Asianet Suvarna News Asianet Suvarna News
23 results for "

ಸಿಡಿ ಲೇಡಿ

"
SIT Gets Clue of Womans Whereabouts grgSIT Gets Clue of Womans Whereabouts grg
Video Icon

ಸಿಡಿ ಲೇಡಿ ಎಲ್ಲಿದ್ದಾಳೆ..? ಯಾರ ಜೊತೆ ಇದ್ದಾಳೆ..?: ಎಸ್ಐ‌ಟಿ ತನಿಖೆ ಚುರುಕು

ಸಿಡಿ ಲೇಡಿ ಎಲ್ಲಿದ್ದಾಳೆ..? ಯಾರ ಜೊತೆ ಇದ್ದಾಳೆ..?, ಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿದಿಯಾ ಮತ್ತೊಂದು ಕ್ಲೂ?, 

state Mar 28, 2021, 12:50 PM IST

CD lady One More video after Her Parents allegations on DK Shivakumar rbjCD lady One More video after Her Parents allegations on DK Shivakumar rbj

ಸಿಡಿ ಲೇಡಿಯ ಮತ್ತೊಂದು ವಿಡಿಯೋ ರಿಲೀಸ್​: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯುವತಿ!

ಅಶ್ಲೀಲ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಸಾಲು ಸಾಲು ವಿಡಿಯೋಗಳನ್ನು ಹರಿಬಿಡಲಾರಂಭಿಸಿದ್ದು, ಇದೀಗ ಡಿಕೆಶಿ ಮೇಲೆ ಆರೋಪ ಕೇಳಿಬರುತ್ತಿದ್ದಂತೆಯೇ ಸ್ಪಷ್ಟೀಕರಣ ಕೊಟ್ಟಿದ್ದಾಳೆ.

Politics Mar 27, 2021, 10:17 PM IST

Sex CD Scandal CD Lady's advocate registers one more case against Ramesh Jarakiholi mahSex CD Scandal CD Lady's advocate registers one more case against Ramesh Jarakiholi mah
Video Icon

ಸಿಡಿ ಲೇಡಿ ಯಾವಾಗ ಹಾಜರ್‌ ಆಗ್ತಾರೆ? ವಕೀಲರು  ಕೊಟ್ಟ ಮಾಹಿತಿ

ಕಮಿಷನರ್ ಕಚೇರಿಗೆ ಸಿಡಿ ಲೇಡಿ ಪರ ವಕೀಲರು ಭೇಟಿ ಕೊಟ್ಟು ಮನವಿ ಮಾಡಿಕೊಂಡಿದ್ದಾರೆ. ಸೂಕ್ತ ಭದ್ರತೆ ಕೊಟ್ಟರೆ ಸಿಡಿ ಲೇಡಿ  ಹಾಜರ್ ಆಗುತ್ತಾರೆಯೇ ?  ಎಂಬುದಕ್ಕೆ ಉತ್ತೆ ಕೊಟ್ಟಿಲ್ಲ ರಮೇಶ್ ಜಾರಕಿಹೊಳಿ ಮೇಲೆ  ಮತ್ತೊಂದು ದೂರು ಸಹ ನೀಡಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

CRIME Mar 27, 2021, 7:08 PM IST

Minister Shashikala Jolle Talks Over Protection to CD Lady grgMinister Shashikala Jolle Talks Over Protection to CD Lady grg

ಸಿಡಿ ಲೇಡಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ: ಸಚಿವೆ ಜೊಲ್ಲೆ

ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಬಿಡುಗಡೆ ಮಾಡಿರುವ ವಿಡಿಯೋ ನಾನು ನೋಡಿಲ್ಲ. ಆದರೆ ಹಿಂದೆಯೂ ರಕ್ಷಣೆ ಕೇಳಿದ್ದಕ್ಕೆ ಸದನದಲ್ಲಿ ಸಿಎಂ ಬಿ..ಎಸ್‌. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ನಾನು ಸಹ ಅವರ ಪರವಾಗಿದ್ದೇವೆ ಅಂತ ಹೇಳಿದ್ದೆವು. ಸಿಎಂ ಸಹ ಅಷ್ಟೇ ಸೀರಿಯಸ್ ಆಗಿ ನೋಡ್ತಿದ್ದಾರೆ. ಯುವತಿಯೂ ಸಹ ಯಾವುದೇ ರೀತಿ ಭಯಪಡಬೇಕಾದ ಅಗತ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
 

Karnataka Districts Mar 27, 2021, 12:42 PM IST

Ramesh Jarkiholi CD Case Bengaluru Commissioner Kamal Pant Refutes Charges mahRamesh Jarkiholi CD Case Bengaluru Commissioner Kamal Pant Refutes Charges mah
Video Icon

ಸಿಡಿ ಲೇಡಿ ಪ್ರತ್ಯಕ್ಷ;  ತನಿಖೆಗೆ ಹೊಸ ದಿಕ್ಕು ಕೊಟ್ಟ ಸಾರಾಂಶ, ಯಾರ ವಶದಲ್ಲಿದ್ದಾಳೆ?

