Asianet Suvarna News Asianet Suvarna News
2021 results for "

ಲಾಕ್‌ಡೌನ್‌

"
despite collecting record break tax BBMP had not reached estimated target akbdespite collecting record break tax BBMP had not reached estimated target akb

ದಾಖಲೆಯ ತೆರಿಗೆ ಸಂಗ್ರಹಿಸಿದರೂ ನಿಗದಿತ ಗುರಿ ಮುಟ್ಟದ ಬಿಬಿಎಂಪಿ..

  • 3 ಸಾವಿರ ಕೋಟಿ ದಾಟಿದ ಆಸ್ತಿ ತೆರಿಗೆ ಸಂಗ್ರಹ
  • 4 ಸಾವಿರ ಕೋಟಿ ಗುರಿ ಹೊಂದಿದ್ದ ಬಿಬಿಎಂಪಿ
  • ನಿಗದಿತ ಗುರಿ ಮಟ್ಟದ ಬಿಬಿಎಂಪಿ

Bengaluru-Urban Apr 2, 2022, 4:02 AM IST

People are starving for food after a lockdown announcement in Shanghai, China akbPeople are starving for food after a lockdown announcement in Shanghai, China akb

ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್: ಆಹಾರವಿಲ್ಲದೇ ಕಂಗೆಟ್ಟ ಜನ

  • ಲಾಕ್‌ಡೌನ್‌ನಿಂದ ಇಡೀ ನಗರವೇ ಸಂಪೂರ್ಣ ಸ್ತಬ್ಧ
  • ಆಹಾರವಿಲ್ಲದೇ ಕಂಗೆಟ್ಟ ಶಾಂಘೈ ಜನ
  • ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್

International Apr 2, 2022, 3:17 AM IST

More Covid Tough Restrictions in Shanghai at China grgMore Covid Tough Restrictions in Shanghai at China grg

Covid Crisis: ಶಾಂಘೈ ಲಾಕ್‌ಡೌನ್‌: ನಾಯಿ ಜತೆಗೂ ಹೊರಬರುವಂತಿಲ್ಲ..!

*   ಮನೆಯಿಂದ ಹೊರಬರದಂತೆ ಸರ್ಕಾರ ಆದೇಶ ಹಿನ್ನೆಲೆ
*  ಕೋವಿಡ್‌ ಟೆಸ್ಟ್‌ಗಾಗಿ ಮಾತ್ರ ಮನೆಯಿಂದ ಹೊರಬರಬೇಕು
*  ಎಲ್ಲರಿಗೂ ಮನೆಯಲ್ಲೇ ಕಡ್ಡಾಯ ಕ್ವಾರಂಟೈನ್‌ ಆಗಲು ಸೂಚನೆ
 

International Mar 30, 2022, 4:28 AM IST

Complete Lockdown at Shanghai in China Due to Increase Covid Cases grg Complete Lockdown at Shanghai in China Due to Increase Covid Cases grg

Covid Crisis: ಚೀನಾದ ಶಾಂಘೈ ಸಂಪೂರ್ಣ ಲಾಕ್‌ಡೌನ್‌: ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌

*   ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌
*   ಕೇವಲ 47 ಕೋವಿಡ್‌ ಕೇಸು ದೃಢಪಟ್ಟರೂ ಕಠಿಣ ಕ್ರಮ ಘೋಷಿಸಿದ ಸರ್ಕಾರ
*   ಕಚೇರಿಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸೇವೆಗಳು ಬಂದ್‌
 

International Mar 29, 2022, 4:59 AM IST

parents worried about children's learning loss skills  NCEE survey gowparents worried about children's learning loss skills  NCEE survey gow

NCEE survey: ಲಾಕ್‌ಡೌನ್‌ ನಂತರ ಮೂಲಭೂತ ಕೌಶಲ್ಯ ಕಳೆದುಕೊಂಡ ಮಕ್ಕಳು!

ರಾಷ್ಟ್ರೀಯ ಶಿಕ್ಷಣ ತುರ್ತುಸ್ಥಿತಿ ಬಿಡುಗಡೆ ಮಾಡಿದ ವರದಿಯಲ್ಲಿ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಮಕ್ಕಳು ಅತೀವ ಒತ್ತಡದಲ್ಲಿದ್ದು, ಸಾಂಕ್ರಾಮಿಕ ಲಾಕ್ಡೌನ್‌ಗಳ ನಂತರ  ಮೂಲಭೂತ ಕೌಶಲ್ಯಗಳನ್ನು  ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.

