮನೆ, ಅಗತ್ಯ ಧನಸಹಾಯ ಮಕ್ಕಳಿಗೆ ಆಧಾರ್ ಕಾರ್ಡ್ ಪಡಿತರ ಚೀಟಿ ಮಾಡಿಸಿಕೊಡುವ ಭರವಸೆ ಸಿಕ್ಕಿದ್ದು ಈ ಮಕ್ಕಳ ಭವಿಷದಲ್ಲಿ ಆಶಾಕಿರಣ ಮೂಡಿದೆ.

Read Full Story
06:36 PM (IST) Apr 26

Karnataka News Live 26 April 2026ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ, ಮಹಿಳೆಯರಿಗೆ ಮೀಸಲು ದೊರೆಯಲಿಲ್ಲ - ಸಂಸದ ಯದುವೀರ್ ಒಡೆಯರ್

ಪ್ರಧಾನಿ ಅವರು ಇಂತಹದ್ದೊಂದು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್‌ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ದೊರೆಯಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

Read Full Story
06:07 PM (IST) Apr 26

Karnataka News Live 26 April 2026ಯುದ್ಧದ ನಡುವೆಯೂ ದೇಶದಲ್ಲಿ ಪೆಟ್ರೋಲ್‌ ಬಂಕ್‌ ಖಾಲಿಯಾಗಿಲ್ಲ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಮಧ್ಯಪ್ರಾಚ್ಯ ಹಾಗೂ ಯುರೋಪ್‌ನಲ್ಲಿನ ಸಂಘರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದೆ. ಆದರೂ ಭಾರತ ಗಮನಾರ್ಹ ಸ್ಥಿರತೆ ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

Read Full Story
05:56 PM (IST) Apr 26

Karnataka News Live 26 April 2026Health Tips - ಚೆನ್ನಾಗಿ ನಿದ್ದೆ ಮಾಡಿದ್ರೂ ಸುಸ್ತಾಗುತ್ತಾ? ಈ 6 ಕಾರಣಗಳು ಇರಬಹುದು!

ಊಟ, ವ್ಯಾಯಾಮದಷ್ಟೇ ಒಳ್ಳೆ ನಿದ್ದೆ ಕೂಡ ಆರೋಗ್ಯಕ್ಕೆ ತುಂಬಾನೇ ಮುಖ್ಯ. ಇದು ನಮ್ಮ ಮೂಡ್ ಚೆನ್ನಾಗಿಡೋಕೆ ಸಹಾಯ ಮಾಡುತ್ತೆ. ಆದ್ರೆ, ಕೆಲವೊಮ್ಮೆ ಚೆನ್ನಾಗಿ ನಿದ್ದೆ ಮಾಡಿದ್ರೂ ಸುಸ್ತು ಮಾತ್ರ ಕಡಿಮೆ ಆಗಲ್ಲ. ಯಾಕೆ ಹೀಗೆ?

Read Full Story
05:48 PM (IST) Apr 26

Karnataka News Live 26 April 2026Liquor Price Hike - ಕರ್ನಾಟಕದಲ್ಲಿ ಮೇ 1 ರಿಂದ ಮದ್ಯದ ದರ ಏರಿಕೆ - ಯಾವ ಬ್ರ್ಯಾಂಡ್‌ಗೆ ಎಷ್ಟು?

ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಮೇ 1 ರಿಂದ ಈ ಬದಲಾವಣೆ ಜಾರಿಗೆ ಬರಲಿದ್ದು, ಮದ್ಯದ ದರ ಶೇ. 20ರಷ್ಟು ಹೆಚ್ಚಾಗಲಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದು 5ನೇ ಬಾರಿಯ ದರ ಏರಿಕೆಯಾಗಿದ್ದು, ಮದ್ಯ ಪ್ರಿಯರಿಗೆ ಆಘಾತ ನೀಡಿದೆ.
Read Full Story
05:36 PM (IST) Apr 26

Karnataka News Live 26 April 2026ವಿಷಕಾರಿ ಹಾವಿನಿಂದ 30 ಮಕ್ಕಳ ರಕ್ಷಿಸಿ ಪ್ರಾಣ ಬಿಟ್ಟ ಶ್ವಾನ - ಬೀದಿನಾಯಿ ಕಾಳಿಗೆ ಗ್ರಾಮಸ್ಥರ ಭಾವುಕ ವಿದಾಯ

