ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದೆ. ಇದೀಗ ದಿಢೀರ್ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗುತ್ತಿದೆ.
Karnataka News Live: ಸೋನಿಯಾ ಗಾಂಧಿ ಆಸ್ಪತ್ರೆ ದಾಖಲು, ಈ ತಿಂಗಳಲ್ಲಿ 2ನೇ ಬಾರಿ ಆರೋಗ್ಯ ಏರುಪೇರು

ಬೆಂಗಳೂರು: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ, ಈ ಭಾಗಕ್ಕೆ ವಿಶೇಷ ಅನುದಾನ ನೀಡುವುದನ್ನು ಮುಂದುರೆಸುತ್ತೇವೆ. ಹಿಂದೆ ಕಲಬುರಗಿಗೆ ಬಂದಾಗ ಪ್ರತಿ ವರ್ಷ 5 ಸಾವಿರ ಕೋಟಿ ರು. ಕೊಡುವೆ ಅಂತ ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಮುಂದಿನ ವರ್ಷವೂ 5 ಸಾವಿರ ಕೋಟಿ ರು. ಖರ್ಚು ಮಾಡಬೇಕು ಅಂತ ಸೂಚನೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
Karnataka News Live 15 June 2025ಸೋನಿಯಾ ಗಾಂಧಿ ಆಸ್ಪತ್ರೆ ದಾಖಲು, ಈ ತಿಂಗಳಲ್ಲಿ 2ನೇ ಬಾರಿ ಆರೋಗ್ಯ ಏರುಪೇರು
Karnataka News Live 15 June 2025ನಾಸಾದಿಂದ ಮಂಗಳ ಗ್ರಹದ ಕ್ಲೀಯರ್ ಫೋಟೋ ಬಿಡುಗಡೆ,140 ಮಿಲಿಯನ್ ಮೈಲು ದೂರದ ಅದ್ಭುತ
ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ಅತ್ಯಂತ ಕ್ಲಿಯರ್ ಇಮೇಜ್ ಸೆರೆ ಹಿಡಿದು ರವಾನಿಸಿದೆ. ಇದುವರೆಗೆ ತೆಗೆದಿರುವ ಚಿತ್ರಗಳ ಪೈಕಿ ಇದು ಅತ್ಯಂತ ಸ್ಪಷ್ಟತೆಯ ಚಿತ್ರವಾಗಿದೆ.ಬರೋಬ್ಬರಿ 140 ಮಿಲಿಯನ್ ಮೈಲು ದೂರದಲ್ಲಿರುವ ಮಂಗಳ ಗ್ರಹದ ಮೇಲಿನ ಫೋಟೋ ಅಚ್ಚರಿಗೆ ಕಾರಣವಾಗಿದೆ.
Karnataka News Live 15 June 2025ಭಾರಿ ಮಳೆಯಿಂದ ನಾಳೆ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ
ಭಾರಿ ಮಳೆ ಕಾರಣದಿಂದ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ರಜೆ ನಾಲ್ಕೈದು ತಾಲೂಕುಗಳಿಗೆ ಸೀಮೀತವಾಗಿದೆ. ಯಾವ ಜಿಲ್ಲೆಗಳಲ್ಲಿ ರಜೆ ನೀಡಲಾಗಿದೆ?
Karnataka News Live 15 June 2025ಫಿಫಾ ವಿಶ್ವಕಪ್‌ಗೆ ಅರ್ಹತೆ, ಉಜ್ಬೇಕಿಸ್ತಾನ್ ತಂಡಕ್ಕೆ ಹೊಚ್ಚ ಹೊಸ 40 ಕಾರು ಗಿಫ್ಟ್
ಉಜ್ಬೇಕಿಸ್ತಾನ್ ತಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಈ ಸಂಭ್ರಾಚರಣೆ ಜೋರಾಗಿದೆ. ಇದರ ನಡುವೆ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ ತಂಡದ ಪ್ರತಿಯೊಬ್ಬ ಆಟಗಾರರಿಗೆ ಇದೀಗ ಕಾರು ಉಡುಗೊರೆಯಾಗಿ ನೀಡಲಾಗಿದೆ.
