Asianet Suvarna News Asianet Suvarna News
483 results for "

ಪಠ್ಯ

"
Teaching Kannada language text at PUC level is a very challenging task snrTeaching Kannada language text at PUC level is a very challenging task snr

ಪಿಯುಸಿ ಹಂತದಲ್ಲಿ ಕನ್ನಡ ಭಾಷಾ ಪಠ್ಯ ಬೋಧನೆ ಅತ್ಯಂತ ಸವಾಲಿನ ಕೆಲಸ

ಪಿಯುಸಿ ಹಂತದಲ್ಲಿ ಕನ್ನಡ ಭಾಷಾ ಪಠ್ಯ ಬೋಧನೆ ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ತಿಳಿಸಿದರು.

Karnataka Districts Nov 27, 2023, 10:16 AM IST

CM Siddaramaiah does not know Education Policy Says Former Minister CN Ashwath Narayan grg CM Siddaramaiah does not know Education Policy Says Former Minister CN Ashwath Narayan grg

ಸಿಎಂ ಸಿದ್ರಾಮಯ್ಯಗೆ ಶಿಕ್ಷಣ ನೀತಿ ಗೊತ್ತಿಲ್ಲ: ಡಾ. ಅಶ್ವತ್ಥನಾರಾಯಣ ಕಿಡಿ

ಜನಪರವಾಗಿರುವಂತಹ ಯೋಜನೆಗಳನ್ನು ಯಾರೆ ಮಾಡಲಿ ನಾವು ಅದನ್ನು ಮುಂದುವರಿಸಿದ್ದೇವು. ಆದರೆ ಈಗ ಕಾಂಗ್ರೆಸ್ಸಿಗರಿಗೆ ಜನಪರವಾಗಿರುವಂತಹ ಯಾವುದೆ ಯೋಜನೆಗಳು ಬೇಡವಾಗಿದೆ. ಇದು 3ನೇ ಶಿಕ್ಷಣ ನೀತಿ. ಶಿಕ್ಷಣ ನೀತಿ ವಿಚಾರದಲ್ಲಿ ಹೀಗೆ ಆಟ ಆಡೋದು ಸರಿಯಲ್ಲ: ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ 

Education Nov 26, 2023, 8:25 AM IST

Ten year old Student collapse and Dies after sit ups punishment in Odisha School ckmTen year old Student collapse and Dies after sit ups punishment in Odisha School ckm

ಪಾಠದ ವೇಳೆ ಆಟವಾಡಿದ ಬಾಲಕನಿಗೆ ಶಿಕ್ಷೆ, ಬಸ್ಕಿ ಹೊಡೆಯುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿ ಸಾವು!

ತರಗತಿಯಲ್ಲಿ ಕುಳಿತುಕೊಳ್ಳುವ ಬದಲು ಆಟವಾಡಿದ ಬಾಲಕನಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಲಾಗಿತ್ತು. ಆದರೆ ಬಸ್ಕಿ ಹೊಡೆಯುತಲ್ಲೇ ಬಾಲಕ ಕುಸಿದು ಬಿದ್ದು ಮೃತಪಟ್ಟ ದುರಂತ ಘಟನೆ ನಡೆದಿದೆ.

CRIME Nov 22, 2023, 7:13 PM IST

NCERT committee recommend to include Ramayana and Mahabharat epic in School textbooks ckmNCERT committee recommend to include Ramayana and Mahabharat epic in School textbooks ckm

ಶಾಲಾ ಪಠ್ಯದಲ್ಲಿ ರಾಮಾಯಣ,ಮಹಾಭಾರತ ಸೇರಿಸಲು NCERT ಸಮಿತಿ ಶಿಫಾರಸು!

NCERT ಸಮಿತಿ ಮಹತ್ವದ ಶಿಫಾರಸು ಮಾಡಿದೆ. ಶಾಲಾ ಪಠ್ಯ ಪುಸ್ತಕದಲ್ಲಿ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳು ರಾಮಾಯಣ ಹಾಗೂ ಮಹಾಭಾರತವನ್ನು ಶಾಲ ಪಠ್ಯದಲ್ಲಿ ಕಲಿಯುವ ಸಾಧ್ಯತೆ ಇದೆ.

