Asianet Suvarna News Asianet Suvarna News
52 results for "

ಮರ್ಯಾದಾ ಹತ್ಯೆ

"
Father Killed Daughter at Piriyapatna in Mysuru grgFather Killed Daughter at Piriyapatna in Mysuru grg

ಅನ್ಯಜಾತಿ ಯುವಕನ ಪ್ರೀತಿಸಿದ ಪುತ್ರಿ ಕೊಲೆ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ?

ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಇದು ಮರ್ಯಾದಾ ಹತ್ಯೆ ಎಂಬ ಸಂಶಯ ವ್ಯಕ್ತವಾಗಿದೆ. 
 

CRIME Jun 19, 2021, 7:30 AM IST

18 Year Girl Killed By Family in Davanagere snr18 Year Girl Killed By Family in Davanagere snr

ಅನ್ಯ ಜಾತಿ ಪ್ರೇಮ : ಕುಟುಂಬದವರಿಂದಲೇ ಹತ್ಯೆಯಾದಳಾ ಯುವತಿ..?

  • ಅನ್ಯ ಜಾತಿಯ ಯುವಕನೊಂದಿಗೆ ಪ್ರೇಮ
  • ಯುವತಿಗೆ ವಿಷ ಕುಡಿಸಿ ಕೊಂದ ಕುಟುಂಬಸ್ಥರು
  • ನಡೆಯಿತಾ ಪ್ರಿತಿ ಮಾಡಿದ್ದಕ್ಕೆ ಮರ್ಯಾದಾ ಹತ್ಯೆ

Karnataka Districts May 13, 2021, 3:58 PM IST

Tumkur Honour Killing Case Relatives Arrested in Bengaluru snrTumkur Honour Killing Case Relatives Arrested in Bengaluru snr

ಬೆಂಗಳೂರಲ್ಲಿ ನಡೆಯಿತೊಂದು ಮರ್ಯಾದಾ ಹತ್ಯೆ : ಪಾತಕಿಗಳು ಅರೆಸ್ಟ್

ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಮರ್ಯಾದ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂಬಮಧಿಗಳನ್ನು ಅರೆಸ್ಟ್ ಮಾಡಲಾಗಿದೆ. 

Karnataka Districts Feb 19, 2021, 12:48 PM IST

Massive ruckus in Karnataka Legislative Council Deputy speaker Manhandled hlsMassive ruckus in Karnataka Legislative Council Deputy speaker Manhandled hls
Video Icon

ಪರಿಷತ್ತಿನ 'ಮರ್ಯಾದಾ ಹತ್ಯೆ'; ಮೇಲ್ಮನೆ ಘನತೆಗೆ ಕಪ್ಪುಚುಕ್ಕೆ ಇಟ್ಟ ಕುಸ್ತಿವೀರರು!

ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯ ಸಂಬಂಧ ಸದಸ್ಯರುಗಳಿಗೆ ಪರಸ್ಪರ ವಾಕ್ಸಮರ, ತಳ್ಳಾಟ, ನೂಕಾಟ, ಗದ್ದಲಕ್ಕೆ ವಿಧಾನ ಪರಿಷತ್ ಸಾಕ್ಷಿಯಾಯಿತು. ಬೀದಿ ಪುಂಡರಂತೆ ಪರಸ್ಪರ ತಳ್ಳಾಡಿ, ಜಂಗಿಕುಸ್ತಿ ಮಾಡಿ ವಿಧಾನಪರಿಷತ್ ಘನತೆಗೆ ಕಪ್ಪು ಚುಕ್ಕೆಯಿಟ್ಟರು. 

Politics Dec 16, 2020, 12:34 PM IST

UAE announces relaxing of Islamic laws for personal freedoms dplUAE announces relaxing of Islamic laws for personal freedoms dpl

ಇಸ್ಲಾಮಿಕ್ ಕಾನೂನಿನಲ್ಲಿ ಹಲವು ಬದಲಾವಣೆ, ಮರ್ಯಾದಾ ಹತ್ಯೆಗಿನ್ನು ಕಠಿಣ ಸಜೆ

ಯುಎಇಯಲ್ಲಿ ಇಲ್ಲಿಯವರೆಗೆ ಮದುವೆಯಾಗದೆ ಹೆಣ್ಣು ಗಂಡು ಒಟ್ಟಿಗೆ ಇರುವಂತಿರಲಿಲ್ಲ. ಆದರೆ ಇದೀಗ ವ್ಯಕ್ತಿ ಇಸ್ಲಾಮಿಕ್ ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಏನವು..? ಇಲ್ಲಿ ಓದಿ

International Nov 8, 2020, 10:41 AM IST

UP couple axes unmarried pregnant daughter to death dumps body on railway tracks mahUP couple axes unmarried pregnant daughter to death dumps body on railway tracks mah

ಅವಿವಾಹಿತ ಮಗಳು ಗರ್ಭಿಣಿ; ತಂದೆ-ತಾಯಿ ಮಾಡಿದ ಘೋರ ಕೆಲಸ!

