Asianet Suvarna News Asianet Suvarna News
39 results for "

ಪ್ರಧಾನಿ ಕಚೇರಿ

"
Border Locked Down Twitter Campaign Against Kerala GovtBorder Locked Down Twitter Campaign Against Kerala Govt
Video Icon

ಗಡಿ ನಿರ್ಬಂಧ: ಕೇರಳ ಸರ್ಕಾರದ ವಿರುದ್ಧ ಟ್ವಿಟರ್ ವಾರ್

ಗಡಿ ಕ್ಯಾತೆ ತೆಗೆದ ಕೇರಳ ಸರ್ಕಾರದ ವಿರುದ್ಧ ಕನ್ನಡಿಗರು ಟ್ವಿಟರ್ ವಾರ್ ನಡೆಸಿದ್ದಾರೆ. ಮುಖ್ಯಮಂತ್ರಿ ಪಿನರಾಯಿ ವಿಜಯನ್‌ಗೆ ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಕಚೇರಿ. ಅಮಿತ್ ಸಾ, ಗೃಹ ಇಲಾಖೆಗೂ ಟ್ಯಾಗ್ ಮಾಡಲಾಗಿದೆ. ಆದಷ್ಟು ಶೀಘ್ರವಾಗಿ ಕೇರಳ- ಕರ್ನಾಟಕ ಗಡಿಯನ್ನು ಓಪನ್ ಮಾಡಬೇಕೆಂದು ಆಗ್ರಹಿಸಲಾಗಿದೆ. 

state Aug 26, 2020, 4:39 PM IST

Suvarna Exclusive Tumakuru MLA Gaurishankar insurance scam revealedSuvarna Exclusive Tumakuru MLA Gaurishankar insurance scam revealed
Video Icon

ಬಯಲಾಯ್ತು ಮಹಾ ವಂಚನೆ, FIR ದಾಖಲು; ಪ್ರಭಾವಿ ಶಾಸಕನಿಗೆ ಬಂಧನ ಭೀತಿ?

ಶಾಸಕರೊಬ್ಬರ ಮಹಾ ವಂಚನೆಯನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.  ತಮ್ಮ ವಂಚನೆಯನ್ನು ಮುಚ್ಚಿ ಹಾಕಲು 2 ವರ್ಷ ಕಳ್ಳಾಟವಾಡಿದ್ದರು ಈ ಶಾಸಕರು. ಕೊನೆಗೂ ಪ್ರಧಾನಿ ಕಚೇರಿ, ಸಿಎಂ ಕಚೇರಿ ಮಧ್ಯ ಪ್ರವೇಶದ ನಂತರ ಪ್ರಭಾವಿ ಶಾಸಕರ ವಿರುದ್ಧ FIR ದಾಖಲಾಗಿದೆ. 
 

state Jul 21, 2020, 12:47 PM IST

Man stays in a reputed hotel introducing himself as pm office staffMan stays in a reputed hotel introducing himself as pm office staff

ಪ್ರಧಾನಿ ಕಚೇರಿ ಸಲಹೆಗಾರ ಎಂದು ಪ್ರತಿಷ್ಠಿತ ಹೋಟೆಲ್‌ನಲ್ಲಿ ವಾಸ್ತವ್ಯ

ಪ್ರಧಾನಿ ಕಚೇರಿ ಸಲಹೆಗಾರ ಎಂದು ನಕಲಿ ಗುರುತಿನ ಚೀಟಿ ನೀಡಿ ಪ್ರತಿಷ್ಠಿತ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಕಿಡಿಗೇಡಿಯೊಬ್ಬನ ವಿರುದ್ಧ ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Karnataka Districts Jul 3, 2020, 9:25 AM IST

Government seeks product wise details from industry to curb imports from ChinaGovernment seeks product wise details from industry to curb imports from China

ಚೀನಾ ಉತ್ಪನ್ನಕ್ಕೆ ಭಾರತ ಬ್ರೇಕ್?: ಪಿಎಂ ಕಚೇರಿಯಲ್ಲಿ ಸಭೆ!

