10:10 PM (IST) Feb 24

ಕಾವಿ ತೊಟ್ಟ ಅಕ್ಷಯ್, ಹಾರ ಹಾಕಿಸಿಕೊಂಡ ಕತ್ರಿನಾ: ತ್ರಿವೇಣಿ ಸಂಗಮದಲ್ಲಿ ತಾರೆಯರ ಪುಣ್ಯಸ್ನಾನ- ವಿಡಿಯೋ ವೈರಲ್

ನಟಿ ಕತ್ರಿನಾ ಕೈಫ್​ ತಮ್ಮ ಅತ್ತೆ ಜೊತೆ ಹಾಗೂ ನಟ ಅಕ್ಷಯ್ ಕುಮಾರ್​ ಮಹಾಕುಂಭಕ್ಕೆ ಭೇಟಿ ನೀಡಿದ್ದು ಪುಣ್ಯಸ್ನಾನ ಮಾಡಿದ್ದಾರೆ. 

Read Full Story
09:47 PM (IST) Feb 24

ಪಾಕ್​-ಭಾರತ ಕ್ರಿಕೆಟ್​ ವೇಳೆ ಕಿಸ್​ ಕೊಟ್ಟು ಹಾಟ್​ ನಟಿಯ ಬುಟ್ಟಿಗೆ ಬೀಳಿಸಿಕೊಂಡ್ರಾ ಓರಿ! ಶೀಘ್ರದಲ್ಲಿ ಊರ್ವಶಿ ಮದ್ವೆ?

ಪಾಕಿಸ್ತಾನ ಭಾರತ ಕ್ರಿಕೆಟ್​ ವೇಳೆ ಕಿಸ್​ ಕೊಟ್ಟು ಹಾಟ್​ ನಟಿಯ ಬುಟ್ಟಿಗೆ ಬೀಳಿಸಿಕೊಂಡ್ರಾ ಓರಿ! ಶೀಘ್ರದಲ್ಲಿ ಊರ್ವಶಿ ರೌಟೇಲಾ ಮದ್ವೆ?

Read Full Story
09:27 PM (IST) Feb 24

ಸೀತಾರಾಮದ ಮುದ್ದಿನ ಹುಡುಗಿಯನ್ನು ವರಿಸೋ ಹುಡುಗ ಏರ್‌ಫೋರ್ಸ್‌ನಲ್ಲಿದ್ದಾರಂತೆ, ನಿಜನಾ? 

ಸೀತಾರಾಮ ಸೀರಿಯಲ್‌ ಟೀಮ್ ಸದ್ಯ ಕುಂಭಮೇಳದಲ್ಲಿದೆ. ಆದರೆ ಈ ಸೀರಿಯಲ್‌ನಲ್ಲಿರುವ ದೇವತೆಯಂಥಾ ನಟಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಹುಡುಗ ಏರ್‌‌ಫೋರ್ಸ್‌ನಲ್ಲಿರೋದಂತೆ!

Read Full Story
09:23 PM (IST) Feb 24

ಅಮ್ಮನ ಗರ್ಭ ಹೊಕ್ಕು ಪುನಃ ಹೊರಬಂದ ಮಗು! ಎರಡು ಬಾರಿ ಹುಟ್ಟಿದ ವಿಶ್ವದ ಮೊದಲ ಕಂದಮ್ಮನ ಸ್ಟೋರಿ ಕೇಳಿ..

ತಾಯಿಯ ಗರ್ಭದಿಂದ ಹೊರತೆಗೆದ ಮಗುವೊಂದನ್ನು ಪುನಃ ಇಟ್ಟು ಮತ್ತೆ ಹೊರಕ್ಕೆ ತೆಗೆಯಲಾಗಿದೆ. ಏನಿದು ವಿಚಿತ್ರ ಘಟನೆ ನೋಡಿ...