Education Nov 21, 2023, 6:45 PM IST

Change from text to word India for election purposes Says Minister Madhu Bangarappa gvdChange from text to word India for election purposes Says Minister Madhu Bangarappa gvd

ಚುನಾವಣೆ ಉದ್ದೇಶಕ್ಕೆ ಪಠ್ಯದಿಂದ ‘ಇಂಡಿಯಾ’ ಪದಕ್ಕೆ ಕೊಕ್‌: ಸಚಿವ ಮಧು ಬಂಗಾರಪ್ಪ

ಕೇಂದ್ರ ಸರ್ಕಾರ ಶಾಲಾ- ಕಾಲೇಜು ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಪದವನ್ನು ‘ಭಾರತ’ ಎಂದು ಬದಲಾಯಿಸಲು ಮುಂದಾಗಿರುವುದರ ಹಿಂದೆ ಚುನಾವಣಾ ಉದ್ದೇಶವಿದೆ. ಬಿಜೆಪಿಯವರು ಅಭಿವೃದ್ಧಿ ವಿಚಾರ ಬಿಟ್ಟು ಸದಾ ಇಂತಹ ವಿಷಯಗಳನ್ನಿಟ್ಟುಕೊಂಡೇ ರಾಜಕೀಯ ಮಾಡುತ್ತಿರುತ್ತಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ.

state Nov 4, 2023, 6:03 AM IST

NCERT recommends replacing India with Bharat in school textbooks National Council of Educational Research and Training sanNCERT recommends replacing India with Bharat in school textbooks National Council of Educational Research and Training san

ಶಾಲಾ ಪಠ್ಯಪುಸ್ತಕದಲ್ಲಿ ಇಂಡಿಯಾ ಬದಲು 'ಭಾರತ', NCERT ಸಮಿತಿ ಶಿಫಾರಸು

2022ರ ಸಮಾಜ ವಿಜ್ಞಾನ ಸಮಿತಿಯು ಈ ಸಲಹೆಯನ್ನು ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ.ಸಿ.ಐ. ಐಸಾಕ್ ಹೇಳಿದ್ದಾರೆ.
 

India Oct 25, 2023, 4:20 PM IST

Rohit Chakratirtha Slams On Congress Govt Over Textbook Revision gvdRohit Chakratirtha Slams On Congress Govt Over Textbook Revision gvd

ರಾಜ್ಯ ಸರ್ಕಾರ ಕನ್ನಡ ಶಾಲೆಯನ್ನು ಕೊಲ್ಲುವ ಕೆಲಸ ಮಾಡುತ್ತಿದೆ: ರೋಹಿತ್ ಚಕ್ರತೀರ್ಥ

ಪದೇ ಪದೆ ಪಠ್ಯ‌ ಬದಲಾವಣೆ ಜೊತೆಗೆ ರಾಷ್ಟ್ರೀಯ ಶಿಕ್ಷಣ‌ ನೀತಿ ವಿರೋಧಿಸುತ್ತಿರುವದನ್ನು ರಾಜ್ಯ ಸರ್ಕಾರ ಮಾಡುತ್ತಿರುವುದರಿಂದ ಕನ್ನಡ ಹಾಗೂ‌ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಪ್ರಯತ್ನ ಮಾಡುತ್ತಿದೆ ಎಂದು ಪಠ್ಯ ಪುಸ್ತಕ ಪುನರ್ ರಚನಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅಸಮಾಧಾನ ವ್ಯಕ್ತಪಡಿಸಿದರು.

Education Sep 29, 2023, 4:35 AM IST

Formation of 37 Expert Committee for Revision of Texts in Karnataka grgFormation of 37 Expert Committee for Revision of Texts in Karnataka grg

ಬಿಜೆಪಿ ಸರ್ಕಾರದ ಅವಧಿಯ ಪಠ್ಯಗಳ ಪುನರ್‌ ಪರಿಶೀಲನೆಗೆ 37 ತಜ್ಞರ ಸಮಿತಿ ರಚನೆ

ಪಠ್ಯ ಪರಿಷ್ಕರಣಾ ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ಉತ್ತರ ಕನ್ನಡದ ಕುಮಟಾದ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ್ ಜಿ. ಹೆಗಡೆ ಅವರನ್ನು ನೇಮಿಸಲಾಗಿದೆ. ಇವರ ನೇತೃತ್ವದಲ್ಲಿ ವಿವಿಧ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐವರು ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಉಪ ಸಮಿತಿಗಳನ್ನು ರಚಿಸಿ 37 ವಿಷಯ ತಜ್ಞರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. 