ಒಡಿಶಾದ ಗ್ರಾಮವೊಂದರಲ್ಲಿ, ಕಾಳಿ ಎಂಬ ಬೀದಿನಾಯಿಯೊಂದು 30 ಮಕ್ಕಳನ್ನು ವಿಷಕಾರಿ ಹಾವಿನಿಂದ ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದೆ. ಹಾವನ್ನು ಕೊಂದರೂ, ಅದರ ಕಡಿತದಿಂದಾಗಿ ನಾಯಿ ಪ್ರಾಣ ಬಿಟ್ಟಿದ್ದು, ಗ್ರಾಮಸ್ಥರು ಅದಕ್ಕೆ ವೀರ ವಿದಾಯ ನೀಡಿ ಗೌರವ ಸಲ್ಲಿಸಿದ್ದಾರೆ.
Read Full Story
05:12 PM (IST) Apr 26

Karnataka News Live 26 April 2026ಬೆಂಗಳೂರು RCB ಮ್ಯಾಚ್‌; ಅನುಷ್ಕಾ ಶರ್ಮಾ ಧರಿಸಿದ್ದ ವಾಚ್‌ ಬೆಲೆಗೆ, VIP ಗ್ಯಾಲರಿಯ 53 ಟಿಕೆಟ್‌ ಬರುತ್ತೆ!

Anushka Sharma Watch Price: ಇತ್ತೀಚೆಗೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB vs GT ಪಂದ್ಯ ನಡೆಯಿತು. ಮದುವೆ ಬಳಿಕ ನಟನೆಯಿಂದ ದೂರ ಇರುವ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಕ್ರಿಕೆಟ್‌ ಮ್ಯಾಚ್‌ ನೋಡಲು ಬಂದೇ ಬರುತ್ತಾರೆ. ಈಗ ಇವರ ವಾಚ್‌ ಬೆಲೆ ಸಂಚಲನ ಮೂಡಿಸುತ್ತಿದೆ. 

Read Full Story
04:44 PM (IST) Apr 26

Karnataka News Live 26 April 2026ವಿಜಯ್ ಪಾಲಿಟಿಕ್ಸ್ ಬಗ್ಗೆ ಏನೂ ಗೊತ್ತಿಲ್ಲ - ಒಂದೇ ಮಾತಲ್ಲಿ ಉತ್ತರ ಕೊಟ್ಟ ಮೆಗಾಸ್ಟಾರ್ ಮಮ್ಮುಟ್ಟಿ

ಈ ಬಾರಿಯ ತಮಿಳುನಾಡು ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿತ್ತು. ಯಾಕಂದ್ರೆ, ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಇಡೀ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಮತ್ತು ಕುತೂಹಲ ಮೂಡಿಸಿತ್ತು.

Read Full Story
04:32 PM (IST) Apr 26

Karnataka News Live 26 April 2026ಯಗಚಿ ಹಳ್ಳಕ್ಕೆ ಸೇರುತ್ತಿದೆ ಕಲುಷಿತ ನೀರು - ಪತ್ರಕರ್ತನ ದೂರಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ

ಯಗಚಿ ಹಳ್ಳಕ್ಕೆ ಕೊಳಚೆ ನೀರು ಸೇರುತ್ತಿರುವ ಗಂಭೀರ ಸಮಸ್ಯೆ ಈಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಚಿಕ್ಕಮಗಳೂರಿನ ರಾಮೇಶ್ವರ ಬಡಾವಣೆಯಲ್ಲಿರುವ ಈ ಹಳ್ಳದ ನೀರು ನೇರವಾಗಿ ಯಗಚಿ ಡ್ಯಾಂ ಸೇರುತ್ತಿದೆ.

Read Full Story
04:23 PM (IST) Apr 26

Karnataka News Live 26 April 2026Tiruvannamalai Temple - ಸೆಲೆಬ್ರಿಟಿಗಳ ಬದುಕು ಬದಲಿಸಿದ ತಿರುವಣ್ಣಾಮಲೈ ಗಿರಿ ಪ್ರದಕ್ಷಿಣೆ; ವೈಜ್ಞಾನಿಕ ಕಾರಣ ಇದೆ!