Read Full Story
09:10 PM (IST) Feb 24

ಜಾಕಿ ಭೇಟಿ ಮಾಡಿದ್ದೀರಾ? ಆಟೋ ಚಾಲಕನ ಜೊತೆ ಬೆಂಗಳೂರು ಸುತ್ತುವ ಮುದ್ದಿನ ನಾಯಿ

ಬೆಂಗಳೂರಿನ ಈ ಜಾಕಿ ಆಟೋದಲ್ಲಿ ಪ್ರಯಾಣಿಸಿದ್ದೀರಾ? ಆಟೋ ಚಾಲಕನ ಜೊತೆ ಆತನ ಮುದ್ದಿನ ನಾಯಿ ಕೂಡ ಇಡೀ ಬೆಂಗಳೂರು ಪ್ರಯಾಣ ಮಾಡುತ್ತೆ. ಮಾಲೀಕ ಹಾಗೂ ನಾಯಿಯ ವಿಶೇಷ ಜರ್ನ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.

Read Full Story
09:01 PM (IST) Feb 24

ರಿಯಲ್​ ಲೈಫ್​ ಲವ್​ ಬಗ್ಗೆ ಕೊನೆಗೂ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ: ಲವರ್​ ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್​!

ಅಣ್ಣಯ್ಯ ಸೀರಿಯ್​ ಶಿವು ಉರ್ಫ್​ ವಿಕಾಶ್ ಉತ್ತಯ್ಯ ಸದ್ಯ ಅಪಾಯವಿದೆ ಎಚ್ಚರಿಕೆ ಫಿಲ್ಮ್​ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಲವ್​ ಬಗ್ಗೆ ಮಾತನಾಡಿದ್ದಾರೆ. 

Read Full Story
08:41 PM (IST) Feb 24

ತುಟಿಗೆ ಚುಂಬಿಸಿದ ಬೆನ್ನಲ್ಲೇ ಉದಿತ್‌ ನಾರಾಯಣ್‌ಗೆ ಪತ್ನಿಯಿಂದ ಸಂಕಷ್ಟ! ಜೀವನಾಂಶಕ್ಕಾಗಿ ದೂರು ದಾಖಲು

ಅಭಿಮಾನಿಯೊಬ್ಬರ ಜೊತೆ ಲಿಕ್‌ಲಾಕ್‌ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಗಾಯಕ ಉದಿತ್‌ ನಾರಾಯಣ್‌ ವಿರುದ್ಧ ಮೊದಲ ಪತ್ನಿ ದೂರು ದಾಖಲಿಸಿದ್ದಾರೆ. ಏನಿದು? 

Read Full Story
08:17 PM (IST) Feb 24

ಪಾಕಿಸ್ತಾನಿ ಗೆಳತಿಯ ಮದುವೆಗೆ ಹೋಗಲಾಗದೆ, ಆನ್‌ಲೈನ್‌ನಲ್ಲಿ ಕಣ್ಣೀರಿಟ್ಟ ಭಾರತೀಯ ಗೆಳತಿಯರು!

ಭಾರತೀಯ ಮಹಿಳೆಯರು ತಮ್ಮ ಪಾಕಿಸ್ತಾನಿ ಗೆಳತಿಯ ಮದುವೆಗೆ ಹೋಗಲಾಗದೆ ಆನ್‌ಲೈನ್‌ನಲ್ಲಿ ಮದುವೆಯ ವಿಡಿಯೋ ನೋಡಿ ಕಣ್ತುಂಬಿಕೊಂಡಿದ್ದಾರೆ. ದೇಶಗಳ ನಡುವಿನ ವೈರತ್ವ ಹಾಗೂ ಗಡಿ ಸಮಸ್ಯೆಗಳಿಂದಾಗಿ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲವೆಂದು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
08:14 PM (IST) Feb 24

10 ನಿಮಿಷದಲ್ಲಿ ಕಾರು ಡೆಲಿವರಿ ಮಾಡುತ್ತಾ ಝೆಪ್ಟೋ? ಜಾಹೀರಾತು ಹೇಳಿದ್ದೇನು?

