ಅತಿಯಾದ ಮಳೆಯಿಂದಾಗಿ ಮನೆಗಳಲ್ಲಿ ಸಾಮಗ್ರಿ, ಹೊಲದಲ್ಲಿನ ಬೆಳೆ ಕಳೆದುಕೊಂಡು ಸಂತ್ರಸ್ತರಾಗಿರುವ ಜನರಿಗೆ ಇದೀಗ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ
Karnataka Districts Sep 11, 2022, 9:04 PM IST
ಜನವರಿಗೆ ಹೋಲಿಸಿದರೆ ಐದು ಪಟ್ಟು ಸಾಂಕ್ರಾಮಿಕ ರೋಗ ಹೆಚ್ಚಳ
Karnataka Districts Aug 10, 2022, 6:24 AM IST
Karnataka Districts Aug 2, 2022, 4:13 PM IST
ಕೊರೋನಾ (Corona) ಹಾವಳಿ ಕಡಿಮೆಯಾಯ್ತು ಎಂದು ಜನಸಾಮಾನ್ಯರು ಅಂದುಕೊಳ್ಳುತ್ತಿರುವಾಗ್ಲೇ ದಿಢೀರ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಮಳೆಗಾಲದ (Monsoon) ಮಧ್ಯೆ ಇಂಥಾ ಸೋಂಕಿನಿಂದ (Virus) ಆರೋಗ್ಯ (Health) ಕಾಪಾಡೋದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್.
Health Jul 8, 2022, 9:22 AM IST
ಸತತ ಎರಡು ವರ್ಷಗಳ ಕಾಲ ಜನಜೀವನವನ್ನು ಕಂಗೆಡಿಸಿದ್ದ ಕೊರೋನಾ (Corona) ಸೋಂಕಿನ ಪ್ರಮಾಣ ಕೊಂಚ ಮಟ್ಟಿಗೆ ಕಡಿಮೆಯಾದ ಕಾರಣ ಜನರು ನಿರಾಳಗೊಂಡಿದ್ದರು. ಸದ್ಯ ಮಹಾಮಾರಿಯ ಕಾಟ ತಪ್ತು ಅಂತ ಖುಷಿಪಟ್ಟಿದ್ರು. ಆದ್ರೆ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗ್ತಿವೆ. ಈ ಮಧ್ಯೆ ಕೋವಿಡ್ ಸಾಂಕ್ರಾಮಿಕ (Pandemic) ಮುಗಿದಿಲ್ಲ, 110 ರಾಷ್ಟ್ರದಲ್ಲಿ (Countries) ಸೋಂಕು ಹೆಚ್ಚುತ್ತಿದೆ ಎಂದು WHO ವಾರ್ನಿಂಗ್ ನೀಡಿದೆ.
Health Jun 30, 2022, 12:19 PM IST
ಕೊರೋನಾ ಸೋಂಕು (Corona virus) ತ್ವರಿತವಾಗಿ ಹರಡುತ್ತಿರುವ ಮಧ್ಯೆ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ (Monkeypox) ವೇಗವಾಗಿ ಹರಡುತ್ತಿದೆ. ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾದರೂ, ಇದು ಅಪಾಯಕಾರಿ (Dangerous)ಯೆಂದು ಪರಿಗಣಿಸಲಾಗಿದೆ. ಹೀಗಾಗಿ ಮಂಕಿಪಾಕ್ಸ್‌ನ್ನು ವರ್ಲ್ಡ್ ಹೆಲ್ತ್ ನೆಟ್‌ವರ್ಕ್ (WHN) ಸಾಂಕ್ರಾಮಿಕ ರೋಗ (Pandemic)ವೆಂದು ಘೋಷಿಸಿದೆ.
