ಲಿಂಗದೇವರು ಕಟ್ಟಿರುವ ಕಥನಕ್ರಮ ಕೂಡ ಈ ಸಿನಿಮಾದ ಘನತೆಯನ್ನು ಮೇಲೆತ್ತಿದೆ. ಮೊದಲಾರ್ಧದಲ್ಲಿ ಕುಮಾರಸ್ವಾಮಿಗಳ ಆರಂಭದ ಬದುಕು ಇದೆ. ದ್ವಿತೀಯಾರ್ಧದಲ್ಲಿ ಅವರು ತೋರಿದ ಬೆಳಕಿನ ದಾರಿ ಗೋಚರಿಸುತ್ತದೆ.
Film Review Jan 14, 2023, 1:00 AM IST
ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಕಂಟೆಂಟ್ ಸಿನಿಮಾಗಳು ಬಂದರೂ ಚಿತ್ರಮಂದಿರಗಳಲ್ಲಿ ಹೆಚ್ಚಿಗೆ ದಿನ ಉಳಿಯುತ್ತಿಲ್ಲ. ಅದೇ ಓಟಿಟಿಯಲ್ಲಿ ರಿಲೀಸ್ ಕಂಡರೆ ಸೂಪರ್ ಡೂಪರ್ ಹಿಟ್ ಆಗುತ್ತದೆ. ಜನವರಿ ತಿಂಗಳಲ್ಲಿ ಬಿಡುಗಡೆಯಾದ ಸ್ಮಾಲ್ ಬಜೆಟ್ 9 ಸಿನಿಮಾಗಳು ಸೋಲಲು ಕಾರಣವೇನು?
Sandalwood Jan 13, 2023, 9:23 AM IST
ಬಿ ಎಸ್ ಲಿಂಗದೇವರು ನಿರ್ದೇಶನದ ‘ವಿರಾಟಪುರ ವಿರಾಗಿ’ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಹಾನಗಲ್ನ ಶಿವಯೋಗಿ ಕುಮಾರ ಸ್ವಾಮಿಗಳ ಜೀವನವನ್ನಾಧರಿಸಿದ ಚಿತ್ರವಿದು. ಮೌನ ತಪಸ್ವಿ ಶಾಂತಲಿಂಗೇಶ್ವರ ಸ್ವಾಮೀಜಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಬಗ್ಗೆ ಲಿಂಗದೇವರು ಮಾತುಗಳು.
Interviews Jan 12, 2023, 9:56 AM IST
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್. ಲಿಂಗದೇವರು ನಿರ್ದೇಶನದ ಈ ವಿರಾಟಪುರ ವಿರಾಗಿ ಚಿತ್ರದ ಮೊದಲ ನೋಟವನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಿಡುಗಡೆಗೊಳಿಸಿದ್ದಾರೆ.
Sandalwood Dec 5, 2022, 3:19 PM IST
ಅಮೆರಿಕಾದ ಪ್ರತಿಷ್ಠಿತ ಥಿಯೇಟರ್ ವತಿಯಿಂದ ಸಂಚಾರಿ ವಿಜಯ್ಗೆ ಗೌರವ. ಮನ ಮುಟ್ಟುವಂತಿದೆ ಸಾಲುಗಳು.
Sandalwood Jun 29, 2021, 5:33 PM IST
ನಾನು ಅವನಲ್ಲ ಅವಳು ಸಿನಿಮಾ ವಿದ್ಯಾ ಅವರ ಆತ್ಮಕತೆ ಆಧರಿಸಿದ ಸಿನಿಮಾ. ನಾವು ಸಿನಿಮಾ ಶುರು ಮಾಡುವ ಹೊತ್ತಿಗೆ ವಿದ್ಯಾ ಅವರು ನಮಗೆ ಒಂದು ಕಂಡಿಷನ್ ಹಾಕಿದ್ದರು. ಮುಖ್ಯಪಾತ್ರವನ್ನು ಮಂಗಳಮುಖಿಯೇ ಮಾಡಬೇಕು, ಗಂಡಸರು ಮಾಡಬಾರದು ಸರಿ ಇರಲ್ಲ ಅಂತ.
Sandalwood Jun 15, 2021, 3:22 PM IST
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಇಹಲೋಕದ ಸಂಚಾರವನ್ನು ಮುಗಿಸಿದ್ದಾರೆ. ಇವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ 'ನಾನು ಅವನಲ್ಲ, ಅವಳು' ಚಿತ್ರ ನಿರ್ದೇಶಕ ಬಿಎಸ್ ಲಿಂಗದೇವರು ವಿಜಯ್ರನ್ನು ಸ್ಮರಿಸಿಕೊಂಡಿದ್ದು ಹೀಗೆ.
News Jun 15, 2021, 11:10 AM IST
ರೈತ ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಕರ್ನಾಟಕ ಸಚಿವ ಮಾಧಸ್ವಾಮಿಯವರು ಸದ್ಯದಲ್ಲಿ ಸುದ್ದಿಯಲ್ಲಿದ್ದಾರೆ. ಕರ್ನಾಟಕ ರಾಜಕೀಯದ ಹಾಟ್ ಟಾಪಿಕ್ ಇದು. ಮುಂದಿನ ವಿಸ್ತರಣೆ ವೇಳೆ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಸ್ವ ಪಕ್ಷೀಯರಿಂದಲೇ ಒತ್ತಡ ಕೇಳಿ ಬರುತ್ತಿದೆ. ಈ ಬೆನ್ನಲ್ಲೇ ಕನ್ನಡ ಚಿತ್ರ ನಿರ್ದೇಶಕ ಲಿಂಗದೇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು ಹೀಗೆ...
