ಸುವರ್ಣ ನ್ಯೂಸ್.ಕಾಮ್ ಇಂಪ್ಯಾಕ್ಟ್: ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಮುಂದಾದ ಅಧಿಕಾರಿಗಳು
ಗದಗ (ಜೂ.24): ನೊಣಗಳ ಕಾಟಕ್ಕೆ ತತ್ತರಿಸಿದ ಗ್ರಾಮಸ್ಥರ ಸಮಸ್ಯೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್‌ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೌದು, ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಹರ್ತಿ ಗ್ರಾಮ ಪಂಚಾಯ್ತಿಯಲ್ಲಿ ಇಂದು(ಗುರುವಾರ) ತುರ್ತು ಸಭೆ ನಡೆಸಲಾಗಿದೆ.
110

ವರದಿ ಬಿತ್ತರವಾದ ಬೆನ್ನಲ್ಲೇ ಕೋಳಿ ಫಾರ್ಮ್‌ಗೆ ಭೇಟಿ ಕೊಟ್ಟ ಪಿಡಿಒ

210

ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿನ ನೊಣಗಳ ಕಾಟದ ಬಗ್ಗೆ ಬಿತ್ತರವಾಗಿದ್ದ ಸ್ಟೋರಿ

310

ಸುದ್ದಿ ಗಮನಿಸಿ ಕೋಳಿ ಫಾರ್ಮ್‌ಗೆ ಭೇಟಿ ನೀಡಿದ ಪಿಡಿಒ ಶಿವಲೀಲಾ, ವೈದ್ಯಾಧಿಕಾರಿ ಎಎಸ್ ಸೌಡಿ

410

ಕೋಳಿ ಫಾರ್ಮ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಕಾರಿಗಳು

510

ಕೋಳಿ ಫಾರ್ಮ್‌ನಲ್ಲಿ ಸ್ವಚ್ಛತೆ ಇಲ್ಲದ ಕಾರಣ ನೊಣಗಳ ಉತ್ಪತ್ತಿ

610

ಫಾರ್ಮ್ ಮಾಲೀಕ ಚಂದ್ರಶೇಖರಗೆ ಸ್ವಚ್ಛತೆ ಕಾಪಾಡಿಕೊಳ್ಳಲು ತಾಕೀತು

710

ಗ್ರಾಮ ಪಂಚಾಯ್ತಿಯಲ್ಲಿ ತುರ್ತು ಸಭೆ ನಡೆಸಿ ಫಾರ್ಮ್ ಬಂದ್ ಮಾಡಿಸುವ ಟರಾವ್

810

ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಗೆ ಪತ್ರ ಬರೆಯಲು ನಿರ್ಧಾರ

910

ಗ್ರಾಮಸ್ಥರಿಂದ ಕೋಳಿ ಫಾರ್ಮ್‌ಗೆ ಬೀಗ ಜಡಿದು ಆಕ್ರೋಶ

1010

ಆದಷ್ಟು ಶೀಘ್ರ ಕೋಳಿ ಫೋರ್ಮ್ ವಿರುದ್ಧ ಕ್ರಮ ಎಂದ ಪಿಡಿಒ ಶಿವಲೀಲಾ

Latest Videos