ಸಿಡಿ ಲೇಡಿ ಪ್ರತ್ಯಕ್ಷವಾಗಿದ್ದಾರೆ. ಎರಡನೇ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಆದರೆ ಪೊಲೀಸ್ ಕಮಿಷನರ್ ಮಾತ್ರ ಇದಕ್ಕೆ ಗರಂ ಆಗಿದ್ದಾರೆ. ನಾವು ರಕ್ಷಣೆ ಕೊಡಲು ಬದ್ಧ.. ಮೊದಲು ತನಖೆಗೆ ಸಹಕಾರ ಕೊಡಲಿ ಎಂದು ಹೇಳಿದ್ದಾರೆ.  ಎಸ್‌ಐಟಿ ಸಹ ಸಿಡಿ ಲೇಡಿ ಆರೋಪಕ್ಕೆ ಗರಂ ಆಗಿತ್ತು.  ನನ್ನ ತಂದೆ-ತಾಯಿ  ಸುರಕ್ಷಿತವಾಗಿದ್ದಾರೆ ಎಂದ ನಂತರ ಹಾಜರಾಗುತ್ತೇನೆ ಎಂದಿದ್ದು ಹಲವು ಪ್ರಶ್ನೆಗಳು ಉದ್ಭವವಾಗಲು ಕಾರಣವಾಗಿದೆ. 

CRIME Mar 25, 2021, 4:26 PM IST

CD Lady parents complain to SIT about their daughter s abduction mahCD Lady parents complain to SIT about their daughter s abduction mah
Video Icon

ಸಿಡಿ ಲೇಡಿ ಎಲ್ಲಿದ್ದಾರೆ? ಪೋಷಕರು ಎಸ್‌ಐಟಿಗೆ ಕೊಟ್ಟ ಮಾಹಿತಿ

ಯುವತಿಯ ಪೋಷಕರು ಎಸ್‌ಐಟಿಯ ಮುಂದೆ ಒಂದಷ್ಟು ಮಾಹಿತಿ ನೀಡಿದ್ದಾರೆ. ತಮ್ಮನ ಜತೆ ಯುವತಿ ತನ್ನ ತಮ್ಮನ ಜತೆ ಮಾತನಾಡಿದ್ದರ ಬಗ್ಗೆ ಹೇಳಿದ್ದಾರೆ. ಹಾಗಾದರೆ ಸಿಡಿ ಯುವತಿ ಎಲ್ಲಿ?  ವಾಪಸ್ ಮನೆಗೆ ಹೋಗಲು ಯುವತಿಯನ್ನು  ಬಿಡಲಾಗುತ್ತಿಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಎಸ್‌ಐಟಿ ಮುಂದೆ ಪೋಷಕರು ಉತ್ತರ ಕೊಟ್ಟಿದ್ದಾರೆ. 

CRIME Mar 23, 2021, 6:48 PM IST

Asianet Suvarna Focus Sex scandal Lady Snd SIT mahAsianet Suvarna Focus Sex scandal Lady Snd SIT mah
Video Icon

ಸಿಡಿ ಲೇಡಿ ..ಸೀಕ್ರೆಟ್ ನೋಡಿ... ಕಂತೆ ಕಂತೆ ಹಣ ಇತ್ತಾ?

ಸಿಡಿ ಲೇಡಿ ..ಸಿಕ್ರೇಟ್ ನೋಡಿ... ಹೌದು ಪೊಲೀಸರನ್ನು ದಿಕ್ಕು ತಪ್ಪಿಸಿದ ಆಕೆಯ ಜಾಡು ಯಾರಿಗೂ ಸಿಕ್ಕಿಲ್ಲ. ದಿನಕ್ಕೊಂದು ಹೊಸ ಎಪಿಸೋಡಿಗೆ ಕಾರಣವಾಗಿರುವ ಸಿಡಿ ಲೇಡಿಯ ಕತೆ ಏನು? ಸಿಡಿ ಲೇಡಿ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕವು ಎಂಬ ಮಾಹಿತಿ ಮತ್ತೊಂದಿಷ್ಟು ಅನುಮಾನಕ್ಕೆ ಕಾರಣವಾಗಿದೆ. ಎಸ್‌ಐಟಿ ಅಧಿಕಾರಿಗಳ ಶೋಧದಲ್ಲಿ ಸಿಕ್ಕ ದಾಖಲೆಗಳು ಏನು? 

CRIME Mar 19, 2021, 8:25 PM IST

Ramesh jarkiholi Sex Scandal Case victim-woman father files-kidnap complaint rbjRamesh jarkiholi Sex Scandal Case victim-woman father files-kidnap complaint rbj

ಜಾರಕಿಹೊಳಿ ರಾಸಲೀಲೆ CD ಕೇಸ್: ಸಿಡಿ ಲೇಡಿ ಬಗ್ಗೆ ಮತ್ತೊಂದು ಸುದ್ದಿ ಸ್ಫೋಟ

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ.ಪ್ರಕರಣಕ್ಕೆ ಕ್ಷಣ-ಕ್ಷಣ ಸ್ಫೋಟ ತಿರುವು ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಮತ್ತೊಂದು ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. 

CRIME Mar 16, 2021, 8:02 PM IST