Health Jun 24, 2022, 10:23 AM IST
* ಕೇಂದ್ರದಿಂದ 10 ರಾಜ್ಯಗಳಲ್ಲಿ ಲ್ಯಾಬ್ ಸ್ಥಾಪನೆ
* ಕೊರೋನಾ ಲಸಿಕೆ ತಯಾರಿಸಲು ನೆರವು ನೀಡೋ ಲ್ಯಾಬ್
* ರಾಜ್ಯ ಸರ್ಕಾರ ಕೂಡಲೇ ಕಾರ್ಯೋನ್ಮುಖವಾಗಬೇಕು
Karnataka Districts Apr 28, 2022, 6:54 AM IST
ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರಿನ ಯುವ ಶಿಲ್ಪಿ ಅರುಣ್ ಯೋಗಿರಾಜ್ ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ
India Apr 6, 2022, 10:18 AM IST
* ಇತ್ತೀಚೆಗಷ್ಟೇ ಕಡಿಮೆಯಾಗಿತ್ತು ಒಮಿಕ್ರಾನ್ ಹಾವಳಿ
* ಮತ್ತೆ ಸದ್ದು ಮಾಡುತ್ತಿದೆ ಕೊರೋನಾ ಹೊಸ ತಳಿ
* XE ವೈರಸ್ ಎಷ್ಟು ಮಾರಣಾಂತಿಕವಾಗಿದೆ?
International Apr 5, 2022, 12:10 PM IST
ಅಕ್ಟೋಬರ್ 2021 ರಲ್ಲಿ, ಭಾರತ 100 ಕೋಟಿ (1 ಬಿಲಿಯನ್) ಲಸಿಕೆಗಳ ಮೈಲಿಗಲ್ಲನ್ನು ತಲುಪಿದಾಗ ಗೇಟ್ಸ್ ಭಾರತವನ್ನು ಶ್ಲಾಘಿಸಿದ್ದರು.
International Feb 20, 2022, 1:09 PM IST
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ಬಹಳಷ್ಟು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಮಾತ್ರವಲ್ಲ ಇದಕ್ಕಾಗಿ ಜನ Google ನಲ್ಲಿ ಹುಡುಕಾಟ ಮಾಡಿದ್ದು, 2021 ರಿಂದ 2022ರವರೆಗೆ ಹುಡುಕಾಡಿದ ಉದ್ಯೋಗಗಳ ಮಾಹಿತಿ ಈಗ ಬಹಿರಂಗವಾಗಿದೆ.
Private Jobs Feb 13, 2022, 9:07 PM IST
ಬಿಲ್ ಗೇಟ್ಸ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ "How to Prevent the Next Pandemic" (ಮುಂದಿನ ಸಾಂಕ್ರಾಮಿಕ ರೋಗವನ್ನು ಹೇಗೆ ತಡೆಯುವುದು) ಎಂಬ ಪುಸ್ತಕ ಪ್ರಕಟಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. COVID-19 ಕೊನೆಯ ಸಾಂಕ್ರಾಮಿಕ ರೋಗವಾಗಬಹುದು ಎಂದು ನಾನು ನಂಬುತ್ತೇನೆ ಎಂದು ಗೇಟ್ಸ್ ಹೇಳಿದ್ದಾರೆ.
International Feb 10, 2022, 11:10 AM IST
* ಇಮ್ರಾನ್ ಪಟೇಲ್ ಹಾಗೂ ರೆಹಮಾನ್ ಪಟೇಲ್ ಸಾವಿಗೀಡಾದ ಬಾಲಕರು
* ನಾಲ್ವರು ಮಕ್ಕಳಲ್ಲಿ ಕಾಣಿಸಿಕೊಂಡ ಚಿಕನ್ ಪಾಕ್ಸ್ ಸಾಂಕ್ರಾಮಿಕ ರೋಗ
* ಚಿಕಿತ್ಸೆ ಫಲಿಸದೆ ಇಬ್ಬರು ಮಕ್ಕಳು ಸಾವು
Karnataka Districts Feb 2, 2022, 8:47 AM IST
13 ಜನವರಿ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತುಲಾ ರಾಶಿಗೆ ದೊಡ್ಡ ಯೋಜನೆಗಳು ಸಿಗಲಿವೆ, ವೃಶ್ಚಿಕಕ್ಕೆ ಆಸ್ತಿ ಗಲಭೆ ಶಮನ
Today's Jan 13, 2022, 5:00 AM IST
Karnataka Districts Nov 13, 2021, 6:40 AM IST