ಕಾಶಿಗೂ ಮೋದಿಗೂ ಇರುವ ನಂಟೇನು? ಮೋದಿ ಇದೇ ಕ್ಷೇತ್ರ ಆಯ್ಕೆ ಏಕೆ ಮಾಡಿದ್ದೇಕೆ?
10 ವರ್ಷ ಮೋದಿ ಅವಧಿಯಲ್ಲಿ ಬನಾರಸ್ ಹೇಗಿದ್ದದ್ದು ಹೇಗಾಯ್ತು..? ಗಂಗೆಯ ಕೃಪೆ.. ವಿಶ್ವನಾಥನ ಕಟಾಕ್ಷ.. ಮೋದಿ ಮತ್ತೆ ವಾರಣಾಸಿಯಿಂದ ರಣಕಹಳೆ ಇದೇ ಈ ಹೊತ್ತಿನ ವಿಶೇಷ ಮೋದಿ ಹ್ಯಾಟ್ರಿಕ್ ಕನಸು..!
ಕಾಶಿಪುರದ ಚಿತ್ರಣವನ್ನೇ ಬದಲಿಸಿರುವ ಪಿಎಂ ಮೋದಿ, ಮತ್ತೆ ಹ್ಯಾಟ್ರಿಕ್ ಗೆಲುವಿನ ಕನಸು ನನಸು ಮಾಡಿಕೊಳ್ಳೊ ಲೆಕ್ಕಾಚಾರದಲ್ಲಿದ್ದಾರೆ. ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನ ಹೊಂದಿರುವ ಉತ್ತರ ಪ್ರದೇಶದತ್ತವೇ ಎಲ್ಲರ ಚಿತ್ತವಿದೆ. ಅದರಲ್ಲೂ ಬನಾರಸ್ ಕುತೂಹಲ ಕೆರಳಿಸಿರುವ ರಣಕಣವಾಗಿದೆ. ಸದ್ಯದ ವಾರಣಾಸಿಯ ವಾತಾವರಣ ನೋಡ್ತಿದ್ರೆ, ಮೋದಿ ಮತ್ತೆ ಗೆಲ್ಲೋ ಎಲ್ಲ ಸಾಧ್ಯತೆಗಳಿವೆ ಅಂತಿದ್ದಾರೆ ವಿಶೇಶಜ್ಞರು. ಹಾಗೇನಾದರೂ ಗೆದ್ದಿದ್ದೇ ಆದ್ರೆ, ಇದರ ನೇರ ಪರಿಣಾಮ ರಾಷ್ಟ್ರರಾಜಕಾರಣದ ಮೇಲೆ ಬೀರುತ್ತೆ. ಅಬ್ಕಿ ಬಾರ್ ಚಾರ್ ಸೋ ಪಾರ್ ಅನ್ನೊ ಸ್ಲೋಗನ್ ಇಟ್ಕೊಂಡು ಬಿಜೆಪಿ ಈ ಬಾರಿಯ ಲೋಕ ಸಮರಕ್ಕೆ ಸನ್ನದ್ಧವಾಗಿತ್ತು. 10 ವರ್ಷ ಮೋದಿ ಅವಧಿಯಲ್ಲಿ ಬನಾರಸ್ ಹೇಗಿದ್ದದ್ದು ಹೇಗಾಯ್ತು..? ಗಂಗೆಯ ಕೃಪೆ.. ವಿಶ್ವನಾಥನ ಕಟಾಕ್ಷ.. ಮೋದಿ ಮತ್ತೆ ವಾರಣಾಸಿಯಿಂದ ರಣಕಹಳೆ ಇದೇ ಈ ಹೊತ್ತಿನ ವಿಶೇಷ ಮೋದಿ ಹ್ಯಾಟ್ರಿಕ್ ಕನಸು..!