ಒಮಿಕ್ರೋನ್ ಅಬ್ಬರದ ನಡುವೆಯೇ 15ರಿಂದ 18 ವಯೋಮಾನದ ಮಕ್ಕಳಿಗೂ ಕೊರೋನಾ ಲಸಿಕೆ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಅಭಿಯಾನದ ಭಾಗವಾಗಿ ಶನಿವಾರದಿಂದಲೇ ಲಸಿಕೆ ಪಡೆಯಲು ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಕೋವಿನ್ ಪೋರ್ಟಲ್ ಅಥವಾ ಲಸಿಕೆ ನೀಡುವ ಸ್ಥಳಗಳಿಗೆ ತೆರಳಿ ಹೆಸರು ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.
India Jan 2, 2022, 9:44 AM IST
state Jan 2, 2022, 7:35 AM IST
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ 2022ರ ಜ.3 ರಿಂದ ಕೋವಿಡ್ ಲಸಿಕೆ ಅಭಿಯಾನ (Covid Vaccination) ಆರಂಭಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ವೈದ್ಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟಪೂರ್ವ ರೋಗ ಪೀಡಿತರಿಗೆ ಜ.10ರಿಂದ ಮುಂಜಾಗ್ರತಾ ಡೋಸ್ (ಬೂಸ್ಟರ್ ಡೋಸ್) ನೀಡುವುದಾಗಿಯೂ ಪ್ರಕಟಿಸಿದ್ದಾರೆ.
India Dec 27, 2021, 10:15 AM IST
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ವಿರುದ್ಧ ಬಿಜೆಪಿ ಸಂಸದ ಹರಿಹಾಯ್ದಿದ್ದಾರೆ. ಸಂಸತ್‌ನ ಪ್ರಶ್ನೋತ್ತರ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ ದೇಶದಲ್ಲಿ ಕೊರೋನಾ ವ್ಯಾಕ್ಸಿನ್ ಅಭಿಯಾನಕ್ಕೆ ಹಿನ್ನಡೆಯಾಗಲು ವಿಪಕ್ಷಗಳೇ ಕಾರಣ. ದೇಶದಲ್ಲಿ ಲಸಿಕೆಯ ಬಗ್ಗೆ ಎಲ್ಲಾ ವಿಪಕ್ಷಗಳು ಅಪಪ್ರಚಾರ ಮಾಡಿದ ಕಾರಣ ನಾವು ಶೇಕಡಾ ನೂರರಷ್ಟು ಲಸಿಕೆ ವಿತರಣೆ ಸಾಧನೆ ತಲುಪಲಾಗಲಿಲ್ಲ ಎಂದು ಕಿಡಿ ಕಾರಿದ್ದಾರೆ.
India Dec 3, 2021, 11:09 AM IST
* ಕೊರೋನಾ ತಡೆಯಲು ವಿಶ್ವಾದ್ಯಂತ ನಡೆಯುತ್ತಿದೆ ಲಸಿಕೆ ಅಭಿಯಾನ
* ಎರಡು ಸೋಸ್ ಪಡೆದವರಿಗೆ ಬೂಸ್ಟರ್ ಡೋಸ್ ನೀಡಲು ಚಿಂತನೆ
* ಬೂಸ್ಟರ್ ಡೋಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಭಾರತ್ ಬಯೋಟೆಕ್
India Nov 11, 2021, 1:25 PM IST
ಮಕ್ಕಳ(Children) ಕೋವಿಡ್-19(Covid19) ಲಸಿಕೆ ಅಭಿಯಾನ ಮುಂದಿನ ವಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಯಾರಿಗೆ ಅಗತ್ಯವಿದೆಯೋ ಅವರಿಗೆ ಪ್ರಾಶಸ್ತ್ಯದ ಮೇಲೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್(Dr K Sudhakar) ಹೇಳಿದ್ದಾರೆ.
state Nov 10, 2021, 7:22 AM IST
1.5 ವರ್ಷದಿಂದ ರಾಜ್ಯ ಸರ್ಕಾರ ಕೋವಿಡ್ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ಆಕ್ಸಿಜನ್-ವೆಂಟಿಲೇಟರ್ ಸೌಲಭ್ಯ, ಲಸಿಕೆ ಅಭಿಯಾನ, ಪರೀಕ್ಷೆ ಹೆಚ್ಚಳ ಮತ್ತಿತರೆ ಕ್ರಮಗಳ ಮೂಲಕ ಕೋವಿಡ್ ನಿಯಂತ್ರಣಕ್ಕೆ ತರಲಾಗಿದೆ.
state Oct 4, 2021, 5:59 PM IST
India Oct 2, 2021, 5:43 PM IST
* ತೃತೀಯ ಲಿಂಗಿಗಳಿಗೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವಾದ 'ಪರಿವರ್ತನ್ ಕಾ ಟೀಕಾ' ಪ್ರಾರಮಭ
* ಮುಂದಿನ ಆರು ತಿಂಗಳುಗಳಲ್ಲಿ ಭಿನ್ನಲಿಂಗಿ ಸಮುದಾಯಕ್ಕೆ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿ
* ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್‌ನಿಂದ ಉಚಿತ ಲಸಿಕೆ ಅಭಿಯಾನ
India Sep 24, 2021, 1:24 PM IST
India Sep 17, 2021, 10:53 PM IST
* ಕೊರೋನಾ ನಿಯಂತ್ರಿಸಲು ದೆಶದಲ್ಲಿ ಭರದಿಂದ ಸಾಗುತ್ತಿದೆ ಲಸಿಕೆ ಅಭಿಯಾನ
* ಲಸಿಕೆ ಅಭಿಯಾನದಲ್ಲಿ ಭಾರತದ ಮತ್ತೊಂದು ಸಾಧನೆ
* 18 ಪ್ರಮುಖ ರಾಷ್ಟ್ರಗಳನ್ನು ಹಿಂದಿಕ್ಕಿದೆ ಭಾರತ
International Sep 16, 2021, 5:02 PM IST
India Sep 13, 2021, 9:11 PM IST
ದೇಶದಲ್ಲಿ ಭರದಿಂದ ಸಾಗಿದ ಕೊರೋನಾ ಲಸಿಕೆ ಅಭಿಯಾನ
ದೇಶದ 6 ರಾಜ್ಯಗಳ ಎಲ್ಲಾ ಪ್ರಜೆಗಳಿಗೆ ಮೊದಲ ಡೋಸ್
India Sep 13, 2021, 11:15 AM IST
India Sep 10, 2021, 6:21 PM IST
India Sep 10, 2021, 5:53 PM IST