Asianet Suvarna News Asianet Suvarna News
81 results for "

ಬೆಳೆಗಳು

"
Crop Loss Due to Bennihalla Flood at Kundgol in Dharwad grgCrop Loss Due to Bennihalla Flood at Kundgol in Dharwad grg

ಧಾರವಾಡ: ಮೈದುಂಬಿದ ಬೆಣ್ಣಿಹಳ್ಳ, ಬೆಳೆಗಳು ಜಲಾವೃತ

ಬೆನಕನಹಳ್ಳಿ, ಮುಳ್ಳೂಳ್ಳಿ, ಹಿರೇನರ್ತಿ, ಚಿಕ್ಕನರ್ತಿ, ಯರೇನಾರಾಯಣಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಣ್ಣಿಹಳ್ಳ ಅಪಾರ ಪ್ರಮಾಣದಲ್ಲಿ ತುಂಬಿ ಹರಿಯುತ್ತಿರುವ ಪರಿಣಾಮ ಸಾರಿಗೆ ಸಂಪರ್ಕ ಕಡಿತ 

Karnataka Districts Aug 31, 2022, 6:23 AM IST

rain effect Crop Damage Trouble for Farmers kalaburagirain effect Crop Damage Trouble for Farmers kalaburagi

ಜಿಟಿಜಿಟಿ ಮಳೆಗೆ ಬೆಳೆಗಳು ಹಾನಿ: ರೈತರಿಗೆ ಸಂಕಷ್ಟ

ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರೈತರ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ಉದ್ದು ಕಾಯಿ ಕಟ್ಟುವ ಸಮಯದಲ್ಲಿ ಹಾನಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಬೆಳೆ ಸಂಪೂರ್ಣ ನಾಶವಾಗುವುದರಿಂದ ರೈತರು ಆತಂಕದಲ್ಲಿದ್ದಾರೆ.

Karnataka Districts Aug 12, 2022, 9:33 AM IST

crops damaged due to heavy rain in chikkamagaluru gvdcrops damaged due to heavy rain in chikkamagaluru gvd

Chikkamagaluru: ಮಲೆನಾಡಿನಲ್ಲಿ ಮಳೆಯಿಂದ ತರಕಾರಿ ಬೆಳೆಗಳು ಮಣ್ಣು ಪಾಲು!

ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆಯಿಂದ ಉಂಟಾಗಿರುವ ನಷ್ಟ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಕಳೆದ 16 ದಿನಗಳ ಕಾಲ ಸುರಿದ ಮಳೆಯಿಂದ ಬಯಲುಸೀಮೆ ಭಾಗದಲ್ಲಿ ತರಕಾರಿ ಬೆಳೆಗಳು ಮಣ್ಣು ಪಾಲಾಗಿವೆ.

Karnataka Districts Jul 18, 2022, 11:35 PM IST

Thousands of Hectares of Crops Flooded at Shirahatti in Gadag grgThousands of Hectares of Crops Flooded at Shirahatti in Gadag grg

ಗದಗ: ತುಂಗಭದ್ರಾ ಅಬ್ಬರಕ್ಕೆ ಸಾವಿರಾರು ಹೆಕ್ಟೇರ್‌ ಬೆಳೆ ಜಲಾವೃತ

1992 ಹಾಗೂ 2008ರಲ್ಲಿ ಬಂದಿದ್ದ ಪ್ರವಾಹಕ್ಕಿಂತಲೂ ನದಿಯ ಒಳಹರಿವು ಹೆಚ್ಚಾಗುತ್ತಿದೆ ಎಂಬ ಭಯ ಗ್ರಾಮಸ್ಥರಲ್ಲಿ ಕಾಡುತ್ತಿದ್ದು, ಮುಳುಗಡೆ ಪ್ರದೇಶದ ಜನರು ಸಂಕಷ್ಟಕ್ಕೀಡಾಗಿದ್ದಾರೆ.

Karnataka Districts Jul 17, 2022, 10:35 AM IST

heavy rain in chikkamagaluru coffee pepper arconut crops destroyed gvdheavy rain in chikkamagaluru coffee pepper arconut crops destroyed gvd

Chikkamagaluru: ಧಾರಾಕಾರ ಮಳೆಗೆ ನೆಲಕಚ್ಚಿದ ಕಾಫಿ, ಅಡಿಕೆ, ಕಾಳು ಮೆಣಸಿನ ಬೆಳೆಗಳು!