Education Sep 27, 2023, 6:11 AM IST

According to the Garuda Purana these things relieve sorrow suhAccording to the Garuda Purana these things relieve sorrow suh

ಗರುಡ ಪುರಾಣದ ಪ್ರಕಾರ ಈ ವಿಷಯಗಳು ದುಃಖವನ್ನು ದೂರಾಗಿಸುತ್ತದೆ..

ಗರುಡ ಪುರಾಣವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾದ ಪಠ್ಯವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಮರಣದ ನಂತರ ಇದನ್ನು ಪಠಿಸಲಾಗುತ್ತದೆ. ಇದೇ ಕಾರಣಕ್ಕಾಗಿಯೇ ಗರುಡ ಪುರಾಣವನ್ನು ಮೋಕ್ಷ ಮತ್ತು ಮೋಕ್ಷವನ್ನು ಒದಗಿಸುವ ಗ್ರಂಥವೆಂದು ಪರಿಗಣಿಸಲಾಗಿದೆ. ಗರುಡ ಪುರಾಣವು ಯಾವುದೇ ವ್ಯಕ್ತಿಯ ಉನ್ನತಿಗೆ ಪ್ರೇರೇಪಿಸುತ್ತದೆ. ಇದರಲ್ಲಿ ಹೇಳಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯನ ಎಲ್ಲಾ ದುಃಖಗಳು ನಾಶವಾಗುತ್ತವೆ.

Festivals Sep 25, 2023, 5:24 PM IST

garuda purana how many days after death does the rebirth take place suhgaruda purana how many days after death does the rebirth take place suh

ಮನುಷ್ಯ ಸತ್ತ ನಂತರ ಆತ್ಮ ಏನಾಗುತ್ತೇ? ಗರುಡ ಪುರಾಣ ಹೇಳಿದ್ದೇನು?

ಗರುಡ ಪುರಾಣದ ಪಠಣವನ್ನು ಸತ್ತವರ ಆತ್ಮದ ಶಾಂತಿಗಾಗಿ ಪಠಿಸಲಾಗುತ್ತದೆ. ಗರುಡ ಪುರಾಣವನ್ನು ಓದುವ ಸಮಯದಲ್ಲಿ, ಮರದ ಅಥವಾ ಕುಶಾದ ಆಸನವನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಸಾವಿನ ನಂತರ, ವ್ಯಕ್ತಿಯ ಆತ್ಮವು ತನ್ನ ಕುಟುಂಬದ ಸದಸ್ಯರೊಂದಿಗೆ 13 ದಿನಗಳವರೆಗೆ ಇರುತ್ತದೆ. ಎಲ್ಲಿ ಗರುಡ ಪುರಾಣವನ್ನು ಪಠಿಸಲಾಗುತ್ತದೆಯೋ ಅಲ್ಲಿ ಸತ್ತವರ ಆತ್ಮ ಬಂದು ಪಠ್ಯವನ್ನು ಕೇಳುತ್ತದೆ.

Festivals Sep 16, 2023, 9:45 AM IST

Special Article By CM Siddaramaiah Over Teachers Day 2023 gvdSpecial Article By CM Siddaramaiah Over Teachers Day 2023 gvd

ಮೇಷ್ಟ್ರು ಸಿಗದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ: ಶಿಕ್ಷಕರ ದಿನಕ್ಕೆ ಸಿದ್ದರಾಮಯ್ಯ ವಿಶೇಷ ಲೇಖನ

ಇತ್ತೀಚೆಗೆ ಇನ್ನೂ ಒಂದು ಬೆಳವಣಿಗೆಯನ್ನು ಕಾಣುತ್ತಿದ್ದೇನೆ. ಪಠ್ಯಪುಸ್ತಗಳ ರಚನೆಯೇ ವಿವಾದವನ್ನು ಸೃಷ್ಟಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಶಿಕ್ಷಣ ರಾಜಕಾರಣಿಗಳ ಕೈಯಲ್ಲಿನ ಆಯುಧವಾಗಬಾರದು. ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕೀಯದಿಂದ ದೂರ ಇಡಬೇಕೆಂದು ನಾನು ಬಯಸುತ್ತೇನೆ.