ಝೆಪ್ಟೋ ಇದೀಗ ಕಾರು ಡೆಲಿವರಿ ಆರಂಭಿಸಿತಾ? ಹೊಸ ಜಾಹೀರಾತು ಹಲವರ ಕುತೂಹಲ ಹೆಚ್ಚಿಸಿದೆ. ಅಸಲಿಗೆ ಈ ಜಾಹೀರಾತು ಹೇಳುತ್ತಿರುವುದೇನು?

Read Full Story
07:45 PM (IST) Feb 24

ಶ್ರೀದೇವಿಯ ಸಾವಿಗೆ ಉಪವಾಸವೇ ಕಾರಣವಾಯ್ತಾ? ಬೋನಿ ಕಪೂರ್‌ ಮಾತಿನಲ್ಲಿದೆ ಗುಟ್ಟು

ನಟಿ ಶ್ರೀದೇವಿ ಸಾವಿನ ಬಗ್ಗೆ ಪತಿ ಬೋನಿ ಕಪೂರ್ ಕೆಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಶ್ರೀದೇವಿ ಸೌಂದರ್ಯ ಕಾಪಾಡಿಕೊಳ್ಳಲು ಉಪವಾಸ ಮಾಡುತ್ತಿದ್ದರು ಮತ್ತು ಆಕೆಯ ಸಾವಿಗೆ ಇದೇ ಕಾರಣವಿರಬಹುದು ಎಂದು ಹೇಳಿದ್ದಾರೆ. ಏಳು ವರ್ಷಗಳ ಬಳಿಕ ಇದು ಬಯಲಾಗಿದೆ. 

Read Full Story
07:27 PM (IST) Feb 24

ಟಾಯ್ಲೆಟ್‌ನಲ್ಲಿ ಫೋನ್ ಬಳಸುವ ಅಭ್ಯಾಸ ನಿಮಗಿದೆಯಾ? ಸಮಸ್ಯೆ ಖಂಡಿತಾ ಇದೆ

ನೀವು ಶೌಚಾಲಯದಲ್ಲಿ ಕುಳಿತುಕೊಂಡು ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದೆ ಈ ಆರೋಗ್ಯ ಸಮಸ್ಯೆ ಕಾಡಲಿದೆ. ಟಾಯ್ಲೆಟ್‌ನಲ್ಲಿ ಫೋನ್ ಬಳಕೆ ಮಾಡಿದರೆ ಎದುರಾಗುವ ಅಪಾಯವೇನು?

Read Full Story
07:26 PM (IST) Feb 24

ಬೆಂಗಳೂರು: ಅತ್ಯಾಚಾರ ದೂರು ಕೊಡಲು ಬಂದ ಅಪ್ರಾಪ್ತೆಯನ್ನು, ಮತ್ತೆರಡು ಬಾರಿ ರೇಪ್ ಮಾಡಿದ ಪೊಲೀಸ್ ಕಾನ್‌ಸ್ಟೇಬಲ್!

ಬೆಂಗಳೂರಿನಲ್ಲಿ ದೂರು ನೀಡಲು ಹೋದ ಅತ್ಯಾಚಾರ ಸಂತ್ರಸ್ತೆಗೆ ಪೊಲೀಸ್ ಕಾನ್ಸ್‌ಸ್ಟೇಬಲ್‌ನಿಂದಲೇ ಮತ್ತೆ ಅತ್ಯಾಚಾರ ನಡೆದಿದೆ. ನ್ಯಾಯ ಕೊಡಿಸುವುದಾಗಿ ನಂಬಿಸಿ ಆತನೇ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Read Full Story
06:51 PM (IST) Feb 24

ಭಾರತೀಯ ವಿದ್ಯಾಭವನ-ಬಿಬಿಎಂಪಿ ಪಬ್ಲಿಕ್ ಶಾಲೆಗೆ ಉಚಿತ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ!