Tiruvannamalai Arunachaleswarar: ಶಿವನ ಪಂಚಭೂತ ಕ್ಷೇತ್ರಗಳಲ್ಲಿ ಅಗ್ನಿ ಕ್ಷೇತ್ರವೇ ತಿರುವಣ್ಣಾಮಲೈ. ಇಲ್ಲಿ ಶಿವನೇ ಬೆಟ್ಟದ ರೂಪದಲ್ಲಿ ನೆಲೆಸಿದ್ದಾನೆ ಅನ್ನೋದು ನಂಬಿಕೆ. ಅದಕ್ಕೇ ಇಲ್ಲಿ ಗಿರಿವಲಂ ಬಂದ್ರೆ, ಸಾಕ್ಷಾತ್ ಶಿವನಿಗೆ ಪ್ರದಕ್ಷಿಣೆ ಹಾಕಿದಂತೆ. ಈ ಗಿರಿವಲಂನಿಂದ ಶಿವನ ಜೊತೆ ಸಿದ್ಧರ ಕೃಪೆಯೂ ಸಿಗುತ್ತೆ ಅಂತಾರೆ. 

Read Full Story
04:14 PM (IST) Apr 26

Karnataka News Live 26 April 2026ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್‌ಫ್ಲುಯೆನ್ಸರ್ ವಿರುದ್ಧ ಕೇಸ್

ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್‌ಫ್ಲುಯೆನ್ಸರ್ ವಿರುದ್ಧ ಕೇಸ್, ಉದ್ಯಮಿ ಜೊತೆಗಿನ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಬೇಡಿಕೆ ಇಡಲಾಗಿದೆ. ಉದ್ಯಮಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಳಿಲಿಸಿದ್ದಾರೆ.

Read Full Story
04:07 PM (IST) Apr 26

Karnataka News Live 26 April 2026ಉಪವಾಸ ಮಾಡಿದ್ರೆ ಆಧ್ಯಾತ್ಮಿಕವಾಗಿ, ವೈಜ್ಞಾನಿಕವಾಗಿ ಏನಾಗುತ್ತೆ? ಅನೇಕರಿಗೆ ಗೊತ್ತಿಲ್ಲದ ವಿಷಯವಿದು!

Fasting Advantage: ಉಪವಾಸ ಅಂದ ತಕ್ಷಣ ಹೊಟ್ಟೆಗೇನೂ ಹಾಕದೆ ಪೂಜೆ ಮಾಡೋದು ಅಂತಾ ಹೆಚ್ಚಿನವರು ಅಂದುಕೊಂಡಿದ್ದಾರೆ. ಹೀಗೆ ಉಪವಾಸ ಮಾಡೋದರಿಂದ ಸುಸ್ತಾಗುತ್ತೆ, ಆರೋಗ್ಯ ಹಾಳಾಗುತ್ತೆ ಅಂತಾನೂ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಆದ್ರೆ, ಈ ಆಚರಣೆ ಹಿಂದೆ ಅಡಗಿರುವ ವಿಜ್ಞಾನ ಮತ್ತು ಆರೋಗ್ಯದ ಲಾಭಗಳು ಮಾತ್ರ ಬಹಳ ಜನರಿಗೆ ಗೊತ್ತೇ ಇಲ್ಲ.

Read Full Story
03:38 PM (IST) Apr 26

Karnataka News Live 26 April 2026ತಪ್ಪು ಅಂತ ಗೊತ್ತಿದ್ರೂ ಖಾಸಗಿ ವಿಡಿಯೋ ಯಾಕೆ ಮಾಡಿದ್ರು? ಹೇಗೆ ಲೀಕ್‌ ಆಯ್ತು? ಸತ್ಯ ಬಿಚ್ಚಿಟ್ಟ ಸೋನು ಗೌಡ

ಸೋನು ಶ್ರೀನಿವಾಸ್‌ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಜೀವನದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯ, ತಂದೆಯ ಅಗಲಿಕೆ, ಪ್ರೇಮ ವೈಫಲ್ಯ ಮತ್ತು ವಿವಾದಾತ್ಮಕ ವಿಡಿಯೋ ಲೀಕ್ ಪ್ರಕರಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಆತ್ಮಹತ್ಯೆಯ ಆಲೋಚನೆ ಬಂದಿದ್ದನ್ನೂ ಬಹಿರಂಗಪಡಿಸಿದ್ದಾರೆ.
Read Full Story
03:35 PM (IST) Apr 26

Karnataka News Live 26 April 2026ಬೆಳಗಾವಿಯಲ್ಲಿ ಗುಂಡಿನ ದಾಳಿ - ಹೈ ಪ್ರೊಫೈಲ್ ಕೇಸ್ ನಡೆಸುತ್ತಿದ್ದ ಪ್ರಭಾವಿ ವಕೀಲೆಯ ನಿವಾಸದ ಮೇಲೆ ಫೈರಿಂಗ್