Education Mar 21, 2022, 11:35 AM IST

Bollywood Jacqueline Fernandez tells Shilpa Shetty she took therapy due to loneliness vcsBollywood Jacqueline Fernandez tells Shilpa Shetty she took therapy due to loneliness vcs

ಸುಕೇಶ್‌ ಜೊತೆ ಫೋಟೋ ಲೀಕ್‌ ಬಳಿಕ ಮಾನಸಿಕ ಆಘಾತ: ನಟಿ ಜಾಕ್ವೆಲಿನ್‌

ಲಾಕ್‌ಡೌನ್‌ ಸಮಯದಲ್ಲಿ ಮನಸ್ಸಿಗೆ ಹಿಂಸೆಯಾಗಿ ಥೆರಪಿ ತೆಗೆದುಕೊಂಡಿರುವೆ ಎಂದು ನಟಿ ಜಾಕ್ವೆಲಿನ್‌ ಶಿಲ್ಪಾ ಶೆಟ್ಟಿಗೆ ಹೇಳಿದ್ದಾರೆ.

Cine World Mar 13, 2022, 1:18 PM IST

Old Bus Transformed Into Smart Class at Kundapur in Udupi grgOld Bus Transformed Into Smart Class at Kundapur in Udupi grg
Video Icon

Kundapur: ಬಸ್ ಒಳಗೆ ಕಾಲಿಟ್ಟರೆ ಜ್ಞಾನದೇಗುಲದಂತೆ ಸೆಳೆಯುವ ಡಿಜಿಟಲ್ ತರಗತಿ..!

*  ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ಕುಂದಾಪುರದ ಬಗ್ವಾಡಿಯ ಸರ್ಕಾರಿ ಶಾಲೆ
*  ರೈಲು, ಬಸ್‌ ತ್ರೀಡಿ ಪೇಂಟಿಂಗ್‌ ಬದಲಿಗೆ ನಿಜವಾದ ಬಸ್‌ನೊಳಗೆ ತರಗತಿ 
*  ಸಚಿವರಿಂದ ಉಚಿತವಾಗಿ ಪಡೆದಿದ್ದ ಬಸ್ಸನ್ನು ಮರು ವಿನ್ಯಾಸಗೊಳಿಸಿದ ಕಲಾವಿದ 
 

Education Mar 12, 2022, 11:03 AM IST

Covid19 Outbreak in China Changchun City Locked Down hlsCovid19 Outbreak in China Changchun City Locked Down hls
Video Icon

Covid 19: ಚೀನಾದಲ್ಲಿ 2 ಕೇಸು, 90 ಲಕ್ಷ ಜನರಿಗೆ ಲಾಕ್ಡೌನ್‌ ಬಿಸಿ!

ಕೊರೋನಾ ತವರು ಮನೆ  ಚೀನಾದಲ್ಲಿ ಇದೀಗ ಕೇವಲ 2 ಕೋವಿಡ್‌ ಕೇಸು ಕಂಡುಬಂದ ಹಿನ್ನೆಲೆಯಲ್ಲಿ ಚೀನಾ 90 ಲಕ್ಷ ಜನರು ನೆಲೆಸಿರುವ ಚಾಂಗ್‌ಚುನ್‌ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ. 

International Mar 12, 2022, 10:12 AM IST

KSRTC Scrap Bus Is Now Government School Smart Class at Kundapura in Udupi grg KSRTC Scrap Bus Is Now Government School Smart Class at Kundapura in Udupi grg

KSRTC ಗುಜರಿ ಬಸ್‌ ಈಗ ಸರ್ಕಾರಿ ಶಾಲೆಯ ಸ್ಮಾರ್ಟ್‌ ಕ್ಲಾಸ್‌..!

*   ರಾಜ್ಯದಲ್ಲೇ ವಿನೂತನ ಪ್ರಯೋಗ
*   ಗ್ರಾಮೀಣ ಕಲಾವಿದನ ಬೇಡಿಕೆ ಈಡೇರಿಸಿದ ಸರ್ಕಾರ
*   ಕನ್ನಡಪ್ರಭ ಗುರುತಿಸಿದ ಪ್ರತಿಭೆ
 

Education Mar 9, 2022, 7:04 AM IST

BBMP on Record for Tax Collection This Year gvdBBMP on Record for Tax Collection This Year gvd

BBMP: ದಾಖಲೆ ತೆರಿಗೆ ಸಂಗ್ರಹದತ್ತ ಪಾಲಿಕೆ ದಾಪುಗಲು!

ಕೊರೋನಾ ಆರ್ಥಿಕ ಸಂಕಷ್ಟ, ಲಾಕ್‌ಡೌನ್‌ ನಡುವೆಯೂ ಬಿಬಿಎಂಪಿಗೆ ಕಳೆದ ಬಾರಿಗಿಂತ ಅಧಿಕ ಮತ್ತು ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗುವ ಸಾಧ್ಯತೆ ದಟ್ಟವಾಗಿದೆ.

Karnataka Districts Mar 7, 2022, 9:01 AM IST

Loss to BMTC Due to Electric Buses in Bengaluru grgLoss to BMTC Due to Electric Buses in Bengaluru grg

Bengaluru: ಬಿಎಂಟಿಸಿ ಪಾಲಿಗೆ ಬಿಳಿಯಾನೆಯಾದ ಎಲೆಕ್ಟ್ರಿಕ್‌ ಬಸ್‌!