ಚೀನಾ ಸರಕಿನ ವಿರುದ್ಧ ಸಮರ| ಅಗ್ಗದ, ಕಳಪೆ ವಸ್ತುಗಳ ಬೆಲೆ ವ್ಯತ್ಯಾಸ ಕೇಳಿದ ಕೇಂದ್ರ| ಪ್ರಧಾನಿ ಕಚೇರಿಯಲ್ಲಿ ಸಭೆ| 

India Jun 22, 2020, 7:36 AM IST

Prime Ministers Office Reply to Young Man Letter for Save AiholePrime Ministers Office Reply to Young Man Letter for Save Aihole

ಐಹೊಳೆ ರಕ್ಷಣೆಗೆ ಮೋದಿಗೆ ಪತ್ರ ಬರೆದ ಯುವಕ: ಪ್ರಧಾನಿ ಕಚೇರಿಯಿಂದ ಬಂತು ಉತ್ತರ!

ಜಿಲ್ಲೆಯ ಐತಿಹಾಸಿಕ ತಾಣವಾಗಿರುವ ಐಹೊಳೆ ಗ್ರಾಮದ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಜಿಲ್ಲೆಯ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದ ಪ್ರಕಾಶ ಕಡೂರಗೆ ಪ್ರಧಾನಿ ಕಚೇರಿಯಿಂದ ಸೂಕ್ತ ಸ್ಪಂದನೆ ದೊರಕಿದೆ. 
 

Karnataka Districts Mar 2, 2020, 3:04 PM IST

Special Tunnel To Be Built For PM For Easy Moving From His Residence To ParliamentSpecial Tunnel To Be Built For PM For Easy Moving From His Residence To Parliament

ಮನೆಯಿಂದ ಸಂಸತ್ತಿಗೆ ಸುರಂಗ: ಮೋದಿಗಾಗಿ ಮಾಡಿದ ಪ್ಲ್ಯಾನ್ ಬಹಿರಂಗ!

ಪ್ರಧಾನಿ ಮೋದಿ ತಮ್ಮ ಅಧಿಕೃತ ನಿವಾಸದಿಂದ ಪ್ರಧಾನಿ ಕಚೇರಿಗೆ ಹಾಗೂ ಸಂಸತ್ತಿಗೆ ಆಗಮಿಸಲು ವಿಶೇಷ ಸುರಂಗ ಮಾರ್ಗವೊಂದು ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ. ಈ ಸುರಂಗ ಮಾರ್ಗದ ನಿರ್ಮಾಣದಿಂದ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎನ್ನಲಾಗಿದೆ.

India Feb 5, 2020, 1:39 PM IST

Meghane Village Residents Writes Letter To Pm Modi Urges For All Weather RoadMeghane Village Residents Writes Letter To Pm Modi Urges For All Weather Road
Video Icon

ರಸ್ತೆ ಮಾಡಿಸಿ ಕೊಡಿ ಮೋದಿ ಜೀ: ಉತ್ತರದ ನಿರೀಕ್ಷೆಯಲ್ಲಿ ಮೇಘಾನೆ ಗ್ರಾಮಸ್ಥರು!

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮೇಘಾನೆ ಗ್ರಾಮದ ಜನರ ವ್ಯಥೆ ಕೇಳಲು ರಾಜ್ಯ ಸರ್ಕಾರದ ಬಳಿ ಸಮಯವಿಲ್ಲ. ಒಂದೊಳ್ಳೆ ರಸ್ತೆಗಾಗಿ ಸರ್ಕಾರಿ ಕಚೇರಿ ಅಲೆದು ಅಲೆದು ಸುಸ್ತಾಗಿರುವ ಜನತೆಗೆ ಕೊನೆಯ ಆಸರೆಯಾಗಿ ಕಂಡಿದ್ದು ಪ್ರಧಾನಿ ಕಚೇರಿ.