ಮಲೆನಾಡಿನಲ್ಲಿ ಸುರಿಯುತ್ತಿರುವ ರಣಮಳೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಕಳೆದ 15ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. 

state Jul 16, 2022, 11:36 PM IST

Government is  With the Victims Says Minister Prabhu Chauhan grgGovernment is  With the Victims Says Minister Prabhu Chauhan grg

ಬೀದರ್‌: ಸಂತ್ರಸ್ತರೊಂದಿಗೆ ಸರ್ಕಾರವಿದೆ, ಪ್ರಭು ಚವ್ಹಾಣ್‌ ಅಭಯ

ನನ್ನ ವಿಧಾನಸಭಾ ಕ್ಷೇತ್ರ ಗಡಿಭಾಗದ ಹಿಂದುಳಿದ ತಾಲೂಕು ಆಗಿದ್ದು ಇದನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದ ಪ್ರಭು ಚವ್ಹಾಣ್‌ 

Karnataka Districts Jul 16, 2022, 12:23 PM IST

minister mtb nagaraj visits chikkaballapur flood affected areas gvdminister mtb nagaraj visits chikkaballapur flood affected areas gvd

Chikkaballapur: ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು: ಎಂಟಿಬಿ ನಾಗರಾಜ್

ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಬಿರುಗಾಳಿ ಸಹಿತದ ಮಳೆಯಿಂದಾಗಿ 207 ಹೆಕ್ಟೇರ್ ತೋಟಗಾರಿಕೆ ಬೆಳೆ ಮತ್ತು 95 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

Karnataka Districts May 23, 2022, 12:20 AM IST

banana crop loss due to heavy rain in kalaburagi gvdbanana crop loss due to heavy rain in kalaburagi gvd

Kalaburagi: ಬಿರುಗಾಳಿ ಮಳೆಗೆ ನೆಲಕ್ಕುರುಳಿದ ಬಾಳೆ: ಕಂಗಾಲಾದ ರೈತ

ಬಿಸಿಲೂರು ಕಲಬುರ್ಗಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಬಾಳೆ ಸೇರಿ ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ. 

Karnataka Districts May 18, 2022, 11:52 PM IST

Farmers grow wheat in Zero line on international border with help from BSF J K govt podFarmers grow wheat in Zero line on international border with help from BSF J K govt pod

BSF ಭದ್ರತೆ, 20 ವರ್ಷ ಬಳಿಕ ಪಾಕ್ ಗಡಿಯ 'ಝೀರೋ ಲೈನ್'ನಲ್ಲಿ ನಳನಳಿಸಿದ ಬೆಳೆಗಳು!

* ಪಾಕ್ ಗಡಿಯ 'ಝೀರೋ ಲೈನ್'ನಲ್ಲಿ ನಳನಳಿಸಿದ ಬೆಳೆಗಳು

* 20 ವರ್ಷಗಳ ಹಿಂದೆ ಈ ಸ್ಥಳದಲ್ಲಿ ನಿಲ್ಲೋದೇ ಅಪಾಯವಾಗಿತ್ತು

* ಸೈನಿಕರ ರಕ್ಷಣೆಯಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಆಹಾರ ಉತ್ಪಾದನೆ

India Mar 24, 2022, 5:37 PM IST

Cover Story Middlemen at APMC Markets Control Vegetable Price hlsCover Story Middlemen at APMC Markets Control Vegetable Price hls
Video Icon

Cover Story: ತರಕಾರಿ ಬೆಲೆ ಗಗನಕ್ಕೆ, ಎಪಿಎಂಸಿಗಳಲ್ಲಿ ದಲ್ಲಾಳಿಗಳು ಹೇಳಿದ್ದೇ ಬೆಲೆ, ಆಡಿದ್ದೇ ಮಾತು!

ಅಕಾಲಿಕ ಮಳೆಯಿಂದ (Untimely Rain) ತರಕಾರಿಗಳು (Vegitables) ಬೆಳೆಗಳು ನೆಲಕಚ್ಚಿದ್ದು, ಬೆಲೆಗಳು ಗಗನಕ್ಕೇರಿವೆ.  10 ರೂಗೆ ಸಿಗುತ್ತಿದ್ದ ಕೆಜಿ ಟೊಮೊಟೋ (Tomota) ಈಗ ಕೆಜಿಗೆ 70 ರೂ ದಾಟಿದೆ. ಈ ಹಣ ನೇರವಾಗಿ ರೈತರಿಗೆ ಸಿಗುತ್ತಾ ಅನ್ನೋದು ಪ್ರಶ್ನೆ. 

state Dec 25, 2021, 5:07 PM IST

More Than  70 thousand  Hectare Crop Loss in chikkaballapura snrMore Than  70 thousand  Hectare Crop Loss in chikkaballapura snr

Flood Effect on Crops : ಚಿಕ್ಕಬಳ್ಳಾಪುರದಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ

  •  ಜಿಲ್ಲೆಯಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ
  •  ಒಟ್ಟಾರೆ ಶೇ.80 ರಷ್ಟುಬೆಳೆ ಮಣ್ಣು ಪಾಲು
  • ಇಲ್ಲಿವರೆಗೂ 65,021 ರೈತರಿಗೆ 30.40 ಕೋಟಿ ಪರಿಹಾರ

Karnataka Districts Dec 20, 2021, 11:59 AM IST

Due to Heavy Rain in Karnataka Vegetables To Remain Dearer For 2 Months hlsDue to Heavy Rain in Karnataka Vegetables To Remain Dearer For 2 Months hls
Video Icon

Vegetables Price: ಇನ್ನು 2 ತಿಂಗಳು ತರಕಾರಿ ಬೆಲೆ ಬಿಲ್‌ಕುಲ್ ಇಳಿಯಲ್ಲ..!

