ಬೆಂಗಳೂರು[ಮಾ.23]: ಬಹುನಿರೀಕ್ಷಿತ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿಸಿದಿವೆ. ಸತತ 11 ಯಶಸ್ವಿ ಆವೃತ್ತಿಗಳನ್ನು ಪೂರೖಸಿರುವ ಐಪಿಎಲ್ ಇದೀಗ ಕ್ರಿಕೆಟ್ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಡಲು ಸಜ್ಜಾಗಿದೆ.

2008ರಲ್ಲಿ ಆರಂಭಗೊಂಡ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಲಾ 3 ಬಾರಿ ಕಪ್ ಎತ್ತಿ ಹಿಡಿಯುವ ಮೂಲಕ ಯಶಸ್ವಿ ತಂಡಗಳಾಗಿ ಹೊರಹೊಮ್ಮಿದರೆ, ಕೆಕೆಆರ್ 2 ಹಾಗೂ ರಾಜಸ್ಥಾನ ರಾಯಲ್ಸ್, ಡೆಕ್ಕನ್ ಚಾರ್ಜರ್ಸ್, ಸನ್’ರೈಸರ್ಸ್ ಹೈದರಾಬಾದ್ ತಂಡಗಳು ತಲಾ ಒಂದೊಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ. ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಇನ್ನು ಪ್ರಶಸ್ತಿಯ ಬರ ಅನುಭವಿಸುತ್ತಿವೆ.

12ನೇ ಆವೃತ್ತಿ ಆರಂಭಕ್ಕೂ ಮುನ್ನ ಸುವರ್ಣನ್ಯೂಸ್.ಕಾಂ ಕಳೆದ 11 ಆವೃತ್ತಿಯಲ್ಲಿ ನಿರ್ಮಾಣವಾದ ಹಲವಾರು ದಾಖಲೆಗಳನ್ನು ಓದುಗರಿಗೆ ಉಣಬಡಿಸಿದೆ. ಅಲ್ಲದೇ 12 ಆವೃತ್ತಿಯ ಐಪಿಎಲ್’ನ  ಪ್ರತಿಕ್ಷಣದ ಅಪರೂಪದ, ರೋಚಕ ಘಟನೆ, ದಾಖಲೆಗಳನ್ನು ನಿಮ್ಮ ಮುಂದಿಡಲಿದೆ. 11 ಆವೃತ್ತಿಗಳಲ್ಲಿನ ದಾಖಲೆಗಳ ಮೇಲೆ ನೀವೊಮ್ಮೆ ಕಣ್ಣಾಡಿಸಿ... 

IPL ಫ್ಲಾಶ್'ಬ್ಯಾಕ್: 1 ಟು 11 ಸೀಸನ್ ಮನರಂಜನೆಯ ಕ್ವಿಕ್ ಚೆಕ್

IPL ಟಾಪ್ 10 ಗರಿಷ್ಠ ರನ್ ಸರದಾರರಿವರು

IPL 2019: ಗರಿಷ್ಠ ಸಿಕ್ಸರ್ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು..!

IPL 2019: ಗರಿಷ್ಠ ಬೌಂಡರಿ ಬಾರಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು..!

ದ್ರಾವಿಡ್ To ಕೊಹ್ಲಿ: ಇಲ್ಲಿದೆ RCB ಕ್ಯಾಪ್ಟನ್ ಲಿಸ್ಟ್!

#IPL ಜೋಶ್: ಪರ್ಪಲ್ ಕ್ಯಾಪ್ ವಿಜೇತ ಬೌಲರ್’ಗಳಿವರು

IPL ಜೋಶ್: ಆರೆಂಜ್ ಕ್ಯಾಪ್ ಗೆದ್ದ ಸ್ಫೋಟಕ ಬ್ಯಾಟ್ಸ್’ಮನ್’ಗಳಿವರು

IPL Josh: ಐಪಿಎಲ್’ನಲ್ಲಿ ಈ ಪಾಕ್ ಕ್ರಿಕೆಟಿಗ ನಿರ್ಮಿಸಿದ ದಾಖಲೆ ನೆನಪಿದೆಯಾ..?

IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

IPL 2019: ಭರವಸೆ ಮೂಡಿಸಿರುವ RCB ಡೆತ್ ಬೌಲರ್ಸ್!

ಐಪಿಎಲ್ 2019: ಐವರು ದುಬಾರಿ ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ!

ALL THE BEST RCB....