Asianet Suvarna News Asianet Suvarna News
158 results for "

ಮಾವು

"
Summer Rains in Eight Districts of Karnataka on March 16th grgSummer Rains in Eight Districts of Karnataka on March 16th grg

ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಓರ್ವ ಬಲಿ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಗುರುವಾರ ಸಂಜೆಯ ವೇಳೆ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಹಾಸನ, ಧಾರವಾಡ ಜಿಲ್ಲೆಯ ಹಲವೆಡೆಯೂ ಗುರುವಾರ ಮಧ್ಯಾಹ್ನದ ನಂತರ ತುಂತುರು ಮಳೆಯಾಗಿದೆ.

state Mar 17, 2023, 8:00 AM IST

Soap Facewash Made by Honey Huge Demand for Chitradurga Farmer Products satSoap Facewash Made by Honey Huge Demand for Chitradurga Farmer Products sat

Chitradurga: ಜೇನು ತುಪ್ಪದಿಂದ ಸಾಬೂನು ಫೇಶ್‌ವಾಶ್: ರೈತನ ಉತ್ಪನ್ನಗಳಿಗೆ ಭಾರಿ ಡಿಮ್ಯಾಂಡ್

* ಬರದನಾಡಲ್ಲಿ ಜೇನು ಕೃಷಿ ಮಾಡಿ ಸಾಧನೆಗೈದ ರೈತ ಮಂಜುನಾಥ್
* ಜೇನು ಸಾಕಣೆಯ ಜೊತೆಗೆ ಜೇನುತುಪ್ಪದಿಂದ ಉಪ ಉತ್ಪನ್ನ ತಯಾರಿಕೆ
* 16 ಎಕರೆಯ ಈ ತೋಟದಲ್ಲಿ ಅಡಿಕೆ, ತೆಂಗು, ಸಪೋಟ, ಮಾವು, ಸೀಬೆ

Karnataka Districts Jan 22, 2023, 7:15 PM IST

  compensation Assure  to mango Farmers snr  compensation Assure  to mango Farmers snr

Kolar : ಮಾವು ಬೆಳೆಗಾರರಿಗೆ ನಷ್ಟ ಪರಿಹಾರದ ಭರವಸೆ

ರೈತರಿಗೆ ಯಾವುದೆ ಕಾರಣಕ್ಕೂ ಅನ್ಯಾಯ ಆಗಲು ಸರ್ಕಾರ ಬಿಡುವುದಿಲ್ಲ ಅವರ ಹಿತ ಕಾಯುತ್ತದೆ ಎಂದು ಜಿಲ್ಲಾ​ಧಿಕಾರಿ ವೆಂಕಟರಾಜು ಭರವಸೆ ನೀಡಿದರು.

Karnataka Districts Jan 6, 2023, 6:38 AM IST

5 jumbos from Dubare Harangi camps leave for Madhya Pradesh gow5 jumbos from Dubare Harangi camps leave for Madhya Pradesh gow

ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ಮಧ್ಯಪ್ರದೇಶಕ್ಕೆ ಐದು ಆನೆಗಳ ಸ್ಥಳಾಂತರ, ಗೋಳಾಡುತ್ತಲೇ ಲಾರಿ ಏರಿದ ಸಾಕಾನೆಗಳು

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಹಲವು ವರ್ಷಗಳಿಂದ 32 ಆನೆಗಳೊಂದಿಗೆ ಖುಷಿ ಖುಷಿಯಾಗಿ ಇದ್ದ ಐದು ಆನೆಗಳು ತಮ್ಮ ಮಾವುತ ಕವಾಡಿಗರನ್ನು ಬಿಟ್ಟು ಮಧ್ಯಪ್ರದೇಶಕ್ಕೆ ಹೋಗಲು ಲಾರಿ ಏರುಲು ಬೇಸರ ವ್ಯಕ್ತಪಡಿಸಿದವು.

