Asianet Suvarna News Asianet Suvarna News
141 results for "

ಪೋಷಕಾಂಶ

"
Health tips, Green, black or red grapes, Know which is the healthiest of them all VinHealth tips, Green, black or red grapes, Know which is the healthiest of them all Vin

ಕೆಂಪು, ಹಸಿರು, ಕಪ್ಪು ದ್ರಾಕ್ಷಿ, ಬೇಸಿಗೆಯಲ್ಲಿ ಯಾವ್ದನ್ನು ತಿಂದ್ರೆ ಆರೋಗ್ಯಕ್ಕೆ ಒಳ್ಳೇದು?

ಬೇಸಿಗೆ ಶುರುವಾಗಿದೆ. ಮೈ ಸುಡೋ ಧಗೆಗೆ ಎಷ್ಟು ಜ್ಯೂಸ್ ಅಥವಾ ಹಣ್ಣುಗಳನ್ನು ತಿಂದ್ರೂ ಸಾಕಾಗಲ್ಲ. ಹಾಗಾಗಿಯೇ ಹೆಚ್ಚಿನವರು ಸಾಕಷ್ಟು ಪ್ರಮಾಣದಲ್ಲಿ ಸೀಸನಲ್‌ ಫ್ರುಟ್ಸ್ ತಿನ್ನುತ್ತಾರೆ. ಬೇಸಿಗೆಯಲ್ಲಿ ದ್ರಾಕ್ಷಿ ಹೆಚ್ಚು ಮಾರಾಟವಾಗುತ್ತದೆ. ಆದ್ರೆ ಆರೋಗ್ಯಕ್ಕೆ ಯಾವ ರೀತಿಯ ದ್ರಾಕ್ಷಿ ಒಳ್ಳೆಯದು ತಿಳಿಯೋಣ.

Food Mar 7, 2023, 10:39 AM IST

Health Consume These Vegetables Without Peeling Them You Will Get A Lot Of BenefitsHealth Consume These Vegetables Without Peeling Them You Will Get A Lot Of Benefits

Healthy Food : ತರಕಾರಿ ಸಿಪ್ಪೆ ತೆಗೆದು ಸುಸ್ತ್ ಮಾಡ್ಕೊಳ್ಬೇಡಿ.. ಇದ್ರಲ್ಲಿದೆ ಸಿಕ್ಕಾಪಟ್ಟೆ ಪೋಷಕಾಂಶ

ತರಕಾರಿ ಸಿಪ್ಪೆ ತೆಗೆದು ಬಳಸೋದು ಬಹುತೇಕರ ಅಭ್ಯಾಸ. ತರಕಾರಿ ಹೊಟ್ಟೆಗೆ ಹೋದ್ರೆ ಆಯ್ತು. ತರಕಾರಿ ಯಾವ ಭಾಗ ಹೊಟ್ಟೆಗೆ ಹೋಗ್ಬೇಕು ಎಂಬುದು ಅನೇಕರಿಗೆ ತಿಳಿದೇ ಇರೋದಿಲ್ಲ. ಇದೇ ಕಾರಣಕ್ಕೆ ನಾವು ನಿತ್ಯ ವೆಜಿಟೇಬಲ್ಸ್ ತಿಂದ್ರೂ ಲಾಭ ಸಿಗೋದಿಲ್ಲ.
 