ಬಿಬಿಎಂಪಿ ವ್ಯಾಪ್ತಿಯ ಭಾರತೀಯ ವಿದ್ಯಾಭವನ ಶಾಲೆಯಲ್ಲಿ 2025-26ನೇ ಸಾಲಿನ ನರ್ಸರಿ ತರಗತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 25 ಕೊನೆಯ ದಿನಾಂಕವಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

Read Full Story
06:41 PM (IST) Feb 24

ಬಿಬಿಎಂಪಿ 7 ವಿಭಾಗ ಮಾಡಿ ವರದಿ ಸಲ್ಲಿಸಿದ ಗ್ರೇಟರ್ ಬೆಂಗಳೂರು ಸಮಿತಿ; ಜುಲೈನಲ್ಲಿ ಪಾಲಿಕೆ ಚುನಾವಣೆ!

ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ಕಾರ್ಪೊರೇಷನ್‌ಗಳಾಗಿ ವಿಂಗಡಿಸಿ ಗ್ರೇಟರ್ ಬೆಂಗಳೂರು ಮಾಡಲು ಶಾಸಕರ ಸಮಿತಿ ಶಿಫಾರಸ್ಸು ಮಾಡಿದೆ. ಇದರಿಂದ ಉತ್ತಮ ಆಡಳಿತ ಮತ್ತು ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

Read Full Story
06:38 PM (IST) Feb 24

ಗೆಲುವಿಗಾಗಿ ತಸ್ಬಿ ಹಿಡಿದು ಪಾರ್ಥಿಸಿದ ಪಾಕ್ ನಾಯಕ, ಸುರೇಶ್ ರೈನಾ ಕೌಂಟರ್‌ಗೆ ಖೇಲ್ ಖತಂ

ಭಾರತ ವಿರುದ್ಧ ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಪಂದ್ಯದ ಗತಿ ಬದಲಿಸುವಂತೆ ತಸ್‌ಬ್ಹಿ ಹಿಡಿದು ಪ್ರಾರ್ಥಿಸಿದ್ದಾರೆ. ಈ ವೇಳೆ ಸುರೇಶ್ ರೈನಾ ಕೊಟ್ಟ ಕೌಂಟರ್‌‌ಗೆ ಪಾಕಿಸ್ತಾನ ನಾಯಕ ಹೈರಾಣಾಗಿದ್ದಾರೆ. ಅಷ್ಟಕ್ಕೂ ಪಂದ್ಯದ ನಡುವೆ ನಡೆದಿದ್ದೇನು?

Read Full Story
06:32 PM (IST) Feb 24

Maha Shivratri 2025: ಈ ದೇವಾಲಯದಲ್ಲಿ ಶಿವನಿಗೆ ಪೊರಕೆಯೇ ಹರಕೆ!

ಮಹಾ ಶಿವರಾತ್ರಿ ಹತ್ತಿರ ಬಂದಿದೆ. ಭಗವಾನ್‌ ಶಿವನನ್ನು ಆರಾಧಿಸುವ ಅಸಂಖ್ಯಾತ ಪೂಜಾ ಸ್ಥಳಗಳು ಭಾರತದಲ್ಲಿಯೂ ಇತರ ಕಡೆಗಳಲ್ಲಿಯೂ ಇವೆ. ಅದರಲ್ಲಿ ಕೆಲವು ವಿಚಿತ್ರ ಆಚರಣೆಗಳನ್ನು ಹೊಂದಿರುವ ದೇವಾಲಯಗಳೂ ಇವೆ. ಅಂಥ ಕೆಲವು ದೇವಾಲಯಗಳ ಪರಿಚಯ ಇಲ್ಲಿದೆ. 

Read Full Story
06:01 PM (IST) Feb 24

ಬೆಂಗಳೂರು ಹಳದಿ ಮಾರ್ಗ ಮೆಟ್ರೋ: ಚಾಲಕ ರಹಿತ ರೈಲು ಪರೀಕ್ಷಾರ್ಥ ಸಂಚಾರ ಯಶಸ್ವಿ!

ಬೆಂಗಳೂರಿನ ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವು ಹಳದಿ ಮಾರ್ಗದಲ್ಲಿ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್‌ನಿಂದ ತರಿಸಲಾದ ರೈಲುಗಳ ತಪಾಸಣೆ ನಡೆಸಿತು.

