Asianet Suvarna News Asianet Suvarna News

ಮಗಳ ಪೋರ್ನ್ ವಿಡಿಯೋಗೆ ತಂದೆಯ ಸಬ್‌ಸ್ಕ್ರೈಬರ್, ಶಾಕಿಂಗ್ ಘಟನೆ ಬಿಚ್ಚಿಟ್ಟ ನಟಿ!

ಪೋರ್ನ್ ವಿಡಿಯೋ ಮೂಲಕ ನಟಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಕೆಯ ವಿಡಿಯೋಗಳಿಗೆ ಅಷ್ಟೇ ಸಬ್‌ಸ್ಕೈಬರ್ ಕೂಡ ಇದ್ದಾರೆ. ಆದರೆ ಈ ಸಬ್‌ಸ್ಕೈಬರ್ ಪೈಕಿ ತನ್ನ ತಂದೆ ಕೂಡ ಇದ್ದಾರೆ ಅನ್ನೋ ಮಾಹಿತಿ ನಟಿಗೆ ಲೇಟಾಗಿ ಗೊತ್ತಾಗಿತ್ತು. ಈ ಕುರಿತು ನಟಿ ಶಾಂಕಿಂಗ್ ಹೇಳಿಕೆ ನೀಡಿದ್ದಾರೆ. 
 

Only fans model Shocking reveals Dad subscribed her adult video in Porn site ckm
Author
First Published May 4, 2024, 8:01 PM IST

ಸಿಡ್ನಿ(ಮೇ.04) ಪೋರ್ನ್ ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ವಿಡಿಯೋಗಳನ್ನು ಪೋಸ್ಟ್ ಮಾಡಿ ಭಾರಿ ಜನಪ್ರಿಯಗೊಂಡಿದ್ದಳು. ಅಪಾರ ಬೆಂಬಲಿಗರು, ಅಭಿಮಾನಿಗಳನ್ನು ಹೊಂದಿದ್ದಳು. ಈಕೆಯ ಪೋರ್ನ್ ವಿಡಿಯೋ ಸಬ್‌ಸ್ಕ್ರಬರ್ ಪಟ್ಟಿಯಲ್ಲಿ ಈಕೆಯ ತಂದೆ ಕೂಡ ಇದ್ದಾರೆ ಅನ್ನೋ ಆಘಾತಕಾರಿ ಮಾಹಿತಿ ಕೊಂಚ ಲೇಟಾಗಿ ನಟಿಗೆ ಗೊತ್ತಾಗಿದೆ. ಆಸ್ಟ್ರೇಲಿಯಾದ ಪೋರ್ನ್ ನಟಿ ಎಲ್ಲಿ ಮೇ ಬೇಕರ್ ಮಾನಸಿಕವಾಗಿ ಹಿಂಸೆ ಅನುಭವಿಸಿದ ಈ ಘಟನೆಯನ್ನು ವಿವರಿಸಿದ್ದಾರೆ.

ಒನ್ಲಿ ಫ್ಯಾನ್ಸ್ ವಿಶ್ವದ ಅತೀ ದೊಡ್ಡ ಪೋರ್ನ್ ಸೈಟ್. ಈ ವೆಬ್‌ಸೈಟ್‌ಗೆ ಪೋರ್ನ್ ವಿಡಿಯೋಗಳನ್ನು ಪೋಸ್ಟ್ ಮಾಡಿ ಆದಾಯಗಳಿಸುತ್ತಿರುವ ಎಲ್ಲಿ ಮೇ ಬೇಕರ್‌ಗೆ ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಈಕೆಯ ವಿಡಿಯೋಗೆ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಈಕೆಯ ಪ್ರತಿ ದಿನ ವಿಡಿಯೋದ ಸಬ್‌ಸ್ಕೈಬರ್ ಪಟ್ಟಿಯಲ್ಲಿ ನಟಿಯ ತಂದೆ ಇದ್ದಾರೆ ಅನ್ನೋ ಸತ್ಯ ಗೊತ್ತಾದಾಗ ನಟಿ ಬೆಚ್ಚಿ ಬಿದ್ದಿದ್ದಳು. 