Sandalwood May 23, 2020, 4:07 PM IST
ಬೆಂಗಳೂರಿನ ಪಾದರಾಯನಪುರದಲ್ಲಿ ಮೊನ್ನೆ ನಡೆದ ಘಟನೆಯ ಬಗ್ಗೆ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯ ವಿಷಯವಾಗಿ ಒಬ್ಬೊಬ್ಬರು ಒಂದೊಂದು ರೀತಿಯ ರಾಜಕೀಯ ನಿರ್ಧಾರದ ಮಾತುಗಳನ್ನಾಡುತ್ತಿರುವ ಈ ಸಂದರ್ಭದಲ್ಲಿ ನಟ , ನಿರ್ದೇಶಕ ಹಾಗೂ ನಿರ್ಮಾಪಕ ಬಿ .ಎಸ್ ಲಿಂಗದೇವರು ಅವರು ಪಾದರಾಯನಪುರದ ಇತಿಹಾಸವನ್ನು ನೆನಪಿಸಿದ್ದಾರೆ ನೋಡಿ ..
Bengaluru-Urban Apr 22, 2020, 6:14 PM IST
ನಿರ್ದೇಶಕ ಬಿ.ಎಸ್. ಲಿಂಗದೇವರು ಟ್ರಾಫಿಕ್ ಪೊಲೀಸ್ ಹತ್ರ ಡೈನಾಮೋ ಲೈಟ್ ಇಲ್ಲದ ಸೈಕಲ್ ಓಡಿಸಿ ಸಿಕ್ಕಾಕ್ಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಓದಿ..
Sandalwood Apr 6, 2020, 2:19 PM IST
2018 ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಾತಿಚರಾಮಿ ಚಿತ್ರಕ್ಕೆ 5 ಪ್ರಶಸ್ತಿಗಳು ಲಭಿಸಿದ್ದವು. ಆದರೆ ಪ್ರಶಸ್ತಿ ತಡೆ ಹಿಡಿಯಬೇಕೆಂದು ಕೋರಿ ಆ ಕರಾಳ ರಾತ್ರಿ ನಿರ್ಮಾಪಕ ಕಂ ನಿರ್ದೇಶಕ ದಯಾಳ್ ಪದ್ಮನಾಭನ್ ಹೈಕೋರ್ಟ್ ಮೆಟ್ಟಿಲೇರಿದ್ದು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ENTERTAINMENT Sep 11, 2019, 7:10 PM IST
ಮಹಾಮಳೆ ಅವಾಂತರದ ನಡುವೆಯೂ ಸಿಹಿಸುದ್ದಿ! 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ 10 ಪ್ರಶಸ್ತಿಗಳು ಬಂದಿದೆ. ಯಾವುದೇ ಭಾಷೆಯ ಸಿನಿಮಾಗೆ ಇಷ್ಟೊಂದು ಪ್ರಶಸ್ತಿ ಸಿಕ್ಕಿಲ್ಲ.
ENTERTAINMENT Aug 9, 2019, 3:12 PM IST
ಯಡಿಯೂರಪ್ಪನವರಿಗೆ ಸಿನಿಮಾ ನಿರ್ದೇಶಕ ಬಿ ಎಸ್ ಲಿಂಗದೇವರು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಬಿಎಸ್ವೈಗೆ ಧೈರ್ಯ, ಹಾಗೂ ಸಲಹೆ ಸೂಚನೆಗಳನ್ನ ನೀಡಿದ್ದಾರೆ.
POLITICS Feb 14, 2019, 5:59 PM IST
ಎಲ್ಜಿ ಅಡ್ವೆಂಚರ್ಸ್ ಕ್ಲಬ್’ ಬೆಂಗಳೂರಿನ ಬೈಕರ್ಗಳ ತಂಡ. ಕಳೆದ ಎರಡು ದಶಕಗಳಿಂದ ಪ್ರತೀ ವರ್ಷ ಒಂದೊಂದು ಜಾಗಕ್ಕೆ ತೆರಳಿ, ಅಲ್ಲಿನ ಬಡಜನರಿಗೆ, ಶಾಲೆಗಳಿಗೆ ನೆರವು ನೀಡುತ್ತಾ ಬಂದಿದ್ದಾರೆ.
News Dec 8, 2018, 9:33 AM IST
ನಟ ಅರ್ಜುನ್ ಸರ್ಜಾ ಮೇಲೆ ಶೃತಿ ಹರಿಹರನ್ ಮಾಡಿರುವ ಮೀಟೂ ಬಗೆಹರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ನಿನ್ನೆ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾರಥ್ಯ ಸಭೆ ಕೂಡಾ ವಿಫಲವಾಗಿದೆ. ಸಮಸ್ಯೆ ಮಾತ್ರ ಕಗ್ಗಂಟಾಗೆ ಉಳಿದಿದೆ. ಮೀಟೂ ಅಭಿಯಾನದ ಬಗ್ಗೆ ನಿರ್ದೇಶಕ ಲಿಂಗದೇವರು ಪ್ರತಿಕ್ರಿಯೆ ನೀಡಿದ್ದಾರೆ. ಶೃತಿ ಹರಿಹರನ್ ಗೆ ಕಿವಿಮಾತು ಹೇಳಿದ್ದಾರೆ.
Sandalwood Oct 26, 2018, 12:41 PM IST