Food Mar 3, 2023, 1:04 PM IST

Enriched rice mix for Annabhagya Yojane Use 500 gms per 1 bag satEnriched rice mix for Annabhagya Yojane Use 500 gms per 1 bag sat

ಅನ್ನಭಾಗ್ಯ ಯೋಜನೆಗೂ ಸಾರವರ್ಧಿತ ಅಕ್ಕಿ ಮಿಶ್ರಣ: 1 ಚೀಲಕ್ಕೆ 500 ಗ್ರಾಂ ಬಳಕೆ

ಜನಸಾಮಾನ್ಯರಲ್ಲಿನ ಅಪೌಷ್ಠಿಕತೆ ಹೋಗಲಾಡಿಸಿ, ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆ.ಜಿ. ಅಕ್ಕಿಯ ಚೀಲದಲ್ಲಿ ಅರ್ಧ ಕೆ.ಜಿ. ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ.

state Feb 22, 2023, 8:29 PM IST

Millet Is Small in size  small in nutrients snrMillet Is Small in size  small in nutrients snr

Millets : ಗಾತ್ರದಲ್ಲಿ ಕಿರಿದು, ಪೋಷಕಾಂಶದಲ್ಲಿ ಹಿರಿದು

ಗಾತ್ರದಲ್ಲಿ ಕಿರಿದಾಗಿದ್ದು, ಪೋಷಕಾಂಶದಲ್ಲಿ ಹಿರಿದಾಗಿರುವ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಭಿಪ್ರಾಯಪಟ್ಟರು.

Karnataka Districts Jan 14, 2023, 6:32 AM IST

These Are Side Effect Of RuskThese Are Side Effect Of Rusk

ರಸ್ಕ್ ಟೇಸ್ಟಿ ಅಂತ ನೀವೂ ತಿಂದು ಮಕ್ಕಳಿಗೂ ಕೊಡುತ್ತೀರಾ? ಆರೋಗ್ಯಿದು ಅಪಾಯ

ಕೆಲವೊಂದು ಆಹಾರದ ರುಚಿ ಹೆಚ್ಚು. ತಿಂದಷ್ಟು ಮತ್ತೆ ಮತ್ತೆ ತಿನ್ಬೇಕು ಎನ್ನಿಸುತ್ತದೆ. ಆದ್ರೆ ಅದು ಆರೋಗ್ಯ ಹಾಳು ಮಾಡುತ್ತೆ ಎಂಬುದು ನಮಗೆ ತಿಳಿದಿರೋದಿಲ್ಲ. ರಸ್ಕ್ ಕೂಡ ಇದ್ರಲ್ಲಿ ಒಂದು. ಟೀ ಜೊತೆ ರಸ್ಕ್ ರುಚಿ ಡಬಲ್ ಮಾಡೋ ಜೊತೆಗೆ ಆರೋಗ್ಯ ಹಾಳು ಮಾಡುತ್ತೆ.
 

Food Jan 10, 2023, 6:06 PM IST

Is It Safe To Eat Eggs DailyIs It Safe To Eat Eggs Daily

ಬೇಯಿಸಿದ ಮೊಟ್ಟೆ ದೇಹಕ್ಕೇಕೆ ಬೇಕು? ಯಾವಾಗ ಇದರ ಅಗತ್ಯವಿರೋಲ್ಲ?

ಮೊಟ್ಟೆಯಲ್ಲಿ ಆರೋಗ್ಯದ ಗುಟ್ಟಿದೆ. ಪ್ರತಿ ದಿನ ಮೊಟ್ಟೆ ಸೇವನೆ ಮಾಡ್ಬೇಕು ಅಂತಾ ಕೆಲವರು ಮಿತಿ ಮೀರಿ ಸೇವನೆ ಮಾಡಿ ಆರೋಗ್ಯ ಕೆಡಿಸಿಕೊಳ್ತಾರೆ. ತಜ್ಞರ ಪ್ರಕಾರ, ಆರೋಗ್ಯ ವೃದ್ಧಿಸುವ ಈ ಮೊಟ್ಟೆ ಸೇವನೆ ಮಿತಿಯಲ್ಲಿದ್ರೆ ಒಳ್ಳೆಯದು.
 

Food Jan 9, 2023, 12:38 PM IST

Side effects of pineapple dietSide effects of pineapple diet

ತೂಕ ಇಳಿಸಿಕೊಳ್ಳಲು ಪೈನಾಪಲ್ ಡಯಟ್: ಸೈಡ್ ಎಫೆಕ್ಟ್ಸ್ ಒಂದೆರಡಲ್ಲ!