Karnataka Districts Jan 4, 2020, 7:50 PM IST

Shift PM house closer to Rastrapathi BhavanShift PM house closer to Rastrapathi Bhavan

ಪ್ರಧಾನಿ ನರೇಂದ್ರ ಮೋದಿ ಮನೆ ಸ್ಥಳಾಂತರ?

ಲೋಕ ಕಲ್ಯಾಣ ಮಾರ್ಗದಲ್ಲಿನ ಪ್ರಧಾನಿ ಕಚೇರಿಯನ್ನು ರಾಷ್ಟ್ರಪತಿ ಭವನ ಇರುವ ರೈಸಿನಾ ಹಿಲ್ಸ್‌ನ ಡಾಲ್‌ಹೌಸಿ ರಸ್ತೆಗೆ ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 

News Nov 4, 2019, 10:46 AM IST

A Baby Visits PM Modi In Parliament Instagram Falls In LoveA Baby Visits PM Modi In Parliament Instagram Falls In Love

ಪ್ರಧಾನಿ ಕಚೇರಿಯಲ್ಲಿ ಮೋದಿ ಗೆಳೆಯ: ಮುದ್ದು ಮಾಡಲು ಮುಗಿಬಿದ್ದ ಇಂಡಿಯಾ!

ಮೋದಿ ಭೇಟಿ ಮಾಡಲು ಸಂಸತ್ತಿನ ಮೋದಿ ಕಚೇರಿಗೆ ಬಂದ 'ಪುಟ್ಟ ಗೆಳೆಯ'| ಪುಟ್ಟ ಗೆಳೆಯನಿಗೆ ತಿಂಡಿ ತಿನ್ನಿಸಿ, ಆಡುವುದರಲ್ಲಿ ತಲ್ಲೀನರಾದ ಪ್ರಧಾನಿ| ಮಗುವಿನೊಂದಿಗಿರುವ ಮೋದಿ ಫೋಟೋಗೆ ಇಂಡಿಯಾ ಫುಲ್ ಫಿದಾ

NEWS Jul 23, 2019, 4:34 PM IST

Details To Contact Prime Minister OfficeDetails To Contact Prime Minister Office

ಪ್ರಧಾನಿ ಕಚೇರಿ ಸಂಪರ್ಕಿಸುವ ಬಗೆ: ಮೋದಿ ಮಾತನಾಡಿಸೋದು ಹೇಗೆ?

ಜನಸಾಮಾನ್ಯರು ಪ್ರಧಾನಿ ಕಚೇರಿಯನ್ನು ನೇರವಾಗಿ ಸಂಪರ್ಕಿಸುವ ಬಗೆಯ ಕುರಿತು ಖುದ್ದು ಪ್ರಧಾನಿ ಕಚೇರಿ ಮಾಹಿತಿ ನೀಡಿದ್ದು, ಸಂಪರ್ಕ ಸಾಧನಗಳ ಕುರಿತು ಪಟ್ಟಿ ನೀಡಿದೆ.

NEWS Jun 2, 2019, 6:02 PM IST

PM Modi Asks To Prepare 100-Day Agenda Focusing Job and Education and Health sectorsPM Modi Asks To Prepare 100-Day Agenda Focusing Job and Education and Health sectors

ತಮ್ಮದೇ ಕಚೇರಿಗೆ ಹೊಸ ಟಾಸ್ಕ್ ಕೊಟ್ಟ ಪ್ರಧಾನಿ: ಏನಿದು 100 ದಿನಗಳ ಪ್ಲ್ಯಾನ್?