ಗರ್ಭಿಣಿ ಮಗಳನ್ನು ತಂದೆ ತಾಯಿಯೇ ಹತ್ಯೆ ಮಾಡಿ ರೈಲ್ವೆ ಹಳಿ ಮೇಲೆ ಎಸೆದ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ. ಮಗಳು ಯಾರ ಜತೆ ಸಂಪರ್ಕದಲ್ಲಿದ್ದಳು ಎಂಬುದನ್ನು ಬಹಿರಂಗ ಮಾಡಲು ತಂದೆ ತಾಯಿ ಒಪ್ಪಿಕೊಂಡಿಲ್ಲ.

CRIME Nov 2, 2020, 12:29 AM IST

Honor Killing Father Kills His daughter who was loving adalit boy podHonor Killing Father Kills His daughter who was loving adalit boy pod
Video Icon

ಗೌಡರ ಹುಡುಗಿ, ದಲಿತ ಹುಡುಗನ ಪ್ರೀತಿ: ಮರ್ಯಾದೆಗಾಗಿ ಮಗಳನ್ನೇ ಕೊಂದ ಅಪ್ಪ!

ಇದು ಕೆಲವೇ ದಿನದಲ್ಲಿ ನಡೆದಿದ್ದ ಸೆನ್ಸೇಷನಲ್ ಮರ್ಡರ್ಸ್ ಕೇಸ್. ಇಡೀ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ್ದ 19ರ ಹುಡುಗಿಯ ಹತ್ಯೆಯದು. ಮಾವಿನ ತೋಪಿನಲ್ಲಿ ಒಳುಡುಪು ಹಾಗೂ ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಹೂತಿಟ್ಟ ದೇಹದಲ್ಲಿ ಬೆರಳು ಮಾತ್ರ ಕಾಣಿಸ್ತಿತ್ತು. ಸಾಮೂಹಿಕ ಅತ್ಯಾಚಾರ ಎಂಬ ಕೂಗಿನಲ್ಲಿ ನಡೆದ ತನಿಖೆಯಲ್ಲಿ ಯಾರೊಬ್ಬರೂ ಊಹಿಸದ ಟ್ವಿಸ್ಟ್ ಈ ಪ್ರಕರಣ ಪಡೆಯುತ್ತದೆ. ಆ ಮರ್ಡರ್ ಕತೆಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.   

CRIME Oct 18, 2020, 4:30 PM IST

19 year old Ramanagara girl killed by family snr19 year old Ramanagara girl killed by family snr

19ರ ಯುವತಿ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್ : ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಪಡೆ

ರಾಮನಗರದಲ್ಲಿ ನಡೆದಿದ್ದ 19 ವರ್ಷದ ಯುವತಿ ಹತ್ಯೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ

Karnataka Districts Oct 17, 2020, 12:44 PM IST

ap-singh-advocate-nirbhaya-case-convicts-exclusive-interview-about-hathras-case mahap-singh-advocate-nirbhaya-case-convicts-exclusive-interview-about-hathras-case mah

ಹತ್ರಾಸ್;  ರೇಪ್‌ ಅಲ್ಲ..ಮರ್ಯಾದಾ ಹತ್ಯೆ.. ಎಪಿ ಸಿಂಗ್ ಬಿಚ್ಚಿಟ್ಟ ಲವ್ ಸ್ಟೋರಿ!

ದೇಶದಲ್ಲಿ ಅನೇಕ ಪ್ರತಿಭಟನೆಗೆ ಕಾರಣವಾದ ಹತ್ರಾಸ್ ಪ್ರಕರಣದ ಆರೋಪಿಗಳ ಪರ ವಕೀಲ ಎಪಿ ಸಿಂಗ್ ವಾದ ಮಂಡನೆ ಮಾಡಲಿದ್ದು ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

India Oct 9, 2020, 11:21 PM IST

18-year-old girl axed to death by father after being found in boyfriend House18-year-old girl axed to death by father after being found in boyfriend House

ಬಾಯ್ ಫ್ರೆಂಡ್ ಮನೆಯಲ್ಲಿದ್ದ ಮಗಳನ್ನು ಕೊಡಲಿಯಿಂದ ಕೊಚ್ಚಿದ ತಂದೆ!

ಮಧ್ಯರಾತ್ರಿ ಮನೆಯಿಂದ ಎಸ್ಕೇಪ್ ಆಗಿದ್ದ ಯುವತಿಯನ್ನು ಆಕೆಯ ತಂದೆಯೇ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆ ಕುಟುಂಬಸ್ಥರ ಎದುರಿನಲ್ಲಿಯೇ ಕೊಲೆ ನಡೆದು ಹೋಗಿದೆ.