ಮಾಡೆಲ್ ಇನ್‌ಸ್ಟಾ ಪೋಸ್ಟ್‌ನಿಂದ ಬಯಲಾಯ್ತು ಲೋಕೇಶನ್, ರೆಸ್ಟೋರೆಂಟ್‌ಗೆ ಬಂದು ಗುಂಡಿಕ್ಕಿ ಹತ್ಯೆ!

ಈ ಘಟನೆ ಕುರಿತು ನಟಿ ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದಾರೆ. ತಂದೆ ನನ್ನ ಪೋರ್ನ್ ವಿಡಿಯೋಗಳನ್ನು ನೋಡಿದ್ದಾರೆ. ಪ್ರತಿ ದಿನ ಈಕೆಯ ಹೊಸ ಹೊಸ ವಿಡಿಯೋಗಳನ್ನು ನೋಡಿದ್ದಾರೆ. ಅಷ್ಟೇ ಅಲ್ಲ ಪೂರ್ತಿಯಾಗಿ ವಿಡಿಯೋ ನೋಡಿದ್ದಾರೆ ಅನ್ನೋ ಮಾಹಿತಿ ತಿಳಿದಾಗ ನನಗೆ ನಿಜಕ್ಕೂ ಆಘಾತವಾಗಿತ್ತು. ಭಾವುಕಳಾದೆ ಎಂದು ಎಲ್ಲಿ ಮೇ ಬೇಕರ್ ಹೇಳಿದ್ದಾರೆ.

ನಾನು ಪೋರ್ನ್ ಸೈಟ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದೇನೆ ಅನ್ನೋದು ಗೊತ್ತಾಗುತ್ತಿದ್ದಂತ ತಂದೆ ನನ್ನಿಂದ ದೂರವಾದರು. ನನ್ನ ಕುಟುಂಬದ ಪ್ರಯತ್ನದಿಂದ ತಂದೆ ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ಆದರೆ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ತಂದೆ ತಯಾರಾಗಲಿಲ್ಲ. ಮೆಸೇಜ್ ಮಾಡಿದರೂ ತಂದೆಯಿಂದ ಉತ್ತರವಿರಲಿಲ್ಲ ಎಂದು ನಟಿ ಹೇಳಿದ್ದಾರೆ.

ಕಳ್ಕೊಂಡ ಮನೆ ವಾಪಸ್ ಪಡೆಯಲು ಪೋರ್ನ್ ಸೈಟ್‌ಗೆ ಸೇರಿದ ನಟಿ, ಐದೇ ನಿಮಿಷದಲ್ಲಿ ಎಲ್ಲಾ ಸಾಲ ಸೆಟ್ಲ್!

2 ತಿಂಗಳ ಬಳಿಕ ತಂದೆ ನನ್ನ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಪೊರ್ನ್ ಸೈಟ್‌ನಲ್ಲಿ ನನ್ನ ವಿರುದ್ದ ಕಮೆಂಟ್ ಹಾಕಿದ್ದರು. ನನಗೆ ತಂದೆ ವಿರುದ್ದ ಆಕ್ರೋಶ ಹೆಚ್ಚಾಗಿತ್ತು. ನನ್ನ ಪೋರ್ನ್ ವಿಡಿಯೋಗಳನ್ನು ತಂದೆ ನೋಡಬಾರದಿತ್ತು. ಪೋರ್ನ್ ಸೈಟ್‌ಗೆ ತಂದೆ ಭೇಟಿ ನೀಡಿ, ನನ್ನ ವಿಡಿಯೋಗಳಿಗೆ ಸಬ್‌ಸ್ಕೈಬರ್ ಆಗಿದ್ದು ತಪ್ಪು ಎಂದು ನಟಿ ಹೇಳಿದ್ದಾರೆ.


 

Latest Videos
Follow Us:
Download App:
  • android
  • ios