Education Sep 5, 2023, 4:45 AM IST

beware government cautions against deceptive smishing scam tactics key points to remember ashbeware government cautions against deceptive smishing scam tactics key points to remember ash

'Smishing' ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು? ಈ ಅಂಶಗಳನ್ನು ಮರೀಲೇಬೇಡಿ: ಕೇಂದ್ರ ಸರ್ಕಾರ ಎಚ್ಚರಿಕೆ

‘Smishing' ಪದವು SMS ಮತ್ತು phishingನ ಸಮ್ಮಿಳನವಾಗಿದೆ, ಇದರಲ್ಲಿ ವಂಚಕರು ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವಂತೆ ಮಾಡಲು ವ್ಯಕ್ತಿಗಳನ್ನು ಮೋಸಗೊಳಿಸಲು ಪಠ್ಯ ಸಂದೇಶಗಳನ್ನು ಬಳಸಿಕೊಳ್ಳುವ ತಂತ್ರವಾಗಿದೆ.

Whats New Aug 27, 2023, 5:28 PM IST

CBSE Board Exams to be conducted twice a year, Class 11, 12 students to study 2 languages gowCBSE Board Exams to be conducted twice a year, Class 11, 12 students to study 2 languages gow

ಇನ್ಮುಂದೆ ವರ್ಷಕ್ಕೆ ಎರಡು ಬಾರಿ CBSE ಬೋರ್ಡ್ ಪರೀಕ್ಷೆ, 11 ಮತ್ತು 12ನೇ ತರಗತಿಗೆ 2 ಭಾಷೆ ಆಯ್ಕೆ ಕಡ್ಡಾಯ

ಶಿಕ್ಷಣ ಸಚಿವಾಲಯದ ಪ್ರಕಾರ, ಹೊಸ ಶಿಕ್ಷಣ ನೀತಿ  ಪ್ರಕಾರ ಪಠ್ಯಕ್ರಮವು ಸಿದ್ಧವಾಗಿದೆ ಮತ್ತು 2024 ರ ಶೈಕ್ಷಣಿಕ ಅಧಿವೇಶನಕ್ಕೆ ಅದರ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. 

Education Aug 23, 2023, 5:48 PM IST

NCERT entrusted responsibility Sudha Murthy Shankar Mahadevan to make syllabus of students sanNCERT entrusted responsibility Sudha Murthy Shankar Mahadevan to make syllabus of students san

NCERT ಪಠ್ಯಪುಸ್ತಕ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್‌ ಮಹದೇವನ್‌ಗೆ ಸ್ಥಾನ

ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಪಠ್ಯಕ್ರಮವನ್ನು ನಿರ್ಧರಿಸುವ ಪ್ರಮುಖ ಪ್ಯಾನೆಲಿಸ್ಟ್‌ಗಳಲ್ಲಿ ಸುಧಾ ಮೂರ್ತಿ, ಶಂಕರ್ ಮಹಾದೇವನ್, ಬಿಬೇಕ್ ಡೆಬ್ರಾಯ್ ಸ್ಥಾನ ಪಡೆದಿದ್ದಾರೆ. 
 

Education Aug 12, 2023, 5:37 PM IST

Karnataka Textbook Controversy Brahmin community derogatory in 8th class textbook gowKarnataka Textbook Controversy Brahmin community derogatory in 8th class textbook gow

ಹೊಸ ಪಠ್ಯಪುಸ್ತಕದ 8ನೇ ತರಗತಿ ಪಾಠದಲ್ಲಿ ಬ್ರಾಹ್ಮಣರ ಅವಹೇಳನ ವಿವಾದ

8ನೇ ತರಗತಿ ಪಠ್ಯದಲ್ಲಿ ಬ್ರಾಹ್ಮಣ ಅವಹೇಳನ ವಿವಾದ. ಟಾಪ್‌- ಜಾತಿ ಸಮರ. ಬ್ರಾಹ್ಮಣ ಸ್ತ್ರೀಯರು ಬಡಕಲು ಶರೀರದವರು. ಬ್ರಾಹ್ಮಣರು ಮಡಿವಂತಿಕೆಯವರೆಂದು ಉಲ್ಲೇಖ ಆರೋಪ.

Education Aug 12, 2023, 12:45 PM IST