*  ಒಮ್ಮೆ ಚಾರ್ಜ್‌ ಮಾಡಿದರೆ 80 ಕಿ.ಮೀ.ಗೆ ನಿಂತು ಹೋಗುತ್ತಿರುವ ಎಲೆಕ್ಟ್ರಿಕ್‌ ಬಸ್‌ಗಳು
*  ಚಾರ್ಜಿಂಗ್‌ ಘಟಕಗಳ ಕೊರತೆಯಿಂದ ಸಮಸ್ಯೆ ಉಲ್ಬಣ
*  ಬಸ್‌ 1 ಕಿ.ಮೀ. ಓಡಿದರೂ ಒಪ್ಪಂದದಂತೆ 180 ಕಿ.ಮೀ.ಗೂ ತಲಾ 51.67 ಪಾವತಿಸಲೇಬೇಕಾದ ಬಿಎಂಟಿಸಿ

Karnataka Districts Feb 15, 2022, 4:59 AM IST

nearly 23 Lakh Indians Lost Their Jobs In Three Months Of Lockdown In 2020 gownearly 23 Lakh Indians Lost Their Jobs In Three Months Of Lockdown In 2020 gow

India Unemployed people: 2020ರ ಲಾಕ್‌ಡೌನ್ ಮೊದಲ 3 ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರು 23 ಲಕ್ಷ ಮಂದಿ!

2020ರಲ್ಲಿ ಕೋವಿಡ್ 19 ಲಾಕ್‌ಡೌನ್‌ನ ಮೊದಲ ಮೂರು ತಿಂಗಳ ಅವಧಿಯಲ್ಲಿ ಭಾರತದ ಸುಮಾರು 23 ಲಕ್ಷ ಜನರು   ಒಂಬತ್ತು ವಲಯಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಸಿ ತಿಳಿಸಿದೆ.

Private Jobs Feb 11, 2022, 6:36 PM IST

Bengalurus traffic congestion level reduced by 32 Percent in 2021 TomTom ReportBengalurus traffic congestion level reduced by 32 Percent in 2021 TomTom Report

Bengaluru Traffic Congestion: 2021ರಲ್ಲಿ ಸಿಲಿಕಾನ್‌ ಸಿಟಿ ಸಂಚಾರ ದಟ್ಟಣೆ ಶೇ.32ರಷ್ಟು ಇಳಿಮುಖ: ವರದಿ

ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆಯಾದ "ಟಾಮ್ ಟಾಮ್" ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಹಿಂದೆಂದಿಗಿಂತಲೂ ವಾಹನ ದಟ್ಟಣೆಯಲ್ಲಿ ಇಳಿಮುಖ ಕಂಡಿದೆ ಎಂದಿದೆ.

Cars Feb 10, 2022, 1:34 PM IST

China Locks Down A City Near Vietnam Border akbChina Locks Down A City Near Vietnam Border akb

ವಿಯೆಟ್ನಾಂ ಗಡಿ ಸಮೀಪದ ನಗರವನ್ನು ಲಾಕ್‌ ಮಾಡಿದ ಚೀನಾ

  • 3.5 ಮಿಲಿಯನ್ ಜನಸಂಖ್ಯೆ ಇರುವ ನಗರವನ್ನು ಲಾಕ್‌ಡೌನ್‌ ಮಾಡಿದ ಚೀನಾ
  • ವಿಯೆಟ್ನಾಂ ಗಡಿ ಸಮೀಪ ಇರುವ ನಗರ
  • ಕಳೆದ ಶುಕ್ರವಾರ ಇಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. 

International Feb 7, 2022, 2:21 PM IST

UK Chancellor Rishi Sunak admits attending Downing Street lockdown party gvdUK Chancellor Rishi Sunak admits attending Downing Street lockdown party gvd

Rishi Sunak ಸಹ ಕೂಡ ಲಾಕ್‌ಡೌನ್‌ ಪಾರ್ಟಿಗೆ ಹೋಗಿದ್ದರು!

ಕೊರೋನಾ ಲಾಕ್‌ಡೌನ್‌ ವೇಳೆ ಇಡೀ ಬ್ರಿಟನ್‌ ಸ್ತಬ್ಧವಾಗಿದ್ದಾಗ ಪ್ರಧಾನಿ ಬೋರಿಸ್‌ ಜಾನ್ಸನ್‌ ತಮ್ಮ ಅಧಿಕೃತ ನಿವಾಸದಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಸಿದ ಸಂಗತಿ ದೊಡ್ಡ ವಿವಾದ ಹುಟ್ಟುಹಾಕಿರುವಾಗಲೇ ಆ ಪಾರ್ಟಿ ನಡೆಯುತ್ತಿದ್ದಾಗ ತಾನೂ ಅಲ್ಲಿಗೆ ಹೋಗಿದ್ದೆ ಎಂದು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಾಕ್‌ ಒಪ್ಪಿಕೊಂಡಿದ್ದಾರೆ.

International Feb 7, 2022, 10:57 AM IST