Asianet Suvarna News Asianet Suvarna News
58 results for "

ನೊಣ

"
honeybees attack in shivamogga sslc examination center gow  honeybees attack in shivamogga sslc examination center gow
Video Icon

Shivamogga Honeybee Attack: SSLC ಪರೀಕ್ಷಾ ಕೇಂದ್ರದ ಬಳಿ ಜೇನು ದಾಳಿ!

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಮೇಲೆ ಜೇನು ನೊಣ ದಾಳಿ ಮಾಡಿರುವ ಘಟನೆ ಶಿವಮೊಗ್ಗದ ಮೇರಿ ಇನ್ ಮ್ಯಾಕುಲೇಟ್ ಹೈಸ್ಕೂಲ್‌ನ ಆವರಣದಲ್ಲಿ ನಡೆದಿದೆ.

Education Mar 28, 2022, 5:15 PM IST

How To Get Rid Of  Fruit Flies EasilyHow To Get Rid Of  Fruit Flies Easily

Get Rid of Fruit Flies: ಹಣ್ಣುಗಳಲ್ಲಿ ಕೂರುವ ನೊಣಗಳ ಕಾಟ ತಪ್ಪಿಸಲು ಹೀಗೆ ಮಾಡಿ

ಮನೆ (Home)ಯಲ್ಲಿ ವಾರಗಳಿಗಾಗುವಷ್ಟು ಹಣ್ಣು (Fruits), ತರಕಾರಿಗಳನ್ನು ಸಾಮಾನ್ಯವಾಗಿ ಎಲ್ಲರೂ ತಂದಿಡುತ್ತಾರೆ. ಆದರೆ, ನೊಣಗಳ ಕಾಟ ಮಾತ್ರ ಎಂಥವರಿಗೂ ರೇಜಿಗೆ ಹುಟ್ಟಿಸಿಬಿಡುತ್ತದೆ. ಹಾಗಿದ್ರೆ ಹಣ್ಣಿನ ನೊಣ (Fruit Flies)ಗಳನ್ನು ತೊಡೆದುಹಾಕುವ ಸುಲಭ ಉಪಾಯ ಹೇಗೆ ?

Food Jan 24, 2022, 9:39 AM IST

Sarees Protect Cows From Flies in chamarajanagar snrSarees Protect Cows From Flies in chamarajanagar snr

ನೊಣಗಳಿಂದ ರಕ್ಷಿಸಲು ಹಸುಗಳಿಗೆ ಸೀರೆ : ಕೋಳಿ ಫಾರಂ ತಂದ ಸಂಕಷ್ಟ

  • ಊಟ ಮಾಡಲು ಹೋದರೆ ಕೈಗೆ ಮುತ್ತಿಕ್ಕುವ ನೊಣ, ಬೆಳೆಗಳಿಗೂ ಈಗದ ಬಾಧೆ, ಹಸುಗಳಿಗೂ ನೊಣಗಳು ಕಚ್ಚಿ ಗಾಯ
  • ನೊಣಗಳಿಂದ ಪಾರು ಮಾಡಲು ಜಾನುವಾರುಗಳಿಗೆ ಇಲ್ಲಿನ ರೈತರು ಸೀರೆ ಸುತ್ತುತ್ತಿದ್ದಾರೆ.

Karnataka Districts Nov 7, 2021, 8:39 AM IST

BJP leader jagadish shettar slams Congress leader snrBJP leader jagadish shettar slams Congress leader snr

ಆಪರೇಶನ್‌ ಕಮಲ ನಡೆಸುವ ಪ್ರಶ್ನೆಯೇ ಇಲ್ಲ : ಬಿಜೆಪಿಗೆ ಅಧಿಕಾರ

  • ತಮ್ಮ ತಾಟಿನಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಬ್ಬರ ತಾಟಲ್ಲಿನ ನೊಣ ಹುಡುಕುವ ಕೆಲಸ
  • ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸ್ಥಿತಿ ಏನಾಗಿದೆ ಎಂಬುದನ್ನು ಡಿ.ಕೆ. ಶಿವಕುಮಾರ್‌ ನೋಡಿಕೊಳ್ಳಲಿ 