ತೂಕ ಇಳಿಸಿಕೊಳ್ಳಲು ನೀವೂ ಸಹ ಅನಾನಸ್ ಡಯಟ್ ಮಾಡ್ತಾ ಇದೀರಾ? ಹಾಗಿದ್ರೆ ಇದನ್ನ ನೀವು ಓದ್ಲೇ ಬೇಕು. ಯಾಕಂದ್ರೆ  ಅನಾನಸ್ ತಿನ್ನೋದ್ರಿಂದ ತೂಕ ಇಳಿಕೆಗಿಂತ ಹೆಚ್ಚಾಗಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಅವುಗಳ ಬಗ್ಗೆ ತಿಳಿಯೋಣ.

Health Dec 25, 2022, 4:21 PM IST

Keep These Things In Mind If You Are Getting Pregnant For Second TimeKeep These Things In Mind If You Are Getting Pregnant For Second Time

Woman Health: ಎರಡನೇ ಬಾರಿ ಅಮ್ಮನಾಗ್ತಿದ್ರೆ ನಿರ್ಲಕ್ಷ್ಯ ಬೇಡ

ತಾಯಿಗೆ ಎಲ್ಲ ಮಕ್ಕಳು ಒಂದೇ ನಿಜ. ಆದ್ರೆ ಮೊದಲು ಗರ್ಭಧರಿಸಿದ ವೇಳೆ ಇರುವ ಕಾಳಜಿ, ಸಮಯ ಎರಡನೇ ಮಗು ಹೆರುವಾಗ ಇರೋದಿಲ್ಲ. ಇದು ಮಗುವಿನ ಜೊತೆ ತಾಯಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಬಾರಿ ತಾಯಿ ಡಿಪ್ರೆಶನ್ ಗೆ ಹೋಗಲು ಇದು ಕಾರಣವಾಗುತ್ತದೆ.
 

Woman Dec 20, 2022, 2:19 PM IST

How Much Carrots To Eat To Remove Power EyeglasHow Much Carrots To Eat To Remove Power Eyeglas

ಮೊಬೈಲ್ ನೋಡೋದು ಹೆಚ್ಚಾಗಿದೆ, ಕಣ್ಣು ಪೂರ್ತಿ ಹಾಳಾಗೋ ಮುಂಚೆ ಕ್ಯಾರೇಟ್ ತಿಂದರೊಳಿತು!

ಕ್ಯಾರೆಟ್ ಆರೋಗ್ಯಕ್ಕೆ ಒಳ್ಳೆಯದು. ಇದು ನಮಗೆ, ನಿಮಗೆ ಎಲ್ಲ ಗೊತ್ತು. ಆದ್ರೆ ದೃಷ್ಟಿ ಸರಿಯಾಗಿರಬೇಕು ಅಂದ್ರೆ ಎಷ್ಟು ಕ್ಯಾರೆಟ್ ಸೇವನೆ ಮಾಡ್ಬೇಕು ಅನ್ನೋದು ಗೊತ್ತಾ? ಇದ್ರ ಬಗ್ಗೆ ಇಲ್ಲಿದೆ ಮಾಹಿತಿ.
 

Health Dec 7, 2022, 6:07 PM IST

Follow these hacks to keep on diet Follow these hacks to keep on diet

ನೀವು ಎಷ್ಟೇ ಬಯಸಿದ್ರೂ ಡಯಟ್ ಫಾಲೋ ಮಾಡಲು ಆಗ್ತಿಲ್ವಾ?, ಈ ಹ್ಯಾಕ್ಸ್ ಟ್ರೈ ಮಾಡಿ!

