Asianet Suvarna News Asianet Suvarna News

ಸಿಡಿ ಲೇಡಿ ಎಲ್ಲಿದ್ದಾರೆ? ಪೋಷಕರು ಎಸ್‌ಐಟಿಗೆ ಕೊಟ್ಟ ಮಾಹಿತಿ

ನನಗೂ ಈ ಸಿಡಿಗೂ ಸಂಬಂಧ ಇಲ್ಲ/ ನನ್ನ ಪೋನ್ ಕೂಡ ಕಿತ್ತಿಟ್ಟುಕೊಂಡಿದ್ದಾರೆ/ ಯುವತಿಯ ಪೋಷಕರು ಎಸ್‌ಐಟಿ ಮುಂದೆ  ಹಂಚಿಕೊಂಡ ಮಾಹಿತಿ/ ತಂದೆ ತಾಯಿ ಹೇಳಿಕೆ ದಾಖಲಿಸಿಕೊಂಡು ಅಧಿಕಾರಿಗಳು  ವಾಪಸ್

ಬೆಂಗಳೂರು(ಮಾ. 23)  ಯುವತಿಯ ಪೋಷಕರು ಎಸ್‌ಐಟಿಯ ಮುಂದೆ ಒಂದಷ್ಟು ಮಾಹಿತಿ ನೀಡಿದ್ದಾರೆ. ತಮ್ಮನ ಜತೆ ಯುವತಿ ತನ್ನ ತಮ್ಮನ ಜತೆ ಮಾತನಾಡಿದ್ದರ ಬಗ್ಗೆ ಹೇಳಿದ್ದಾರೆ.

ಜಾರಕಿಹೊಳಿಗೆ  ದೊಡ್ಡ ಸಂಕಟ; ಕೊಟ್ಟ ಹೇಳಿಕೆಯೇ ಮುಳುವಾಯ್ತು!

ಹಾಗಾದರೆ ಸಿಡಿ ಯುವತಿ ಎಲ್ಲಿ?  ವಾಪಸ್ ಮನೆಗೆ ಹೋಗಲು ಯುವತಿಯನ್ನು  ಬಿಡಲಾಗುತ್ತಿಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಎಸ್‌ಐಟಿ ಮುಂದೆ ಪೋಷಕರು ಉತ್ತರ ಕೊಟ್ಟಿದ್ದಾರೆ. 

 

Video Top Stories