Karnataka Districts Sep 13, 2021, 8:03 AM IST

Kadasiddeshwara Swamiji Predicts about Bommai CM Post before 2 Month snrKadasiddeshwara Swamiji Predicts about Bommai CM Post before 2 Month snr

ಬೊಮ್ಮಾಯಿಗೆ ಸಿಎಂ ಹುದ್ದೆ : ನಿಜವಾಯ್ತು ಕಾಡಸಿದ್ದೇಶ್ವರ ಭವಿಷ್ಯ

  • ಕಾಡಸಿದ್ದೇಶ್ವರ ಮಠಕ್ಕೆ ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಭೇಟಿ
  • ಕಳೆದ ಎರಡು ತಿಂಗಳ ಹಿಂದೆ ಭೇಟಿ ನೀಡಿದ  ಬಸವರಾಜ ಬೊಮ್ಮಾಯಿ
  • ಸಿಎಂ ಆಗುವ ಬಗ್ಗೆ ಭವಿಷ್ಯ ನುಡಿದಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ

Karnataka Districts Jul 29, 2021, 11:18 AM IST

Officers Visits Harti Village After News Published in Asianet Suvarna News grgOfficers Visits Harti Village After News Published in Asianet Suvarna News grg

ಸುವರ್ಣ ನ್ಯೂಸ್.ಕಾಮ್ ಇಂಪ್ಯಾಕ್ಟ್: ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಮುಂದಾದ ಅಧಿಕಾರಿಗಳು

ಗದಗ (ಜೂ.24): ನೊಣಗಳ ಕಾಟಕ್ಕೆ ತತ್ತರಿಸಿದ ಗ್ರಾಮಸ್ಥರ ಸಮಸ್ಯೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್‌ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೌದು, ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಹರ್ತಿ ಗ್ರಾಮ ಪಂಚಾಯ್ತಿಯಲ್ಲಿ ಇಂದು(ಗುರುವಾರ) ತುರ್ತು ಸಭೆ ನಡೆಸಲಾಗಿದೆ. 
 

Karnataka Districts Jun 24, 2021, 12:20 PM IST

specter of infectious disease due to Housefly in Gadag grgspecter of infectious disease due to Housefly in Gadag grg
Video Icon

ಗದಗನಲ್ಲಿ ಕೋಳಿ ಫಾರ್ಮ್‌ ಕಂಟಕ: ನೊಣಗಳಿಂದಾಗಿ ಸಾಂಕ್ರಾಮಿಕ ರೋಗದ ಭೀತಿ..!

ನೊಣಗಳ ಕಾಟದಿಂದ ಜನರು ನಿತ್ಯ ನರಕ ಅನುಭವಿಸುತ್ತಿರುವ ಘಟನ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತ ಇರುವ ಕೋಳಿ ಫಾರ್ಮ್‌ನಿಂದ ನೊಣಗಳ ಕಾಟ ಹೆಚ್ಚಾಗಿದೆ. 

Karnataka Districts Jun 24, 2021, 10:56 AM IST

how to keep flies away from fruits simple tipshow to keep flies away from fruits simple tips

ಹಣ್ಣಿಗೆ ಮುತ್ತುವ ನೊಣಗಳನ್ನು ಓಡಿಸಲು ಇಲ್ಲಿವೆ ಸುಲಭ ಟಿಪ್ಸ್

ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಯಲ್ಲಿ ಸೊಳ್ಳೆಗಳು ಮತ್ತು ನೊಣಗಳು ತಮ್ಮ ಕಾರುಬಾರು ಪ್ರಾರಂಭ ಮಾಡುತ್ತವೆ. ತಿನ್ನಬೇಕು ಎಂದು ಆಸೆಯಿಂದ ಅಂಗಡಿಯಿಂದ ತಂದು ಇಟ್ಟಿರುವ ಹಣ್ಣುಗಳನ್ನು ಸಂಪೂರ್ಣವಾಗಿ ಸಣ್ಣ ಸಣ್ಣ ನೊಣಗಳು ಮುತ್ತಿಕೊಂಡಿರುತ್ತವೆ.