ಡಯಟ್ ಅಂದ್ರೆ ಉಪವಾಸ ಇರೋದು ಅಂತಲ್ಲ. ಡಯಟ್ ಅಂದ್ರೆ ಆರೋಗ್ಯ ಮತ್ತು ತೂಕ-ನಿರ್ವಹಣೆಗಳಿಗೆ ಪೌಷ್ಠಿಕಾಂಶ ತುಂಬಿರೋ ಸಮತೋಲಿತ ಆಹಾರ ಸೇವಿಸೋದು. ಉತ್ತಮ ಆರೋಗ್ಯಕ್ಕಾಗಿ ಹೆಲ್ತಿ ಡಯಟ್ ಫಾಲೋ ಮಾಡೋದು ಮುಖ್ಯ. ಹಾಗಾಗಿ ಇಲ್ಲಿ ಹೇಳಿರೋ ಹ್ಯಾಕ್ಸ್ ಟ್ರೈ ಮಾಡಿ ನೋಡಿ.   

Health Nov 22, 2022, 3:12 PM IST

Sweet potato to beetroot vegetables you should include in your diet this winterSweet potato to beetroot vegetables you should include in your diet this winter

Winter Diet: ಚಳಿಗಾಲದಲ್ಲಿ ನಿಮ್ಮ ದಿನದ ಡಯಟ್‌‌ಗೆ ಸೇರಿಸಬೇಕಾದ ತರಕಾರಿಗಳಿವು

ಚಳಿಗಾಲದಲ್ಲಿ ಬಿಸಿಯಾದ ಚಹಾ ಮತ್ತು ಬೆಚ್ಚಗಿನ ಬಟ್ಟೆಗಳೊಂದಿಗೆ ಆಹಾರ ಪದ್ಧತಿಯಲ್ಲೂ ಬದಲಾವಣೆ ಅವಶ್ಯಕ. ಚಳಿಗಾಲದ ತರಕಾರಿಗಳು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ ಮತ್ತು ಅವುಗಳನ್ನು  ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇವು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ  ಸೇವಿಸಬೇಕಾದ ಐದು ತರಕಾರಿಗಳು ಇಲ್ಲಿವೆ.


 

Health Nov 12, 2022, 4:00 PM IST

Having these foods after working out will get instant energyHaving these foods after working out will get instant energy

ವ್ಯಾಯಾಮ ಮಾಡ್ಬೇಕು ನಿಜ, ಅದಕ್ಕೆ ತಕ್ಕ ಫುಡ್ ತಿಂದ್ರೆ ಮತ್ತೂ ಒಳ್ಳೇದು!

ತೂಕ ಇಳಿಸಿಕೊಂಡು ಸ್ಲಿಮ್ ಆಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ ಅಲ್ವಾ? ತೂಕ ಇಳಿಸಿಕೊಳ್ಳಲು ಮತ್ತು ಫಿಟ್ ಆಗಿರಲು ಅನೇಕರು ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯುತ್ತಾರೆ. ಆದರೆ ವರ್ಕೌಟ್ ನಂತರ, ಶಕ್ತಿ ತುಂಬಾ ಕಡಿಮೆಯಾಗುತ್ತೆ. ಆಗ ನೀವು ಆಹಾರದಲ್ಲಿ ಕೆಲವು ಆರೋಗ್ಯಕರ ಪದಾರ್ಥ ಸೇರಿಸಬಹುದು. ವ್ಯಾಯಾಮದ ನಂತರ ಅವುಗಳನ್ನು ಸೇವಿಸೋದು ನಿಮಗೆ ಶಕ್ತಿಯನ್ನು ನೀಡುವ ಕೆಲಸ ಮಾಡುತ್ತೆ. ವರ್ಕೌಟ್ ನಂತರ ನೀವು ಯಾವ ಆಹಾರಗಳನ್ನು ಡಯಟ್ (Diet) ನಲ್ಲಿ ಸೇರಿಸಬಹುದು ಎಂದು ನೋಡೋಣ.