ನಿರಂತರ ಮಳೆಯಿಂದಾಗಿ (Rain) ಬೆಳೆಗಳು ನೆಲಕಚ್ಚಿದ್ದು, ಎಲ್ಲ ತರಕಾರಿಗಳು  (Vegitables) ಬೆಲೆ ಗಗನಕ್ಕೇರಿವೆ. ಈ ಏರಿಕೆ ಮತ್ತಷ್ಟುಕಾಲ ಮುಂದುವರೆಯುವ ಲಕ್ಷಣಗಳಿವೆ. ಕ್ಯಾಪ್ಸಿಕಂ, ಕ್ಯಾರೆಟ್‌, ನುಗ್ಗೇಕಾಯಿ, ಟೊಮೆಟೋ ಮತ್ತಿತರ ಅಗತ್ಯ ತರಕಾರಿಗಳ ಬೆಲೆ ಕಡಿಮೆ ಆಗಲು ಸುಮಾರು ಒಂದೂವರೆಯಿಂದ ಎರಡು ತಿಂಗಳು ಬೇಕಾಗಬಹುದು.

state Dec 12, 2021, 1:33 PM IST

Farmers Faces Problems Due to Untimely Rain in Dharwad grgFarmers Faces Problems Due to Untimely Rain in Dharwad grg

Karnataka Rains: ರೈತರನ್ನು ಕಂಗೆಡಿಸಿದ ಅಕಾಲಿಕ ಮಳೆ..!

*   ಮುಂಗಾರು, ಹಿಂಗಾರೂ ಇಲ್ಲದೇ ಕೈ ಚೆಲ್ಲಿ ಕುಳಿತ ರೈತ
*   ಹಿಂಗಾರು ಬೆಳೆಗಳಾದ ಕಡಲೆ, ಗೋದಿ, ಕುಸುಬೆ, ಜೋಳಕ್ಕೆ ನಾನಾ ರೋಗಗಳ ಕಾಟ
*   ಹಿಂಗಾರಿಗೆ ಪರ್ಯಾಯ ಬೆಳೆ ಬೆಳೆಯಲು ಕೃಷಿ ಇಲಾಖೆ ರೈತರಿಗೆ ಸಲಹೆ
 

Karnataka Districts Dec 5, 2021, 11:15 AM IST

Karnataka reported maximum crop damage due to rain Agriculture Minister Narendra Singh Tomar mnjKarnataka reported maximum crop damage due to rain Agriculture Minister Narendra Singh Tomar mnj

Karnataka Rains: ಮಳೆಯಿಂದ ಕರ್ನಾಟಕದಲ್ಲೇ ಅತಿ ಹೆಚ್ಚು ಬೆಳೆ ಹಾನಿ: ಕೇಂದ್ರ!

*ದೇಶಾದ್ಯಂತ 50.40 ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ನಷ್ಟ
*ಆ ಪೈಕಿ ಕರ್ನಾಟಕದ್ದೇ 14 ಲಕ್ಷ ಹೆಕ್ಟೇರ್‌: ತೋಮರ್‌
*ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ  8873 ಕೋಟಿ ರು
 

state Dec 1, 2021, 6:57 AM IST

Vegetable Price Rise Due to Untimely Rain in Haveri grgVegetable Price Rise Due to Untimely Rain in Haveri grg

Karnataka Rains: ಅಕಾಲಿಕ ಮಳೆಗೆ ತರಕಾರಿ ಬೆಳೆ ನಾಶ, ಗ್ರಾಹಕರ ಜೇಬಿಗೆ ಕತ್ತರಿ..!

ಅಕಾಲಿಕ ಮಳೆಗೆ(Untimely Rain) ಕೃಷಿ, ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಮಾರುಕಟ್ಟೆಗೆ ತರಕಾರಿ ಆವಕ ಕುಸಿದಿದೆ. ಇದರಿಂದ ಕಾಯಿಪಲ್ಲೆ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ಮತ್ತಷ್ಟು ಕಂಗಾಲಾಗುವಂತಾಗಿದೆ.
 

Karnataka Districts Nov 26, 2021, 2:40 PM IST