Karnataka News Live 15 June 202530 ವರ್ಷಗಳಿಂದ ಕಡೆಗಣಿಸಲ್ಪಟ್ಟಿದ್ದ ಚನ್ನಸಂದ್ರ ಕೆರೆಗೆ ಪುನರ್ಜನ್ಮ, ಈಗ ತ್ಯಾಜ್ಯ ಮುಕ್ತ
Karnataka News Live 15 June 2025ಕೊನೆಗೂ ಮುಕ್ತಿ, ಹೆಬ್ಬಾಳ ಮೇಲ್ಸೇತುವೆ ಮುಂದಿನ ತಿಂಗಳು ಸಂಚಾರಕ್ಕೆ ಮುಕ್ತ?
Karnataka News Live 15 June 2025ಲಾಲ್‌ಬಾಗ್‌ನಲ್ಲಿ ಫೋಟೋಶೂಟ್, ಚಿತ್ರೀಕರಣ, ರೀಲ್ಸ್ ಶೀಘ್ರದಲ್ಲೇ ನಿಷೇಧ!
Karnataka News Live 15 June 2025ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಅರೆಸ್ಟ್
ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಕ್ರೂ ಅರೆಸ್ಟ್ ಆಗಿದ್ದಾರೆ. ಏಕಾಏಕಿ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್ ಆಗಿದ್ದೇಕೆ?
Karnataka News Live 15 June 2025ಟ್ರಂಪ್ ವಾಪಸಾತಿಯ ಉದ್ವಿಗ್ನತೆಯ ನಡುವೆ G7 ಶೃಂಗಸಭೆ
ವಿಶ್ವ ನಾಯಕರು ಕೆನಡಾದಲ್ಲಿ ಸೇರುತ್ತಿರುವಾಗ, ರಾಜತಾಂತ್ರಿಕ ಅಸ್ಥಿರತೆ ಮತ್ತೆ ಕಾಣಿಸಿಕೊಳ್ಳುತ್ತಿದೆ, ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಮರುಪ್ರವೇಶದೊಂದಿಗೆ. ಮುಂದೆ ಏನಾಗುತ್ತದೆ ಎಂಬುದು ಜಾಗತಿಕ ಕಾರ್ಯಸೂಚಿಯನ್ನು ಮರುರೂಪಿಸುತ್ತದೆ.
Karnataka News Live 15 June 20254 ನಟಿಯರು ತಿರಸ್ಕರಿಸಿದ್ದ 'ಲಗಾನ್' ಚಿತ್ರಕ್ಕೀಗ 24ನೇ ವರ್ಷ!
ಆಮಿರ್ ಖಾನ್ ಅವರ 'ಲಗಾನ್' 24 ವರ್ಷಗಳನ್ನು ಪೂರೈಸಿದೆ. ಅನೇಕ ನಾಯಕಿಯರು ಈ ಚಿತ್ರವನ್ನು ತಿರಸ್ಕರಿಸಿದ್ದರು, ಅವರು ಯಾರು ಮತ್ತು ಚಿತ್ರಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಕಥೆಗಳು ನಮಗೆ ತಿಳಿದಿವೆಯೇ? ನಾವು ನಿಮಗೆ ತಿಳಿಸುತ್ತೇವೆ.
Karnataka News Live 15 June 2025ದುಬಾರಿ ಬೆಲೆಯ ಹೊಸ ಹೈಬ್ರಿಡ್ ಕಾರು ಖರೀದಿಸಿದ ಅನುಶ್ರಿ, ಈ ಕಾರಿನಲ್ಲಿದೆ ಹಲವು ವಿಶೇಷತೆ
ಆ್ಯಂಕರ್ ಅನುಶ್ರಿ ಹೊಸ ಕಾರು ಖರೀದಿಸಿದ್ದಾರೆ. ಈ ಬಾರಿ ಅನುಶ್ರೀ ಹೊಚ್ಚ ಹೊಸ ಹೈಬ್ರಿಡ್ ಕಾರು ಖರೀದಿಸಿದ್ದಾರೆ. ಅನುಶ್ರೀ ಖರೀದಿಸಿದ ಹೊಸ ಕಾರು ಯಾವುದು? ಈ ಕಾರಿನ ಬೆಲೆ ಎಷ್ಟು?
Karnataka News Live 15 June 2025ನಕಲಿ SMSನಿಂದ ಬೇಸತ್ತಿದ್ದೀರಾ? ಇನ್ನು ಪತ್ತೆ ಬಲು ಸುಲಭ- ಮೋಸ ಹೋಗೋ ಚಾನ್ಸೇ ಇಲ್ಲ....