Health Oct 26, 2022, 1:02 PM IST

Frozen Breast Milk PriceFrozen Breast Milk Price

ಹೆಪ್ಪುಗಟ್ಟಿಸಿದ Breast Milkಗೆ ಹೆಚ್ಚಿದೆ ಡಿಮ್ಯಾಂಡ್

ಅಧಿಕ ಪೋಷಕಾಂಶಗಳು ಇವೆ ಎಂಬ ಕಾರಣಕ್ಕೆ ಹೆಪ್ಪುಗಟ್ಟಿದ ಹಾಲಿಗೆ ಅಮೆರಿಕ, ಇಂಗ್ಲಿಂಡ್ ಇತರೆ ಹಲವು ದೇಶಗಳಲ್ಲಿಯೂ ಎಲ್ಲಿಲ್ಲದ ಬೇಡಿಕೆ ಹೆಚ್ಚುತ್ತಿದೆ. 

Health Oct 18, 2022, 3:28 PM IST

World Food Day 2022: Nutrients Are As Important As Oxygen To The Body VinWorld Food Day 2022: Nutrients Are As Important As Oxygen To The Body Vin

ಪೋಷಕಾಂಶ ದೇಹಕ್ಕೆ ಆಮ್ಲಜನಕದಷ್ಟೇ ಮುಖ್ಯ, ಹೆಲ್ದೀಯಾಗಿರಬೇಕಾದ್ರೆ ಇವೆಲ್ಲಾ ತಿನ್ಬೇಕು

2022ರ ವಿಶ್ವ ಆಹಾರ ದಿನದಂದು, ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಲು ಯಾವ ಆಹಾರಗಳನ್ನು ಸೇವಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಕೊಲೆಸ್ಟ್ರಾಲ್, ಮಧುಮೇಹ ಮತ್ತು ಹೃದ್ರೋಗದಂತಹ ಮಾರಣಾಂತಿಕ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸಲು ಈ ಆರೋಗ್ಯಕರ ಆಹಾರಗಳು ಸಹಾಯ ಮಾಡುತ್ತವೆ. ಹಾಗಾದ್ರೆ ಅಂತಹ ಆಹಾರಗಳು ಯಾವುವು? ಅವುಗಳನ್ನು ಸೇವಿಸೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ.

Health Oct 16, 2022, 2:53 PM IST

Rickets in childhood disturbs development of childRickets in childhood disturbs development of child

ಬಾಲ್ಯದಲ್ಲಿಯೇ ಈ ಸಮಸ್ಯೆ ಕಾಣಿಸಿಕೊಂಡರೆ, ಮಕ್ಕಳು ಹೈಟ್ ಆಗೋದು ಕಷ್ಟ ಕಷ್ಟ

ವಿಟಮಿನ್‌ ಡಿ ಕೊರತೆ ಎಲ್ಲರಲ್ಲೂ ಸಾಮಾನ್ಯ. ಆದರೆ, ಬೆಳೆಯುವ ಮಕ್ಕಳಲ್ಲಿ ಇದರ ಕೊರತೆ ಆದರೆ ಬೆಳವಣಿಗೆ ಕುಂಠಿತವಾಗುತ್ತದೆ. ಅವರು ಕುಬ್ಜವಾಗುವ ಜತೆಗೆ ವಯಸ್ಸಾದರೂ ಚಿಕ್ಕವರಂತೆ ಕಾಣುತ್ತಾರೆ. ಬಿಗ್‌ ಬಾಸ್‌ ಸ್ಪರ್ಧಿ ಅಬ್ದು ರೋಜಿಕ್‌ ಬಾಲ್ಯದಲ್ಲಿ ರಿಕೆಟ್ಸ್‌ ಸಮಸ್ಯೆ ಎದುರಿಸಿದ್ದುದರಿಂದಲೇ ಅವರ ದೇಹ ಕುಬ್ಜವಾಗಿದೆ. 

 

Health Oct 10, 2022, 5:38 PM IST