Karnataka Districts Dec 23, 2022, 8:57 PM IST

Srinivaspur taluk Pattana bandh by mango growers satSrinivaspur taluk Pattana bandh by mango growers sat

ಮಾವು ಬೆಳೆಗಾರರಿಂದ ಶ್ರೀನಿವಾಸಪುರ ತಾಲೂಕಿನ ಪಟ್ಟಣ ಬಂದ್

ವಿಮಾ ಕಂಪನಿಗಳಿಂದ ತೋಟಗಾರಿಕೆ ಬೆಳೆಗಾರರಿಗೆ ಬೆಳೆ ವಿಮಾ ಹಣ ನೀಡುವಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಮಾವು ಬೆಳಗಾಗರರಿಂದ ಹಮ್ಮಿಕೊಳ್ಳಲಾಗಿದ್ದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಪಟ್ಟಣ ಬಂದ್ ಬಹುತೇಕ ಯಶಸ್ವಿಯಾಗಿದೆ.

Kolar Dec 8, 2022, 3:07 PM IST

Tamilnadu Elephant watching mobile phone with his mahouts in kumbakonam temple video goes viral in social Media akbTamilnadu Elephant watching mobile phone with his mahouts in kumbakonam temple video goes viral in social Media akb

ಮಾವುತನೊಂದಿಗೆ ಎದ್ದು ಬಿದ್ದು ಮೊಬೈಲ್ ನೋಡ್ತಿರುವ ಆನೆ... ವಿಡಿಯೋ ವೈರಲ್

ಆನೆಯೊಂದು ಮೊಬೈಲ್ ನೋಡಲು ಹಾತೊರೆಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

India Oct 31, 2022, 3:30 PM IST

Heavy Rain Effects on Mango Crops In Kolar snrHeavy Rain Effects on Mango Crops In Kolar snr

ಮಾವು ಬೆಳೆಗಾರರಲ್ಲಿ ಆತಂಕ ಹುಟ್ಟಿಸಿದ ಮಳೆ

 ಮಾವು ಕಳೆದ ಎರಡ್ಮೂರು ವರ್ಷಗಳಿಂದ ಇಳುವರಿ ಕಡಿಮೆಯಾಗಿದೆ. ಈ ವರ್ಷವೂ ಮಾವಿನ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. 

Karnataka Districts Oct 6, 2022, 5:32 AM IST

Luncheon for Gajapade Mavats Kavadis mysuru ravLuncheon for Gajapade Mavats Kavadis mysuru rav

Mysuru Dasara 2022: ಗಜಪಡೆ ಮಾವುತರು, ಕಾವಾಡಿಗಳಿಗೆ ಉಪಾಹಾರ; ಹೋಳಿಗೆ ಬಡಿಸಿದ ಎಸ್.ಟಿ.ಸೋಮಶೇಖರ್

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯೊಂದಿಗೆ ಬಂದಿರುವ ಮಾವುತರು ಮತ್ತು ಕಾವಾಡಿ ಕುಟುಂಬಗಳಿಗೆ  ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಮಾವುತರಿಗೆ ಹೋಳಿಗೆ ಬಡಿಸುವ ಮೂಲಕ ಚಾಲನೆ ನೀಡಿದರು

Festivals Sep 19, 2022, 12:20 PM IST

jumbo run elephant chases caretaker at sakrebailu in karnataka gvdjumbo run elephant chases caretaker at sakrebailu in karnataka gvd