ಎಸ್ಎಂಎಸ್ ಬಂದಾಗ ಅದು ನಕಲಿಯೋ, ಅಸಲಿಯೋ ಎಂದು ತಿಳಿಯದೇ ಬಂದಿರುವ ಲಿಂಕ್ ಓಪನ್ ಮಾಡಿ ಹಣ ಕಳೆದುಕೊಂಡವರು, ಮೋಸ ಹೋದವರು ಅನೇಕ ಮಂದಿ. ಆದರೆ ಇನ್ಮುಂದೆ ಮೋಸ ಹೋಗೋ ಚಾನ್ಸೇ ಇಲ್ಲ. ಅದು ಹೇಗೆ ನೋಡಿ.
Karnataka News Live 15 June 2025ಮನೆಯವರೆಲ್ಲ ಅಜ್ಜಿ ತಿಥಿ ಕಾರ್ಯದಲ್ಲಿದ್ದಾಗ ಚಿನ್ನ ಕಳ್ಳತನ, ಬಂಗಾರವಿಲ್ಲದೆ ಮಗಳ ಮದುವೆ ಮುಂದೂಡಿಕೆ!
Karnataka News Live 15 June 2025ಇರಾನ್-ಇಸ್ರೇಲ್ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ, ಭಾರತಕ್ಕೆ ಹಣದುಬ್ಬರದ ಭೀತಿ!
ಇರಾನ್-ಇಸ್ರೇಲ್ ಸಂಘರ್ಷವು ತೈಲ ಬೆಲೆ ಏರಿಕೆ ಮತ್ತು ವ್ಯಾಪಾರ ಅಡಚಣೆಗಳ ಭೀತಿ ಹುಟ್ಟಿಸಿದೆ. ಹಾರ್ಮುಜ್ ಜಲಸಂಧಿ ಮುಚ್ಚುವ ಆತಂಕದಿಂದ ಭಾರತದ ಮೇಲೆ ಹಣದುಬ್ಬರದ ಒತ್ತಡ ಹೆಚ್ಚಾಗಬಹುದು. ಶನಿವಾರ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 6 ಡಾಲರ್‌ಗಿಂತಲೂ ಹೆಚ್ಚಾಗಿದೆ.
Karnataka News Live 15 June 2025ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಲಾಭ ಸಿಗಲಿ - ಸಚಿವ ಮಧು ಬಂಗಾರಪ್ಪ
Karnataka News Live 15 June 2025ಬೆಂಗಳೂರಲ್ಲಿ ಮರದ ಕೊಂಬೆ ಬಿದ್ದು ಬೈಕ್ ಸವಾರ ಗಂಭೀರ, ಸಾವು ಬದುಕಿನ ನಡುವೆ ಹೋರಾಟ
ಗಾಳಿ ಮಳೆಯಿಂದ ಮರದ ಕೊಂಬೆ ಬೈಕ್ ಸವಾರನ ಮೇಲೆ ಮುರಿದು ಬಿದ್ದ ಪರಿಣಾಮ ಅಕ್ಷಯ್ ಆರೋಗ್ಯ ಗಂಭೀರವಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬೈಕ್ ಸವಾರನ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Karnataka News Live 15 June 2025ಪೊಲೀಸ್ ಕಾನ್‌ಸ್ಟೆಬಲ್ ವಯೋಮಿತಿ ಹೆಚ್ಚಳ? ಗೃಹ ಸಚಿವರಿಂದ ಬಿಗ್ ಅಪ್ಡೇಟ್!
Karnataka News Live 15 June 2025ದೆಹಲಿ ವಿಮಾನ ನಿಲ್ದಾಣದ ರನ್‌ವೇ 3 ತಿಂಗಳು ಬಂದ್, 200 ವಿಮಾನ ಹಾರಾಟ ರದ್ದು
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ರನ್‌ವೇ ಬರೋಬ್ಬರಿ 3 ತಿಂಗಳು ಬಂದ್ ಆಗುತ್ತಿದೆ. ಇದರಿಂದ ಪ್ರತಿ ದಿನ 200 ವಿಮಾನ ಹಾರಾಟ ರದ್ದಾಗಲಿದೆ. ಇದೀಗ ದೆಹಲಿ ವಿಮಾನ ನಿಲ್ದಾಣದ ರನ್‌ವೇ ಬಂದ್ ಮಾಡಲು ಕಾರಣವೇನು?