ಜಿಲ್ಲೆಯ ಪ್ರಭಾವಿ ವಕೀಲರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ವಕೀಲೆ ಪೂಜಾ ಕಾಕತಕರ್ ಅವರ ಮನೆಯ ಮೇಲೆ ನಿನ್ನೆ ರಾತ್ರಿ 1 ರಿಂದ 2 ಗಂಟೆಯ ಮಧ್ಯೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಅವರ ಮನೆಯ ಮೊದಲ ಮಹಡಿಯಲ್ಲಿ ಅವರ ಮಗಳು ಸಂಸ್ಕೃತಿ ಓದುವುದರಲ್ಲಿ ಮಗ್ನರಾಗಿದ್ದರು ಎಂದು ತಿಳಿದು ಬಂದಿದೆ.

Read Full Story
03:33 PM (IST) Apr 26

Karnataka News Live 26 April 2026ಅಪ್ಪುಗೆ 'ಥ್ಯಾಂಕ್ಸ್' ಹೇಳಿದ ರಶ್ಮಿಕಾ ಮಂದಣ್ಣ; ನ್ಯಾಷನಲ್ ಕ್ರಶ್‌ಗೆ ಪುನೀತ್ ರಾಜ್‌ಕುಮಾರ್‌ ಮಾಡಿದ ಆ ಸಹಾಯ ಯಾವುದು?

'ಅಂಜನಿಪುತ್ರ' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ನಟಿಸುವಾಗ ರಶ್ಮಿಕಾ ಅವರಿಗೆ ಸಿನಿಮಾ ರಂಗದ ಬಗ್ಗೆ ಇದ್ದ ದೃಷ್ಟಿಕೋನವೇ ಬದಲಾಯಿತಂತೆ. ವಿಡಿಯೋದಲ್ಲಿ ಮಾತನಾಡುತ್ತಾ ರಶ್ಮಿಕಾ, "ಪುನೀತ್ ಸರ್ ಜೊತೆ ಕೆಲಸ ಮಾಡಿದ ಮೇಲೆಯೇ ನನಗೆ ಅರ್ಥವಾಗಿದ್ದು..' ಇನ್ನೂ ಏನು ಹೇಳಿದ್ದಾರೆ ನೋಡಿ..

Read Full Story
03:24 PM (IST) Apr 26

Karnataka News Live 26 April 2026Blood Cancer - ರಕ್ತದ ಕ್ಯಾನ್ಸರ್‌ನ ಈ 7 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ರಕ್ತದ ಕ್ಯಾನ್ಸರ್ ಅಂದ್ರೆ ಬ್ಲಡ್ ಕ್ಯಾನ್ಸರ್, ಇದು ಮೂಳೆಗಳೊಳಗಿನ ಮಜ್ಜೆಯಲ್ಲಿ ಶುರುವಾಗಿ ರಕ್ತ ಕಣಗಳ ಮೇಲೆ ಪರಿಣಾಮ ಬೀರುವ ಕಾಯಿಲೆ. ಇದು ರಕ್ತ ಕಣಗಳು, ಮೂಳೆ ಮಜ್ಜೆ ಮತ್ತು ದುಗ್ಧರಸ ವ್ಯವಸ್ಥೆಯ (lymphatic system) ಉತ್ಪಾದನೆ ಹಾಗೂ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
Read Full Story
02:50 PM (IST) Apr 26

Karnataka News Live 26 April 2026Ginger Garlic Paste - ‌ ತುಂಬ ದಿನದವರೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಂರಕ್ಷಿಸಿ ಇಡೋದು ಹೇಗೆ?

Ginger Garlic Paste: ಅಡುಗೆಯಲ್ಲಿ ಪ್ರತಿದಿನ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೇಕೇಬೇಕು. ಆದರೆ ಪ್ರತಿ ಬಾರಿಯೂ ಶುಂಠಿ ಸಿಪ್ಪೆ ತೆಗೆಯೋದು, ಬೆಳ್ಳುಳ್ಳಿ ಸುಲಿಯೋದು ದೊಡ್ಡ ಕೆಲಸ. ಹಾಗಾಗಿ ಹೆಚ್ಚಿನವರು ಪೇಸ್ಟ್ ಮಾಡಿಟ್ಟುಕೊಳ್ಳುತ್ತಾರೆ. ತಿಂಗಳುಗಟ್ಟಲೆ ತಾಜಾ ಆಗಿಡಲು ಹೀಗೆ ಮಾಡಿ.

Read Full Story