CRIME Sep 17, 2020, 3:31 PM IST

honour killing story of Hyderabad pranam amrutha as annapurnamma gari manavadu filmhonour killing story of Hyderabad pranam amrutha as annapurnamma gari manavadu film

ಮರ್ಯಾದಾ ಹತ್ಯೆ: ತೆರೆ ಕಾಣುತ್ತಿದೆ ಪ್ರಣಯ್- ಅಮೃತಾ ಪ್ರೇಮ ಕಥೆ!

ಕುಟುಂಬವನ್ನು ವಿರೋಧಿಸಿ ಕೆಳ ವರ್ಗದ ಹುಡುಗನನ್ನು ವರಿಸಿದ ತಪ್ಪಿಗೆ ಪತಿಯನ್ನೇ ಕೊಲ್ಲಲಾಯಿತು. ರಿಯಲ್ ಎಸ್ಟೇಟ್ ಉದ್ಯಮಿ ಮಗಳ ಕಥೆ ಟಾಲಿವುಡ್‌ನಲ್ಲಿ ಇದೀಗ ಸಿನಿಮಾವಾಗಿದ್ದು, ತೆರೆ ಕಾಣುತ್ತಿದೆ. 

Cine World Mar 12, 2020, 3:55 PM IST

Hyderabad Man accused of killing son in law in honour killing case commits suicideHyderabad Man accused of killing son in law in honour killing case commits suicide

1 ಕೋಟಿ ಕೊಟ್ಟು ಅಳಿಯನ ಮರ್ಯಾದಾ ಹತ್ಯೆ ಮಾಡಿಸಿದ್ದ ಉದ್ಯಮಿ ರಾವ್‌ ಆತ್ಮಹತ್ಯೆ!

ಮಗಳನ್ನು ಮದುವೆ ಆಗಿದ್ದ ದಲಿತ ವ್ಯಕ್ತಿಯನ್ನು ಮರ್ಯಾದಾ ಹತ್ಯೆ ಮಾಡಿಸಿದ್ದ ಆರೋಪ | 1 ಕೋಟಿ ಕೊಟ್ಟು ಅಳಿಯನ ಮರ್ಯಾದಾ ಹತ್ಯೆ ಮಾಡಿಸಿದ್ದ ಉದ್ಯಮಿ ರಾವ್‌ ಆತ್ಮಹತ್ಯೆ

India Mar 9, 2020, 8:32 AM IST

Honour Killing Man Kills daughter chops up her Body MaharashtraHonour Killing Man Kills daughter chops up her Body Maharashtra

ತುಂಡುತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ ಯುವತಿ ರುಂಡ ಮಿಸ್

ಅತ್ಯಾಚಾರದ ಪ್ರಕರಣಗಳು ಒಂದು ಕಡೆ ಜನರ ಆಕ್ರೋಶದ ಕಟ್ಟೆ ಒಡೆಯುತ್ತಿರುವಾಗಲೇ ಇಲ್ಲೊಂದು ದಾರುಣ ಹತ್ಯೆ ನಡೆದು ಹೋಗಿದೆ. ಹೆತ್ತ ತಂದೆಯೇ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿ ಸೂಟ್ ಕೇಸ್ ಗೆ ತುಂಬಿದ್ದಾನೆ.

CRIME Dec 10, 2019, 4:28 PM IST

Tamil Nadu girl burnt alive by mother to stop her marrying dalitTamil Nadu girl burnt alive by mother to stop her marrying dalit

ದಲಿತ ಯುವಕನ ಜೊತೆ ವಿವಾಹ ತಪ್ಪಿಸಲು ಮಗಳ ಸಜೀವ ದಹಿಸಿದ ತಾಯಿ!

ದಲಿತ ಯುವಕನ ಜೊತೆ ವಿವಾಹ ತಪ್ಪಿಸಲು ಮಗಳ ಸಜೀವ ದಹಿಸಿದ ತಾಯಿ| ಘಟನೆಯಲ್ಲಿ ಯುವತಿ ಸಾವು, ತಾಯಿ ಮಹೇಶ್ವರಿಗೆ ಶೇ.80 ರಷ್ಟುಗಾಯ

CRIME Nov 22, 2019, 10:23 AM IST

Father Attempt To Kill Daughter in VijayapuraFather Attempt To Kill Daughter in Vijayapura

ತಂದೆಯಿಂದಲೇ ಮಗಳ ಮರ್ಯಾದಾ ಹತ್ಯೆಯ ಯತ್ನ

ತಂದೆಯೇ ಮಗಳನ್ನು ಮರ್ಯಾದಾ ಹತ್ಯೆ ಮಾಡಲು ಯತ್ನಿಸಿದ್ದಾರೆ. ಆಕೆಯ ಪ್ರೀತಿಗೆ ನಿರಾಕರಿಸಿದ್ದ ತಂದೆಯೀಗ ಜೈಲು ಸೇರಿದ್ದಾರೆ. 

Karnataka Districts Jul 31, 2019, 10:16 AM IST