Woman Jun 14, 2021, 5:50 PM IST

wasps unscrew the cap of a bottle video goes viral dplwasps unscrew the cap of a bottle video goes viral dpl

ಜೇನು ನೊಣ ಫಾಂಟಾ ಕ್ಯಾಪ್ ತೆಗೆಯೋದ್ ನೋಡಿದ್ರಾ ? ವಿಡಿಯೋ ವೈರಲ್

  • ಜೇನು ನೊಣಗಳ ಸಾಹಸ ನೋಡಿ
  • ಹಂಗೂ ಹಿಂಗೂ ಶ್ರಮ ಹಾಕಿ ಬಾಟಕ್ ಕ್ಯಾಪ್ ತೆಗೆದ ನೊಣಗಳು
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ 

India May 28, 2021, 12:06 PM IST

What happens when you keep garlic under pillowWhat happens when you keep garlic under pillow

ಬೆಳ್ಳುಳ್ಳಿ ತಿನ್ನೋದ್ರಿಂದ ಮಾತ್ರವಲ್ಲ, ದಿಂಬು ಕೆಳಿಗಿಟ್ಟರೂ ಇವೆ ಲಾಭ!

ಬೆಳ್ಳುಳ್ಳಿಯ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿ ಅನೇಕ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಇದು ನಮ್ಮ ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ವಾಸ್ತವವಾಗಿ, ಮಲಗುವ ಮುನ್ನ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ದಿಂಬಿನ ಕೆಳಗಿಡುವುದು ತುಂಬಾ ಪ್ರಯೋಜನಕಾರಿ. ಆದ್ದರಿಂದ, ಅದು ಯಾವ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
 

Health May 21, 2021, 7:23 PM IST

BJP Leader Yashavant Roa Jadhav Talks Over Congress grgBJP Leader Yashavant Roa Jadhav Talks Over Congress grg

‘ಕಾಂಗ್ರೆಸ್‌ ತಟ್ಟೆಯಲ್ಲಿ ಬಿದ್ದ ಹೆಗ್ಗಣ ನೋಡಿಕೊಳ್ಳಿ’

ಕಾಂಗ್ರೆಸ್‌ ಪಕ್ಷದ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ನೋಡಿಕೊಳ್ಳಿ. ನಂತರ ಮತ್ತೊಬ್ಬರ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಮಾತನಾಡಿ ಎಂದು ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್‌ ಜಾಧವ್‌ ಹೇಳಿದ್ದಾರೆ. 
 

Karnataka Districts Jan 14, 2021, 2:08 PM IST

People Are Facing housefly Problems in Village in Gadag District grgPeople Are Facing housefly Problems in Village in Gadag District grg

ನೊಣಗಳ ಹಾವಳಿಗೆ ತತ್ತರಿಸಿದ ಜನತೆ: ಕೊರೋನಾ ಮಧ್ಯೆ ಸಾಂಕ್ರಾಮಿಕ ರೋಗದ ಭೀತಿ..!

ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಸುತ್ತ ಇರುವ ಕೋಳಿ ಫಾರ್ಮ್‌ಗಳಿಂದಾಗಿ ಮತ್ತು ಫಾರ್ಮ್‌ಗಳ ತ್ಯಾಜ್ಯ​ವನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದಾಗಿ ದುರ್ನಾತದೊಂದಿಗೆ ನೊಣಗಳು ಹೆಚ್ಚಾಗಿದ್ದು, ಗ್ರಾಮಸ್ಥರು ನರ​ಕ​ಯಾ​ತನೆ ಅನುಭವಿಸುತ್ತಿದ್ದಾರೆ.
 

Karnataka Districts Nov 19, 2020, 1:23 PM IST

Minister B C Patil Talks Over Siddaramaiah D K Shivakumar grgMinister B C Patil Talks Over Siddaramaiah D K Shivakumar grg

'ಸಿದ್ದರಾಮಯ್ಯ, ಡಿಕೆಶಿ ಪರಸ್ಪರ ಮುಗಿಸಲು ಕಾಯುತ್ತಿದ್ದಾರೆ'

ಅವರ (ಕಾಂಗ್ರೆಸ್‌) ತಟ್ಟೆಯಲ್ಲಿಯೇ ಕತ್ತೆ ಸತ್ತು ಬಿದ್ದಿದೆ. ಇಲ್ಲಿ (ಬಿಜೆಪಿಯಲ್ಲಿ) ನೊಣ ಬಿದ್ದಿರುವುದನ್ನು ತೆಗೆಯುವುದಕ್ಕೆ ಸಿದ್ದರಾಮಯ್ಯಅವರು ಅಷ್ಟ್ಯಾಕೆ ಆಸಕ್ತಿ ತೊರಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ.
 