Read Full Story
05:46 PM (IST) Feb 24

ಶಾಲೆಯ ಅರ್ಧ ವಿದ್ಯಾರ್ಥಿಗಳು ಪುಷ್ಪಾ2 ಚಿತ್ರದಿಂದ ಹಾಳಾಗಿದ್ದಾರೆ,ಅಳಲು ತೋಡಿದ ಶಾಲಾ ಶಿಕ್ಷಕಿ

ನಮ್ ಶಾಲೆಯ ಅರ್ಧಕ್ಕರ್ಧ ಮಕ್ಕಳು ಕೆಟ್ಟು ಹೋಗಿದ್ದಾರೆ. ಕೆಟ್ಟ ಪದ ಬಳಕೆ ಮಾಡುತ್ತಿದ್ದಾರೆ. ಪ್ರಶ್ನೇ ಕೇಳಿದರೆ ಪುಷ್ಪಾ2 ಚಿತ್ರದಲ್ಲಿ ನಾಯಕನ ಡೈಲಾಗ್‌ನ್ನು ಹೇಳುತ್ತಿದ್ದಾರೆ. ಪರೀಕ್ಷೆಯಲ್ಲಿ ಕಳಪೆಯಾಗಿದ್ದಾರೆ. ಪುಷ್ಪಾ2 ಚಿತ್ರ ಮಕ್ಕಳ ಭವಿಷ್ಯ ಹಾಳುಮಾಡುತ್ತಿದೆ ಎಂದು ಸರ್ಕಾರಿ ಶಾಲಾ ಶಿಕ್ಷಕಿ ಗಂಭೀರ ಆರೋಪ ಮಾಡಿದ್ದಾರೆ.

Read Full Story
05:35 PM (IST) Feb 24

ಚಾಣಕ್ಯ ನೀತಿ: ನಾಯಿಗಳಿಂದ ಮನುಷ್ಯ ಕಲಿಯಬೇಕಾದ 4 ಗುಣಗಳು!

ಆಚಾರ್ಯ ಚಾಣಕ್ಯರ ಪ್ರಕಾರ, ನಾಯಿಗಳಿಂದ ಮನುಷ್ಯರು ಕಲಿಯಬೇಕಾದ 4 ಪ್ರಮುಖ ಗುಣಗಳಿವೆ. ಅವುಗಳೆಂದರೆ ಕಡಿಮೆ ಆಹಾರ ಸೇವನೆ, ಎಚ್ಚರಿಕೆಯ ನಿದ್ರೆ, ನಿಷ್ಠೆ ಮತ್ತು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ.

Read Full Story
05:09 PM (IST) Feb 24

ಕುಂಭಮೇಳಕ್ಕೆ ಹೋಗಲಾಗದೆ, 'ಗಂಗೆ'ಯನ್ನೇ ಮನೆಗೆ ಕರೆಸಿಕೊಂಡ ಕನ್ನಡತಿ ಗೌರಿ! ಇನ್ನೇನು ಪುಣ್ಯ ಬೇಕು?

ಆರ್ಥಿಕ ತೊಂದರೆಯಿಂದ ಪ್ರಯಾಗ್‌ರಾಜ್‌ಗೆ ಹೋಗಲಾಗದ ಗೌರಿ ಎಂಬ ಮಹಿಳೆ ತನ್ನ ಮನೆಯಲ್ಲಿಯೇ ಬಾವಿ ತೋಡಿ ಗಂಗೆಯನ್ನು ತರಿಸಿಕೊಂಡಿದ್ದಾರೆ. ಕುಂಭಮೇಳ ಪ್ರಾರಂಭವಾದ ಒಂದೂವರೆ ತಿಂಗಳ ನಂತರ ಆಕೆಯ ಬಾವಿಯಲ್ಲಿ ನೀರು ಕಾಣಿಸಿಕೊಂಡಿದೆ.

Read Full Story