ಲೋಕಸಭೆ ಚುನಾವಣೆಗಳು ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕ, ಮೊದಲ 100 ದಿನಗಳಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕಾಗಿ ಹೊಸ ನೀತಿ ರೂಪಿಸುವಂತೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

BUSINESS Apr 16, 2019, 7:08 PM IST

PM Office Calls Urgent Meeting On Jet Airways CrisisPM Office Calls Urgent Meeting On Jet Airways Crisis

ಜೆಟ್ ಏರ್‌ವೇಸ್ ಬಿಕ್ಕಟ್ಟು: ತುರ್ತು ಸಭೆ ಕರೆದ ಪ್ರಧಾನಿ ಕಚೇರಿ!

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಪರಿಹರಿಸಲು ಪ್ರಧಾನಿ ಕಚೇರಿ ತುರ್ತು ಸಭೆ ಕರೆದಿದೆ. ನಷ್ಟದ ಸುಳಿಯಲ್ಲಿರುವ ಜೆಟ್‌ ಏರ್‌ವೇಸ್ ಸಂಸ್ಥೆಯ ಷೇರು ಖರೀದಿಸಲು ಅಂತಿಮವಾಗಿ 5 ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.

BUSINESS Apr 12, 2019, 9:47 PM IST

Pulwama Terror Attack Pakistan Prime Minister Imran Khan Offer To India For Join InvestigationPulwama Terror Attack Pakistan Prime Minister Imran Khan Offer To India For Join Investigation

ಭಾರತಕ್ಕೆ ಪಾಕ್ ಪ್ರಧಾನಿ ಇಮ್ರಾನ್‌ ಆಫರ್‌

ಪ್ರಧಾನಿ ಮೋದಿ ಹಾಗೂ ಇಮ್ರಾನ್‌ ಖಾನ್‌ ನಡುವೆ ದೂರವಾಣಿ ಕರೆ ವ್ಯವಸ್ಥೆ ಮಾಡುವ ಕುರಿತು ಪಾಕಿಸ್ತಾನ ಪ್ರಧಾನಿ ಕಚೇರಿ ಭಾರತದ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದೆ.

NATIONAL Mar 1, 2019, 9:30 AM IST

Where Does PM Modi While Air force  Attacking Terrorists CampWhere Does PM Modi While Air force  Attacking Terrorists Camp

ಹೀಗಿತ್ತು ಜೋಷ್: ದಾಳಿಗೆ ಹೊರಟಾಗ ಎಲ್ಲಿದ್ರು ಪ್ರಧಾನಿ ಮೋದಿ?

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯ ಪಿನ್ ಟು ಪಿನ್ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಪಡೆದಿದ್ದರು.
 

NEWS Feb 26, 2019, 2:05 PM IST

Pune Man Writes PMO About Encounter With AliensPune Man Writes PMO About Encounter With Aliens

ಮನೆ ಮುಂದೆ ಏಲಿಯನ್: ಓಡೋಡಿ ಬಂದ ಪೊಲೀಸರು!

ಪುಣೆಯ ವ್ಯಕ್ತಿಯೋರ್ವ ಮಾತ್ರ ತನ್ನ ಮನೆ ಮುಂದೆ ಏಲಿಯನ್ ನೋಡಿದ್ದಾಗಿ ಪಟ್ಟು ಹಿಡಿದಿದ್ದಾನೆ. ಹೌದು, ಪುಣೆಯ 47 ವರ್ಷದ ವ್ಯಕ್ತಿಯೋರ್ವ ತನ್ನ ಮನೆಯ ಮುಂದೆ ಏಲಿಯನ್ ಹಾದು ಹೋಗಿದ್ದನ್ನು ತಾನು ನೋಡಿದ್ದಾಗಿ ತಿಳಿಸಿದ್ದಾನೆ. ಅಷ್ಟೇ ಅಲ್ಲ ಈ ಕುರಿತು ಪ್ರಧಾನಿ ಕಚೇರಿಗೆ ಇ-ಮೇಲ್ ಮಾಡಿ  ವಿಷಯ ತಿಳಿಸಿದ್ದಾನೆ.

NEWS Dec 28, 2018, 5:52 PM IST