Karnataka Districts Nov 2, 2020, 10:23 AM IST

Old man blew house while killing tiny houseflyOld man blew house while killing tiny housefly

ನೊಣ ಹೊಡೆಯುವ ಧಾವಂತದಲ್ಲಿ ಮನೆ ಕಳ್ಕೊಂಡ: ಭಾರೀ ಸ್ಫೋಟ!

ದುರಂತ ಯಾವಾಗ ಬೇಕಾದರೂ ಸಂಭವಿಸುತ್ತೆ, ಆದರೆ ಪುಟ್ಟ ನೊಣವೊಂದು ವ್ಯಕ್ತಿಯನ್ನು ಮನೆ ಇಲ್ಲದಂತೆ ಮಾಡಲು ಸಾಧ್ಯವಾ? ಬಹುಶಃ ಇದು ಸಿನಿಮಾದಲ್ಲಷಷ್ಟೇ ಸಾಧ್ಯ ಎಂದು ನಾವು ಹೇಳಬಹುದು. ಆದರೀಗ ನೊಣವೊಂದರಿಂದ ಫ್ರಾನ್ಸ್‌ನ ವ್ಯಕ್ತಿಯೊಬ್ಬ ಮನೆ ಇಲ್ಲದೆ ನಿರಾಶ್ರಿತನಾಗಿದ್ದು, ಸದ್ಯ ಆತ ಉಳಿದುಕೊಳ್ಳಲು ತನ್ನ ಗೆಳೆಯನ ಮನೆಗೆ ಶಿಫ್ಟ್‌ ಆಗಿದ್ದಾನೆ. ಈ ಪುಟ್ಟ ಜೀವಿ ಆತನನ್ನು ಅದೆಷ್ಟು ಸತಾಯಿಸಿದೆ ಎಂದರೆ, ಅದನ್ನು ಹೊಡೆಯಲಲು ಆತ ತನ್ನ ಮನೆಯನ್ನೇ ಸ್ಫೋಟಿಸಿದ್ದಾನೆ. ಈ ಸ್ಫೋಟದ ತೀವ್ರತೆ ಅದೆಷ್ಟಿತ್ತೆಂದರೆ ಆ ವ್ಯಕ್ತಿಯ ಅಡುಗೆ ಮನೆ ಹಾಗೂ ಛಾವಣಿ ಸಂಪೂರ್ಣ ಧ್ವಂಸಗೊಂಡಿದೆ.

International Sep 7, 2020, 5:26 PM IST

No basic facilities in Kalaburgi Covid 19 hospitalNo basic facilities in Kalaburgi Covid 19 hospital
Video Icon

ಊಟದಲ್ಲಿ ನೊಣ, ಗಬ್ಬುನಾರುವ ವಾರ್ಡ್‌ಗಳು: ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆಯಿದು..!

ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಅನಾವರಣ ಪದೇ ಪದೇ ಆಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿರುವ ರೋಗಿಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕಲ್ಬುರ್ಗಿ ಕೋವಿಡ್ 19 ಆಸ್ಪತ್ರೆಯ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ ಪೇದೆ. ಏಷಿಯನ್ ಮಹಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದ ಪೇದೆ ಅಲ್ಲಿನ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾರೆ. ಊಟದಲ್ಲಿ ನೊಣ, ಗಬ್ಬು ನಾರುವ ವಾರ್ಡ್‌ಗಳು, ನಾಯಿಗಳು ಮಲಗಲು ಯೋಗ್ಯವಾದ ಜಾಗ ಅಲ್ಲ. ಇಲ್ಲಿದ್ರೆ ಮತ್ತೊಂದು ಕೊರೊನಾ ಅಟ್ಯಾಕ್ ಆಗುತ್ತೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಜೀವಂತ ಶವವಾಗುತ್ತೇವೆ.  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಹೀಗಾದ್ರೆ ಸಾಮಾನ್ಯ ಜನರ ಪರಿಸ್ಥಿತಿ ಏನು? 

state Jun 29, 2020, 11:18 AM IST