ಸಕ್ರೇಬೈಲಿನಲ್ಲಿ ಮಾವುತನನ್ನು ಅಟ್ಟಾಡಿಸಿದ ಪುಂಡಾನೆ: ಕೂದ​ಲೆಳೆ ಅಂತ​ರ​ದಲ್ಲಿ ಮಾವುತ ಪಾರು

ಸಕ್ರೇಬೈಲಿನ ಸಕ್ರೇಬೈಲ್‌ನ ಪುಂಡಾನೆಯಂದೇ ಖ್ಯಾತಿ ಪಡೆದಿರುವ ಮಣಿಕಂಠ ಕಾಡಿಗೆ ಅಟ್ಟುವ ಸಮ​ಯ​ದ​ಲ್ಲಿ ಹಠಾ​ತ್‌ ಮಾವು​ತನ ಮೇಲೆ ದಾಳಿಗೆ ಯತ್ನಿ​ಸಿದ್ದು, ಮಾವುತ ಆಶ್ಚ​ರ್ಯ​ಕರ ರೀತಿ​ಯಲ್ಲಿ ಸ್ಕೂಟರ್‌ ರಸ್ತೆ​ಯಲ್ಲೇ ಬಿಟ್ಟು ಓಡಿ ಹೋಗಿ ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿ​ದ್ದಾರೆ.

Karnataka Districts Sep 13, 2022, 3:15 AM IST

Elephant Training issue Retirees are ready to solve the shortage of trainers shivamogga ravElephant Training issue Retirees are ready to solve the shortage of trainers shivamogga rav

Elephant Training: ತರಬೇತುದಾರರ ಕೊರತೆ ನೀಗಿಸಲು ನಿವೃತ್ತರು ಸಿದ್ಧ

  • ಆನೆ ತರಬೇತುದಾರರ ಕೊರತೆ ನೀಗಲು ನಿವೃತ್ತರು ಸಿದ್ಧ
  • - ಹೊಸ ತಲೆಮಾರಿನ ಜಮೇದಾರ, ಮಾವುತ, ಕಾವಾಡಿಗಳಿಗೆ ನಿವೃತ್ತರು ತರಬೇತಿ ನೀಡಲು ಉತ್ಸಾಹ
  • ಸರ್ಕಾರ ಸೈ ಎಂದರೆ ಫಲ ನಿಶ್ಚಿತ

Karnataka Districts Sep 4, 2022, 2:33 PM IST

special puja for gajapade on the occasion of ganesha festival in mysuru gvdspecial puja for gajapade on the occasion of ganesha festival in mysuru gvd

Mysuru: ದಸರಾ ಆನೆಗಳಿಗೆ ಚೌತಿ ಅಂಗವಾಗಿ ವಿಶೇಷ ಪೂಜೆ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಕ್ಯಾಫ್ಟನ್‌ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಡಿಸಿಎಫ್‌ ಡಾ.ವಿ. ಕರಿಕಾಳನ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿದರು.

Festivals Sep 3, 2022, 1:33 AM IST

temple elephant beated by mahouts in tamilnadu peta demands action akbtemple elephant beated by mahouts in tamilnadu peta demands action akb

ದೇಗುಲದ ಆನೆಗೆ ಮಾವುತರಿಂದ ಹಿಂಸೆ: ಆನೆಯ ಬಿಡುಗಡೆಗೆ ಪೇಟಾ ಆಗ್ರಹ

ಚೆನ್ನೈ: ತಮಿಳುನಾಡಿನ ದೇಗುಲವೊಂದರ ಆನೆಗೆ ಮಾವುತರು ಹೊಡೆದು ಬಡಿದು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆಯ ಬಿಡುಗಡೆಗೆ ಪ್ರಾಣಿಗಳ ಹಕ್ಕುಗಳಿಗಾಗಿ ಹೋರಡುವ ಸಂರಕ್ಷಣಾ ತಂಡ ಪೇಟಾ ಆಗ್ರಹಿಸಿದೆ. 

India Aug 28, 2022, 12:02 PM IST

Mawuta protest Stop the operation of elephant captured ravMawuta protest Stop the operation of elephant captured rav

ಮಾವುತರ ಪ್ರತಿಭಟನೆ: ಆನೆ ಸೆರೆ ಕಾರ್ಯಾಚರಣೆ ತಡೆ

ರೈತರ ಪಾಲಿಗೆ ಕಂಟಕಪ್ರಾಯವಾಗಿ ಸಮಸ್ಯೆ ಸೃಷ್ಟಿಸುತ್ತಿರುವ ಆನೆಗಳ ಸ್ಥಳಾಂತರ ಕಾರ್ಯಾಚರಣೆ ಮಾವುತರ ಪ್ರತಿಭಟನೆ ಹಿನ್ನೆಲೆ ತಡವಾಗಿದ್ದು, ಶೀಘ್ರವೇ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Karnataka Districts Aug 12, 2022, 4:54 PM IST

Mysuru Dasar Elephant Mavuta Kavadigar Sangh decision to boycott Dasara ravMysuru Dasar Elephant Mavuta Kavadigar Sangh decision to boycott Dasara rav

ದಸರಾ ಬಹಿಷ್ಕರಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧಾರ

 ಸಾಕಾನೆ ಶಿಬಿರಗಳ ಆನೆ ಮಾವುತರು, ಕಾವಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧರಿಸಿದೆ.

Festivals Aug 3, 2022, 1:27 PM IST

Worlds most expensive mango in Rajasthan Miyazaki Mango you can buy a luxury car under the price of 4 kg sanWorlds most expensive mango in Rajasthan Miyazaki Mango you can buy a luxury car under the price of 4 kg san

ರಾಜಸ್ಥಾನದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವು: ದೇಶದಲ್ಲಿ 1 ಕೆಜಿ ಹಣ್ಣಿಗೆ 21 ಸಾವಿರ ರೂಪಾಯಿ!

ಜೈಪುರ (ಜುಲೈ 21):  ಶುಕ್ರವಾರ (ಜುಲೈ 22, 2022) ರಾಷ್ಟ್ರೀಯ ಮಾವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ರಾಜಸ್ಥಾನದಲ್ಲಿ ಬೆಳೆಯುವ ಅಂತಹ ಮಾವಿನ ಬಗ್ಗೆ ನಾವು ನಿಮಗೆ ಹೇಳುತ್ತೇವೆ ಅದು ಬಹಳ ವಿಶೇಷವಾದ ಮಾವಿನ ಹಣ್ಣು. ಈ ಮಾವು ಎಷ್ಟು ವಿಶೇಷ ಎಂದರೆ ಎರಡು ಕಿಲೋಗೆ ಮನೆ ಖರೀದಿಸಬಹುದು. ಕೋಟಾದಲ್ಲಿ ವಾಸವಾಗಿರುವ ರೈತ ಕಿಶನ್ ಸುಮನ್ ಅವರ ಹೊಲಗಳಲ್ಲಿ ಈ ವಿಶೇಷ ಮಾವು ಬೆಳೆಯಲಾಗುತ್ತಿದೆ. ಈ ಮಾವಿನ ಹೆಸರು ಮಿಯಾಜಾಕಿ ಮಾವು. ಇದು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಪರಿಗಣಿಸಲಾಗಿದೆ. ಕೋಟಾದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ತನ್ನ ಗ್ರಾಮದಲ್ಲಿ ಕೃಷಿ ಮಾಡುತ್ತಿರುವ ಈ ರೈತ, ತನ್ನ ಕೃಷಿಯಿಂದ ರಾಜ್ಯದಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾನೆ. ಈ ರೈತ ಕೇವಲ ಎರಡು ವರ್ಷಗಳಲ್ಲಿ ಫಲ ನೀಡಲು ಆರಂಭಿಸುವ ಇಂತಹ ತಳಿಯನ್ನು ಸಿದ್ಧಪಡಿಸಿದ್ದಾನೆ. ರಾಷ್ಟ್ರೀಯ ಮಾವು ದಿನದಂದು ಈ ಮಿಯಾಜಾಕಿ ಮಾವು ಏಕೆ ವಿಶೇಷ ಇಲ್ಲಿದೆ ವರದಿ.

Food Jul 22, 2022, 4:47 PM IST